19 April 2011

" ಚೆಂದುಳ್ಳಿ ಹೆಂಡ್ತಿ " - ಕೊನೆಯ ಅಧ್ಯಾಯ

ಬಲ್ಜಿತ ತಮ್ಮ ರೂಮಿಗೆ ಹೋದ ಮ್ಯಾಲೆ ನಾವಿಬ್ರೂ ಬೆಡ್ ಮ್ಯಾಲೆ ಲೈಟ್ ಬಂದ ಮಾಡಿ ಬಿದ್ಕೊಂಡ್ವಿ. ಪರೀ ನನ್ನ ಆಲಿಂಗನ್ದಾಗ ಬಂದು ಭ್ಹಾಳ ಪ್ರೀತೀಯಿಂದಾ ಅಪ್ಪಿಗೊಂಡ್ಳು.. ಆವಾಗ.. ನಾನೂ ಆಕೀಗೇ ಅಪ್ಪಿಗೊಂಡು.. ಆಕೀಗೇ ‘ಪ್ಚು.!ಪ್ಚು.!ಪ್ಚು.!’ ಭ್ಹಾಳ ಪ್ರೀತಿಯಿಂದ ಚುಂಬಿಸ್ದೆ. ಪರೀನೂ ನನಗ.. ನನ್ನ ತುಟೀ ಮ್ಯಾಲೆ ‘ಪ್ಚು.! ಪ್ಚು.!ಪ್ಚು.!’ ಮುತ್ತು ಕೊಟ್ಟಳು.. ಪರೀ ನನ್ನ ಬಗಲಿನ್ಯೊಳ್ಗ ಇದ್ಹಾಂಗ.. ‘ಹ್ಞೂಂ..! ಥ್ಯಾಂ~ಕ್ಸ. ನಿಮ್ಗ!’ ಅಂತ ನನ್ನ ಕಿವಿಯಾಗ ಉಸ್ರಿದ್ಳು.. ‘ಹ್ಮ್..! ಥ್ಯಾಂಕ್ಸ್..! ಯಾಕ..?’ ನಾನೂ ಆಕೀ ಕಿವ್ಯಾಗೆ ಉಸ್ರಿದೆ..’. ‘ಏನಿಲ್ಲಾ..! ನೀವ ನನ್ನ ಸಲವಾಗಿ ಅಂತ.. ಇಲ್ಲಿಗೆ.. ಟೂರ್ ಮ್ಯಾಲೆ ಬಂದೀರಿ.. ಹೌದಿಲ್ಲೋ..?’ ಆಕೀ ಕೇಳಿದ್ಳು. ‘ಹ್ಞೂಂ..! ನೀ ಹೇಳಿದ್ದ ಖರೇ..!’ ನಾ ಆಕೀಗೆ ಗಟ್ಟಿ ಹಿಡಿದು ಅಪ್ಪಿಕೊಂತ, ‘ನಾ.. ಸ್ವಲ್ಪ ದಿನದಿಂದ ನಿನಗ ಚ್ಹೋಲೋ ಮಾಡೀ ಹಡಾಕ ಆಗವಾಲ್ದ ಆಗಿತ್ತಲ್ಲಾ.. ಅದ್ಕ.. ನಿನಗ ಇವ್ನ ಕಡೇಯಿಂದ.. ಸಮಾಧಾನ ಆಗೂವ್ಹಾಂಗ ಹಡಸಾಕ್ಕಂತ.. ಇಲ್ಲೀಗೆ ಬರೂ.. ಪ್ಲ್ಯಾನ್ ಮಾಡ್ದೆ..!’ ನಾ ಮಾತ ಮುಂದವರೆಸಿದೆ. ‘ಪ್ಚು.!ಪ್ಚು.!ಪ್ಚು.!’ ಪರೀ ಮತ್ತ ನನಗ ಮುತ್ತು ಕೊಟ್ಟೀ ‘ಮತ್ತ~ ನೀವ ಇದ್ರ ಸುದ್ದೀ.. ನನಗ ಹೇಳ್ಲೇ ಇಲ್ಲಾ..?’ ಪರೀ ಕೇಳಿದ್ಳು. ‘ನಿನಗ ಮೊದ್ಲಿಗೇ.. ಹೇಳಿದ್ರ~.. ಎಲ್ಲಿ ನೀ.. ಒಲ್ಲೆ ಅಂತೀಯೋ ಅಂತ ಡೌಟ್ ಇತ್ತು.. ಅದೂ ಅಲ್ದ ನಿನಗ ಇದ್ರ ಬಗ್ಗೆ.. ಸರ್ಪರೈಜ್ ಕೊಡೂದೂ ಆಗಿತ್ತು..!’ ನಾ ನಗ್ತಾ ಅಂದೆ. ‘ಓಹ್..! ಹೀಂ..ಗ~?’ ಪರೀ ನನಗ ಅಂದ್ಳು. ‘ಹ್ಞೂಂ..!’ ನಾ ಹ್ಞೂಂಗುಟ್ಟಿದೆ. ‘ಹ್ಞೂಂ..! ನೀವ.. ಎಷ್ಟ.. ಚ್ಹೋಲೋ ಅದೀರಿ.. ನನಗ ಖುಷೀಯೊಳಗ ಇಡಾಕ.. ಏನೆಲ್ಲಾ ಮಾಡ್ತೀರಿ..! ನಿಮ್ಮಂಥಾ ಗಂಡಾ ಸಿಕ್ಕಿದ್ದ... ನನ್ನ ಪುಣ್ಣ್ಯಾ..!’ ‘ಪ್ಚು.!ಪ್ಚು.!ಪ್ಚು.!’ ಪರೀ ಮತ್ತ ನನಗ ಮುತ್ತು ಕೊಟ್ಟೀ.. ಆಕೀ ತನ್ನ ಮನಸ್ಸಿನ್ಯಾಗ ಇದ್ದಿದ್ದನ್ನ ಹೇಳಿದ್ಳ. ಆವಾಗ ನಾ, ‘ಪರೀ.. ನಿನಗ ನಾ ಬ್ಯಾರೇ ಗಂಡಸಿನ ಕಡೇಯಿಂದ ಹಡಸಿಕೊಳ್ಳೂವ್ಹಾಂಗ ಮಾಡ್ದೆ.. ಅಂತ ನಿನಗ ನನ್ನ ಮ್ಯಾಲೆ ಸಿಟ್ಟ-ಗಿಟ್ಟ ಏನ ಇಲ್ಲಾ ಹೌದಿಲ್ಲೋ?’ ಆಕೀಗೆ ಕೇಳ್ದೆ. ‘ಏ.. ಯಾಕ ಹಾಂ~ಗ ಅಂತೀರಿ..? ನನಗ ಏನೂ ಸಿಟ್ಟ ಇಲ್ರೀ..! ನೀವ ಎಲ್ಲಾ ನನ್ನ ಸಲವಾಗೇನ ಮಾಡೀರಿ..! ನನಗ ನಿಮ್ಮ ಮ್ಯಾಲೆ ಇನ್ನೂ.. ಜಾಸ್ತಿ ಪ್ರೀತಿ ಬರೂವ್ಹಾಂಗ ಮಾಡಿದ್ರಿ..!’ ಪರಿ ನನಗ ‘ಪ್ಚು.!ಪ್ಚು.!ಪ್ಚು.!’ ಮುತ್ತು ಕೊಡ್ತಾ ಅಂದ್ಳು. ಹೀಂಗ ಸ್ವಲ್ಪ ಹೊತ್ತು… ಮಾತಾಡ್ತಾ ನಾವಿಬ್ರೂ ಒಬ್ಬರಿಗೊಬ್ಬರೂ ಗಟ್ಟಿ ಅಪ್ಪಿಕೊಂಡು ಮುದ್ದಾಡಿದ್ವಿ. ಆಮ್ಯಾಲೆ ನಾ, ‘ಪರಿ.. ನಿನಗ ಬಲ್ಜಿತ್.. ಹ್ಯಾಂಗ ಅನ್ನಿಸ್ದಾ..?’ ಆಕೀಗೆ ಕೇಳ್ದೆ. ‘ಹ್ಞೂಂ..! ಚ್ಹೋಲೋ ಇದ್ದಾರ..!’ ಆಕಿ ಅಂದ್ಳು. ‘ಅಂದ್ರ..?’ ನಾ ಮತ್ತ ಕೇಳ್ದೆ. ‘ಅಂದ್ರ.. ಎಲ್ಲಾನೂ.. ಚ್ಹೋಲೋ.. ಇದ್ದಾರ.. ನಮಗ ಚ್ಹೋಲೋ ಮಾಡಿ ನೋಡ್ಕೊಂಡ್ರು.. ಮತ್ತ ಚ್ಹೋಲೋ ಮಾಡಿ.. ಸೆಕ್ಸ್ ನೂ ಮಾಡಿದ್ರು..!’ ಪರೀ ಯಾ ಭಿಡೇ ಇಲ್ದಾ ಉತ್ತರಿಸಿದ್ಳು. ‘ನಿನಗ ಅವ್ನ ಕಡೇಯಿಂದ ಮಾಡಿಸ್ಕೊಂಡು.. ಚ್ಹೋಲೋ ಅನ್ನಿಸ್ತೋ ಇಲ್ಲೋ..?’ ನಾ ಆಕೀಗೆ ಕೇಳಿದೆ. ‘ಹ್ಞೂಂ..!’ ಪರೀ ತನ್ನ ಮುಖಾ ನನ್ನ ಎದೀಯೊಳಗ ಹುದುಗಿಸ್ತಾ ಅಂದ್ಳು. ‘ಮತ್ತ.. ನಾಳೇನೂ.. ಮಾಡಿಸ್ಕೋಳ್ತೀ ಹೌದಿಲ್ಲೋ..?’ ನಾ ಆಕೀ ಮನಸ್ಸ ನೋಡಾಕ ಕೇಳಿದೆ. ‘ಏನ್ ರೀ..! ಹಾಂಗ ಕೇಳ್ತೀರಿ..? ನೀವ್ ಹ್ಞೂಂ..! ಅಂದ್ರ ಆತು..! ನಾನಂತೂ ತೈಯಾರ ಅದೇನಿ..!’ ಪರೀ ನನ್ನ ಆಲಿಂಗನ್ದಾಗ.. ಇನ್ನೂ ಗಟ್ಟಿ ಹಿಡ್ಕೊಂತ ಗುಣಗಿದಳು. ‘ಸರೀ..! ಆದ.. ನಾ ಕೇಳ್ದೆ.. ಬರೇ ನಾ ಹೇಳ್ತೇನೆಂತ.. ನೀ ಅವ್ನ ಕಡೆಯಿಂದ ಮಾಡಿಸಿಕೊಳ್ತೀಯೋ.. ಇಲ್ಲಾ ನಿನಗೂ ಆಂವಾ ಬೇಕೋ.. ಆದ ಕೇಳ ಬೇಕಾಗಿತ್ತ ನನಗ..!’ ನಾ ಅಂದೆ. ಪರೀ ಈಗ ಸ್ವಲ್ಪ ನಿದ್ದೀ ಕಣ್ಣನ್ಯಾಗ ಇದ್ದಳು.. ಬಲ್ಜಿತ್ ಆಕೀಗೆ ಸಾಕಾಗೂವ್ಹಾಂಗ ಹಟ್ಟಿದ್ಕ ಆಕೀಗೆ ನಿದ್ದೀ ಬರಾಕತ್ತಿತ್ತು. ಆಕೀ ನಿದ್ದೀ ಕಣ್ಣನ್ಯಾಗ, ‘ಹೂಂ..! ನ..ನ..ಗೂ.. ಆಂ..ವಾ.. ಚ್ಹೋ..ಲೋ.. ಅನ್ನಿಸ್ತಾನ..!’ ಉತ್ತರಾ ಕೊಟ್ಟಳು. ಆಮ್ಯಾಲೆ ನಮಗಿಬ್ಬರಿಗೂ ಯಾವಾಗ ನಿದ್ದೀ ಬಂತೋ ಗೊತ್ತಾಗ್ಲಿಲ್ಲಾ.
ಅದರ ಮಾರನೇ ದಿನಾ ನಾವು ಶಾಪಿಂಗ-ಗೀಪಿಂಗ ಮಾಡಿದ್ವಿ.. ಬಲ್ಜಿತನ ಹೆಂಡ್ತೀ.. ಗೀತಾ ಎರಡನೇ ದಿನಾನೂ.. ಚ್ಹೋಲೋ-ಚ್ಹೋಲೋ ಡಿಶ್ ಮಾಡೀ ನಮಗ ಬಡಿಸಿದ್ಳು.. ಸಂಜೆಗೆ.. ಬಲ್ಜಿತ ಮತ್ತ ನಾ ಇಬ್ರೂ ಡ್ರಿಂಕ್ಸ ಮಾಡಿದ್ವಿ.. ಆವತ್ತ.. ರಾತ್ರೀ ನಾವಿಬ್ರೂ ಡ್ರಿಂಕ್ಸ ಮಾಡೂ ಟೈಮಿನ್ಯಾಗ.. ನಮ್ಮಿಬ್ಬರೂ ಹೆಂಡಂದಿರರಿಗೂ ನಡ-ನಡಕ.. ನಮ್ಮ-ನಮ್ಮ ಗ್ಲಾಸಿನ್ಯಾಂದ ಡ್ರಿಂಕ್ಸ್ ಕುಡಿಸಿದ್ವಿ.. ಆಮ್ಯಾಲೆ ಊಟಾ-ಗೀಟಾ ಆದ ಮ್ಯಾಲೆ.. ಬಲ್ಜೀತ ಮತ್ತ ನಾ ಇಬ್ರೂ ನಮ್ಮ ಹೆಂಡಂದಿರರಿಗೆ ಅದ್ಲಾ-ಬದಲೀ ಮಾಡ್ಕೊಂಡ ಕಳದ್ವಿ. ನನಗ ಬಲ್ಜಿತನ ಹೆಂಡ್ತೀ ಗೀತಾ.. ಸೆಕ್ಸನ್ಯಾಗ ಸ್ವಲ್ಪ ಡಾಮಿನೇಟಿಂಗ ಟೈಪ್ ಅನ್ನಿಸಿದ್ಳು. ನಾ ಆಕೀ ಹಾಕ್ಕೊಂಡಿದ್ದ ನೈಟೀ-ಗೀಟೀ ಕಳದ ಬತ್ತಲೇ ಮಾಡೂದ ತಡಾ.. ಆಕೀ ಎಕ್ಸೈಟ್ ಆಗಿ.. ನನ್ನ ಕೂಡ ಭ್ಹಾಳ ಫ್ರೀ ಆಗೀ ವರ್ತಿಸಿದ್ಳ. ಮೊದ್ಲ~ ಆಕೀದೂ ಸ್ವಲ್ಪ ದಪ್ಪ-ದಪ್ಪ.. ಮೈ.. ಅದ್ಕ ಆಕೀ ಮೊಲೀ-ಗಿಲೀ ಹಿಡದ ಹಿಚಿಕ್ಯಾಡಕ ನನಗ ಮಸ್ತ ಮಜ್ಯಾ ಬಂತ. ಆಕೀ ಸ್ವಲ್ಪ ಗರಂ ಆದ ಕೂಡ್ಲೇ.. ಆಕೀ ನನ್ನ ಮ್ಯಾಲೆ ಏರೀ.. ತನ್ನ ತುಲ್ಲ ನನ್ನ ಬಾಯಾಗ ಕೊಟ್ಳ. ಆಕೀ ಡಾಮಿನೇಟಿಂಗ ನೇಚರ್ ಏನೋ ನನಗ ಚ್ಹೋಲೋ ಅನ್ನಿಸ್ತು.. ನಾ ಆಕೀ ತುಲ್ನ್ಯಾಗ ನಾಲಿಗೀ ಸೇರಿಸಿ ನೆಕ್ಕತಿದ್ಹಾಂಗ.. ಆಕೀ ತನ್ನ ತುಲ್ಲ ನನ್ನ ಮಾರೀ ಮ್ಯಾಗ ತಿಕ್ಕಿದ್ಳ. ಆಕೀ ಮೆತ್ತ-ಮೆತ್ತನ್ನ ನಾನ ರೋಟಿಯಂತಾ ತುಲ್ಲು ನನ್ನ ಮುಖದ ಮ್ಯಾಲೆ ತಿಕ್ಕಿದ್ಹಾಂಗ.. ಆಕೀ ತುಲ್ನ್ಯಾಂದ ರಸಾ ಸಿಡದೂ.. ನನ್ನ ಮಾರೀ ಎಲ್ಲಾ ರಾಡಿ ಮಾಡಿದ್ಳ. ಆಕೀ ತುಲ್ನ್ಯಾನ ರಸಾ.. ನಾ ನೆಕ್ಕಿ ಹೀರಿದೆ. ಅದು ಸ್ವಲ್ಪ ಒಗರ ಆಗಿತ್ತ.. ಅದ್ರೂ.. ಆಕೀ ಹಾಂಗ ನನ್ನ ಮಾರೀ ಮ್ಯಾಲೆ ಕುಂತು.. ಒಳ್ಳೂ ಕಲ್ಲಿನ್ಯಾಗ ಹಿಟ್ಟ ರುಬ್ಬಿದ್ಹಾಂಗ ತನ್ನ ಕುಂಡೀ ರುಬ್ಬಿ.. ತನ್ನ ರಸಾ ಸಿಡಿಸೂ ಸ್ಟೈಲ್ ಏನೋ ನನಗ ಮಜ್ಯಾ ಅನ್ನಿಸ್ತು. ಅದ್ಕ.. ನಾನೂ.. ಆಕೀಗೇ ತಾಳದ್ಹಾಂಗ ತಾಳಾ ಹಾಕೀ.. ಆಕೀ ಏನ ಮಾಡ್ತಾಳ ಎಲ್ಲಾ ಮಾಡಲಿಕ್ಕೆ ಅನುವು ಮಾಡಿದೆ. ಆಕೀ ಹಾಂಗ.. ನನಗ ತುಲ್ಲ ತಿನ್ನಿಸಿ.. ನೆಕ್ಕಿಸಿ ಆದ ಬಳಕ.. ನಾ ನನ್ನ ತುಣ್ಣಿ ಆಕೀಗೆ ತಿನ್ನಿಸ್ದೆ. ಖರೇ.. ಹೇಳ ಬೇಕಂದ್ರ.. ಆಕೀ ತುಣ್ಣೀ ಸೀಪಾಕ ಎಕ್ಸಪರ್ಟ್.. ಏನ್ರೆಪಾ..! ಮೊದ-ಮೊದಲಿಗೆ ಆಕೀ.. ನನ್ನ ತರಡು ಬೀಜದ್ದ ಚೀಲಾನ್ನ ತನ್ನ ಬಾಯೊಳ್ಗ.. ಪೂರಾ ತುಂಬಕೊಂಡ ಸೀಪಿದ್ಳು.. ಅದ್ರಿಂದ ನನಗ ಹೊಸಾ ಎಕ್ಸಪೀರಿಯನ್ಸ ಆತು.. ಆಮ್ಯಾಲೆ.. ನನ್ನ ತುಣ್ಣೀ.. ಬಡ್ಡೀಯಿಂದ ನೆಕ್ಕೊಂತ.. ಮ್ಯಾಲೆ ತುದೀ ಮುಟ್ಟಿದ್ಳ. ಹಿಂಗಾಗೀ.. ನನಗ ಚ್ಹೋಲೋ ಇರೆಕ್ಶನ್ ಆಗಿತ್ತ. ನನ್ನ ತುಣ್ಣೀ ಪೂರಾ ನಿಗರಿದ್ದ ಬಳಕ.. ಆಕೀ ಅದ್ನ.. ಮೆಲ್ಲ-ಮೆಲ್ಲಗೇ ತನ್ನ ಹಲ್ಲಿನ್ಯಾಂದ ಕಚ್ಚಿ ಅದ್ನ ಇನ್ನೂ ಸಾಲಿಡ್ ಮಾಡಿದ್ಳ. ಮತ್ತ.. ಅದೂ ಪೂರಾ ನಿಗರಿದ್ದ ಮ್ಯಾಲೆ.. ಅದನ್ನ ತನ್ನ ಬಾಯೊಳ್ಗ ಪೂರಾ ಹಾಕ್ಕೊಂಡ ನುಂಗಿದ್ಳ.. ಅಬ್ಬಾ..! ನನಗ ಅದ್ನ ಅನುಭವಿಸಿ.. ಭ್ಹಾಳ ಮಜ್ಯಾ ಬಂತ.. ನನ್ನ ತುಣ್ಣೀ.. ಆಕೀ ತನ್ನ ಗಂಟಲ ತನ್ಕಾ ಏರಿಸಿಕೊಂಡ ಸೀಪೂ ಸ್ಟೈಲ್ ನನಗ ಭ್ಹಾಳ ಸೇರತು. ಪರೀ ಎಂದೂ ಹಾಂಗ.. ನನ್ನ ತುಣ್ಣೀ ಸೀಪಿದ್ದಿಲ್ಲಾ. ಮತ್ತ.. ಆಕೀ ನನ್ನ ಬೀಜದ ಚೀಲಾ ಸೀಪೂ ಟೈಮಿನ್ಯಾಗ.. ತನ್ನ ನಾಲಿಗೀ.. ನನ್ನ ಮುಕಳೀ ಮ್ಯಾಲೇನೂ ಆಡಿಸಿದ್ಳು. ಅಬ್ಬಾ..! ಎನ್ ಮಜ್ಯಾ ಬಂತ ನನಗ.. ಆವಾಗ..! ಆಕೀ ಹೀಂಗ ನನಗ ಸೀಪೀ ಸಾಲಿಡ್ ಮಾಡಿದ ಮ್ಯಾಲೆ.. ಆಕೀ ನನಗ ಕೆಳಗ ಮಲಗಿಸಿ.. ನನ್ನ ಮ್ಯಾಲೆ ಏರಿ.. ನನ್ನ ತುಣ್ಣೀ ತನ್ನ ತುಲ್ಲಿನ್ಯೊಳಗ ತೊಗೊಂಡ.. ಹಟ್ಟಳು. ವಾಹ್..! ಆಕೀ ನನ್ನ ಸೊಂಟದ್ ಮ್ಯಾಲೆ ಕುಂತ..