28 June 2011

"ಆಫೀಸಿನ ಶೋ-ಪೀಸ್" ಅಧ್ಯಾಯ - 11


ನಮ್ಮ ಲಾಂಗ್ ಡ್ರೈವ್ ಡೇಟ್ ಫಿಕ್ಸ್ ಆದ ಬಳ್ಕ ನಾ ನಮ್ಮ ಡ್ರೈವ್ ಸಕ್ಸೆಸ್ಫುಲ್ ಆಗಾಕ್ಕ ಬೇಕಾಗೂವಂಥಾ ಸಾಮಾನೆಲ್ಲಾ ನಾ ಸೇರಿಸ್ಕೊಂಡೆ. ಕಾರಿನ್ಯಾಗ ಐಸ್ ಬಾಕ್ಸ್ ಇಟ್ಕೊಂಡ ಅದ್ರಾಗ ನಾಲ್ಕೈದು ಬೀರ್ ಕ್ಯಾನ್ಸ್ ಇಟ್ಕೊಂಡೆ. ಹಾಂಗ ಸ್ವಲ್ಪ ಸ್ನ್ಯಾಕ್ಸ್-ಗೀಕ್ಸ್ ಎಲ್ಲಾನೂ ಸರಂಜಾಮ ಮಾಡ್ಕೊಂಡೆ. ಆಕಾಡೆ.. ಸಂಗೀತಾ ಶನಿವಾರ ಮುಂಜಾನೆ.. ಸಮೀರ ಹೈದ್ರಾಬಾದಿಗೆ ಹೋಗಾಕ್ಕ ಅಂತ ಸ್ಟೇಶನ್ನಿಗೆ ಹೊಂಟ್ ಬಳ್ಕ.. ನನ್ಗ ಫೋನ ಮಾಡೀ.. ತನಗ ಎಲ್ಲಿಂದ ನಾ ಪಿಕ್ಅಪ್ ಮಾಡಾಂವಾ ಅದೇನೀ ಅಂತ ಎಲ್ಲಾ ಕೇಳಿದ್ಳು. ನಾ ಆಕೀ ಫ್ಲ್ಯಾಟಿನಿಂದ ಆಕೀಗೆ ಪಿಕ್ಅಪ್ ಮಾಡೂದ್ಕಿಂತಾ.. ಅಕೀಗೆ ಹತ್ತರಾ ಇದ್ದ K M ಪ್ಲಾಜಾದಿಂದ ತೊಗೊಳ್ಳೂದ ಸರೀ ಅಂತ ತಿಳ್ಕೊಂಡ.. ನಾ ಆಕೀಗೆ ರೆಡೀ ಆಗೀ ಅಲ್ಲೆ ಬರಾಕ್ಕ ಹೇಳಿದೆ. ನಾನೂ ಮುಂಜಾನೇ ಲಗೂನೇ ಎದ್ದ ಜಳ್ಕಾ-ಗಿಳ್ಕಾ ಮಾಡೀ.. ಮಸ್ತ ತೈಯಾರ ಆದೆ. ನಾ ಟೀ ಶರ್ಟ್ ಹಾಕೊಂಡ್ರ.. ಯಾವಾಗ್ಲೂ ಭ್ಹಾಳ ಯಂಗ ಅನ್ನಿಸ್ತಿದ್ದೆ.. ಅದ್ಕ.. ನಾ ಬ್ಲ್ಯಾಕ್ ಪ್ಯಾಂಟ್ ಮ್ಯಾಲೆ ಹಳದೀ ಬಣ್ಣದ ಟೀ ಶರ್ಟ್ ಹಾಕ್ಕೊಂಡ.. ಮಸ್ತ ಬಾಡೀ ಸ್ಪೇ-ಗ್ರೇ ಮಾಡ್ಕೊಂಡೆ. ನಾ ತೈಯಾರ ಆದ ಬಳಕ.. ಕನ್ನಡೀಯೊಳ್ಗ ನನ್ನ ರೂಪಾ ನಾ ನೋಡ್ಕೊಂಡೆ.. ನಾ ಮಸ್ತ ಸ್ಮಾರ್ಟ್ ಮತ್ತ ಹ್ಯಾಂಡ್ಸಮ್ ಕಾಣಸ್ತಿದ್ದೆ. ಸಂಗೀತಾ.. ನನಗ ನೋಡೀ.. ಇಂಪ್ರೆಸ್ ಆಗೂದು ಸೆಂಟ್ ಪರ್ಸೆಂಟ್ ಖರೇ ಅಂತ ಅನ್ನಿಸ್ತು. ನಾ ರೆಡೀ ಆಗೀ.. ಕರೆಕ್ಟ 10 ಘಂಟೇಕ್ಕ ನನ್ನ ಫ್ಲ್ಯಾಟಿನಿಂದ ಹೊರಟ.. 10.25ಕಿಂತ ಮೊದಲ K M ಪ್ಲಾಜಾ ಮುಟ್ಟಿದೆ. ಸಂಗೀತಾ ನಾ ತಿಳಿಸಿದ್ಹಾಂಗ.. ಬುಕ್ ಶಾಪ್ ಹತ್ರಾ ಅಲ್ಲೇ ರ‍್ಯಾಕಿನ್ಯಾಗ ಇಟ್ಟಿರೂ.. ಮ್ಯಾಗಜೀನ್ ವಗೈರೆ ನೋಡ್ತಾ ನಿಂತಿದ್ಳು. ಅವ್ಳು ರಾಣೀ ಕಲರ್ ಶಿಫಾನ್ ಸೀರೀ ಉಳ್ಕೊಂಡ ಅದ್ರ ಮ್ಯಾಲೆ ನವಿಲು ಹಸಿರು ಬಣ್ಣದ್ ಶಿಮ್ಮರ್ ಇದ್ದ ಬ್ಲೌಜು ಉಟ್ಕೊಂಡಿದ್ಳು. ನಾ ಅಕೀಗೇ.. ಮೋಬೈಲ್ನ್ಯಾಂದ ರಿಂಗ್ ಮಾಡೀ.. ನನ್ನ ಕಾರ ಎಲ್ಲಿ ನಿಂತೈತಿ ಅಂತ ತಿಳಿಸಿದೆ. ಸಂಗೀತಾ ನನ್ನ ಕಾರ ನೋಡೀ.. ನಾ ಕಾರು ನಿಲ್ಲಸಿದಲ್ಲೆ ಚಟಕ್-ಮಟಕ್ ಅಂತ ಬಂದ್ಳು.. ಆಕೀ ಉಟ್ಕೊಂಡಿದ್ದ ತೆಳ್ಳನ್ನ ಶಿಫಾನ ಸೀರಿಯೊಳ್ಗಿಂದ.. ಆಕೀ ಸೆಕ್ಸೀ ಸೊಂಟಾ.. ಮತ್ತ ಹೊಂಕ್ಳಾ ಮಸ್ತ ಕಾಣಸ್ತಾ ಇದ್ವು. ಆಕೀ ಬ್ಲೌಜು ಶಾರ್ಟ್ ಸ್ಲೀವ್ ಮತ್ತ ವೈಡ್ ನೆಕ್ ಇದ್ದಿದ್ಕ.. ಆಕೀ ಮಸ್ತ ಸೆಕ್ಸೀ ಕಾಣಸ್ತಾ ಇದ್ಳು.. ಇದ್ರ ಮ್ಯಾಲೆ.. ಆಕೀ ದೊಡ್ಡ ಸೈಜಿನ  ಗಾಗಲ್ ಹಾಕ್ಕೊಂಡಿದ್ಕ.. ಆಕೀ ರೂಪಾ ಇನ್ನೂ ಎದ್ದ ಹೊಡೀಯಾಕತ್ತಿತ್ತ.. ಸಂಗೀತಾ.. ನನ್ನ ಕಾರಿನ ಬಾಗ್ಲಾ ತಿಗದ.. ನನ್ನ ಬಾಜೂಕಿನ ಸೀಟಿನ ಮ್ಯಾಲೆ ಕುಂತ.. ತನ್ನ ಗಾಗಲ್.. ತನ್ನ ತಲೇ ಮ್ಯಾಲೆ.. ಕೂದ್ಲದಾಗ ಏರಿಸಿಕೊಂಡ್ಳು.. ವಾಹ್..! ಏನ ಬ್ಯೂಟೀ ಆಕೀದೂ..! ಆಕೀ ನೀಟ್ ಆಗೀ ಮೇಕಪ್-ಗೀಕಪ್ ಮಾಡ್ಕೊಂಡಿದ್ಳು.. ಕಣ್ಣಿಗೆ.. ತೆಳ್ಳಗ ಕಾಜಲ್ ಹಚ್ಕೊಂಡ.. ತನ್ನ ಶಿಮ್ಮರಿಂಗ ಬ್ಲೌಜಿಗೆ ಮ್ಯಾಚ್ ಆಗೂವ್ಹಾಂಗ.. -ಶೇಡ್ ಹಚ್ಕೊಂಡಿದ್ಳು.. ತುಟೀಗೇ ಲೈಟ್ ಪಿಂಕ್.. ಶೈನಿಂಗ ಲಿಪ್ಸ್ಟಿಕ್.. ಆಕೀ ತುಟೀ ಸೌಂದರ್ಯಾ ಹೆಚ್ಚಿಸೀ.. ಅವೂ ಇನ್ವೈಟಿಂಗ ಅನ್ನಿಸ್ತಾ ಇದ್ವು. ನಾ ಆಕೀಗೇ.. ಆ ರೂಪದಾಗ ನೋಡೀ.. ಆಕೀಗೆ ಮನಸ್ಸ ಸೋತ ಬಿಟ್ಟೆ. ಅದ್ಕ ನಾ, ‘ವಾಹ್..! ಬ್ಯೂಟಿಫುಲ್..! ಏನ ಮಸ್ತ ಕಾಣಸ್ತಾ ಅದೀಯ.. ಸಂಗೀತಾ..!’ ಅಂದೆ. ’ಓಹ್..!! ಹ್ಹ..ಹ್ಹ..ಹ್ಹಾ..! ಹೌದ~? ಸೇರತ ನಿಮಗ..?’ ಆಕೀ ಕೇಳಿದ್ಳು. ‘ಅರೇ.. ಸೇರೂದ ಏನ ಐತಿ.. ನೀ ಅಂತೂ.. ಈವತ್ತ ನನಗ ಪೂರಾ ಕ್ಲೀನ್ ಬೋಲ್ಡ ಮಾಡ್ದೀ.. ನೋಡ.. ಹ್ಹ..ಹ್ಹ..ಹ್ಹಾ..!’ ನಗ್ತಾ ನಾ ಆಕೀಗೇ ಉತ್ತರಿಸಿದೆ. ’ಓಹ್..! ಹೌದ~.. ಹ್ಹ..ಹ್ಹಾ..ಹ್ಹಾ..!’ ಆಕೀ ನಕ್ಕಳು. ಆವಾಗ.. ನಾ ಜಾಸ್ತೀ.. ಟೈಮ್ ವೇಸ್ಟ ಮಾಡ್ದ.. ನಾ ಗಾಡೀ ಸ್ಟಾರ್ಟ್ ಮಾಡೀ.. ನನ್ನ ಕಾರು ಹೊಸೂರು ರೋಡಿನ ಕಡೇ ಓಡಿಸ್ದೆ...
