09 June 2011

"ಆಫೀಸಿನ ಶೋ-ಪೀಸ್" ಅಧ್ಯಾಯ - 3


ಮಾಧುರೀ.. ಮೋಟರ್ ಸೈಕಲ್ಲಿನ ಹಿಂದಿನ ಸೀಟಿನ ಮ್ಯಾಲೆ.. ಗಾಗಲ್ ಹಾಕ್ಕೊಂಡ.. ತನ್ನ ಬಾಯ್ ಫ್ರೆಂಡನ.. ಬೆನ್ನಿಗೆ ತನ್ನ ಮೊಲೀ ಒತ್ತಿಕೊಂಡ ಗಟ್ಟಿ ಹಿಡ್ಕೊಂಡ ಕುಂತಿರೂದನ್ನ ನೆನಪಿಸಿಕೊಂಡ್ಹಾಂಗ ನನ್ನ ತೆಲೀ ಬಿಸೀ ಆತು.. ಆಕೀ.. ಈಗ.. ಎಲ್ಲ್ಯಾರಾ ಪಾರ್ಕ್-ಗೀರ್ಕಿಗೆ ಹೋಗಿ ಅವ್ನ ಸಂಗ್ತೀ ಮಜ್ಯಾ ಹೊಡಿಯಾಕತ್ತಿರ ಬೇಕು ಅಂತ ನೆನಪಿಸಿಕೊಂಡು.. ನನ್ನಷ್ಟಕ್ಕ ನಾ~~ ಅವ್ನ ಮ್ಯಾಲೆ ಹೊಟ್ಟೆ ಕಿಚ್ಚೂ ಬಿಟ್ಟೆ... ನಾ ಹೀಂಗ ಏನೆಲ್ಲಾ ವಿಚಾರಾ ಮಾಡ್ತಾ ಟೈಮ್ ಪಾಸ್ ಮಾಡಿದೆ. ಈ ನಡಕ.. ನಮ್ಮ ಲಂಚ್ ಟೈಮೂ ಮುಗಿದು ಹೋತು.. ಆದ್ರ.. ಮಾಧುರೀ.. ಮೂರೂವರೀ ಆದ್ರೂನೂ ಆಫೀಸಿಗೆ ವಾಪಸ್ ಬರಲಿಲ್ಲಾ. ಆವತ್ತಿನ ಮಾಧುರೀ ಸೆಕ್ಸೀ ರೂಪಾ.. ಮತ್ತ ಆಕೀ ಇನ್ನೊಬ್ನ ಸಂಗ್ತೀ ಮೋಟರ್ ಸೈಕಲ್ ಮ್ಯಾಲೇ ಗಟ್ಟಿ ಹಿಡ್ಕೊಂಡ.. ಹೋಗತಿರೂ ದೃಷ್ಯಾ.. ಮ್ಯಾಲೆ-ಮ್ಯಾಲೆ ನನ್ನ ಕಣ್ಣೆದರಿಗೆ.. ಬಂದ ನನ್ನೊಳ್ಗ ಒಂದ ರೀತೀ ಅಸೂಹೇ, ಸಿಟ್ಟೂ ಮತ್ತ ಹೊಟ್ಟೇ ಕಿಚ್ಚೂ ಅನ್ನಸಾಕ ಹತ್ತಿತ್ತು. ಆವಾಗ ನನಗ.. ಈಕೀಗೆ ನನ್ನ ಹಿಡಿತದಾಗ ತೊಗೊಳ್ಳಾಕ.. ~~ ಸರಿಯಾದ ಟೈಮ ಅಂತ ಅಂದ್ಕೊಂಡೆ. ಅದ್ಕ ನಾ.. ನನ್ನ PA ಗ ಕರದು ಮಾಧುರೀಗೆ ಭ್ಹಾಳ ಅರ್ಜೆಂಟ್ ಕೆಲಸಾ ಕೊಟ್ರ ಆಕೀ ಅದ್ನ ಮಾಡೂದನ್ನ ಬಿಟ್ಟು.. ತನ್ನ ಸೀಟಿನಿಂದ.. ಹೇಳದ ಕೇಳದ ಮಾಯಾ ಆಗ್ಯಾಳು ವಗೈರೆ ವಗೈರೆ ಅಂತ ಡಿಕ್ಟೇಟ್ ಮಾಡೀ ಆಕೀ ಹೆಸರಲೇ ಶೋ ಕಾಜ್ ನೋಟೀಸ್ ಟೈಪ್ ಮಾಡಿಸ್ದೆ. ನಾ ಅದ್ರ ಮ್ಯಾಲೆ ಸಹಿ ಮಾಡಿ, ಮಾಧುರೀ ಬಂದ ಕೂಡ್ಲೇ ಆಕೀಗೆ ಕೊಡಾಕ ಹೇಳಿದೆ. ನಾ ಹಾಂಗ ಮಾಡಿದ್ದ ನೋಡಿ ನನ್ನ ಸ್ಟಾಫಿಗೆ.. ಸ್ವಲ್ಪ ವಿಚಿತ್ರ ಆನ್ನಿಸ್ತು. ಯಾಕಂದ್ರ.. ನಾ ಇಲ್ಲೀ ತನಕಾ ನನ್ನ ಸ್ಟಾಫಿನ್ಯಾಗ ಯಾರಿಗೂ.. ಹೀಂಗ ಮೆಮೋ-ಗಿಮೋ ಕೊಟ್ಟಿರಲಿಲ್ಲಾ. ಆದ್ರ.. ನನ್ನ ಸಿಟ್ಟಿನ ರೂಪಾ ನೋಡಿ.. ಅವ್ರೆಲ್ಲಾ.. ನಾ ಮಾಧುರೀಗೆ ಇಂಪಾರ್ಟಂಟ ಕೆಲಸಾ ಕೊಟ್ಟಿರಬೇಕ.. ಆದ್ರ ಆಕೀ ಅವ್ರಿಗೆ ಹೇಳ್ದ ಕೇಳದ.. ಆಫೀಸ ಬಿಟ್ಟ ಹೋಗ್ಯಾಳೂ ಅಂತ ತಿಳ್ಕೊಂಡ್ರು. ನನಗೂ.. ಅವ್ರೆಲ್ಲಾ ಹಾಂಗ ತಿಳ್ಕೊಳ್ಳೂದು ಬೇಕಾಗಿತ್ತು.
ಮಾಧುರೀ.. ಸುಮಾರು 4.30 ಘಂಟೇಕ್ಕ ಆಫೀಸಿಗೆ ವಾಪಸ್ ಬಂದಳು. ಆಕೀ ತನ್ನ ಸೀಟಿನ್ಯಾಗ ಕುಂಡ್ರೂದ ತಡಾ.. ನನ್ನ PA ಆಕೀಗೆ ನಾ ಸಹಿ ಮಾಡಿರೂ ಮೆಮೋ ಕೊಟ್ಟಿರಬೇಕ... ಅದ್ನ ನೋಡಿ.. ಆಕೀಗೆ ಒಮ್ಮೇಲೆ ಶಾಕ್ ಆಗಿರ ಬೇಕ. ಯಾಕಂದ್ರ.. ಆಕೀ.. ಮಟಕ್-ಮಟಕ್ ಅಂತ ನನ್ನ ರೂಮಿನ್ಯಾಗ ಬಂದಳು. ಆಕೀ ಮುಖದ ಮ್ಯಾಗಿನ ಕಳಾ ಎಲ್ಲಾ ಇಳದ ಹೋಗಿತ್ತು. ಆಕೀ ಬಂದಾಕೀನ, ಸರ್.. ಸಾರೀ.. ನಾ ಏನೋ ಅರ್ಜ್ಂಟ ಕೆಲಸಾ ಅಂತ.. ನಿಮಗ ಹೇಳದ.. ಹೊರಗ ಹೋದೆ.. ಅಂದ್ಳು. ಆವಾಗ ನಾ (ಸಿಟ್ಟಿನ ಮುಖದಾಗ) ಏನದು.. ಅಷ್ಟ ಅರ್ಜಂಟ್ ಕೆಲಸಾ..? ಕೇಳಿದೆ. ಸಾರಿ.. ಸರ್.. ನಮ್ಮ ತಾಯೀಗೆ ಮೈಯಾಗ ಹುಶಾರ ಇಲ್ಲಾ.. ಅಂತ ಫೋನು ಬಂತೂ.. ಅದ್ಕ ನಾ ಆಟೋ ತೊಗೊಂಡ ಮನೀಗೆ ಹೋಗಿದ್ದೆ.. ಅಂದ್ಳು. ಆಕೀ ಅಷ್ಟ ಹೇಳೂದು ಸಾಕು.. ನನಗ ಈಕೀ ಸಿಕ್ಕಿ ಬಿದ್ದಳು ಅಂತ ಖಾತ್ರೀ ಆತು. ಆವಾಗ ನಾ, ಹೌದ~.. ಮಾಧುರೀ..? ಫೋನ ಎಲ್ಲಿಂದ ಬಂತು? ನಾ ಕೇಳ್ದೆ. ನಮ್ಮ ತಾಯೀ~ನ ಮನೀಯಿಂದ ಮಾಡಿದ್ರು..