ತನ್ನ ತುಲ್ಲು ತಿಕ್ಕೂವಾಗ.. ಆಕೀ ಮೊಲೀ ಕುಣಿದ್ಯಾಡೂದ ನೋಡಾಕ ಭ್ಹಾಳ್ ಮಜ್ಯಾ ಬಂತ ನನಗ. ನಾನೂ.. ಬಿಡದ.. ಆಕೀ ಮೊಲೀ ಹಿಡದ… ಹಿಂಡೀ ಹಿಚಿಕ್ಯಾಡಿದೆ. ನನ್ನ ಕೈ ತುಂಬಾ ಇರೂ ಆಕೀ ಮೊಲೀ ಹಿಚಿಗಾಕ್ಕ ಭ್ಹಾಳ ಮಜ್ಯಾ ಬಂತ. ಆದ್ರ.. ಎಂದಿನ್ಯಾಂಗ.. ನಾ ಆಕೀಗೆ.. ನನ್ನ ತುಣ್ಣೀ ಸುಖಾ ಭ್ಹಾಳೊತನ್ಕಾ ಕೊಡಾಕ್ಕ ಆಗ್ಲಿಲ್ಲಾ. ನಾ ಎರಡ್ಮೂರ ಮಿನಿಟನ್ಯಾಗ ನನ್ನ ರಸಾ ಕಕ್ಕಿಸಿ ಬಿಟ್ಟೆ. ಅದ್ಕ ನಾ.. ಆಕೀಗೇ ‘ಸಾರೀ’ ಅಂತ ಅಂದೆ.. ಆದ್ರ.. ಆಕೀಗೇ.. ನನ್ನ ಲಗೂ ವೀರ್ಯಾ ಕಕ್ಕಿಸೂ ವಿಷಯಾ ಗೊತ್ತಿತ್ತ ಅಂತ ಅನ್ನಿಸ್ತು. ಯಾಕಂದ್ರ.. ಬಲ್ಜಿತ.. ಆಕೀಗೇ.. ನನ್ನ ತುಣ್ಣೀ ಭ್ಹಾಳೊತ್ತಿನ ತನ್ಕ ಗಟ್ಟಿ ಇರಲಾಗಿರೂ ಸುದ್ದಿ ಹೇಳಿದ್ದಾ.. ಅದ್ಕ ಆಕೀ.. ನನ್ನ ತುಣ್ಣೀ ತುದೀ.. ಜಾಸ್ತಿ ಸೀಪಿದ್ದಿಲ್ಲಾ.. ಇಲ್ಲಾಂದ್ರ ಅದೂ.. ಲಗೂನೇ ರಸಾ ಬಿಡತೈತಿ ಅಂತ ಆಕೀಗೇ ಮೊದಲ ಗೊತ್ತಿತ್ತ. ಅದ್ಕ ಆಕೀ.. ನನ್ನ ತುಣ್ಣೀ ತುದೀ ಜಾಸ್ತೀ ಹೊತ್ತ.. ಸೀಪ್ದಾ.. ಅದನ್ನ ಕೆಳಗಿನಿಂದ ಸೀಪೀ ಗಟ್ಟಿ ಇಟ್ಟೆ ಅಂತ ಅಂದ್ಳು. ಆಕೀ.. ತುಣ್ಣೀ ಸೀಪತಿದ್ರೂ.. ಅದ್ನ ಭ್ಹಾಳೊತ್ತಿನ ತನ್ಕಾ ಗಟ್ಟಿ ಇಡೂ ಆಕೀ.. ಕಲಾ ನೋಡಿ ದಂಗ ಆಗಿ ಬಿಟ್ಟಿದ್ದೆ. ಅದ್ಕ ನಾ ಆಕೀಗೆ.. ನೀ ತುಣ್ಣೀ ಸೀಪೂ ಸ್ಟೈಲ್ ಪರೀಗೂ ಕಲಿಸೂ ಅಂದೆ. ಅದ್ಕ ಆಕೀ.. ನಾ ಹ್ಯಾಂಗ ನಿಮ್ಮದ ಸೀಪಿದೆ.. ಹಾಂಗ ಆಕೀಗೂ ಸೀಪಾಕ್ಕ ಹೇಳ್ರೀ.. ಸ್ವಲ್ಪ ದಿನದಾಗ.. ಆಕೀನೂ ಈ ಕಲಾದಾಗ ಎಕ್ಸಪರ್ಟ್ ಆಗ್ತಾಳು.. ಅಂತ ಅಂದ್ಳು. ಏನ.. ಆಗ್ಲೀ.. ಆಕೀ ಸಂಗ್ಡಾ ಸೆಕ್ಸ ಮಾಡಿದ್ದು.. ನನಗ.. ಒಂದ ಹೊಸಾ ಅನುಭವಾ ಆತು.
ಹೀಂಗ.. ನಾವು ಎರಡ ದಿವಸ ಅವ್ರ ಮನ್ಯಾಗ ಇದ್ದ.. ಆಮ್ಯಾಲೆ ದಿಲ್ಲೀಗೆ ವಾಪಸ ಬಂದ್ವಿ. ನಾ ಪರೀಗೆ ಎರಡ ರಾತ್ರಿ.. ಆಕೀಗೆ ಸಮಾಧಾನ ಆಗೂವ್ಹಾಂಗ.. ಬಲ್ಜೀತನ ಕಡೇಯಿಂದ ಹಡಿಸಿಕೊಳ್ಳೂವ್ಹಾಂಗ ಮಾಡಿದ್ಕ ಅಕೀಗೂ ಚ್ಹೊಲೋ ಅನ್ಸಿತ್ತ... ಪರೀಗೆ ಅವ್ನ ಹಡೂ ಸ್ಟೈಲ ಭ್ಹಾಳ ಸೇರಿತ್ತ. ಯಾಕಂದ್ರ.. ನಾ ಅವ್ನ ಕೂಡ ತಾ ಒಬ್ಬಳ ಕಳದಿದ್ದ ರಾತ್ರಿ ಹ್ಯಾಂಗಿತ್ತು.. ಅಂತ ಕೇಳಿದಾಗ್ಗ ಆಕೀ, ‘ರೀ.. ಅವ್ರ ಹಡೂ ಸ್ಟೈಲ್ ನಿಮ್ಮ ಹಾಂಗ ಇಲ್ಲಾ..!’ ಅಂದಿದ್ಳ.. ‘ಅಂದ್ರ.. ಆಂವಾ ಹ್ಯಾಂಗ ಹಡ್ತಾನ~.. ಪರೀ?’ ನಾ ಕೇಳ್ದೆ. ಆವತ್ತಿನ ರಾತ್ರಿ.. ಬಲ್ಜಿತ.. ಆಕೀಗೆ ಹ್ಯಾಂಗ ಮಾಡ್ದಾ ಅಂತ ಆಕೀ ನನಗ ಹೀಂ~ಗ ಹೇಳಿದ್ಳು.. ‘ಆವತ್ತ ರಾತ್ರೀ.. ಅವ್ರೂ.. ಮೊದಲ.. ಚ್ಹೊಲೋ ಮಾಡಿ ನನಗ.. ಕಾಲಿನಿಂದ ಹಿಡದ.. ನನ್ನ ಹಣೀತನ್ಕಾ.. ಕಿಸ್ ಮಾಡಿ ನನ್ನ ಮೈಯಾಗ ಬಿಸೀ ಏರೂವ್ಹಾಂಗ ಮಾಡಿದ್ರ.. ಆಮ್ಯಾಲೆ ನನಗ ಡಬ್ಬ ಮಲಗಿಸಿ.. ಒಳ್ಳೇ ಮಸಾಜ ಮಾಡೀ.. ನನ್ನ ತೊಡೀ, ಕುಂಡೀ, ಸೊಂಟಾ, ಬೆನ್ನೂ ಗಿನ್ನೂ ತಿಕ್ಕಿದ್ರ.. ಹಿಂಗ ಮಾಡಿದ್ಕ ನನಗ ಎನೋ ಚ್ಹೋಲೋ ಅನ್ನಿಸ್ತ.. ಅಮ್ಯಾಲೆ ಅವ್ರು.. ನನಗ ಬೆಡ್ ಮ್ಯಾಲೆ ಬಗ್ಗಿಸಿ ನಿಲ್ಲಿಸಿ.. ನನ್ನ ತುಲ್ಲ ನೆಕ್ಕಿದ್ರ.. ಅದ್ರಾಂದ ರಸಾ ಬರಾಕತ್ತ ಕೂಡ್ಲೇ.. ಅವ್ರು.. ನಿನಗ ಬಗ್ಗಿಸಿ ಹಡ್ತೇಣಿ.. ಅದ್ಕ ನೀ.. ನಿನ್ನ ಕುಂಡಿ ಸಡ್ಲ ಬಿಟ್ಟ.. ಮಣಕೈ ಮ್ಯಾಲೆ ಬಗ್ಗಿ.. ನನಗ ತುಲ್ಲ ಎತ್ತಿ ಕೊಡಾಕ್ಕ ಹೇಳಿದ್ರ.. ನಾ.. ಅವ್ರು ಹೇಳಿದ್ಹಾಂಗ ಬಗ್ಗಿದೆ.. ಅವ್ರು.. ಮೊದ್ಲಿಗೇ ತಮ್ಮದೂ ನನ್ನ ತೂತಿನ್ಯಾಗ ಸೇರಿಸೀ.. ಮೆಲ್ಲ-ಮೆಲ್ಲಕ ತಿಕ್ಕಿ.. ಒಂದ ಸ್ವಲ್ಪ ಒಳಗ ಹಾಕಿದ್ರ.. ಅದೂ.. ಒಳಗ ಸೇರಿದ್ ಕೂಡ್ಲೇ.. ಅವ್ರು ಒಮ್ಮೇಲೇ ತಮ್ಮ ತುಣ್ಣೀ ಸರಕ್ ಅಂತ ನನ್ನದ್ರೊಳ್ಗ ಸೇರಸಿದ್ರ.. ಅವ್ರ ದಪ್ಪನ್ನ ತುಣ್ಣೀ.. ಪೂರಾ ಒಂದ ಹೊಡ್ತಕ್ಕ ಒಳಗ ಹಾಕ್ಕಿದ ಕೂಡ್ಲೇ.. ನನಗ ಭ್ಹಾಳ ನೋವು ಆತ.. ಅದ್ಕ ನಾ.. ಆಂ..!! ಅಂತ ಕಿರಿಚಿದೆ.. ಆವಾಗ.. ಅವ್ರು