ನಾ ಕಾರು ಓಡಿಸ್ತಿದ್ಹಾಂಗ.. ನನ್ನ ಎಡಗೈಯಾಗ ಆಕೀ ಬಲಗೈ ತೊಗೊಂಡೆ.. ಸಂಗೀತಾ.. ತನ್ನ ಸುಂದರ.. ನೀಟ ಇರೂ ಕೈ ನನ್ನ ಕೈಯಾಗ ಇಟ್ಳು.. ಅದೂ ಮೆತ್ತಗ.. ಅನ್ನಿಸ್ತು. ನಾ ನನ್ನ ಕೈ ಆಕೀ ಕೈಯೊಳ್ಗ.. ಬೆರಳಿನ್ಯಾಗ ಬೆರಳ ಸೇರಿಸಿ ಹಿಂಡ್ಕೊಂಡೆ.. ಸಂಗೀತಾ.. ತನ್ನ ಕೈತುಂಬಾ.. ಕಾಜಿನ ಬಳೀ ಹಾಕ್ಕೊಂಡಿದ್ಳು. ಅವೂ ಆಕೀ ಸೀರೀ ಮತ್ತ ಬ್ಲೌಜಿಗೆ ಮ್ಯಾಚ್ ಆಗೂವ್ಹಾಂಗ ಇದ್ವು.. ಆಕೀ ಬೆಳ್ಳನ್ನ ಕೈಯೊಳ್ಗ ಚಣ್-ಚಣ್ ಸಪ್ಪಳಾ ಮಾಡೂ ಬಳೀ ಕಿವೀಗೇ ಇಂಪು ಅನ್ನಿಸಿದ್ವು.. ಆಕೀ ತನ್ನ ಕೈ ಬೆರಳಿಗೂ.. ಆಕೀ ಉಟ್ಕೊಂಡಿದ್ದ ಸೀರೀಗೇ ಮ್ಯಾಚ್ ಆಗೂವ್ಹಾಂಗ ನವಿಲು ಹಸಿರು ನೇಲ್ ಪಾಲಿಶ್ ಹಚ್ಕೊಂಡಿದ್ಳು.. ಆ ಬಣ್ಣಾ ಆಕೀ.. ರೂಪಾನ್ನ ಮಸ್ತ ಎದ್ದ ಹೊಡಿಯೂವ್ಹಾಂಗ ಮಾಡಿತ್ತು.. ಅದ್ಕ ನಾ.. ‘.. ಸಂಗೀತಾ..! ಈ ಕಲರ್ ನಿನ್ಗ ಮಸ್ತ್ ಸೂಟ್ ಆಗ್ಕೇತಿ.. ನೋಡ..! ಈ ಔಟ್ಫಿಟ್ನ್ಯಾಗ ನೀ ಮಸ್ತ ಹಾಟ್ ಕಾಣಸ್ತೀ..!’ ನಾ ಆಕೀ.. ಕೈ ಹಿಚಿಕ್ತಾ.. ಹೊಗಳಿದೆ.. ‘ಹ್ಹ..ಹ್ಹ..ಹ್ಹಾ..! ನೀವ ಹೀಂಗ~.. ಸುಳ್ಳ-ಸುಳ್ಳ ಅಂತೀರೀ.. ಅಷ್ಟ..!’ ಆಕೀ ನಗ್ತಾ ಅಂದ್ಳ. ‘.. ಸುಳ್ಳ..ಯಾಕ ಅನ್ಲೀ..? ಗಾಡ್ ಪ್ರಾಮಿಜ್..! ಖರೇನ..!’ ನಾ ಅಂದೆ. ‘.. ಹೌದ..? ..ಕೇ..! ನೀವ ಅಂದಿದ್ದ ಖರೇ.. ಅಂತ ತಿಳ್ಕೋತೀನೀ.. ಆದ್ರ.. ನೀವೂ.. ಈ ಡ್ರೆಸ್ಸಿನ್ಯಾಗ ಮಸ್ತ ಯಂಗ ಕಾಣಸ್ತೀರಿ.. ಈ ಟೀ ಶರ್ಟ್ ನಿಮಗ ಸೂಟ್ ಆಗ್ಕೇತಿ..!’ ಆಕೀ ನನಗ ಹೊಗಳೀ ಉತ್ತರಿಸಿದ್ಳ. ‘.. ಈಗ ನೀ ಯಾಕ ಸುಳ್ಳ ಹೇಳ್ತೀ..?’ ನಾ ಆಕೀಗೇ ಚುಡಾಯಿಸ್ತಾ ಅಂದೆ. ‘ಅರೇ.. ಗಾಡ್ ಪ್ರಾಮೀಜ್..! ಖರೇನ..! ನೀವ ಇದ್ರಾಗ ಮಸ್ತ ಸ್ಮಾರ್ಟ್ ಮತ್ತ ಹ್ಯಾಂಡ್ಸಂ ಕಾಣಸ್ತೀರಿ..!’ ಸಂಗೀತಾ ನನ್ನ ಎಡಗೈ ತನ್ನ ಎರಡೂ ಕೈಯೊಳ್ಗ ತೊಗೊಂಡ.. ಅದನ್ನ.. ಸವರುತ್ತಾ ಅಂದ್ಳು. ಆಕೀ ಮೆತ್ತ-ಮೆತ್ತನ್ನ ಕೈ.. ನನ್ನ ಕೈ ಮ್ಯಾಲೆ ಸವರೀ.. ನನ್ನ ಮೈಯಾಗ ಕಾವ ಏರಿಸೂವ್ಹಾಂಗ ಮಾಡಿದ್ವು.. ಅದ್ಕ.. ನಾ ಆಕೀ ಬಲಗೈ.. ನನ್ನ ಕೈಯಾಗ ತೊಗೊಂಡ ಅದ್ಕ ಪ್ಚು..!’ ಅಂತ ಕಿಸ್ ಕೊಟ್ಟೆ. ಸಂಗೀತಾ.. ನನ್ನ ಕೈಯಾಂದ ತನ್ನ ಕೈ ಕೊಸರಿಕೊಂಡ..’ಓಹ್..! ಏನ ಇದ~.. ಹೀಂಗ~ ಡ್ರೈವಿಂಗ ಮಾಡೂವತ್ತಿನ್ಯಾಗ ಮಾಡಾಕತ್ತೀರೀ.. ಡ್ರೈವಿಂಗ ಕಡೇ ಲಕ್ಷ್ಯ ಕೊಡ್ರೀ.. ಎಲ್ಲ್ಯಾರಾ ಆಕ್ಸೀಡೆಂಟ್ ಆಗೂದೂ..!’ ಅನ್ಕೊಂತ ತನ್ನ ಸೀಟಿನ್ಯಾಗ ಸರದ ಕುಂತ್ಳು. ‘ಅರೇ..! ಡೋಂಟ್ ವರೀ..! ನನ್ಗ ಅಷ್ಟ ಕಂಟ್ರೋಲ್ ಐತಿ..! ಆದ್ರ.. ನೀ ಇಷ್ಟ ಹಾಟ್ ಕಾಣಸಾಕತ್ತಿದ್ಕ.. ನಿನ್ನ ಬ್ಯೂಟೀ ಅಪ್ರಿಶಿಯೇಟ್ ಮಾಡ್ದೆ.. ಅಷ್ಟ..!’ ನಾ ಅಂದೆ.
ನಾಬಿಬ್ರೂ ಹೀಂಗ ಒಬ್ಬರಿಗೊಬ್ಬರೂ ಚುಡಾಯಿಸ್ತಾ.. ನಗರದ ಟ್ರಾಫಿಕ್ ಗದ್ದಲದಿಂದ ಹೊರಗ ಬಿದ್ದ.. ಹೊಸೂರ ಕಡೇ ಹೋಗೂ NH 7 ಹಿಡಿದ್ವಿ.. ನಾ 40-50 ಸ್ಪೀಡಿನ್ಯಾಗ ಡ್ರೈವ್ ಮಾಡಾಕತ್ತೆ.. ನನ್ನ ಕಾರಿನ AC.. ಸ್ವಲ್ಪ ಲೋ ಇಟ್ಟಿದ್ಕ.. ಒಳಗ ಸಾಧಾರಣ ತಣ್ಣಗ ಆಗಿತ್ತ.. ನಾ ಸಂಗೀತಾಗ ಲೈಕ್ ಆಗೂವಂಥಾ ರೊಮ್ಯಾಂಟಿಕ್ CD ಕಾರಿನ ಆಡಿಯೋ ಸಿಸ್ಟಮ್ನ್ಯಾಗ ಹಾಕಿದೆ. ಅದ್ರಾನ.. ಹಾಡು ಸಂಗೀತಾಗ ಸೇರಿದ್ವು.. ಆಕೀ ಸ್ಲೋ ಆಗೀ.. ರೋಮ್ಯಾಂಟಿಕ್ ಮೂಡಿನ್ಯಾಗ ಬರಾಕ ಹತ್ತಿದ್ಳು.. ಸ್ವಲ್ಪ ಹೊತ್ತ ಡ್ರೈವ್ ಮಾಡ್ತಿದ್ಹಾಂಗ.. ನಾವು ಅತ್ತೀಬೇಳೆ ಕ್ರಾಸ್ ಮಾಡೀ ಹೊಸೂರು ಕಡೇ ಹೊರಟ್ವಿ.. ಸುತ್ತಲೇ ಇರೂ ಗ್ರೀನರೀ.. ಮತ್ತ ಅಲ್ಲಿಗೋ-ಇಲ್ಲಿಗೋ ಅನ್ತಾ.. ನಮಗ ಓವರ್ಟೇಕ್ ಮಾಡಿ ಹೋಗ್ತಾ ಇರೂ ಗಾಡೀ ನೋಡ್ತಾ ನಾ ಡ್ರೈವ್ ಮಾಡಾಕತ್ತಿದ್ದೆ... ನನ್ನ ಕಾರಿಗೆ ಟಿಂಟೆಡ್ ಗ್ಲಾಸ್ ಇದ್ದಿದ್ಕ.. ಯಾರಿಗೂ ನಾವು ಕಾರಿನ್ಯಾಗ ಕುಂತ್ಕೊಂಡು ಮಾಡ್ತಾ ಇರೂ ಹರಕತ್ತ ಏನೂ ಗೊತ್ತಾಗೂವ್ಹಾಂಗ ಇದ್ದಿದ್ದಿಲ್ಲಾ. ಅದ್ಕ.. ನಾ ಆವಾಗ-ಆವಾಗ ಸಂಗೀತಾನ ಬಲಗೈ ನನ್ನ ಕೈಯಾಗ ತೊಗೊಂಡ ಚುಂಬಿಸ್ತಾ ಇದ್ದೆ.. ನಾ ಹೀಂಗ.. ಮ್ಯಾಲಿಂದ-ಮ್ಯಾಲೇ ಮಾಡ್ತಾ ಇದ್ದದ್ದನ್ನ ನೋಡೀ.. ಒಂದ ಸಲಾ ಆಕೀನೂ ನನ್ನ ಕೈಗೆ ಪ್ಚು..!’ ಚುಂಬಿಸಿದ್ಳು.. ಅದೂ.. ಅವ್ಳು ಕೊಟ್ಟ ಮೊದಲ ಚುಂಬನ ಆಗಿತ್ತು. ಆಕೀ ಚುಂಬನ~ ನನ್ನ ಕೈ ಮ್ಯಾಲೇ ಆಗಿದ್ರೂ.. ಅದೂ ನನ್ನ ಮೈ ನವಿರಿಸಿಬಿಟ್ಟಿತ್ತು. ಅದೂ.. ನಮ್ಮ ಮುಂದೆ ನಡೆಯುವ ರೋಮ್ಯಾಂಟಿಕ್ ಗತಿವಿಧಿಗೆ ನಾಂದಿ ಹಾಕಿತ್ತು.. ಸಂಗೀತಾ ನನ್ನ ಕೈ ಮೇಲೆ ಕೊಟ್ಟ ಮಧುರ ಚುಂಬನ.. ನನ್ನ ಮೈಯಲ್ಲಿ ರೋಮಾಂಚನ ಏರಿಸಿ ಬಿಡ್ತು.. ಅದ್ಕ.. ನಾ ಸಡ್ಲ ಬಿಡದ~.. ನನ್ನ ಎಡಗೈ.. ಆಕೀ ಸೊಂಟದ ಸುತ್ತಾ ಹಾಕಿ.. ಅವ್ಳಿಗೇ ಆದಷ್ಟ ನನ್ನ ಕಡೇ ಜಕ್ಕೊಂಡೆ.. ‘ಆಂಹ್..! ..! ಇದೇನ ಮಾಡಾಕತ್ತೀರಿ..!’ ಸಂಗೀತಾ ಮೆಲ್ಲಕ ಕಿರಿಚಿದ್ಳು. ಆದ್ರ.. ನನ್ನ ಹಿಡಿತಾ.. ಬಿಗೀ ಆಗಿದ್ಕ.. ಸಂಗೀತಾ ತನ್ನಷ್ಟಕ್ಕ ತನ್ಗ.. ಅಡ್ಜಸ್ಟ ಮಾಡ್ಕೊಂತ ನನ್ನ ಎಡ ಭುಜದ ಮ್ಯಾಲೆ ತನ್ನ ತಲೀ ಇಟ್ಟು ಕುಂತ್ಕೊಂಡ್ಳು.. ಆಕೀ ಹಾಂಗ ಕುಂತಿದ್ದ ತಡಾ.. ನಾ ನನ್ನ ಎಡಗೈ.. ಆಕೀ ಸೊಂಟದ ಸುತ್ತದಿಂದಾ ಹಾಕೀ.. ಆಕೀ ಎಡ ಮೊಲೀ ಮ್ಯಾಲೆ ಇಟ್ಟ.. ಅದ್ನ ಹಿಡ್ಕೊಂಡೆ. ‘ಶ್ಶೀ.ಈಈಈ..! ಇದ~ ಏನ.. ಮಾಡಾಕತ್ರೀ ನೀವ..!’ ಅನ್ಕೊಂತ ಆಕೀ ತನ್ನ ಕೈಲೇ ನನ್ನ ಕೈ ತನ್ನ ಮೊಲೀ ಮ್ಯಾಂದ ಸರಸಾಕ್ಕ ಟ್ರೈ ಮಾಡಿದ್ಳು. ಆದ್ರ.. ನನ್ನ ಕೈ ಬಿಗಿತಾ ಅದ್ರ ಮ್ಯಾಲೆ ಹೆಚ್ಚ ಮಾಡೀ.. ನಾ ಆಕೀ ಮೆತ್ತನ್ನ ಗಲ್ಲದ ಮ್ಯಾಲೇ ಪ್ಚು..! ಪ್ಚು..! ಪ್ಚು..!’ ಲಗೂ-ಲಗೂನೇ ಕಿಸ್ ಕೊಟ್ಟೆ. ನಾ ಹಾಂಗ ಮಾಡಿದ್ಕ.. ಆಕೀಗೇ.. ಸರಪ್ರೈಜ್ ಆಗೀ.. ನಾಚಿ ನೀರ-ನೀರ ಆದ್ಳ..! ‘.. ಎಷ್ಟ್.. ಬೋಲ್ಡ ಅದೀರೀ.. ನೀವ..? ಭ್ಹಾಳ ನಾಟೀನೂ ಅದೀರೀ..!’ ಅನ್ತಾ ಆಕೀ ನನ್ನ ಕಡೇಯಿಂದ ಸರದ ತನ್ನ ಸೀಟಿನ ಮ್ಯಾಲೆ ಕುಂತ್ಳ.. ‘ಹ್ಹ..!ಹ್ಹ..!ಹ್ಹಾ..! ನಿನಗ ಗೊತ್ತೈತ್ಯೆಲ್ಲಾ..? ನಾ ಎಷ್ಟ ಬೋಲ್ಡ ಅದೇನೀ ಅನ್ನೂದ..?’ ನಾ ಆಕೀಗೇ ಚುಡಾಯಿಸ್ತಾ ಅಂದೆ. ‘ಹ್ಞೂಂ! ನನಗ ಹ್ಯಾಂಗ ಮರೀತೈತಿ..? ಆಕೀ ಉತ್ತರಿಸಿದ್ಳು. ಆವಾಗ ನಾ, ‘ಯಾಕ..? ನನ್ನ ಕಿಸ್ ಸೇರಲಿಲ್ಲಾ ಏನ..? ನಿನಗ?’ ನಾ ಆಕೀಗೇ ಕೇಳ್ದೆ. ಆಕೀ ಏನೂ ಉತ್ತರಾ ಕೊಡದ ತೆಲೀ ಕೆಳಗ ಬಗ್ಗಿಸಿ ಮುಗುಳ್ನಕ್ಕಳ.
*****
"ಆಫೀಸಿನ ಶೋ-ಪೀಸ್" ಮುಂದುವರೀತದ..
ಹ್ಯಾಂಗೈತ್ರೆಪಾ... ಈ ಕಥೀ..? ಸ್ವಲ್ಪ ಬರದ ತಿಳಸ್ರೆಲ್ಲಾ...?
ಆನಂದ


No comments:

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