ಸರ್..! ಅಂದ್ಳು. ಓಹ್..! ಹೌದ..? ಏನ ಮನೀ ಫೋನ ನಂಬರು..? ನಾ ಕೇಳಿದೆ. ಮಾಧುರೀಗೆ.. ಆಫೀಸಿನಿಂದ ಹೊರಗ ಹೋಗೂದನ್ನ ನಾ ನೋಡೇನಿ ಅನ್ನೂದ ಏನೂ ಖಬರ್ ಇಲ್ಲಾಗಿತ್ತ. ಅದ್ಕ ಆಕೀ ತನ್ನ ಮನೀ ಫೋನ ನಂಬರ್ ಕೊಟ್ಟಳು. ನಾ ನಂಬರು ನನ್ನ ನೋಟ ಪ್ಯಾಡಿನ್ಯಾಗ ಬರಕೊಂಡ, ನಾ.. ಈಗ ಫೋನ ಮಾಡಿ ನಿಮ್ಮ ತಾಯೀಗೇ.. ಕೇಳ್ಲೇನು..? ಅಂದೆ. ಆವಾಗ ಆಕೀ, ಬ್ಯಾಡಾ.. ಸರ್..! ನಮ್ಮ ತಾಯೀ ಈಗ ಇಂಜೆಕ್ಶನ್ ತೊಗೊಂಡ ಮಲಗ್ಯಾರು..! ಅವ್ರಿಗೆ ಡಿಸ್ಟರ್ಬ್ ಆಗ್ತೈತಿ..! ಅಂತ ಅಂದ್ಳು. ಆಕೀ.. ಹೀಂಗ ಒಂದರ್ ಮ್ಯಾಲೆ ಒಂದ ಸುಳ್ಳೂ ಹೇಳೂದನ್ನ ನೋಡಿ ನನಗ ಈಕೀ ಎಷ್ಟ ಚಾಲಾಕೀ ಹೆಣ್ಣ ಇದ್ದಾಳಲ್ಲಾ ಅನ್ನಿಸ್ತು. ಆಕೀಗೆ.. ಬಗ್ಗಿಸಾಕ ಈದ ಸರಿಯಾದ ಟೈಮ ಅಂತ ಅನ್ಕೊಂಡ ನಾ, ಹೌದ~.. ಹಾಂಗಿದ್ರ.. ನಾ ಈವತ್ತ ಸಂಜೀಕ ನಿನ್ನ ಮನೀಗೆ.. ಬಂದ ನಿನ್ನ ತಾಯೀ ಹ್ಯಾಂಗ ಅದಾಳು ಅನ್ನೂದನ್ನ ನೋಡ್ತೇನಿ..! ಅಂದೆ. ನಾ ಹಾಂಗ ಅಂದಿದ್ಕ.. ಮಾಧುರೀ, ಏ ಬ್ಯಾಡಾ.. ಸರ್..! ನೀವ ಬರೂದ ಬ್ಯಾಡಾ..! ನಾ~~ ನಾಳೆ ಅವ್ಳಿಗೆ.. ನಿಮಗ ಫೋನ ಮಾಡಾಕ ಹೇಳ್ತೇನಿ..! ಅಂದ್ಳು. ಆವಾಗ ನಾ, .. ಮಾಧುರೀ..! ಯಾಕ ಈ ಸುಳ್ಳ ಎಲ್ಲಾ ಹೇಳ್ತೀ..! ನೀ.. ಮೋಟರ ಸೈಕಲ್ ಹಿಂದ ಕುಂತು.. ಹೋಗೂದನ್ನ ನಾ ಖುದ್ದ ಆಗಿ ನೋಡೇನಿ..! ನನಗ ಎಲ್ಲಾ ಈ ಸುಳ್ಳ ಹೇಳ್ತೀ ಏನ.. ನೀ..? ಅಂತ ಸಿಟ್ಟಿಲೇ ಅಂದೆ. ನನ್ನ ಮಾತ ಕೇಳೂದ ತಡಾ, ಮಾಧುರೀ ಮುಖದಾನ ಕಳೆ ಎಲ್ಲಾ ಇಳದ ಹೋತು.. ಆಕೀಗೇ ನನ್ನ ಕೈಯಾಗ ಸಿಕ್ಕಿ ಬಿದ್ದಿರೂದು ಗೊತ್ತಾಗಿರಬೇಕ.. ಅದ್ಕ.. ಆಕೀ ತನ್ನ ಮುಖಾ ಕೆಳಗ ಹಾಕಿ.. ಬಳ ಬಳಾ.. ಕಣ್ಣಾಂದ ನೀರ ಸುರಸಾಕ್ ಶುರೂ ಮಾಡಿದ್ಳು... ಆಕೀ ಒಮ್ಮೇಲೇ.. ನನ್ನ ಕಡೇ ಬಂದು.. ನನ್ನ ಕಾಲು ಹಿಡ್ಕೊಂಡ್ಳು. ನಾ ಮೊದ್ಲಿಗೇ ..! ಇದೇನ್ ಮಾಡಾಕತ್ತೀ.. ನೀ..! ಇಷ್ಟ ಇಂಪಾರ್ಟಂಟ್ ಕೆಲ್ಸಾ ಕೊಟ್ರ.. ನೀ ಯಾವನ್ದೋ ಸಂಗ್ತೀ.. ಮಜ್ಯಾ ಹೊಡಿಯಾಕ್.. ಯಾರಿಗೂ ಹೇಳದ.. ಕೇಳದ.. ಆಫೀಸ್ ಬಿಟ್ಟ ಹೋಗೀದೀ.. ನಿನ್ನ ಮ್ಯಾಲೆ ಡಿಪಾರ್ಟಮೆಂಟ್ ಆಕ್ಶನ್ ಮಾಡಸ್ತೀನಿ..! ಅಂತ ಮತ್ತ ಜೋರು ಮಾಡ್ದೆ. ಮಾಧುರೀ.. ಇನ್ನೂ ನನ್ನ ಕಾಲ ಗಟ್ಟೀ ಹಿಡ್ಕೊಂಡ~ನ ಇದ್ಳೂ.. ಆಕೀ ಕೆಳಗ ಬಗ್ಗಿದ್ಕ.. ಆಕೀ ಎದೀ ಮ್ಯಾಲಿಂದ ಚುನ್ನೀ ಕೆಳಗ ಸರದ.. ಆಕೀ ಸ್ಲೀವ್ ಲೆಸ್ ಟಾಪಿನ್ಯಾಂದ ಆಕೀ ಮೊಲೀ.. ಪುಟದ ಬೀಳೂವ್ಹಾಂಗ ಅನ್ನಿಸಿದ್ವು.. ನನ್ನ ಕಣ್ಣು ಆಕೀ ವಕ್ಷ ಸ್ಥಳದ ಮ್ಯಾಲೇ ನೆಟ್ಟಿದ್ವು.. ಆವಾಗ ಮಾಧುರೀ, ಸರ್.. ತಪ್ಪಾತು..! ನಾ ಮತ್ತ ಹೀಂಗ ಮಾಡೂದಿಲ್ಲಾ.. ಪ್ಲೀಜ್ ಕ್ಷಮಾ ಮಾಡ್ರೀ..! ಅಂತ ಕೇಳಕೊಂಡ್ಳು. ಆಕೀ ಹಾಂಗ.. ತನ್ನ ವೈಯಾರಾ-ಗಿಯ್ಯಾರಾ ಬಿಟ್ಟೀ.. ನನಗ ಒಮ್ಮೇಲೇ ಸರೆಂಡರ್ ಆಗಿ.. ಸಾರೀ ಅಂದಿದ್ಕ.. ನನ್ನ ಸಿಟ್ಟಿನ ಟೋನು ಸ್ವಲ್ಪ ಕಡಿಮಿ ಮಾಡ್ದೆ.
