23 June 2011

"ಆಫೀಸಿನ ಶೋ-ಪೀಸ್" ಅಧ್ಯಾಯ - 9


ಪಾರ್ಟೀಯೊಳ್ಗ ನಾನಂತೂ.. ಡ್ರಿಂಕ್ಸ ತೊಗೊಳ್ತಾ ಇದ್ಹಾಂಗ.. ನನಗ ಚ್ಹೊಲೋ ಅನ್ನಿಸಿದ್ದ ಹೆಂಗಸಿನ ಸಂಗ್ಡಾ ಟೈಮ ಕಳಿಯೂದ ಏನ ಬಿಡ್ಲಿಲ್ಲಾ. ನಮ್ಮ MD ತಮ್ಮ ಹೆಂಡತೀ ಸಂಗ್ಡಾ ಬಂದಿದ್ಕ.. ಆಂವಾ ಒಂದ ಕಡೇ ನಿಂತಕೊಂಡ ಡ್ರಿಂಕ್ಸ ತೊಗೊಳ್ತಾ ಎಲ್ಲಾರಿಗೂ ಪಾರ್ಟೀ ಚ್ಹೋಲೋ ಎಂಜಾಯ್ ಮಾಡಾಕ್ಕ ಎನ್ಕರೇಜ್ ಮಾಡ್ತಾ ಇದ್ದಾ. ಒಂದೊಂದ ಸರೇ.. ಅವ್ನ ಕಣ್ಣೂ ಮಸ್ತ ಸೆಕ್ಸೀ ಕಾಣಸ್ತಾ ಇರೂ ಹೆಣ್ಣಿನ ಮ್ಯಾಲೆ ಹರಿದಾಡ್ತಾ ಇರೂದನ್ನ ನಾನೂ ಆಬ್ಜರ್ವ ಮಾಡಿದ್ದೆ. ನಮ್ಮ ಪಾರ್ಟೀ ಸ್ಟಾರ್ಟ ಆದ ಸುಮಾರು ಒಂದ ತಾಸಿನ ಮ್ಯಾಲೆ.. ನಮ್ಮ MD ನನಗ ಬಾಜೂಕ್ಕ ಕರದ.. ಆವತ್ತಿನ ಸಂಜೆಯ ಆಲ್ಫಾ ಕ್ವೀನ್ಫ್ರೈಜು ಕೊಡೂದನ್ನ ಹ್ಯಾಂಗ ಡಿಸೈಡ ಮಾಡೂದು.. ಅಂತ ನನಗ ಕೇಳಿದಾ. ಅದ್ಕ.. ನಾ ಅವ್ನಿಗೇ.. ‘ಸರ್.. ನನಗ ಅನ್ನಿಸಿದ ಮಟ್ಟಿಗೆ.. ಬರೇ ನೋಡಾಕ್ಕ ಆಟ್ರ್ಯಾಕ್ಟಿವ್ ಇದ್ರ ಅಷ್ಟ ಗಿಫ್ಟ ಕೊಡೂದು ಬ್ಯಾಡಾ.. ಅದ್ರ ಸಂಗ್ತೀ ಸ್ವಲ್ಪ ಡಾನ್ಸಿಂಗ ಸ್ಕಿಲ್ ಮತ್ತ ಔಟಗೋಯಿಂಗ ನೇಚರ್ ಇರೂವಾಕೀಗೇ ಪ್ರೈಜ್ ಕೊಡೂದು ಸರೀ ಅನ್ನಸ್ತೈತಿ..’ ಅಂದೆ. ‘ಅರೇ.. ಹೌದ ನೋಡ್ರೀ.. ನೀವ ಸರಿ ಹೇಳಿದ್ರಿ..’ ಆಂವಾ ನನ್ನ ಸಜೇಶನ್ನಿಗೆ ಒಪ್ಪಿಗೊಂಡಾ. ಅದ್ಕ ಆಂವಾ ಎಲ್ಲಾರಿಗೂ ಗೊತ್ತಾಗೂವ್ಹಾಂಗ ಅದ್ರ ಬಗ್ಗೆ ಅನೌನ್ಸಮೆಂಟನೂ ಮಾಡಿದಾ. ಈ ರೀತೀ ಅನೌನ್ಸಮೆಂಟ ಆದ ಬಳಕ ನಮ್ಮ ಕಾಕ್-ಟೈಲ್ ಪಾರ್ಟೀಗೇ ಒಂದ ಹೊಸಾ ತಿರುವು ಬಂತು. ಎಲ್ಲಾ ಹೆಂಗಸೂರು.. ತಮ್ಮ ತಮ್ಮ ಕಲಾ ತೋರಿಸಾಕ್ಕ ಎಲ್ಲಾರ ಸಂಗ್ತೀ ಮಿಕ್ಸ್ ಆಗೀ.. ಮಾತಾಡೂದೂ, ಜೋಕ್ ವಗೈರೆ ಮಾಡೂದೂ ಇಲ್ಲಾ.. ಡ್ಯಾನ್ಸ್ ಫ್ಲೋರಿಗೆ ಹೋಗೀ.. ಡೀಜೇ ಮ್ಯೂಜಿಕ್ಕಿಗೆ ತಾಳಕ್ಕ ಡ್ಯಾನ್ಸ ಮಾಡಾಕ್ಕ ಹತ್ತಿದ್ರು. ಒಬ್ಬೊಬ್ರಂತೂ.. ಒಳ್ಳೇ ಕ್ಲಬ್ ಡ್ಯಾನ್ಸರರಂಗ ಮಸ್ತ ಸೆಕ್ಸೀ ಡ್ಯಾನ್ಸ ಎಲ್ಲಾ ಮಾಡಿದ್ರು. ಮೊದ~~ ಸೆಕ್ಸೀ ಕಾಣೂವ್ಹಾಂಗ ಡ್ರೆಸ್ ಹಾಕ್ಕೊಂಡಿದ್ರು.. ಮತ್ತ ಅದ್ರಾಗ ಬ್ಯಾರೇ ಈ ರೀತೀ ಬಿಂದಾಸ ಡ್ಯಾನ್ಸ್ ಮಾಡೂದನ್ನ ನೋಡಾಕ್ಕ ಎಲ್ಲಾ ಗಂಡಸರೀಗೂ ಮಸ್ತ ಮಜ್ಯಾ ಬಂತ. ಕೆಲವು ಗಂಡಸ್ರಿಗಂತೂ ತಮ್ಮ ಹೆಂಡ್ತೀ ಇಷ್ಟ ಚ್ಹೋಲೋ ಡ್ಯಾನ್ಸ ಮಾಡ್ತಾಳಂತ ಮೊದಲನೇ ಸಲಾ ಗೊತ್ತಾತ.
ನಾ ಪಾರ್ಟೀಗೆ ಬ್ಲ್ಯಾಕ ಸೂಟಿನೊಳ್ಗ ಬ್ಲೂ ಶರ್ಟ್ ಹಾಕ್ಕೊಂಡ ಟೈ ಕಟ್ಕೊಂಡಿದ್ದೆ.. ಹಿಂಗಾಗೀ ನಾ ಮಸ್ತ್ ಸ್ಮಾರ್ಟ್ ಕಾಣ್ಸಾಕತ್ತಿದ್ದೆ. ಅದ್ಕ.. ಕೆಲವು ಜನರು ನನಗ ಕಾಂಪ್ಲಿಮೆಂಟ್ಸೂ ಹೇಳಿದ್ರೂ. ಕೆಲವು ಸ್ಮಾರ್ಟ ಮತ್ತ ಸೆಕ್ಸೀ ಟೈಪ್ ಹೆಂಗಸ್ರೂ ನನ್ನ ಕಡೇನೂ ಬಂದು ತಮ್ಮ-ತಮ್ಮ ಇಂಟ್ರೋಡಕ್ಷನ್ ತಾವಾಗೇನೇ ಮಾಡ್ಕೊಂಡ ನನ್ನ ಸಂಗ್ತೀ ಮಾತಾಡೂದೂ-ಗೀತಾಡೂದು ಮಾಡಾಕತ್ರು. ನಾನೂ ಅದ್ರ ಪೂರಾ ಲಾಭಾ ಹೋಡೀತಾ.. ಅವ್ರ ಸಂಗ್ತಿ ಟೈಮ್ ಪಾಸ ಮಾಡಾಕತ್ತೆ... ಮತ್ತ ನಾ ಈಜೀ ಗೋಯಿಂಗ ಅಂದ್ರ.. ಸ್ವಲ್ಪ ಚಾಲೂ ಟೈಪ್ ಇರೂ ಹೆಂಗಸ್ರ ಸಂಗ್ತೀ.. ಸ್ವಲ್ಪ ಫ್ಲರ್ಟ್ ಕೂಡಾ ಮಾಡಿದೆ. ನನ್ನ ಹಾಂಗ.. ಇನ್ನೂ ಕೆಲವು ಗಂಡಸ್ರೂ.. ತಮಗ ಚಾನ್ಸ ಸಿಕ್ಹಾಂಗ ಫ್ಲರ್ಟ್ ಮಾಡೂದನ್ನೂ ನಾ ನೋಡಿದೆ.. ಹೀಂಗೆಲ್ಲಾ.. ನಡಿಯೂದ್ಕ.. ನಮ್ಮ ಪಾರ್ಟೀಗೆ ಒಂದ ಹೊಸಾ ಕಳಾ ಬಂತ. ಆವಾಗ.. ಎಲ್ಲಾರೂ ಚ್ಹೋಲೋ ಮಾಡೀ.. ಪಾರ್ಟೀ ಎಂಜಾಯ್ ಮಾಡಾಕತ್ತರ.. ಏನ್ರೆಪಾ..
ಆವತ್ತು.. ನಮ್ಮ ಪಾರ್ಟೀ ಹೀಂಗ~ ನಡದಾಗ.. ನಾ.. ನನ್ನ ಡಿಪಾರ್ಟಮೆಂಟಿ ನ್ಯಾಗ ಇರೂ ಒಂದ ಆಫೀಸರ್.. ಅವ್ನ ಹೆಸ್ರು ಸಮೀರ.. ಅವ್ನ ಆಜೂ ಬಾಜೂ.. ಒಬ್ಬಾಕೀಗೇ ನೋಡ್ದೆ.. ಆಕೀ ನೋಡಾಕ ಚೆಂದ ಮತ್ತ ಮಸ್ತ ಸೆಕ್ಸೀ ಕಾಣಿಸಿದ್ಳು. ಆಕೀ ಗೋಲ್ಡ್ ಬಾರ್ಡರಿನ ಕೆಂಪ ಬಣ್ಣದ ಶಿಫಾನ್ ಸೀರೀ ಉಟ್ಕೊಂಡ.. ಮ್ಯಾಲೆ ಕಾಂಟ್ರಾಸ್ಟ್ ಆಗಿ.. ಬ್ಲ್ಯಾಕ್ ಕಲರ್.. ನ್ಯಾರೋ ಶೋಲ್ಡರ್ ಸ್ಲೀವ್-ಲೆಸ್ ಬ್ಲೌಜ್ ಹಾಕ್ಕೊಂಡಿದ್ಳ. ಆಕೀ ಬ್ಲೌಜಿಗೆ ಹಿಂದ V ಶೇಪಿನ್ಯಾಗ ನೆಕ್ ಕಟ್ ಇದ್ದ.. ಅದ್ಕ ರಿಬ್ಬನ್ ಗಂಟ ಹಾಕದ್ಹಾಂಗ ಇತ್ತ. ಆಕೀ ಸೊಂಟದ ಕೆಳಗ ಸೀರಿ ಕಟ್ಟಿ.. ತನ್ನ ಸೊಂಟದ ಸೈಡಿಗೆ.. ಆಕೀ ನಾಜೂಕ ಆಗಿ ಇರೂ.. ಬೆಳ್ಳೀ ಚೈನು.. ಹಾಕ್ಕೊಂಡಿದ್ಕ.. ಅಕೀ ಹೊಂಕಳಾ ಮತ್ತ ಸೊಂಟಾ ಮಸ್ತ ಸೆಕ್ಸೀ ಕಾಣಿಸ್ತಾ ಇದ್ವು. ಸ್ವಲ್ಪ ತುಳ-ತುಳೀ ಇರೂ ಆಕೀ ಫಿಗರ್.. ನೋಡಾಕ್ಕ ಮಸ್ತ ಅನ್ನಿಸ್ತಿತ್ತು. ಕೊರಳಾಗ ಬಂಗಾರದ ಚೋಕರ್ ಹಾಕ್ಕೊಂಡ ಕಿವ್ಯಾಗ ಜೋಲ್ಯಾಡೂ ಜುಮಕೀ ಹಾಕ್ಕೊಂಡಿದ್ಕ.. ಆಕೀ ನೋಡಾಕ್ಕ ಭ್ಹಾಳ ಅಟ್ರ್ಯಾಕ್ಟಿವ್ ಅನ್ನಸ್ತಿದ್ಳ.. ಇದ~ ಅಲ್ದ.. ಆಕೀ.. ನಗು ಮುಖಾ ಭ್ಹಾಳ ಚೆಂದ ಆಗಿ ಇತ್ತ.. ಮತ್ತ ಆಕೀ ಮಾತಾಡೂದು-ಗೀತಾಡೂದ್ರಾಗ ಭ್ಹಾಳ ಚುಲ್-ಬುಲೀ ಅನ್ನಿಸಿದ್ಳು. ನಾ ಆಕೀಗೇ ಒಂದ ಸಲಾ ಆಬ್ಜರ್ವ್ ಮಾಡಿದ ಬಳ್ಕ.. ನನ್ನ ಕಣ್ಣ ಅಂತೂ.. ಬರೇ ಆಕೀಗೇ ಹಿಂಬಾಲಿಸ್ತಾ ಇದ್ವು. ಸ್ವಲ್ಪ ಹೊತ್ತ.. ನಾ ಹೀಂಗ~ ಆಕೀಗೇ ನೋಡ್ತಿದ್ಹಾಂಗ.. ಆಕೀ ಡ್ಯಾನ್ಸ್ ಫ್ಲೋರಿಗೆ ಹೋಗಿ ಡ್ಯಾನ್ಸ ಮಾಡಾಕ ಶುರೂ ಮಾಡಿದ್ಳು. ಅರೇ..! ಆಕೀ ಡ್ಯಾನ್ಸನ್ಯಾಗೂ ಎಷ್ಟ ನಿಪುಣಿ ಇದ್ದಾಳ ಅಂತ ನನಗ ಆವಾಗ ಗೊತ್ತಾತು. ಆಕೀ ಸಂಗ್ತೀ.. ಫ್ಲೋರಿನ್ಯಾಗ ಇನ್ನೂ ಒಂದೆರಡ ಹೆಂಗಸೂರು ಕುಣೀತಾ ಇದ್ರ.. ಆದ್ರ ಈಕೀ.. ಡ್ಯಾನ್ಸ ನೋಡಾಕ ಭ್ಹಾಳ ಮೋಹಕ ಇತ್ತ. ಆಕೀ ಒಳ್ಳೇ ಎಕ್ಸಪರ್ಟ ಡ್ಯಾನ್ಸರ ಥರಾ.. ಮ್ಯೂಜಿಕ್ಕಿನ ತಾಳಕ್ಕ ಸರಿಯಾಗಿ ಮಸ್ತ ಡ್ಯಾನ್ಸ್ ಮಾಡ್ತಾ ಇದ್ದಳು. ಆಕೀ ಬಿಂದಾಸ್ ಆಗೀ ಡ್ಯಾನ್ಸ ಮಾಡೂ ಟೈಮಿನ್ಯಾಗ.. ಆಕೀ ಸೀರೀ ಸೆರಗು ಸೊಂಟದ ಮ್ಯಾಲಿಂದ ಸರದು.. ಅಕೀ ಹೊಂಕ್ಳಾ.. ಮತ್ತ ಉಬ್ಬಿದ ಎದೀ ಕಾಣ್ಸೂವ್ಹಾಂಗ ಮಾಡಿದಾಗಂತೂ.. ಆಕೀ ಎಷ್ಟ ಹಾಟ್ ಮತ್ತ ಸೆಕ್ಸೀ ಅದಾಳಂತ ಗೊತ್ತಾತ. ಆಕೀ ಡ್ಯಾನ್ಸ ಮಾಡೂದನ್ನ.. ನಾನಷ್ಟ ಅಲ್ಲಾ ಎಲ್ಲಾರೂ.. ನೋಡೀ ಎಂಜಾಯ್ ಮಾಡ್ತಾ ಇದ್ರು. ನಾ ಆಕೀ.. ಮ್ಯಾಲೇನೇ ನನ್ನ ಕಣ್ಣ ಇಟ್ಟ ಆಕೀ.. ಕುಣಿತಾ ನೋಡ್ತಿದ್ಹಾಂಗ .. ಏನ್ ರವೀ.. ಯಾರ ಈಕೀ..? ಎಷ್ಟ ಚೆಂದ ಕುಣೀತಾ ಇದ್ದಾಳಲ್ರೀ..?’ ನಮ್ಮ MD ನನ್ನ ಬಾಜೂ ಬಂದ ಮೆಲ್ಲಕ ಕೇಳಿದ್ರು. ನಮ್ಮ MD ಹೆಂಡತೀ ಎಲ್ಲೋ ದೂರ ಇದ್ಳು. ‘.. ಸಾರೀ ಸರ್..! ನಾ ನಿಮಗ ನೋಡ್ಲೇ ಇಲ್ಲಾ..!’ ನಾ ಅವ್ನಿಗೇ ಉತ್ತರಿಸಿದೆ. ‘ಹ್ಞೂಂ..! ನನಗ ಹ್ಯಾಂಗ ನೋಡೀರೀ ನೀವೂ..? ಎದ್ರಿಗೇ ಇಷ್ಟ ಮಸ್ತ ಡ್ಯಾನ್ಸ ಮಾಡಾಕೀ ನಿಮ್ಮ ಧ್ಯಾನದಾಗ ತುಂಬ್ಯಾಳ~ ಹ್ಹ..ಹ್ಹ..ಹ್ಹಾ..!’ ನಗ್ಕೊಂತ ಅವ್ರು ಅಂದ್ರು.  ಹ್ಹ..ಹ್ಹಾ..! ನೀವ ಹೇಳೂದ.. ಖರೇ ಐತ್ರೀ.. ಸರ್.. ನೋಡ್ರೀ ಎಷ್ಟ ಮಸ್ತ ಡ್ಯಾನ್ಸ್ ಮಾಡಾಕತ್ತಾಳ ಈಕೀ..!’ ನಾನೂ ನಗ್ತಾ ಅವರಿಗೆಷ್ಟ ಕೇಳೂವ್ಹಾಂಗ ಅಂದೆ. ‘ಯಾರ್ರೀ.. ಈಕೀ? ನೋಡಾಕುನೂ ಮಸ್ತ ಅದಾಳ?’ ಅವ್ರು ನನಗ ದಬ್ಬಿದ ಆವಾಜಿನ್ಯಾಗ ಕೇಳಿದ್ರು. ‘ಸರ್.. ನನಗೂ ಅಷ್ಟ ಗೊತ್ತಿಲ್ಲಾ.. ಆದ್ರ ಆಕೀಗೇ.. ನಮ್ಮ AM ಸಮೀರನ ಸಂಗ್ತೀ ನೋಡಿದ್ದೆ.. ಬಹುಶಃ.. ಈಕೀ ಅವ್ನ ಹೆಂಡ್ತೀ ಇರಬೇಕ್ರೀ..!’ ನಾ ಅಂದೆ. ‘ಯಾ.. ಸಮೀರರೀ?’ ಅವ್ರು ಕೇಳಿದ್ರು. ‘ಅರೇ.. ಅವ್ನರೀ.. ಸಮೀರ ಚಾವ್ಲಾ.. ನನ್ನ ಡಿಪಾರ್ಟಮೆಂಟಿನ್ಯಾಗ ಅಸಿಸ್ಟಂಟ್ ಮ್ಯಾನೇಜರ್ ಡ್ರಾಫ್ಟಿಂಗ ಆಗೀ.. ಇದ್ದಾನಲ್ಲಾ ಅವ್ನರೀ..!’ ನಾ ಅವ್ರಿಗೆ ಉತ್ತರಿಸಿದೆ. ‘ಓಹ್!.. ಆಂವಾ.. ಸ್ವಲ್ಪ ಕುಂಟಕೊಂತ ನಡೀತಾನಲ್ಲಾ.. ಆಂವಾ ಏನ್ರೀ..?’ ಅವ್ರು ಕೇಳಿದ್ರು. ‘ಹ್ಞೂಂ..ನ್ರೀ..! ಸರ್.. ಅವ್ನನಾ ಉತ್ತರಿಸಿದೆ. ‘ಅಲ್ರೀ.. ಹಂತಾಂವಗ~ ಇಂಥಾ ಹೈಕ್ಲಾಸ್ ಹೆಂಡ್ತೀ ಸಿಕ್ಕಾಳಲ್ರೀ..! ಚಾನ್ಸರೆಪಾ.. ಅಂವ್ನದ.. ಆದ ಏನಾರಾ ಇರ್ಲೀ.. ಸ್ವಲ್ಪ ನೀವೂ ಆಕೀ ಪರಿಚಯಾ ಮಾಡ್ಕೊಳ್ರೆಲ್ಲಾ.. ಮತ್ತ ನನಗೂ ಮಾಡಸ್ರೀ..! ಹ್ಹ..ಹ್ಹ..ಹ್ಹಾ..!’ ಅವ್ರು ನಗ್ತಾ ಅಂದ್ರು. ಅವ್ರ ಈ ಮಾತಿನ ಹಿಂದ ಅಡಗಿದ್ದ ಅರ್ಥಾ ನನಗ ಆತು. ಆಕೀ.. ನಮ್ಮ MD ಮನಸ್ಸನೂ ಕೆಡಿಸಿದ್ಳು ಅಂತ ನನಗ ಖಾತ್ರೀ ಆತು. ಅದೂ.. ಖರೇನ ಇತ್ತು.. ಏನ್ರೆಪಾ..! ಆಕೀ ಇದ್ದದ್ದ~ ಹಾಂಗ~. ಒಂದ ಸಲಾ.. ನೋಡಿದ್ರ ಮತ್ತ-ಮತ್ತ ನೋಡ ಬೇಕ ಅನ್ನೂವ್ಹಾಂಗ ಇದ್ಳು. ಅಷ್ಟರಾಗ.. ಮ್ಯೂಜಿಕ್ ಮುಗಿದಿದ್ಕ.. ಆಕೀನೂ.. ತನ್ನ ಡ್ಯಾನ್ಸ ಮುಗಿಸಿದ್ಳು. ಆಕೀ ಡ್ಯಾನ್ಸ ನೋಡೀ.. ಎಲ್ಲಾರೂ ಚಪ್ಪಾಳೆ ತಟ್ಟಿ.. ಆಕೀಗೇ ತಮ್ಮ ಅಭಿನಂದನೆ ತೋರಿಸಿದ್ರು. ನಾನೂ.. ಜೋರಾಗಿ ಚಪ್ಪಾಳೆ ತಟ್ಟಿ.. ನನ್ನ ಲೈಕಿಂಗನೂ ತೋರಿಸ್ದೆ. ನಮ್ಮ MD ಅಷ್ಟೊತ್ತಿಗೆ.. ಬ್ಯಾರೇ ಯಾರೋ ಅವ್ರ ಹತ್ರಾ ಬಂದ್ರೂ ಅಂತ ಅವ್ರ ಕಡೇ ಮಾತಾಡ್ತಾ ನಿಂತಿದ್ರು. ಅದ್ಕ.. ನಾನೂ ನಮ್ಮ ಬ್ಯಾರೇ ಆಫೀಸರ ಕೂಡ ಮಾತಾಡ್ತಾ ನಿಂತೆ.