ತಮ್ಮದು ಹೊರಗ ತಿಗ್ದ.. ನನ್ನ ಕುಂಡೀ ಮತ್ತ ತುಲ್ಲ ಮಸಾಜ್ ಮಾಡೂವ್ಹಾಂಗ ತಿಕ್ಕಿದ್ರು.. ಅವ್ರು ಹಾಂಗ ಮಾಡಿದ್ಕ.. ನನ್ನ ನೋವು ಕಮ್ಮೀ ಆತು.. ಆವಾಗ ಅವ್ರು ನನಗ.. ಮತ್ತ.. ನೋವ ಏನಾರೇ ಆದ್ರ.. ಹೇಳೂ ಅಂತ ಅನ್ತಾ.. ಮತ್ತ.. ನನ್ನದ್ರೊಳ್ಗ ಹಾಕಿದ್ರು.. ಸ್ವಲ್ಪ ಹೊತ್ತ.. ಮುಂದ-ಹಿಂದ ಮಾಡೀ.. ತಮ್ಮದು ನನ್ನೊಳ್ಗ ಪೂರಾ ಸೇರೂವ್ಹಾಂಗ ಮಾಡಿದ್ರ.. ಒಂದಸಲಾ ಅದೂ ಪೂರಾ ಸೇರಿದ್ದ ಬಳ್ಕ.. ಅವ್ರು.. ಸಡ್ಲ ಬಿಟ್ಟ ’ಗಚ್’ ಅಂತ.. ಶಾಟ್ ಹಾಕ್ಕಿದ್ರೂ.. ಅಬ್ಬಾ..! ಅವ್ರ ತುಣ್ಣೀ.. ಮೊದ~ಲ~ ದಪ್ಪಾ.. ಮತ್ತ ಅದ್ರ ಮ್ಯಾಲೆ.. ಜ್ಹೋರಾಗೀ.. ‘ಗಚ್’ ಅಂತ ನನಗ ಶಾಟ್ ಹೊಡದಿದ್ಕ.. ಅವ್ರ ತುಣ್ಣೀ ನನ್ನ ಗಂಟ್ಲಕ್ಕ ಬಂದ ಬಡದ್ಹಾಂಗ ಆತು..! ಮೊದ ಮೊದಲಿಗೆ.. ನನ್ಗ ತಡ್ಕೊಳ್ಳಾಕ ಆಗ್ದಾ.. ಕಿರಚಿದೆ.. ಆದ್ರ.. ಅವ್ರ.. ಶಾಟ್ ಹೊಡಿಯೂ ಸ್ಟೈಲ್ ಬ್ಯಾರೇ ಇತ್ತ.. ಅವ್ರು.. ಒಂದ ಶಾಟ್ ಹೊಡ್ದ ಮ್ಯಾಲೇ.. ನನ್ನ ಸೊಂಟಾ ಗಟ್ಟಿ ಹಿಡ್ದ.. ಒಂದ ನಾಲ್ಕೈದ ಸೆಕೆಂಡ ವೇಟ್ ಮಾಡವ್ರ.. ಆಮ್ಯಾಲೆ.. ಒಂದೆರಡ ಸೆಕೆಂಡ ಬಿಟ್ಟ.. ಮತ್ತ ಶಾಟ್ ಹೊಡೆವ್ರ.. ಹೀಂಗ.. ನಡ-ನಡಕ ಗ್ಯಾಪ್ ಇಟ್ಟ ಹೊಡೀಯೂದ್ಕ.. ನನ್ಗ.. ಆಮ್ಯಾಲೆ.. ಅಷ್ಟ ನೋವು ಅನ್ನಿಸ್ಲಿಲ್ಲಾ.. ಆದ್ರ.. ಅವ್ರ ಮತ್ತ-ಮತ್ತ ಹಾಂಗ ಸಡ್ಲ ಬಿಟ್ಟ ಶಾಟ್ ಹೊಡಿಯೂದ್ಕ.. ನನಗ ಚ್ಹೊಲೋ ಮಜ್ಯಾ ಬಂತ.. ಅವ್ರು.. ನಾ ಮಾಡೂ ಸ್ಟೈಲ್ ಹ್ಯಾಂಗ ಐತಿ ಅಂತ ಕೇಳಿದಾಗ.. ನಾ ಚ್ಹೋಲೋ ಐತಿ.. ಅಂದಿದ್ಕ.. ಅವ್ರ ನನಗ ಸುಮಾರು ಅರ್ಧಾ ತಾಸಿನ ತನ್ಕಾ ಹಾಂಗ~ ಮಾಡಿದ್ರು. ಅವ್ರ.. ಹಾಂಗ ಮಾಡಿದ್ಕ.. ನನಗ ಭ್ಹಾಳ ಮಜ್ಯಾ ಬಂದ್ಹಾಂಗ ಆಗೀ.. ಸ್ವಲ್ಪ~ ಹೊತ್ತಿನ್ಯಾಗ.. ನನ್ನ ತುಲ್ಲಿನ್ಯಾಂದ ರಸಾ.. ದಳ-ದಳಾ ಅಂತ ಪುಟ-ಪುಟದ ಬಿತ್ತ..’ ಅಂತ ಪರೀ ಖುಷೀ-ಖುಶೀಲೇ ಹೇಳೂದನ್ನ ಕೇಳಿದಾಗ.. ನನಗೂ ಒಂದ ಥರಾ ಸಮಾಧಾನ ಆತು. ‘ಒಟ್ಟ ನಿನಗ ಆಂವಾ.. ನಿನಗ ಸಮಾಧಾನ ಆಗೂವ್ಹಾಂಗ ಹಟ್ಟನೋ ಇಲ್ಲೋ..?’ ನಾ ಪರೀಗೆ ಕೇಳಿದೆ. ಪರೀ ಸ್ವಲ್ಪ ನಾಚಿಗೊಂತ.. ‘ಏನ್ರೀ.. ನೀವ್.. ಹಾಂಗ ಕೇಳ್ತೀರೀ..?’ ಅಂತ ಪರೀ ಅಂದ್ಳ. ‘ಇಲ್ಲಾ~ನ~.. ಪರೀ.. ಒಟ್ಟ ನಿನಗ ಆಂವಾ ಸೇರಿದ್ನೋ ಇಲ್ಲೋ.. ನಾ ಕೇಳ್ದೆ..’ ‘ಹೌದ್ರೀ.. ಸೇರಿದ್ರು..!’ ಪರೀ ಯಾ ನಾಚಿಗೀ ಇಲ್ದ ಉತ್ತರಿಸಿದ್ಳು. ‘ಆಂವಾ.. ನಿನಗ ಸೇರ್ಯಾನನ.. ಅಂದ್ರ.. ನಾ ಅವ್ನಿಗೇ.. ಇಲ್ಲೆ.. ನಮ್ಮ ಕಡೇ.. ಮತ್ತ ಯಾವಾಗರ~ ಬರಾಕ್ಕ ಹೇಳ್ತೀನೀ.. ಮತ್ತ ನೀ.. ಅವ್ನ ಕಡೇಯಿಂದ ಹಡಿಸಿಕೊಳ್ತೀ ಹೌದಿಲ್ಲೋ..?’ ನಾ ಕೇಳ್ದೆ. ನನ್ನ ಮಾತ ಕೇಳೀ.. ಪರೀ ಸ್ವಲ್ಪ ನಾಚಿಕೊಂತ.. ‘ನೀವ.. ಮತ್ತ.. ಹ್ಞೂಂ..! ಅಂದ್ರ.. ನಾ ಏ~ನ ತಯ್ಯಾರ ಅದೇಣಿ..!’ ಪರೀ ಉತ್ತರಿಸಿದ್ಳು. ಆಕೀ ಹಾಂಗ ಯಾ ಭಿಡೆ ಇಲ್ದಾ ಹೇಳಿದ್ದ ಕೇಳೀ.. ಕಡೆಗೂ.. ನಾ ಹಾಕ್ಕಿದ್ದ ಪ್ಲ್ಯಾನು.. ಸಕ್ಸೆಸ್ ಆತು ಅಂತ ತಿಳಿದು ನನಗೂ ಖುಶೀ ಆತು.

ನಾವು ದಿಲ್ಲೀನ್ಯಾಗ ಇರೂ ತನ್ಕಾ.. ಬಲ್ಜೀತ ಮೂರ್ನಾಲ್ಕ ಸಲಾ.. ಟೂರಿನ್ಯಾಗ ಬಂದಾಗ.. ನಮ್ಮ ಮನ್ಯಾಗನ~ ಉಳ್ಕೊಂಡಿದ್ದಾ. ಆಂವಾ ನಮ್ಮ ಕಡೇ ಉಳದಾಗ.. ನಾ ಆವ್ನ ಕಡೇಯಿಂದ ಪರೀಗೇ ಚ್ಹೋಲೋ ಸಮಾಧಾನ ಆಗೂವ್ಹಾಂಗ ಹಡಸ್ತಿದ್ದೆ. ಅವ್ನಿಗೂ.. ಪರೀಗೇ ಹಡಾಕ್ಕ ಮಸ್ತ ಖುಶೀ ಅನ್ನಸ್ತಿತ್ತು.. ಮತ್ತ~ ನನಗ ಅವ್ರಿಬ್ರೂ ಹಟ್ಟ್ಯಾಡೂದನ್ನ ನೋಡಾಕ್ಕ.. ಚ್ಹೋಲೋ ಅನ್ನಿಸೂದು.
ನಮ್ಮ ಈ ಹೊಸಾ ಟೈಪ್ ರತೀ ಕ್ರೀಡೆ ನಾವು ದಿಲ್ಲೀಯೊಳ್ಗ ಇರೂತನ್ಕಾ ಭ್ಹಾಳ ಎಂಜಾಯ್ ಮಾಡಿದ್ವಿ. ಬೆಂಗ್ಳೂರಿಗೆ ಬಂದ ಮ್ಯಾಲೆ.. ಪರೀಗೇ ಬಲ್ಜಿತನ ನೆನಪ ಭ್ಹಾಳ ಬರ್ತಿತ್ತು. ನಾವು ಅವ್ರಿಬ್ಬರ ಸಂಗ್ತೀ ಫೋನು ಮತ್ತ ಇಂಟರ್ನೆ್ಟ್ಟಿನ್ಯಾಂದ ಕಾಂಟ್ಯಾಕ್ಟ ಏನೋ ಇಟ್ಟಕೊಂಡಿದ್ವಿ.. ಆದ್ರ ಬಲ್ಜೀತನ ಸಂಗ್ತೀ ಕಳದ ಒಂದೊಂದ ಕ್ಷಣಾ ನನ್ನ ’ಚೆಂದುಳ್ಳೀ ಹೆಂಡ್ತೀ’ಗೆ ಭ್ಹಾಳ ನೆನಪ ಬರ್ತಾ ಇರ್ತೈತಿ.
*****
"ಚೆಂದುಳ್ಳಿ ಹೆಂಡ್ತಿ" ಮುಗಿಯಿತು..
ನನ್ನ ಈ ಕಥೀ ಹ್ಯಾಂಗ ಅನ್ನಿಸ್ತು... ನಿಮ್ಮ ಕಮೆಂಟ್ಸ್ ಬರೀರಿ.
ಆನಂದ



ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