ನಾ ನನ್ನ ಸೀಟಿನ್ಯಾಂದ ಎದ್ದು..ಮಾಧುರೀಗೆ.. ಆಕೀ ತೋಳು ಹಿಡಿದು ಮ್ಯಾಲೆ ಎತ್ತಿದೆ. ಆಕೀ ಬೆತ್ತಲೇ ತೋಳು.. ಕೈಯಾಗ ಭ್ಹಾಳ ನುಣುಪ ಮತ್ತ ಮೆತ್ತಗ ಅನ್ನಿಸಿದ್ವು. ನಾ ನನ್ನ ಕೈ ಹಿಡಿತಾ ಆಕೀ ತೋಳಿನ ಮ್ಯಾಲೆ ಜಾಸ್ತಿ ಮಾಡಿ.. ಅದ್ರ ಸುಖಾ ಅನುಭವಿಸಿದೆ. ಆಕೀ ತಲೀ ತಗ್ಗಿಸಿ.. ಬಗ್ಗಿ ನಿಂತಿದ್ಕ.. ನನ್ನ ಕಣ್ಣು ಮತ್ತ ಆಕೀ ಎದೀ ಮ್ಯಾಲೇ ಹೊದುವು. ನನಗ ಗೊತ್ತಿಲ್ಲಾ.. ಆಕೀ ಕಣ್ಣಾಗ ನೀರು.. ಖರೇನ ಬಂದಿದ್ವೋ.. ಅಥವಾ ಅವೂ ಮೊಸಳೆ ಕಣ್ಣೀರು ಅದಾವೋ..? ಗೊತ್ತಾಗ್ಲಿಲ್ಲಾ. ಆದ್ರ.. ಈಕೀಗೆ.. ನನ್ನ ಕಂಟ್ರೋಲಿನ್ಯಾಗ ತರಾಕ್ಕ ಈದ ಸರಿಯಾದ ಟೈಮು ಅನ್ಕೊಂಡ ನಾ ಆಕೀಗೇ ಹಿಡಕೊಂಡ ಅಪ್ಪಿಕೊಂಡೆ. ಮಾಧುರೀಗೆ.. ನಾ ಒಮ್ಮೇಲೇ ಹಾಂಗ ಮಾಡಿದ್ದ ಸ್ವಲ್ಪ ಆಶ್ಚರ್ಯಾ ಮಾಡಿರಬೇಕ.. ಆದ್ರ ಆಕೀ.. ನಾ ಆಕೀಗೇ ಸಮಾಧಾನ ಹೇಳಾಕ್ಕಂತ ಹಾಂಗ ಮಾಡಿರಬೇಕ ಅಂತ ತಿಳ್ಕೊಂಡಿರಬೇಕ. ಅದ್ಕ.. ಆಕೀ.. ನಾ ಹಾಂಗ ಅಪ್ಪಿಕೊಂಡಿದ್ಕ.. ಏನೂ ಅಭ್ಯಂತರಾ ಮಾಡ್ಲಿಲ್ಲಾ.. ಆವಾಗ ನಾ ಆಕೀ ಚುನ್ನೀ ತೊಗೊಂಡ ಆಕೀ ಕಣ್ಣೀರ ಒರಸಿದೆ. ಹೀಂಗ ಮಾಡಿದ್ಕ.. ಆಕೀ ಎದೀ ಮ್ಯಾಲಿನ ಚುನ್ನೀ ಪೂರಾ ಸರದ.. ಆಕೀ ದೊಡ್ಡ ಕುತ್ತಿಗೀ.. ಡ್ರೆಸ್ಸಿನ ಒಳಗ ಕುಂತಿದ್ದ ಉಬ್ಬಿದ ಮೊಲೀ.. ಮ್ಯಾಲಿನ ಭಾಗಾ ಪೂರಾ ಕಾಣಿಸಿದ್ವು.. ನಾ ಆವುಗಳ ಮೋಹಕ ದೃಷ್ಯ..ಕಣ್ತುಂಬಾ ನೋಡೀ ಸುಖಾ ಉಂಡೆ.
ನಾ ಮಾಧುರೀಗೆ.. ಅಪ್ಪಿಕೊಂಡ ಆಕೀ ಕಣ್ಣೀರ ಒರೆಸಿದ್ರೂ.. ಆಕೀ ಏನೂ ಅಭ್ಯಂತರಾ ಮಾಡ್ದ ಇದ್ದದ್ದನ್ನ ನೋಡೀ..