ಹೀಂಗ~ ಸ್ವಲ್ಪ ಹೊತ್ತು.. ನಾ ಏನೋ.. ಬ್ಯಾರೇದವ್ರ ಕೂಡ ಮಾತಾಡ್ತಾ ಇದ್ದೆ.. ಆದ್ರ.. ನನ್ನ ಕಣ್ಣು.. ಆಕೀಗೇ ಹಿಂಬಲಿಸ್ತಾ ಇದ್ವು.. ಆಕೀ ಡ್ಯಾನ್ಸ್ ಫ್ಲೋರಿನಿಂದ ಸರದು.. ನಾ ಅನ್ನಕೊಂಡ್ಹಾಂಗ ನಮ್ಮ AM ಸಮೀರ ಇದ್ದಲ್ಲಿಗೇನೇ ಬಂದ್ಳು. ಆಕೀಗೇ ಎಲ್ಲಾರೂ ಚ್ಹೋಲೋ ಡ್ಯಾನ್ಸ ಮಾಡಿದ್ಕ ಹೊಗಳ್ತಾನೇ ಇದ್ರು.. ನಾ ನನ್ನ ಕೈಯಾಗ ಇದ್ದ ಗ್ಲಾಸಿನ್ಯಾಂದ ಡ್ರಿಂಕ್ಸನ ಸಿಪ್ ತೊಗೊಳ್ತಾ.. ಆಕೀಗೇ ನೋಡ್ತಾ ಇದ್ದೆ…. ನಾ ಆಕೀಗೇನೇ ನೋಡ್ತಾ ಇದ್ದೆ.. ಅನ್ನೂಕಿಂತಾ ಆಕೀ ಒಂದೊಂದ ಅಂಗದ ಸುಖಾ ನೋಡೀ ಅನುಭವಿಸ್ತಾ ಇದ್ದೆ.. ಅಂದ್ರ ಸುಳ್ಳೇನ ಇಲ್ಲಾ.. ನಾ ಆಕೀ ಮಾಡೂ.. ಒಂದೊಂದ ಹರಕತ್ತ.. ಒಂದೊಂದ ನಖರಾ ಭ್ಹಾಳ ನಜರ್ ಇಟ್ಟ ನೋಡ್ತಾ ಇದ್ದೆ. ಆಕೀ ಡ್ಯಾನ್ಸ ಮಾಡಿದ್ಕ ಸ್ವಲ್ಪ ಹಣೀ-ಗಿಣೀ ಮ್ಯಾಲೆ ಬೆವರ ಒಡದಿತ್ತ ಅಂತ ಕಾಣಸ್ತೈತಿ.. ಅದ್ಕ ಆಕೀ ಟಿಶ್ಶ್ಯೂ ಪೇಪರಿನ್ಯಾಂದ ಒರೆಸ್ಕೊಳ್ತಾ.. ನಮ್ಮ ಕಲೀಗ್ಸ್ ಮತ್ತ ಅವ್ರ ಹೆಂಡಂದಿರರು ಬಂದ ಆಕೀಗೆ ಚ್ಹೋಲೋ ಮಾಡೀ ಡ್ಯಾನ್ಸ ಮಾಡಿದ್ಕ ಕಾಂಗ್ರಾಟ್ಸ್ ಹೇಳಿದ್ಕ.. ಆಕೀನೂ..ತನ್ನ ವೈಯಾರ ತೋರಿಸ್ತಾ.. ಅವ್ರಿಗೆಲ್ಲಾ ಥ್ಯಾಂಕ್ಸ ಹೇಳ್ತಾ ಇದ್ಳು.. ಹೀಂಗ ಮಾಡ್ತಾ ಇದ್ಹಾಂಗ ಆಕೀ.. ತನ್ನ ಹರಡಿದ್ದ ಕೂದ್ಲಾ ಸೆಟ್ ಮಾಡ್ಕೊಳ್ಳಾಕ.. ತನ್ನ ಕೂದ್ಲದಾಗ ಕೈ ಹಾಕಾಕ್ಕ.. ಎರಡೂ ಕೈ ಮ್ಯಾಲೆ ಎತ್ತಿದ್ಳು.. ವಾಹ್..! ಏನ ಮಸ್ತ ಸೈಟ್ ಇತ್ತರೀ ಆಕೀದೂ..! ನೀಟಾಗೀ ವ್ಯಾಕ್ಸಿಂಗ್ ಮಾಡ್ಸಿ.. ತನ್ನ ಬಗಲಾನ ಕೂದ್ಲಾ ತೆಗೆಸಿದ್ಕ.. ಆಕೀ ಬೆಳ್ಳನ್ನು ಎರಡೂ ಮಸ್ತ ಕೈ ತೋಳು ಮ್ಯಾಲೆ ಎತ್ತಿದಾಗ.. ಆಕೀ ಒಂದ ಶಿಲಾ ಬಾಲಿಕೆಯಂಗ ನನಗ ಕಂಡಳು.. ಗೊತ್ತಿಲ್ಲಾ.. ಆಕೀ ಬೇಕಂತ~ ತನಗ ನೋಡ್ತಾ ಇರವ್ರೆಲ್ಲಾ ತನ್ನ ಈ ಸೆಕ್ಸೀ ರೂಪಾನೂ ನೋಡ್ಲೀ ಅಂತ ಹಾಂಗ ಮಾಡಿದ್ಳೋ.. ಏನೋ..? ಆದ್ರ.. ಆ ರೂಪಾ.. ನನ್ನ ಮನಸ್ಸಿನ್ಯಾಗ ಒಂದ ಫೋಟೋದ್ಹಾಂಗ ಪ್ರಿಂಟ ಆಗಿ ಬಿಡ್ತ ಏನ್ರೆಪಾ..! ನಾ ಆಕೀಗೇ.. ಹಾಂಗ~ ನೋಡ್ತಿದ್ಹಾಂಗ.. ಆಕೀ ದೃಷ್ಟೀನೂ ನನ್ನ ಮ್ಯಾಲೇನೇ ಬಿತ್ತು.. ನಾ ಆಕೀಗೇ ನೋಡ್ತಾ ಇದ್ದೇನಿ.. ಅನ್ನೂದೂ ಆಕೀಗೂ ಖಾತ್ರೀ ಆಗಿರಬೇಕು.. ನನ್ನದೂ ಆಕೀದೂ ಎರಡೂ ದೃಷ್ಟಿ ಕೂಡಿದ್ದ ಕೂಡ್ಲೇ.. ಆಕೀ ನನಗ ನೋಡಿ ಮುಗುಳ್ನಕ್ಕಳು.. ಆಕೀ ನಗೂ.. ಇನ್ನೂ ನನ್ನ ಮನಸ್ಸು ಕದಲಿಸಿ ಬಿಡ್ತು.. ಆಕೀ ನಗೂ ಮುಖಾ ನೋಡಿದ್ರ.. ಆಕೀಗೇ ನಾ ಯಾರು ಅನ್ನೂದು ಗೊತ್ತಿರಬೇಕ ಅಂತ ಅನ್ನಿಸ್ತು. ಬಹುಶಃ.. ಸಮೀರ ತನ್ನ ಹೆಂಡ್ತೀಗೆ ನಾ ಯಾರು ಅಂತ ಹೇಳಿರಬೇಕು.. ಅದ್ಕ.. ಆಕೀನೂ.. ಒಂದ ಸಲಾ ಸಮೀರಗ ತನ್ನ ಕೈಯಿಂದ ತಿವಿದು.. ನಾ ಅವ್ರಿಗೇ ನೋಡ್ತಾ ಅದೇನೀ.. ಅಂತ ಅಂದಿರಬೇಕ. ಅದ್ಕ.. ಸಮೀರ ನನಗೂ ನೋಡೀ.. ಸ್ಮೈಲ್ ಮಾಡ್ತಾ.. ಆಕೀ ಸಂಗ್ತೀ ನನ್ನ ಹತ್ರಾ ಬಂದೂ.. ನನ್ನ ಕೈ ಕುಲಕಿಸಿ,. ‘ಹಲೋ.. ಸರ್..! ಇವ್ಳು.. ನನ್ನ ಮಿಸೆಸ್.. ಸಂಗೀತಾ..! ಸಂಗೀತಾ.. ಇವ್ರು ನನ್ನ ಬಾಸ್.. ರವಿ ಶಂಕರ್..!’ ಅಂತ ಹೇಳ್ತಾ ನಮ್ಮಿಬ್ಬರ ಪರಿಚಯ ಮಾಡಿಸಿಕೊಟ್ಟಾ. ನನಗ ಅಷ್ಟ ಬೇಕಾಗಿತ್ತ.. ಏನ್ರೆಪಾ..! ‘ಓಹ್..! ಹಲೋ..! ಸಂಗೀತಾ.. ನೈಸ್ ಟೂ ಮೀಟ್ ಯೂ.. ಅರೇ ನೀವ ಎಷ್ಟ ಚ್ಹೋಲೋ ಡ್ಯಾನ್ಸ್ ಮಾಡಿದ್ರೀ..! ವೇರೀ ಗುಡ್..! ಕಾಂಗ್ರಾಟ್ಸ್..!’ ಅಂತ ನಾ ಅಂದೆ. ‘ಓಹ್..! ಥ್ಯಾಂಕ್ ಯೂ.. ಸರ್..!’ ಸಂಗೀತಾ ನಗ್ತಾ ಉತ್ತರಾ ಕೊಟ್ಳು.. ‘ನನ್ನ ಡ್ಯಾನ್ಸ್ ನಿಮಗ ಸೇರ್ತಾ..?’ ಆಕೀ ನನಗ ಕೇಳಿದ್ಳು.. ‘ಓಹ್..! ಸೇರೂದೇನೂ.. ಎಲ್ಲಾರೂ ನಿಮ್ಮ ಡ್ಯಾನ್ಸ್ ನೋಡೀ.. ಖುಶ್ ಆಗ್ಯಾರ.. ಅದ್ರಾಗೇನ..?’ ನಾನೂ ಆಕೀಗೇ ನಗ್ಕೊಂತ ಉತ್ತರಿಸಿದೆ. ಸಂಗೀತಾ.. ಈಗ ಹತ್ರಾನೇ ನಿಂತಿದ್ಕ.. ಆಕೀ ಸೌಂದರ್ಯಾ ಹೀರಾಕ್ಕ ಇನ್ನೂ.. ಚ್ಹೋಲೋ ಆತು..! ನಾವು ಸ್ವಲ್ಪ ಸೈಡಿಗೆ ಸರದು.. ಬರೇ ನಾವು ಮೂರ ಮಂದೀ ಹತ್ರ-ಹತ್ರಾನೇ ಇರೂವ್ಹಾಂಗ ನಿಂತ್ವಿ.. ಸಮೀರನೂ ಡ್ರಿಂಕ್ಸ ಮಾಡ್ತಾ ಇದ್ದಾ.. ಆದ್ರ ಅವ್ನ ಹೆಂಡತೀ ಕೈಯಾಗ ಏನೂ ಇದ್ದಿದ್ದಿಲ್ಲಾ.. ಅದ್ಕ ನಾ, ‘ಅರೇ.. ಸಮೀರ.. ಸಂಗೀತಾಗ ಏನಾರೇ.. ಡ್ರಿಂಕ್ಸ ತಂದ ಕೋಡ್ರೆಲ್ಲಾ..?’ ನಾ ಸಜೆಸ್ಟ ಮಾಡ್ದೆ. ‘.. ನನಗ ಏನೂ ಡ್ರಿಂಕ್ಸ.. ಬ್ಯಾಡಾ..!’ ಸಂಗೀತಾ ಮುಗಳ್ನಗ್ತಾ ಅಂದ್ಳು. ‘ಅರೇ.. ಹೀಂಗ ಅಂದ್ರ.. ಹ್ಯಾಂಗ..? ಕಮಾನ್ ಸಮೀರ್.. ಗೋ ಅಂಡ್ ಗೆಟ ಹರ್ ಸಮ್ ಥಿಂಗ..!’ ನಾ ಸ್ವಲ್ಪ ಆರ್ಡರ್ ಮಾಡೂವ್ಹಾಂಗ ಅವ್ನಿಗೇ ಅಂದೆ. ಆಂವಾ.. ನನ್ನ ಕೈ ಕೆಳಗ ಕೆಲಸಾ ಮಾಡೂ ಆಫೀಸರ್ ಇದ್ದಿದ್ಕ.. ನನ್ನ ಮಾತ ಮೀರೂದ ಸರೀ ಅಲ್ಲಾ ಅಂತ ಅನ್ನಿಸಿರ ಬೇಕ.. ಅದ್ಕ ಆಂವಾ, ‘ಕ್ಯಾ ಚಾಹಿಯೇ ಆಪ್ಕೋ.. ಡೀಯರ್..?’ ಆಕೀಗೇ ಕೇಳ್ದಾ. ‘ಕುಛ್ ನಹೀ.. ಕೋಯೀ.. ಫ್ರೂಟ್ ಪಂಚ್.. ಚಲೇಗಾ...’ ಆಕೀ ಅವ್ನಿಗೆ ಹಿಂದೀಯೊಳ್ಗ ಅಂದ್ಳು.. ಆಕೀ ಹಾಂಗ ಅಂದ ಬಳ್ಕ ಆಂವಾ ಅಲ್ಲಿಂದ ಹೊರಡಾಕ್ಕ ತೈಯಾರ ಆದಾ. ಆವಾಗ ನಾ, ‘.. ಫ್ರೂಟ್ ಪಂಚ್ ಯಾಕ... ಒಂದ ಸಣ್ಣ ಡ್ರಿಂಕ್ಸ.. ತೊಗೊಂಡ್ ಬರ್ರೀ.. ಸಂಗೀತಾಗ.. ಡ್ಯಾನ್ಸ ಮಾಡೀ ಸಾಕಾಗಿರಬೇಕ..!’ ನಾ ಅವ್ನಿಗೇ ಅಂದೆ. ನಮ್ಮ ಕಡೇಯಿಂದ ಹೊರಡ್ತಾ ಇದ್ದಾಂವಾ.. ಸಮೀರ ಒಂದ ಸಲಾ ನಿಂತ ತನ್ನ ಹೆಂಡ್ತೀ ಮುಖಾ ನೋಡ್ದಾ. ಆಂವಾ ಹಾಂಗ ನೋಡೂದ್ಕ.. ಸಂಗೀತಾ.. ಹಾಟ್ ಡ್ರಿಂಕ್ಸ್ ತೊಗೊಳ್ತಾಳ ಅಂತ ನನಗ ಖಾತ್ರೀ ಆತು.. ಇಲ್ಲಾಂದ್ರ.. ಆಂವಾ.. ಮುಂದ ಆಗೀ ತನ್ನ ಹೆಂಡ್ತೀ ಡ್ರಿಂಕ್ಸ್ ತೊಗೊಳ್ಳೂದಿಲ್ಲಾ ಅಂತ ಅಂತಿದ್ದಾ. ಆದ್ರ.. ಸಂಗೀತಾ ಅವ್ನಿಗೇ ನೋಡ್ತಾ, ‘ಸರ್..ಬ್ಯಾಡಾ.. ಎಲ್ಲಾರ ಎದ್ರಿಗೇ.. ಚ್ಹೋಲೋ ಅನ್ನಸೂದಿಲ್ಲಾ..!’ ನನಗ ಅಂದ್ಳು. ಆವಾಗ ನಾ, ‘ಅರೇ.. ನೀವ ಇಷ್ಟ ಚ್ಹೋಲೋ.. ಕನ್ನಡಾ ಮಾತಾಡ್ತೀರಿ.. ವೆರೀ ಗುಡ್.. ಬಟ್ ಡೋಂಟ್ ವರ್ರೀ.. ಸಂಗೀತಾ.. ಇಲ್ಲೆ.. ಎಲ್ಲಾರೂ ನಮ್ಮ ಜನಾನೇ ಇರವ್ರೂ..! ನೋಡ್ರೀ ಅಲ್ಲೆ.. ಎಲ್ಲಾರೂ ತಮಗ ಬೇಕಾಗಿದ್ದ ಡ್ರಿಂಕ್ಸ ಎಲ್ಲಾ ತೊಗೊಳ್ತಾ.. ಎಂಜಾಯ್ ಮಾಡಾಕತ್ತಾರಅಂದೆ. ‘ಆದ್ರೂನೂ.. ಸ್ವಲ್ಪ.. ಆಡ್ ಅನ್ನಿಸ್ತೈತಿ.. ಸರ್..!’ ಸಂಗೀತಾ ನನಗ ಅಂದ್ಳು.. ‘ಓಹ್.. ಕಮಾನ್.. ಸಂಗೀತಾ.. ನಿಮಗ ಈವತ್ತಿನ ಪಾರ್ಟೀ ಕ್ವೀನ್ ಆಗ್ಬೇಕೋ ಬ್ಯಾಡಾನೋ..? ನೀವ ಇಷ್ಟ ಚೆಂದ ಡ್ಯಾನ್ಸ ಮಾಡೀ.. ಎಲ್ಲಾರಿಗೂ ಲೈಕ್ ಆಗೀರೀ.. ಹಾಂಗ~ ಸ್ವಲ್ಪ ನಿಮ್ಮ ಔಟಲುಕ್ ಕೂಡಾ ಚ್ಹೋಲೋ ಅನ್ನಿಸಿದ್ರ.. ನಿಮಗ ಅವಾರ್ಡ್ ಸಿಗೂದು..!’ ಅಂತ ಹೇಳೀ ನಾ ಆಕೀಗೇ ಮತ್ತ ಸಮೀರಗ ಅವಾರ್ಡಿನ ಆಶೆ ತೋರಿಸ್ದೆ. ನನ್ನ ಈ ಮಾತ ಕೇಳಿ ಇಬ್ರೂ ಒಬ್ಬರ ಮುಖಾ ಇನ್ನೊಬ್ರ ನೋಡ್ತಾ ಇದ್ರು. ಹಾಂಗ ಇರೂದ ನೋಡೀ, ‘ಒಹ್.. ಹೋಗ್ರೀ ಸಮೀರ್.. ಗೆಟ ಹರ್ ಎ ಪೆಗ್..’ ನಾ ಒತ್ತಾಯಿಸ್ದೆ. ಸಮೀರ ನನಗ ನೋಡೀ ಮುಗುಳ್ನಕ್ಕಾ.. ಬಹುಶಃ.. ಆಂವಾ ತನ್ನ ಹೆಂಡ್ತೀಗೇನೇ ಆವತ್ತಿನ ಆಲ್ಫಾ ಕ್ವೀನ್ಅವಾರ್ಡ ಸಿಗಬೇಕ ಅಂತ ಆಶೆ ಪಟ್ಟಿರಬೇಕ. ನನ್ನ ಮಾತ ಕೇಳಿದ ಬಳ್ಕ, ‘ಓಹ್.. ಓ ಕೇ.. ಸಮೀರ್.. ಬಟ್ ಸ್ಮಾಲ್ ಒನ್.. ಜಸ್ಟ ಫಾರ ಕಂಪನೀ ಸೇಕ್..!’ ಅಂತ ನನಗ ಅನ್ತಾ ಆಕೀ ತನ್ನ ಗಂಡಗ ಡ್ರಿಂಕ್ಸ್ ತರಾಕ್ಕ ಅನುಮತಿ ಕೊಟ್ಟಳು.
ಸಮೀರ.. ಡ್ರಿಂಕ್ಸ ತರಾಕ್ಕ ಹೋದ ಕೂಡ್ಲೇ.. ಸಂಗೀತಾ ಮತ್ತ ನಾ... ನಾವಿಬ್ರ ಆದ್ವಿ. ಡ್ರಿಂಕ್ಸ್ ಮಾಡಿ ಕೊಡೂ ಕೌಂಟರ್ ಸ್ವಲ್ಪ ದೂರಾನ ಇತ್ತ.. ಮತ್ತ ಅಲ್ಲೆ ಸ್ವಲ್ಪ ಜನಾ ಡ್ರಿಂಕ್ಸ್ ಸಲುವಾಗಿ ಕಾಯ್ತಾ ಇದ್ರ..ಅದ್ಕ ಆಂವಾ ವಾಪಸ್ ಬರಾಕ್ಕ ಏನಿಲ್ಲಾಂದ್ರೂ ನಾಲ್ಕೈದ್ ಮಿನಿಟ ಹಿಡೀತೈತಿ ಅಂತ ನನಗ ಖಾತ್ರೀ ಇತ್ತ. ಅದ್ಕ.. ನಾ.. ನಮ್ಮಿಬ್ಬರ ಏಕಾಂತದ ಉಪಯೋಗ ತೊಗೊಳ್ಳೂ ವಿಚಾರಾ ಮಾಡ್ದೆ. ಅದ್ಕ ನಾ, ‘ಸಂಗೀತಾ.. ನೀ ಖರೇನ ಈವತ್ತಿನ ಆಲ್ಫಾ ಕ್ವೀನ್ಆಗಾಕ್ಕ ಪರಫೆಕ್ಟ ಇದ್ದೀ.. ಯಾಕಂದ್ರ.. ನೀ ಇಷ್ಟ ಬ್ಯೂಟಿಫುಲ್ ಇದ್ದೀ..!’ ಅಂದೆ. ನನ್ನ ಮಾತ ಕೇಳೀ ಸಂಗೀತಾ ಮುಗುಳ್ನಗ್ತಾಹ್ಞೂಂ..! ಹೌದ~..? ಥ್ಯಾಂಕ್ಯೂ.. ಸೋ ಮಚ್..ಸರ್..!’ ಅಂದ್ಳು. ನಾ ಆಕೀ ಮತ್ತ ಏನೂ ಅನ್ನೂಕಿಂತಾ ಮುಂಚೇನ, ‘ಅದೂ.. ಅಲ್ದಾ.. ನೀ ಇಷ್ಟ ಚ್ಹೋಲೋ ಆಗೀ ಡ್ರೆಸಿಂಗನೂ ಮಾಡ್ಕೊಂಡಿದ್ದೀ.. ರೆಡ್ ಸಾರೀ ಮತ್ತ ಬ್ಲ್ಯಾಕ್ ಬ್ಲೌಜಿನ್ಯಾಗ ನೀ.. ಈವತ್ತ ಮಸ್ತ ಸೆಕ್ಸೀ.. ಕಾಣಸ್ತಾ ಇದ್ದೀ..!’ ನಾ ಅಂದೆ. ನಾ.. ‘ಸೆಕ್ಸೀ’ ಅಂತ ಹೇಳಿದ್ಕ.. ಆಕೀಗೆ ಸ್ವಲ್ಪ ಆಶ್ಚರ್ಯಾ ಆಗಿರಬೇಕ.. ಅದ್ರ ಆಕೀ.. ನಾ ಅಂದಿದ್ಕ ಏನೂ ತನ್ನ ಅಭ್ಯಂತರಾ ತೋರಿಸ್ಲಿಲ್ಲಾ. ಅದ್ಕ.. ನಾ ನನ್ನ ಮಾತ ಮುಂದವರೆಸ್ತಾ, ‘ಸಂಗೀತಾ.. ಯಾರಿಗೂ ಹೇಳಬ್ಯಾಡಾ.. ನಮ್ಮ MDನೂ.. ನಿನಗ ಲೈಕ್ ಮಾಡ್ಯಾನ.. ಅದ್ಕ.. ಈವತ್ತಿನ ಅವಾರ್ಡ್ ಮೋಸ್ಟಲೀ ನಿನಗ..!’ ಅಂದೆ. ನನ್ನ ಮಾತ ಕೇಳೀ ಬಹುಶಃ ಆಕೀಗೇ ಖುಷೀ ಮತ್ತ.. ಸ್ವಲ್ಪ ಸರ್ಪರೈಜ್ ಆತೂ ಅಂತ ಅನ್ನಿಸ್ತು.. ಅದ್ಕ ಆಕೀ, ‘ಓಹ್..! ಹೌದ..? ಥ್ಯಾಂಕ್ಯೂ ಸರ್..!’ ಅಂದ್ಳು. ‘ಅವಾರ್ಡ್ ಅನೌನ್ಸ ಆಗೂ ತನ್ಕಾ ನೀ ಯಾರಿಗೂ ಹೇಳಬ್ಯಾಡಾ.. ಯಾಕಂದ್ರ.. ಅದನ್ನ ಡಿಸೈಡ ಮಾಡಾಕ್ಕ.. ನಮ್ಮ MD ನನಗ ಒಪ್ಪಿಸ್ಯಾರ’ ನಾ ಮೆಲ್ಲಕ ಆಕೀಗಷ್ಟ ಕೇಳೂವ್ಹಾಂಗ ಅಂದೆ.. ನನ್ನ ಮಾತ ಕೇಳೀ ಸಂಗೀತಾನ ಮುಖದಾಗ ಖುಶೀಯೋ ಖುಶೀ ತುಂಬಿದ್ಹಾಂಗ ಅನ್ನಿಸ್ತು. ಆಕೀ ನಗೂ ಮುಖಾ ಮತ್ತ ಅದ್ರಾಗ ಖುಶೀ ತುಂಬಿರೂ ಮುಖಾ ನೋಡೀ.. ಆಕೀ ಇನ್ನೂ ಸೆಕ್ಸೀ ಕಂಡಳ ನನಗ. ಆಕೀ ನನಗ ಇಷ್ಟ ಹತ್ರದಾಗ ನಿಂತಾಗ.. ಆಕೀ ಖರೇ ಎಷ್ಟ ಹಾಟ್ ಅದಾಳ ಅಂತ ಗೊತ್ತಾತು. ಆಕೀ ಉಟ್ಕೊಂಡಿರೂ ಬ್ಲ್ಯಾಕ್ ಬ್ಲೌಜು ಟ್ರಾನ್ಸಪೆರೆಂಟ್ ಇದ್ದಿದ್ಕ.. ಅದ್ರ ಒಳ್ಗ ಆಕೀ ಉಟ್ಕೊಂಡಿರೂ.. ರೆಡ್ ಬ್ರಾ ಆಕೀಗೇ ಇನ್ನೂ ಸೆಕ್ಸೀ ಅನ್ನಸಾಕತ್ತಿತ್ತ. ಅದ್ಕ ನಾ.. ಆಕೀ ಮೈಯಾಗ ಕಾವ ಏರಸಾಕ, ‘ಸಂಗೀತಾ.. ನೀ ಹಾಕ್ಕೊಂಡಿರೂ ಈ ರೆಡ್ ಬ್ರಾ.. ಈ ಬ್ಲೌಜಿನ್ಯಾಗ ಮಸ್ತ ಹಾಟ್.. ಕಾಣಸ್ತೈತಿ ನೋಡ.. ಕಾಕ್ ಟೈಲ್ ಪಾರ್ಟೀಗೆ.. ಹೀಂಗ~ ಸೆಕ್ಸೀ ಮತ್ತ ಹಾಟ್ ಆಗೀ.. ಡ್ರೆಸಿಂಗ ಮಾಡ್ಕೋಬೇಕ..!’ ಅಂತ ಅಂದೆ. ನಾ ಈ ರೀತೀ ಬೋಲ್ಡ ಆಗೀ ಮಾತಾಡೂದನ್ನ ಕೇಳೀ.. ಸಂಗೀತಾಗ ಇನ್ನೂ ಆಶ್ಚರ್ಯಾ ಆದ್ರೂ ಆಗಿರಬೇಕ.. ಅದ್ಕ.. ಆಕೀ ಸ್ವಲ್ಪ ನಾಚಿಕೊಂತ ಮುಗುಳ್ನಗ್ತಾ.. ತನ್ನ ಸೀರೀ ಸೆರಗು.. ತನ್ನ ಎದೀ ಮ್ಯಾಲೇ ಸರಿಸಿ ಸೆಟ್ ಮಾಡ್ಕೊಳ್ಳಾಕ ಹತ್ತಿದ್ಳ. ಆಕೀ ಹಾಂಗ ತನ್ನ ಎದೀ ಮ್ಯಾಲೆ ಸೆರಗ ಸರಸೂದನ್ನ ನೋಡೀ ನಾ, ‘ಅರೇ.. ಯಾಕ ನಾ ಅಂದಿದ್ದ ಸೇರಲಿಲ್ಲಾ ಏನ ನಿನಗ?’ ಅಂದೆ. ‘.. ಹಾಂಗೇನ ಇಲ್ಲಾ.. ಜಸ್ಟ ಸೆರಗ ಅಡ್ಜಸ್ಟ ಮಾಡ್ಕೊಂಡೆ.. ಅಷ್ಟಸಂಗೀತಾ ನಗ್ತಾ ಉತ್ತರಿಸಿದ್ಳು. ‘ಮತ್ತ.. ಯಾಕ ಮುಚ್ಕೊಳ್ತೀ.. ನಿನ್ನೂ ಎದೀ ಎಷ್ಟ ಮಸ್ತ ಕಾಣಸ್ತಾವ.. ಸ್ವಲ್ಪ ಕಾಣಸೂವ್ಹಾಂಗ ಸೆರಗು ಹಾಕ್ಕೋ..!’ ನಾ ಮೆಲ್ಲಕ ಅಂದೆ. ನಾ ಆ ಟೈಮಿನ್ಯಾಗ ನಮಗ ಯಾರೇರಾ ನೋಡಾಕತ್ತಾರೋ ಏನೋ ಅಂತ ಆಬ್ಜರ್ವ್ ಮಾಡ್ದೆ. ನನಗ ಅನ್ನಿಸಿದ್ದ ಮಟ್ಟಿಗೆ ಯಾರೂ ಅಷ್ಟ ನಮ್ಮ ಕಡೇ ಲಕ್ಷ್ಯ ಕೊಟ್ಟಿದ್ದಿಲ್ಲಾ. ಅದ್ಕ ನಾ, ‘ಹ್ಞೂಂ..! ಯಾರೂ ನೋಡಾಕ್ಕತ್ತಿಲ್ಲಾ.. ಸರೀ ಮಾಡ್ಕೋ..!’ ನಾ ಆಕೀಗೇ ಮತ್ತ.. ಅಂದೆ. ಒಂದ ಕ್ಷಣಾ ಆಕೀನೂ ಆಕಡೇ-ಈಕಡೇ ನೋಡೀ.. ತಮಗ ಯಾರೂ ನೋಡಾಕತ್ತಿಲ್ಲಾ ಅನ್ನೂದನ್ನ ನೋಡೀ.. ಸೆರಗ ಸ್ವಲ್ಪ ಕೆಳಗ ಸರಿಸಿ ತನ್ನ ಒಂದ ಮೊಲೀ ಬ್ಲೌಜಿನ್ಯಾಂದ ಹೊರಗ ಕಾಣೂವ್ಹಾಂಗ ಮಾಡೀ.. ತನ್ನ ಸೆರಗು ಸೆಟ್ ಮಾಡ್ಕೊಂಡ್ಳ.. ಹಾಂಗ ಮಾಡಿದ್ದ ಬಳಕ ನನ್ನ ಕಡೇ ನೋಡೀ.. ಮುಗುಳ್ನಗ್ತಾ ಹ್ಞೂಂ.. ಈಗ ಸರೀ ಆತ..?’ ನನಗ ಮೆಲ್ಲಕ ಕೇಳಿದ್ಳ. ‘ಹ್ಞೂಂ..! ವಾಹ್..! ಈಗ ನೋಡ ನೀ ಹ್ಯಾಂಗ ಕಾಣಸ್ತೀ.. ಜಸ್ಟ ಹಾಟ್ ಲೈಕ ಕಟರೀನಾ..!’ ನಾ ಆಕೀಗೇ ಹೊಗಳಿದೆ. ನನ್ನ ಮಾತ ಕೇಳಿ ಆಕೀ ಮುಗುಳ್ನಕ್ಕಳ. ಅಷ್ಟೊತ್ತಿಗೆ.. ಸಮೀರ.. ತನ್ನ ಕೈಯಾಗ ಒಂದ ಡ್ರಿಂಕ ಮಾಡ್ಕೊಂಡ ತಂದಿದ್ದಾ.. ಅದೂ ನನಗ ಬ್ಲಡೀ ಮೇರೀಯಂಗ ಅನ್ನಿಸ್ತು. ಅಂದ್ರೂನೂ ನಾ, ‘.. ಇದೇನ ತಂದೀ ಸಮೀರ..?’ ನಾ ಅವ್ನಿಗೇ ಕೇಳಿದೆ. ಆವಾಗ ಆಂವಾ, ‘ಇಲ್ಲಾ.. ಸರ್..! ಈದೂ.. ಈಕೀ ಡ್ರಿಂಕ್.. ಬ್ಲಡೀ ಮೇರಿ..!’ ಅಂತ ಅಂದಾ. ‘.. ಹೌದಾ..! ಗುಡ್.. ಚೀಯರ್ಸ್..!’ ಅಂತ ನಾ ನನ್ನ ಡ್ರಿಂಕ್ ಗ್ಲಾಸ್ ಸಂಗೀತಾನ್ನ ಮತ್ತ ಸಮೀರನ ಗ್ಲಾಸಿಗೇ ಟಚ್ ಮಾಡಿ ಸಿಪ್ ತೊಗೊಳ್ಳಾಕ ಶುರು ಮಾಡಿದ್ವಿ.. ಸ್ವಲ್ಪ ಹೊತ್ತ.. ನಾವು ಮೂರೂ ಜನಾ ಮಾತಾಡ್ತಿದ್ಹಾಂಗ.. ನಮ್ಮ ಕಡೇ ನಮ್ಮ MDನೂ ಬಂದಾ. ಅವ್ನ ಸಂಗ್ತೀ.. ಅವ್ನ ಹೆಂಡತೀನೂ ಇದ್ಳು. ನಾ ಅವ್ರ ಇಬ್ಬರಿಗೂ ಇವ್ರ ಪರಿಚಯ ಮಾಡಿ ಕೊಟ್ಟೆ. ನಮ್ಮ MDನೂ ಸಂಗೀತಾ ಎಷ್ಟ ಚ್ಹೋಲೋ ಡ್ಯಾನ್ಸ ಮಾಡ್ತಾಳೂ ವಗೈರೆ ವಗೈರೆ ಹೊಗಳಿದಾ. ಸಂಗೀತಾ ಮತ್ತ ಸಮೀರಗ ಆಂವಾ ಹಾಂಗ ಹೊಗಳೂದ ಕೇಳೀ ಭ್ಹಾಳ ಖುಷೀ ಆತು. ಈ ಟೈಮಿನ್ಯಾಗ... ನಾ ನಮ್ಮ MDಗೇನೇ ನೋಡ್ತಿದ್ದೆ. ಅವ್ನ ಕಣ್ಣು ಸಂಗೀತಾನ ಸೌಂದರ್ಯಾನ ಹೀರತಾ ಇದ್ವು.. ಬಹುಶಃ ಸಂಗೀತಾಗ ನಮ್ಮ MD ಕಣ್ಣು.. ತನ್ನ ಎದೀ ಮ್ಯಾಲೇನೇ ಐತಿ ಅಂತ ಅನ್ನಿಸಿರಬೇಕ.. ಆದ್ರ.. ‘ಆಲ್ಫಾ ಕ್ವೀನ್’ ಟೈಟಲ್ಲಿನ ಆಶೆ.. ಆಕೀಯೊಳ್ಗಿನ ನಾಚಿಗೀ ಎಲ್ಲಾ ತೆಗದ ಹಾಕೂವ್ಹಾಂಗ ಮಾಡಿತ್ತು. ಅದ್ಕ.. ಆಕೀ ಯಾ ನಾಚಿಕೀ ಇಲ್ದಾ.. ತನ್ನ ಮೈ ಎಲ್ಲಾ.. ಆಂವಾ ತನ್ನ ಕಣ್ಣೀನಿಂದ~ನ ನೋಡೀ ಸವಿಯೂಹಾಂಗ ಮಾಡಿದ್ಳು... ಸ್ವಲ್ಪ ಹೊತ್ತ ನಮ್ಮ ಸಂಗ್ಡಾ.. ಟೈಮ ಕಳದ ಬಳಕ.. ಆಂವಾ ಹೋಗೂ ಟೈಮಿನ್ಯಾಗ, ನನ್ನ ಕಡೇ ನೋಡೀ, ‘ಏನಂತೀರೀ.. ರವೀ.. ಈವತ್ತಿನ ಟೈಟಲ್ ಯಾರಿಗೇ ಸಿಗಬಹುದು..?’ ಅಂತ ನಗ್ತಾ ಅಂದಾ. ಆವಾಗ ನಾ, ‘ಅರೇ.. ಸರ್..! ಒಂದ ಸ್ಟ್ರಾಂಗ ಕಂಟೆಂಡರ್ ನಿಮ್ಮ ಎದ್ರಿಗೇ ಅದಾಳ..!’ ನಾ ನಗ್ತಾ ಅಂದೆ. ನನ್ನ ಮಾತ ಕೇಳೀ ನಮ್ಮ MD, ಸಂಗೀತಾ ಮತ್ತ ಸಮೀರ್ ಎಲ್ಲಾರೂ ನಕ್ಕಿದ್ರು. ‘ಎನೀ ವೇ..! ಆಲ್ ದ ಬೆಸ್ಟ್.. ಟೂ ಯೂ.. ಎಂಜಾಯ್ ಯೂವರ್ ಡ್ರಿಂಕ್ಸ್..!’ ಅಂತ ಹೇಳಿ ನಮ್ಮ ಕಡೇಯಿಂದ ಆಂವಾ ನಡದಾ. ಆಂವಾ ಅಲ್ಲಿಂದ ನಡೀಯೂದ್ಕ.. ನನ್ನ ಕೈಯಾನ ಡ್ರಿಂಕ್ಸ್ ಖಾಲೀ ಆಗಿತ್ತು.. ಸಮೀರ ನನ್ನ ಗ್ಲಾಸ ನೋಡೀ, ‘ಸರ್.. ನಿಮ್ಮ ಡ್ರಿಂಕ್ಸ್ ಖಾಲೀ ಆಗೇತಿ.. ಕ್ಯಾನ್ ಐ ಗೆಟ್ ಯೂ ಒನ್ ಮೋರ್..?’ ಅಂತ ಕೇಳ್ದಾ. ನನಗೂ ಅದ~ ಬೇಕಾಗಿತ್ತ. ‘ಓಹ್..! ಶೂರ್..! ಸಂಗೀತಾ ನನಗ ಕಂಪನೀ ಕೊಡಾಕತ್ತಾಳ.. ಮತ್ತ ಹೌ ಕ್ಯಾನ ಮೈ ಗ್ಲಾಸ್ ಬಿ ಎಂಪ್ಟೀ..?’ ನಾ ನಗ್ತಾ ಅಂದೆ. ನನ್ನ ಮಾತ ಕೇಳೀ ಸಂಗೀತಾನೂ ನಕ್ಕಳೂ. ಸಮೀರ ನನ್ನ ಖಾಲೀ ಗ್ಲಾಸ ತೊಗೊಂಡ ಇನ್ನೊಂದ ಪೆಗ ಮಾಡ್ಕೊಂಡ ಬರಾಕ್ಕ ಅಂತ ಹೋದಾ.
*****
"ಆಫೀಸಿನ ಶೋ-ಪೀಸ್" ಮುಂದುವರೀತದ..

ಹ್ಯಾಂಗೈತ್ರೆಪಾ... ಈ ಕಥೀ..? ನಿಮ್ಮ ಕಮೆಂಟ್ಸ್ ಬರೀರಿ.
ಆನಂದ


No comments:

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