ಆಕೀ ಕಣ್ಣೀರ ಒರಸಿದ ಮ್ಯಾಲೆನಾ ಆಕೀ ಗಲ್ಲದ ಮ್ಯಾಗ ಪ್ಚು..! ಅಂತ ಮೆಲ್ಲಕ ಕಿಸ್ ಮಾಡ್ದೆ. ಮಾಧುರೀಗೆ.. ನಾ.. ಯಾ ಹೆದ್ರಿಕೀ ಇಲ್ದ.. ಒಮ್ಮೇಲೇ ಹಾಂಗ ಕಿಸ್ ಮಾಡಿದ್ಕ ಆಕೀಗೆ ಒಂದ ಥರಾ ಆಶ್ಚರ್ಯಾ ಆಗಿರ್ಬೇಕ.. ..! ಇದೇನ್ ಮಾಡಾಕತ್ತೀರಿ.. ಸರ್..! ಬಿಡ್ರೀ.. ನನಗ..! ಅಂತ ಆಕೀ ಸ್ವಲ್ಪ ತನ್ನ ಹೆಣ್ಣಿನ ಛಲಾ ತೋರಿಸಾಕ ನನ್ನ ಆಲಿಂಗನ್ದಾಂದ ಕೊಸರಕೊಳ್ಳಲಿಕ್ಕೆ ಟ್ರೈ ಮಾಡಿದ್ಳು.. ಆದ್ರ.. ನಾ ಆಕೀಗೆ ನನ್ನ ಎರಡೂ ಭುಜದೊಳ್ಗ ಗಟ್ಟಿ ಹಿಡಕೊಂಡ.. ಅಪ್ಪಿಕೊಂಡಿದ್ದೆ. ಆಕೀ ಉಬ್ಬಿದ್ದ ಮೊಲೀ ನನ್ನ ಎದೀಗೆ ಒತ್ತಿ.. ಅವೂ ಎಷ್ಟ ಗಟ್ಟಿ ಇದ್ದಾವೂ ಅನ್ನೂ ಅನುಭವಾ ಮಾಡಿದ್ವು.. ಸರ್..! ಬಿಡ್ರೀ..! ಯಾರೆರಾ.. ಒಳಗ ಬಂದಾರೂ..! ಅಂತ ಮಾಧುರೀ ಮತ್ತ ಗುಣಗಿದ್ಳು. ಆಕೀ ಹಾಂಗ ಅಂದಿದ್ದ ಕೇಳೀ.. ಆಕೀ ನನ್ನ ಕೈಯಾಂದ ಬಿಡಿಸಿಕೊಳ್ಳೂಕಿಂತಾ.. ಬ್ಯಾರೇ ಯಾರೇರಾ ನೋಡ್ಯಾರೂ ಅನ್ನೂ ಹೆದ್ರಿಕೀ ಐತಿ ಅಂತ ಗೊತ್ತಾತು. ಆದ್ರ.. ನಾ.. ಮಾಧುರೀ ನನ್ನ ರೂಮಿನ್ಯಾಗ ಬಂದ ಕೂಡ್ಲೇ.. ನನ್ನ ರೂಮಿನ ಡೋರಿಗೆ ಇದ್ದಿದ್ದ ಕೆಂಪು ಲೈಟ್ ಆನ್ ಮಾಡಿದ್ದೆ. ಹೀಂಗ ಲೈಟ್ ಆನ್ ಮಾಡ್ದಾಗ.. ನನ್ನ ರೂಮಿನ್ಯಾಗ.. ಯಾರಿಗೂ ಒಳಗ ಬರೂದೂ ಅಪ್ಪನೆ ಇದ್ದಿದ್ದಿಲ್ಲಾ. ಅದ್ಕ.. ನನ್ನ ರೂಮಿನ್ಯಾಗ ಯಾರೂ ಬರೂದಿಲ್ಲಾ ಅನ್ನೂದು ನನಗ ಖಾತ್ರೀ ಇತ್ತು. ಅದ್ಕ.. ನಾ, ಮಾಧುರೀ..! ನಾ ಡೋರಿನ ರೆಡ್ ಲೈಟ್ ಆನ್ ಮಾಡೇಣಿ.. ಅದ್ಕ.. ನನ್ನ ರೂಮಿನ್ಯಾಗ ಈಗ.. ನಾ ಕರೀದಾನೇ ಯಾರೂ ಒಳಗ ಬರೂದಿಲ್ಲಾ.. ಡೊಂಟ್ ವರ್ರೀ..! ಅನ್ಕೊಂತ ಮತ್ತ ಅಕೀಗೆ ಗಟ್ಟಿ ಹಿಡದ ಅಪ್ಪಿಕೊಂಡೆ. ನಾ ಹೀಂಗ~ ಅಂದಿದ್ದು ಕೇಳಿ.. ಆಕೀ ಮನಸ್ಸಿನ್ಯಾಂದ ಹೆದ್ರಿಕೀ ದೂರು ಮಾಡ್ತು ಅಂತ ಕಾಣಸ್ತೈತಿ.. ಇದೂ ಅಲ್ದ.. ಒಂದ ಖರೇ ಗಂಡಸಿನ್ಯಾಂಗ ನಾ ಆಕೀಗೆ ಅಪ್ಪಿಕೊಂಡ ಕಿಸ್ ಮಾಡಿದ್ದು.. ಆಕೀ ಮನಸ್ಸಿಗೂ ನಾಟೀ.. ನನ್ನ ಈ.. ಬೋಲ್ಡ್ ನೆಸ್ ಆಕೀಗೂ ಮೋಡೀ ಮಾಡಿರಬೇಕು.. ಯಾಕಂದ್ರ.. ನನ್ನ ರೂಮಿನ್ಯಾಗ ಯಾರೂ ಒಳಗ ಬರೂದಿಲ್ಲಾ ಅನ್ನೂದನ್ನ ಆಕೀಗೆ ಗೊತ್ತಾದ ಕೂಡ್ಲೇ.. ಆಕೀ ಖಡಾಸು ಕಮ್ಮೀ ಆತು.. ಯಾಕಂದ್ರ.. ಆಕೀ ನನ್ನ ಭುಜದೊಳಗಿಂದ ಬಿಡಿಸಿಕೊಳ್ಳೂದನ್ನ ಬಿಟ್ಟು.. ಮೆತ್ತಗ ಆದ್ಳು. ಬಹುಶಃ.. ಎಲ್ಲಾ ಹೆಂಗಸ್ರಂ~~ ಆಕೀನೂ.. ನನ್ನ ಈ ವೀಕನೆಸ್ಸಿನ ಲಾಭ ಹೊಡಿಯೂ ಮನಸ್ಸು ಮಾಡಿರಬೇಕ.. ಅದ್ಕ..ಆಕೀ ನನ್ನ ಕೈಯಾಂದ ಬಿಡಿಸಿಕೊಳ್ಳೂದನ್ನ ಬಿಟ್ಟು.. ಸುಮ್ಮನ ನಿಂತ್ಕೊಂಡ್ಳು. ಆಕೀ.. ಹಾಂಗ ಸುಮ್ಮನಾಗಿದ್ದನ್ನ ನೋಡಿ.. ನಾ ಆಕೀಗೇ ಚ್ಹೋಲೋತ್ಹಾಂಗ ನನ್ನ ತೋಳಿನ್ಯಾಗ ತೊಗೊಂಡ ಅಪ್ಪಿಕೊಂಡೆ.
*****
"ಆಫೀಸಿನ ಶೋ-ಪೀಸ್" ಮುಂದುವರೀತದ..
ಸಲಾ.. ಕಥೀ.. ಲಗೂ-ಲಗೂನೇ ಪೋಸ್ಟ್ ಮಾಡ್ತೇನೀ..! ಅದ್ಕ.. ಲಗೂನೇ ವಾಪಸ್ ಬರ್ರೀ..
ನಾ ಬರದಿರೂ.. ಕಥೀ ಹ್ಯಾಂಗ ಐತಿ..? ನಿಮ್ಮ ಕಮೆಂಟ್ಸ್ ಬರೀರಿ.
ಆನಂದ

2 comments:

prasannangv said...

kathe thumbhne chennagide pl continue ..................prasanna

Anonymous said...

Kathi cholo aiti... bhaala eleeda, bhala time tagolda akige mast aagi hadri!....

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