27 June 2011

"ಆಫೀಸಿನ ಶೋ-ಪೀಸ್" ಅಧ್ಯಾಯ - 10


ಸಮೀರ ಅಲ್ಲಿಂದ ಹೋಗಿದ್ದ ತಡಾ ನಾ, ‘ಬೈ ದ ವೇ.. ಸಂಗೀತಾ.. ನೀ ನೋಡಾಕ್ಕ ಇಲ್ಲೀಯಕೀ ಅನ್ಸೂದಿಲ್ಲಾ..?’ ಅಂದೆ. ‘ಹ್ಞೂಂ..! ನೀವ ಹೇಳೂದ ಖರೇ.. ನಾ ಬಾಯ್ ಬರ್ಥ್..ಪಂಜಾಬೀ.. ಎಕ್ಜಾಕ್ಟ್ಲೀ.. ಸಿಂಧೀ..! ಬಟ್ ನನ್ನ ಮದವೀ ಸಮೀರನ ಸಂಗ್ಡಾ ಆಗಿದ್ಕ್.. ನಾವು ಇಲ್ಲೆ ಸೆಟಲ್ ಆಗೇವಿ..!’ ಆಕೀ ಉತ್ತರಿಸಿದ್ಳು. ‘ಆದ್ರ.. ನೀ ಕನ್ನಡ ಭ್ಹಾಳ್ ಚ್ಹೋಲೋ ಮಾತಾಡ್ತೀ..!’ ಅಂದೆ. ನನ್ನ ಮಾತಿಗೆ ಆಕೀ ನಕ್ಕಿದ್ಳು. ‘ನಮಗ ಇಲ್ಲೆ ಇದ್ದ.. ಈಗ 8-10 ಈಯರ್ಸ್ ಆತು.. ಮತ್ತ ಸಮ್ ಹೌ.. ನನಗ ಕನ್ನಡ ಕಲಿಯೂ ಇಂಟ್ರಸ್ಟನೂ ಇತ್ತ.. ಅದ್ಕ ಕಲ್ತೆ..’ ಆಕೀ ಮುಗುಳ್ನಗ್ತಾ ಉತ್ತರಿಸಿದ್ಳು. ‘ಆದ್ರ.. ಸಮೀರ ಬಿಲಾಂಗ್ಸ್ ಟೂ ಬೆಂಗಳೂರ್.. ಒನ್ಲೀ..?’ ನಾ ಆಕೀಗೆ ಕೇಳಿದೆ. ‘ಒರಿಜಿನಲ್ಲಿ.. ಅವ್ರೂ ಪಂಜಾಬೀ.. ಆದ್ರ.. ಅವ್ರ ಫಾದರದೂ ಇಲ್ಲಿ ಬಿಜಿನೆಸ್ ಲಾಸ್ಟ್ 15-20 ಈಯರ್ಸದಿಂದ ಐತಿ.. ಅವ್ರೆಲ್ಲಾ.. ಹೆಚ್ಚೂ ಕಡಿಮೀ ಇಲ್ಲೇ ಸೆಟ್ಲ ಆಗ್ಯಾರ..’ ಆಕೀ ಅಂದ್ಳ. ಆವಾಗ ನನಗ ಅವ್ರ ಪೂರಾ ಬ್ಯಾಕ್ ಗ್ರೌಂಡ ಎಲ್ಲಾ ಗೊತ್ತಾತ. ಆವಾಗ ನಾ, ‘ಓಹ್.. ಐ ಸೀ.. ವೆರೀ ಗುಡ್..! ಬೈದವೇ.. ನೀ ಎಲ್ಲ್ಯಾರ ನೌಕರೀ.. ಏನಾರೇ ಮಾಡ್ತೀಯೋ.. ಇಲ್ಲಾ ಹೌಸ್ ವೈಫೋ..?’ ನಾ ಕೇಳಿದೆ. ‘ನೋ.. ಸರ್..! ನನ್ನ ಮನಸ್ಸ ಏನೋ.. ನೌಕರೀ ಮಾಡಬೇಕಂತ ಐತಿ.. ಆದ್ರ ಎಲ್ಲಿ ನೌಕರೀ ಸಿಗಬೇಕ..?’ ಆಕೀ ಅಂದ್ಳ. ‘ಅರೇ.. ನೀ ಇಷ್ಟ ಬ್ಯೂಟಿಫುಲ್ ಅದೀ.. ಮತ್ತ ಎಜುಕೇಟೆಡ್ ಅದೀ.. ಅದ್ರಾಗ ಯಾ ಪ್ರಾಬ್ಲಮ್..? ನಿನ್ನ ಇಂಟ್ರಸ್ಟ ಇದ್ರ.. ಹೇಳು.. ನಾ ನಮ್ಮ MDಗೆ ಹೇಳೀ.. ನಿನಗ ನಮ್ಮ ಕಂಪನೀಯೊಳಗ ನೌಕರೀ ಕೊಡಸ್ತೀನೀ..?’ ನಾ ಅಂದೆ. ನನ್ನ ಮಾತ ಕೇಳೀ ಅಕೀಗೇ ಆಶ್ಚರ್ಯ ಆಗಿರಬೇಕ. ಒಂದ ಸಲಾ.. ಆಕೀ ಸಂಶಯದಿಂದ ನನ್ನ ಮುಖಾ ನೋಡಿದ್ಳ. ‘ಏನ ಸರ್.. ನೀವ ಜೋಕಿಗೆ ಹೀಂಗ ಅನ್ನಾಕತ್ತಿಲ್ಲಾ ಹೌದಿಲ್ಲೋ..?’ ಆಕೀ ಕೇಳಿದ್ಳ. ‘ಅರೇ.. ಬೈ ಗಾಡ್.. ನೋ ಜೋಕ್.. ರೀಯಲ್ಲಿ.. ನಿನಗ ಇಂಟ್ರಸ್ಟ ಐತೇನೂ.. ಹೇಳ?’ ನಾ ಆಕೀ ಮುಖದಾಗ ನೋಡ್ತಾ ಅಂದೆ. ಬಹುಶಃ ಆಕೀಗೇ ನಾ ಹೇಳ್ತಾ ಇರೂದೂ ಖರೇ ಅನ್ನಿಸವಾಲ್ದಾಗಿತ್ತ. ಅದ್ಕ ಆಕೀ, ‘ನನ್ನಂಥಾಕೀಗೇ ನಿಮ್ಮ ಕಂಪನೀಯೊಳ್ಗ ಯಾ ಜಾಬ್ ಸಿಗ್ತೈತಿ..? ಯೂ ಆರ್ ಜಸ್ಟ್ ಜೋಕಿಂಗ್..!’ ಆಕೀ ನಗ್ತಾ ಅಂದ್ಳು. ‘..ಕೇ.. ಇಟ ಈಸ್ ಪ್ರಾಮಿಸ್.. ನಿನಗ ಜಾಬ್ ಬೇಕು ಹೌದಿಲ್ಲೋ..?’ ನಾ ಆಕೀ ಕಣ್ಣೊಳ್ಗ ಕಣ್ಣ ಹಾಕೀ ಕೇಳಿದೆ. ‘ಹ್ಞೂಂ..!’ ಸ್ಮೈಲ್ ಮಾಡ್ತಾ ಆಕೀ ಉತ್ತರಿಸಿದ್ಳು. ‘..ಕೇ.. ಗಿವ್ ಮೀ ಫ್ಯೂ ಡೇಸ್.. ನಾ ನಮ್ಮ MD ಕೂಡ ಮಾತಾಡೀ.. ನಿನಗ ಹೇಳತೇನೀ.. ಆಲ್ ರೈಟ್?’ ನಾ ಅಂದೆ. ‘ಆಲ್ ರೈಟ್.. ಓ ಕೇ..!’ ಆಕೀ ನಗ್ತಾ ಉತ್ತರಿಸಿದ್ಳು. ‘ಬಟ್.. ಈ ಸುದ್ದೀ.. ನೀ ಯಾರಿಗೂ.. ಹೇಳಬ್ಯಾಡಾ.. ಈವನ್ ಟೂ.. ಸಮೀರ್.. ಜಸ್ಟ್ ಕೀಪ ಇಟ್..ವಿದ್ ಯೂ.. ಒನ್ಲೀ..!’ ನಾ ಆಕೀಗೇ ಅಂದೆ. ‘..ಕೇ.. ಹಾಂಗ ಆಗ್ಲೀ..!’ ಆಕೀ ಅಂದ್ಳು. ‘ಸರಿ.. ನಿನ್ನ ಕೂಡ ಮಾತಾಡ ಬೇಕಂದ್ರ.. ನಿನ್ನ ಕಡೇ ಮೋಬೈಲ್ ಐತಿ ಏನ..?’ ನಾ ಕೇಳ್ದೆ. ‘ಹೂಂ.. ಐತ್ಯೆಲ್ಲಾ..!’ ಆಕೀ ಅಂದ್ಳು. ‘.. ಕೇ.. ನೀ ನನಗ ಒಂದ ಮಿಸ್ ಕಾಲ್ ಕೊಡು..!’ ಅಂತ ಹೇಳೀ ನಾ ಆಕೀಗೆ ನನ್ನ ಮೋಬೈಲ್ ನಂಬರ ಹೇಳಿದೆ. ಸಂಗೀತಾ.. ತನ್ನ ವ್ಯಾನಿಟೀ ಬ್ಯಾಗಿನ್ಯಾಂದ ಮೋಬೈಲ್.. ತೆಗೆದ ನನಗ ಮಿಸ್ ಕಾಲ್ ಕೊಟ್ಳು.. ನಾ ಆಕೀ ನಂಬರ್ ನನ್ನ ಮೋಬೈಲನ್ಯಾಗ ಸೇವ್ ಮಾಡಿ ಇಟ್ಕೊಂಡೆ. ಹಾಂಗ.. ನಾ ಆಕೀಗೆ ನನ್ನ ನಂಬರನೂ ಸೇವ್ ಮಾಡ್ಕೊಳ್ಳಾಕ ಹೇಳಿ.. ಅದ್ಕ.. ನನ್ನ ಹೆಸರ ಅಲ್ಲಾ ಬ್ಯಾರೇ ತನ್ನ ಗೆಳತೀ ಹೆಸರ ಕೊಡಾಕ್ಕ ಹೇಳಿದೆ. ನಾ ಹೇಳು ಮಾತಿನ ಅರ್ಥಾ ಆಕೀ ಲಗೂನೇ ತಿಳ್ಕೊಂಡ್ಳು. ಅಕೀ ನನ್ಗ ನೋಡೀ ಸ್ಮೈಲ್ ಮಾಡ್ತಾ.. ಅದ್ರಾಗ ರೀತೂ’ ಅನ್ನೂ ಹೆಸ್ರಿಗೆ ನನ್ನ ನಂಬರ ಸೇವ ಮಾಡ್ಕೊಂಡ.. ನನಗೂ ತೋರಿಸಿದ್ಳ. ನಾ ಅದ್ನ ನೋಡಿ.. ‘ಗುಡ್..!’ ಅಂತ ಹೇಳ್ದೆ. ಅಷ್ಟರಾಗ ಸಮೀರ ನನ್ನ ಹೊಸಾ ಪೆಗ ತೊಗೊಂಡ ಬಂದಾ. ನಾ ಮತ್ತ ಚೀಯರ್ಸ್ ಹೇಳೀ ನಮ್ಮ ಡ್ರಿಂಕ್ಸ್ ಕಂಟಿನ್ಯೂ ಮಾಡಿದ್ವಿ.
ಸ್ವಲ್ಪ ಹೊತ್ತು.. ನಾವು ಮೂರೂ ಜನಾ ಡ್ರಿಂಕ್ಸ ಮಾಡ್ತಾ.. ಮಾತಾಡ್ತಿದ್ಹಾಂಗ ಸಮೀರಗ ಯಾರೋ ಕರದ್ರು. ಆಂವಾ ನಮಗ ಇಬ್ಬರಿಗೇ ಬಿಟ್ಟ ಹೋದಾ. ನನಗ ಸಂಗೀತಾನ್ನ ಸಂಗ್ತೀ ಕಳಿಯಾಕ್ಕ ಇನ್ನಷ್ಟ ಚಾನ್ಸ್ ಸಿಗ್ತು.. ನನ್ನ ಕಣ್ಣು ಸಂಗೀತಾಳ ಒಂದೊಂದ ಅಂಗದ ಸುಖಾ ಹತ್ತಿರದಿಂದ ನೋಡೀ ಅನುಭವಿಸ್ತಾ ಇದ್ವು.. ಬಹುಶಃ.. ಇದೂ ಅವಳಿಗೂ ಗೊತ್ತಾಗಿತ್ತ.. ಆದ್ರ.. ಆಕೀ ಏನೂ ಅಭ್ಯಂತರಾ ತೋರಿಸ್ದೇ.. ನನ್ನ ಸಂಗ್ತೀ ಫ್ರೀ ಆಗೀ ಇದ್ಳು. ಸ್ವಲ್ಪ ಹೊತ್ತ ಹೀಂಗ~ ನಾವಿಬ್ರೂ ಕಳದ ಮ್ಯಾಲೆ.. ನಾ .. ಸಂಗೀತಾ..! ನಿನಗ ಟೈಟಲ್ ಸಿಗೂದೂ ಹೆಚ್ಚೂ ಕಡಿಮೀ ಚಾನ್ಸ ಐತಿ.. ಅದ್ಕ ನೀ ಒಂದ ಸ್ವಲ್ಪ ಜನರ ಸಂಗ್ತೀ ಮಿಕ್ಸ-ಗಿಕ್ಸ ಆಗೂ.. ಮತ್ತ ಯಾರಿಗೇರಾ ಡ್ಯಾನ್ಸ ಮಾಡಾಕ್ಕ ಇನ್ವೈಟ್ ಮಾಡೀ.. ನೀ ಮತ್ತೊಮ್ಮೆ ಡ್ಯಾನ್ಸ ಮಾಡು.. ಮತ್ತ ಕಪಲ್ಸಿಗೆ.. ಡ್ರಿಂಕ್ಸ್ ವಗೈರೆ ಆಫರ್-ಗೀಫರ್ ಮಾಡು.. ನೀ ಹೀಂಗ~ ಸ್ವಲ್ಪ ಜಾಸ್ತಿ ಮಿಕ್ಸ-ಗಿಕ್ಸ್ ಆದೀ ಅಂದ್ರ.. ನೀ ಎಷ್ಟ ಹಾಸ್ಪಿಟೇಬಲ್ ಮತ್ತ ಆಕ್ಟಿವ್ ಇದೀ ಅಂತ ಎಲ್ಲಾರಿಗೂನೂ ಅನ್ನಸ್ತೈತಿ.. ಆವಾಗ.. ನಿನಗ ಟೈಟಲ್ ಗ್ಯಾರಂಟೀ..’ ಅಂದೆ. ಸಂಗೀತಾ ನನ್ನ ಮಾತ ತಿಳ್ಕೊಂಡ್ಳ.. ಆಕೀ.. ನಾ ಹೇಳಿದ್ಹಾಂಗ ಮಾಡಿದ್ಳು. ಸಂಗೀತಾ.. ಕುಡಿದಿದ್ದ ಬ್ಲಡೀ-ಮೇರೀ ಅವ್ಳ ಮೈಯಾಗ ನಶೆ ಏರಿಸಿತ್ತ ಅಂತ ಕಾಣಸ್ತೈತಿ.. ಆಕೀ ಮತ್ತೊಮ್ಮೆ ಚ್ಹೋಲೋ ಸೆಕ್ಸೀ ಟ್ಯೂನಿಗೆ.. ತನ್ನ ಕುಂಡೀ-ಗಿಂಡೀ ಅಗಳ್ಯಾಡಿಸಿ.. ಮಸ್ತ ಡ್ಯಾನ್ಸ ಮಾಡಿ.. ಎಲ್ಲಾರ ಮನಸ್ಸ ಗೆದ್ದಳು. ಈ ಸಲಾ ಆವ್ಳ ಡ್ಯಾನ್ಸು ಮಸ್ತ ಮಾದಕ ಮತ್ತ ಸೆಕ್ಸೀ ಅನ್ನಿಸ್ತು. ಆಕೀ.. ನಾ ಹೇಳಿದ್ಹಾಂಗ ಜನರ ಸಂಗ್ತೀನೂ ಮಿಕ್ಸ ಆಗೀ ಒಳ್ಳೇ ಸ್ಮೈಲ್ ಕೊಡ್ತಾ ಮಾತಾಡೂದು ವಗೈರೆ ಮಾಡೀ.. ತಾ ಎಷ್ಟ ಆಕ್ಟಿವ್ ಅದೇನೀ ಅಂತ ತೋರಿಸಿದ್ಳು. ಆಕೀ.. ಹೀಂಗ ಮಾಡಿದ್ಕ.. ನಮ್ಮ MD ಮತ್ತ ಅವ್ನ ಹೆಂಡತೀ.. ನಾ ಸಜೆಸ್ಟ ಮಾಡಿದ್ಹಾಂಗ ಸಂಗೀತಾಗ ಆವತ್ತಿನ ಪಾರ್ಟೀಗೆಆಲ್ಫಾ ಕ್ವೀನ್ಟೈಟಲ್ ಅನೌನ್ಸ್ ಮಾಡಿ.. ಅವ್ರು.. ಸಂಗೀತಾಗ ಒಂದ ಬ್ರಾಕೇಡ್ ತೊಡಿಸಿ.. ಅಕೀಗೇ ಗಿಫ್ಟ ಕೊಟ್ಟರು. ಸಂಗೀತಾಗ ಆವತ್ತಿನ ಆಲ್ಫಾಕ್ವೀನ್ಟೈಟಲ್ ಸಿಕ್ಕಿದ್ಕ ಖುಷಿಯೋ ಖುಷೀ. ತನಗ ಟೈಟಲ್ ಸಿಕ್ಕ ಬಳ್ಕ,. ಸಂಗೀತಾ ನನ್ನ ಕಡೇ ಬಂದ ನನಗ ಥ್ಯಾಂಕ್ಸಕೂಡಾ ಹೇಳಿದ್ಳು. ನಾವೆಲ್ಲಾ ಆಕೀಗೆ ನಡಕ ನಿಲ್ಲಿಸಿಕೊಂಡ ಫೋಟೋ ತಿಗಿಯೂ ಟೈಮಿನ್ಯಾಗ.. ನಾ ಆಕೀ ಬಾಜೂಕ~ನ ನಿಂತಿದ್ದೆ. ಫೋಟೋ ತಿಗಿತಿದ್ಹಾಂಗ.. ನಾ ಆಕೀ ಕುಂಡೀಮ್ಯಾಲೆ ಕೈ ಆಡಿಸಿ.. ಯಾರಿಗೂ ಗೊತ್ತಾಗದ್ಹಾಂಗ.. ಆಕೀ ಕುಂಡೀ ಚಿವಟಿದೆ. ಸಂಗೀತಾ.. ಆವಾಗ ನನ್ನ ಕಡೇ ನೋಡಿದ್ಳು.. ನಾ ಆಕೀಗೆ ನೋಡಿ.. ಕಣ್ಣ ಹೊಡ್ದೆ.. ಆಕೀಗೇ.. ನಾ ಮಾಡ್ತಾ ಇರೂ ತುಂಟಾಟಾ.. ಸೇರತು ಅಂತ ಅನ್ನಸ್ತೈತಿ.. ಅದ್ಕ.. ಆಕೀ ನನಗ ವಾಪಸ್ ಸ್ಮೈಲ್ ಕೊಟ್ಟಳು. ಆವತ್ತು.. ನಾ ಹಾಂಗ ಮಾಡಿದ್ರೂ.. ಆಕೀ ನನಗ ನೋಡಿ.. ಸ್ಮೈಲ್ ಮಾಡಿದ್ದನ್ನ ನೋಡೀ.. ನನಗ ಅವ್ಳು ನನ್ನ ಬಲಿಯಾಗ ಬಿದ್ದ.. ಅನುಭವಾ ಆತು.
ಹೀಂಗ~ ನಮ್ಮ ಪಾರ್ಟೀ ಆಗೀ ಸುಮಾರು.. ಒಂದ ವಾರಾ ಆಗಿರಬೇಕ.. ಒಂದ ದಿವ್ಸಾ.. ನಾ ನನ್ನ ಲಂಚ್ ಮುಗಿಸೀ ಪೇಪರ್ ಓದ್ತಾ ಸೋಫಾ ಮ್ಯಾಲೇ ಕುಂತಿದ್ದೆ. ನನ್ನ ಮೋಬೈಲ್ನ್ಯಾಗ.. ಒಂದ ಕಾಲ್ ಬಂತು. ಅದೂ.. ಸಂಗೀತಾನ ಕಾಲ್ ಆಗಿತ್ತು.. ಆ ಟೈಮ್ನ್ಯಾಗ ಆಕೀ ಕಾಲ್ ನೋಡೀ ನನಗ ಒಮ್ಮೇಲೇ ಆಶ್ಚರ್ಯಾ ಆತು. ಪಾರ್ಟೀ ಮುಗದ ಬಳಕ ನನಗೇನೋ ಒಂದ ಸಲಾ ಆಕೀ ನೆನಪ ಬಂದಿತ್ತ ಏನ್ರೆಪಾ.. ನಾ ಆಕೀ ಮೋಬೈಲಿಗೆ ನಾ ಕಾಲ್ ಮಾಡಿದ್ದೆ. ಆದ್ರ ಆಕೀ ನನ್ನ ಕಾಲ್ ಅಟೆಂಡ್ ಮಾಡಿದ್ದಿಲ್ಲಾ. ಅದ್ಕ.. ನಾ ಮೋಸ್ಟಲೀ ಆಕೀಗೆ ನನ್ನ ಮ್ಯಾಲೆ ಸಿಟ್ಟ-ಗಿಟ್ಟ ಬಂದಿರಬೇಕ.. ಅಂತ ತಿಳ್ಕೊಂಡೆ. ಹಿಂಗಾಗೀ.. ನಾ ಮತ್ತ ಆಕೀಗೇ.. ಫೋನ್ ಮಾಡಾಕ್ಕ ಹೋಗಿದ್ದಿಲ್ಲಾ. ಆದ್ರ.. ಆಕೀ ಕಾಲ್ ಬಂದಿದ್ದ ನೋಡಿ.. ನನಗ ಭ್ಹಾಳ ಖುಶೀ ಆತು. ಅದ್ಕ ನಾ ಏ ಸಂಗೀತಾ.. ಹ್ಯಾಂಗ ಅದೀ..? ನೀ ನನಗ ಸರಪ್ರೈಜ್ ಮಾಡಿ ಬಿಟ್ಟೀ ನೋಡ..’ ಅಂದೆ. ‘.. ಹೌದ..? ಯಾಕ ಸರಪ್ರೈಜ್ ಆತ್ರೀ.. ಸರ್?’ ಸಂಗೀತಾ ಅಂದ್ಳ. ‘ಮತ್ತ.. ಎರಡ್ಮೂರ ದಿವ್ಸದ್ ಹಿಂದ.. ನಾ ನಿನ್ನ ಮೋಬೈಲಿಗೆ ಫೋನ್ ಮಾಡಿದ್ರ~.. ನೀ ಫೋನ~ ಅಟೆಂಡೂ ಮಾಡ್ಲಿಲ್ಲಾ.. ಮತ್ತ ವಾಪಸ್ಸೂ ಫೋನ ಮಾಡ್ಲಿಲ್ಲಾ.. ಅದ್ಕ.. ನಿನಗ ನನ್ನ ಮ್ಯಾಲೆ ಸಿಟ್ಟ-ಗಿಟ್ಟ ಬಂದಿರಬೇಕ ಅಂತ ಅನ್ಕೊಂಡೆ..’ ನಾ ಅಂದೆ. ‘.. ಹಾಂಗೇನೂ  ಇಲ್ಲಾ..! ನಿಮ್ಮ ಫೋನು ಬಂದ ದಿವ್ಸಾ.. ನಮ್ಮ ಬಾಜೂ ಮನ್ಯಾಗ ಏನೋ ಫಂಕ್ಷನ್ ಇತ್ತು.. ಅದ್ಕ.. ನಿಮ್ಮ ಕಾಲ್ ಅನ್ನೂದೂ ಗೊತ್ತ ಆದ ಕೂಡ್ಲೇ.. ನಾ ಅಟೆಂಡ ಮಾಡ್ಲಿಲ್ಲಾ..! ನಾ ಆಮ್ಯಾಲೆ ನಿಮಗ ಫೋನ ಮಾಡೂನೂ ಅಂತ ಇದ್ದೆ.. ಆದ್ರ.. ನನಗ ಮರ~.. ಹೋತು.. ಸಾರೀ.. ನಿಮಗ ಬೇಜಾರು ಏನೂ ಆಗ್ಲಿಲ್ಲಾ ಹೌದಿಲ್ಲೋ..?’ ಆಕೀ ತನ್ನ ಎಕ್ಸಪ್ಲೆನೇಶನ್ ಕೊಟ್ಳು. ‘.. ಏನಿಲ್ಲಾ.. ಡೋಂಟ್ ವರ್ರೀ..! ಹ್ಮ..! ಅಂತೂ.. ಈವತ್ತಾರಾ.. ನನ್ನ ನೆನಪ ಬಂತಲ್ಲಾ.. ಸಾಕ ಆಷ್ಟ.. ಬೈ ದ ವೇ.. ನೀ ಹ್ಯಾಂಗ ಅದೀ..?’ ನಾ ಕೇಳಿದೆ. ‘ನಾ ಆರಾಮ ಇದ್ದೀನೀ.. ನೀವ ಹ್ಯಾಂಗ ಅದೀರೀ..?’ ಆಕೀ ಏನೋ.. ಜಸ್ಟ್ ಫಾರ್ಮಾಲಿಟೀ ಸಲುವಾಗಿ ಕೇಳಿರಬೇಕ.. ಆದ್ರ.. ನಾ ಆಕೀಗೇ ಸ್ವಲ್ಪ ಫ್ಲರ್ಟ್ ಮಾಡಾಕ್ಕ, ‘ಅರೇ..! ಆ ದಿವ್ಸಾ.. ಪಾರ್ಟೀಯೊಳ್ಗ ನಿನಗ ನೋಡಿದಾನ ಸುಟೂ.. ನನ್ನ ಮನಸ್ಸೆಲ್ಲಾ ಕೆಟ್ಟಬಿಟ್ಟೇತಿ.. ನೋಡ.. ಸಂಗೀತಾ.. ಹ್ಹ..ಹ್ಹಾ..!!’ ನಗ್ಕೊಂತ ನಾ ಅಂದೆ. ನನ್ನ ಮಾತ ಕೇಳೀ ಆಕೀನೂ ನಕ್ಕಳು. ‘ಹ್ಹ..ಹ್ಹ..ಹ್ಹಾ..! ಓಹ್..! ಹೌದ~? ನಾ ಅಷ್ಟ ಕೆಟ್ಟ ಆದೆ ಏನ ನಿಮಗ..?’ ಆಕೀನೂ ನಗ್ತಾ ನನಗ ಕೇಳಿದ್ಳು. ‘ಹ್ಞೂಂ..! ಮತ್ತ..? ಆವತ್ತ ನಿನಗ ಅಷ್ಟ ಸೆಕ್ಸೀ ಅವತಾರದಾಗ ನೋಡೀ.. ನನಗಂತೂ ಹಗಲೂ-ರಾತ್ರೀ.. ಬರೇ ನಿಂದ~ ನೆನಪ ಬರ್ತೈತಿ ನೋಡ..!’ ಅಂದೆ. ‘.. ಯಾಕ.. ಸುಳ್ಳ ಹೇಳ್ತೀರೀ..?’ ಆಕೀ ಕಿಲಿ-ಕಿಲಿ ನಗ್ತಾ ನನಗ ಕೇಳಿದ್ಳು. ಆಕೀ ಹಾಂಗ ಕೇಳಿದ್ಕ.. ನಾ ತಿಳ್ಕೊಂಡಿದ್ದಕಿಂತಾ ಆಕೀ ಜಾಸ್ತೀ ಚಾಲೂ ಅದಾಳು ಅಂತ ಅನ್ನಿಸ್ತು. ನನಗೂ ಇಂಥಾ ಹೆಂಗಸ್ರೂ ಅಂದ್ರ ಸೇರೂದೂ.. ಅದ್ಕ ನಾ ಆಕೀಗೇ ಮ್ಯಾಲೆ ಏರಸಾಕ್ಕ, ‘ಅರೇ.. ಖರೇನ.. ಗಾಡ್ ಪ್ರಾಮೀಸ್.. ನಾ ಯಾಕ ಸುಳ್ಳ ಹೇಳ್ಲೀ?’ ನಾ ಅಂದೆ. ‘ಅಚ್ಛಾ..? ನಾ ಅಷ್ಟ ಚ್ಹೋಲೋ ಅನ್ನಿಸ್ದೆ.. ಏನ ನಿಮಗ..?’ ಆಕೀ ನಗ್ತಾ ಅಂದ್ಳ. ‘ಮತ್ತ.. ನೀ ಏನಂತ ತಿಳ್ಕೊಂಡಿದ್ದೀ..? ನಾ ಸುಳ್ಳ ಅನ್ನಾಕತ್ತೇನಿ.. ಏನ..?’ ನಾ ಆಕೀಗೆ ಒಲಿಸಿಕೊಳ್ಳಾಕ ಪ್ರಯತ್ನಾ ಮಾಡ್ತಾ ಅಂದೆ. ‘ಹ್ಞಂ..! ಹೌದ..? ನನ್ನ ಕಡೇ ಅಂತಾದ್ದ ಏನ ಐತೀ ಅಂತ.. ನಾ ನಿಮಗ ಅಷ್ಟ ಚ್ಹೋಲೋ ಅನ್ನಿಸ್ದೆ..?’ ಆಕೀ ನನ್ನ ಮನಸ್ಸನ್ಯಾಗ ಏನ ಐತೀ ಅನ್ನೂದ ತಿಳ್ಕೊಳ್ಳಾಕ ಕೇಳಿರಬೇಕ.. ಅಂತ ಅನ್ನಸ್ತ ನನಗ.. ಅದ್ಕ.. ನಾನೂ.. ಆಕೀಗೇ ಇನ್ನಷ್ಟ ಹವಾ ಹೊಡಿಯಾಕ್ಕ, ‘ಎಲ್ಲಾನೂ..! ನಿನ್ನ ಬ್ಯೂಟೀ.. ನಿನ್ನ ಫಿಗರ್ರೂ.. ನಿನ್ನ ಹೈಟೂ.. ನಿನ್ನ ನಡಿಗೀ.. ನೀ ಜನರ ಸಂಗ್ತೀ ಮಾತಾಡೂ ಸ್ಟೈಲೂ.. ಎಲ್ಲಾನೂ ಸೇರತ ನನಗ.. ಎಲ್ಲಾದ್ಕೂ ಮ್ಯಾಲೇ.. ನೀ ಅಷ್ಟ ಚೆಂದ ಆಗೀ.. ಡ್ಯಾನ್ಸ ಮಾಡ್ದೆಲ್ಲಾ.. ಆದನ್ನಂತೂ ನೋಡೀ.. ಎಲ್ಲಾರೂ ನಿನ್ಗ ಹೊಗಳಿದ್ದಂತೂ ನಿನಗ ಗೊತ್ತ~ ಐತಿ..! ಆದ್ರ.. ನಾನಂತೂ.. ನಿನಗ ಪೂರಾ ಸೋತ ಬಿಟ್ಟೆ ನೋಡ.. ಸಂಗೀತಾ..!’ ನಾ ಅಂದೆ. ‘ಹ್ಞೂಂ..! ಹೌದ..? ನಾ ಆಷ್ಟ ಸೇರದೇ ಅನ್ನ ನಿಮಗ..? ಅದ್ಕ.. ನೀ~ವ ಟೈಟಲ್ಲಿಗೆ ನನ~~ ಸಿಲೆಕ್ಟ್ ಮಾಡಿದ್ರೀ.. ಅನ್ರೀ..?’ ಆಕೀ ಕೇಳಿದ್ಳು. ‘ಹ್ಞೂಂ.. ಮತ್ತ~..? ಆವತ್ತಿನ ಪಾರ್ಟೀಯೊಳ್ಗ ನಿನಗ ಬಿಟ್ರ..ನಿನ್ನಂಥಾ ಚೆಲುವೀ.. ನಿನ್ನಷ್ಟ ಸೆಕ್ಸೀ.. ಮತ್ತ ನಿನ್ನಂಗ ಡ್ಯಾನ್ಸ.. ಮಾಡೌರೂ ಯಾರೂ ಇಲ್ಲಾಗಿದ್ರ.. ನಾ ಅಷ್ಟ ಯಾಕ..? ನಮ್ಮ MDನೂ.. ನಿನಗ ಸೋತ ಬಿಟ್ಟಾನ.. ಗೊತ್ತೈತಿ.. ಏನ ನಿನಗ..?’ ನಾ ಅಂದೆ. ‘ಓಹ್..! ಹೌದೇನ್ರೀ..? ನೀವ ಸುಳ್ಳ ಹೇಳೀ ನನ್ಗ ಫೂಲ್ ಅಂತೂ ಮಾಡಾಕತ್ತಿಲ್ಲಾ.. ಹೌದಿಲ್ಲೋ..? ಹ್ಹ..ಹ್ಹ..ಹ್ಹಾ..!’ ಆಕೀ ಕಿಲಿ-ಕಿಲಿ ನಗ್ತಾ ಕೇಳಿದ್ಳು. ‘.. ಗಾಡ್ ಪ್ರಾಮಿಸ್.. ನಾ ಯಾಕ ಸುಳ್ಳ ಹೇಳ್ಲೀ..? ಖರೇನ..! ಅವ್ನೂ ನಿನಗ ಲೈಕ ಮಾಡ್ಯಾನ..! ನೀ ಹ್ಞೂಂ.. ಅಂದ್ರ.. ನಾ ಅವ್ನಿಗೇ ನಿನಗ ಫೋನ್ ಮಾಡಾಕ್ಕ ಹೇಳ್ತೇನಿ..!’ ನಾ ಅಂದೆ. ‘.. ಅದೇನೂ.. ಬ್ಯಾಡಾ..! ನೀವ ಅಂತೀರೀ.. ಅಂದ್ರ.. ಖರೇನ ಇರಬೇಕ.. ಹ್ಞೂಂ..! ಆದ್ ಇರ್ಲೀ..! ಆವತ್ತ ಪಾರ್ಟೀಯೊಳಗ.. ಫೋಟೋ ತಿಗಿಯೂ ಟೈಮಿನ್ಯಾಗ.. ನನ್ನ ಕುಂಡೀ ಚಿವಟಿದ್ರೆಲ್ಲಾ.. ಅದ್ನ ಯಾರೇರಾ ನೋಡಿದ್ರ.. ಏನ ತಿಳ್ಕೊಂತಿದ್ರು?’ ಆಕೀ ಕೇಳಿದ್ಳು. ಬಹುಶಃ.. ಆಕೀ.. ನನ್ನ ಮನಸ್ಸಿನ್ಯಾಗ ಏನ ಐತೀ.. ಅನ್ನೂದನ್ನ ತಿಳ್ಕೊಳ್ಳಾಕ ಟ್ರೈ ಮಾಡಾಕತ್ತಿದ್ಳು. ನನಗೂ.. ಇಂಥಾ.. ಹೆಂಗಸ್ರಿಗೆ ಕಂಟ್ರೋಲ್ ಮಾಡಿ ನನ್ನ ವಶದಾಗ ಮಾಡ್ಕೊಳ್ಳೂ ಕಲೆ ಪೂರಾ ಗೊತ್ತಿತ್ತ.. ಅದ್ಕ, ‘ಯಾಕ..? ಯಾರೇರಾ ಕೇಳಿದ್ರ ಏನ ನಿನಗ..?’ ನಾ ಅಂದೆ. ‘ಇಲ್ಲಾ.. ಅಂದ್ರೂನೂ..? ಎಲ್ಲಾರೂ ನಮಗ~ ನೋಡೂವಂತಿನ್ಯಾಗ.. ನೀವ ಹಾಂಗೆಲ್ಲಾ ಮಾಡಿದ್ರೆಲ್ಲಾ.. ಆವಾಗ.. ನನಗ ಭ್ಹಾಳ.. ಹೆದ್ರಿಕೀ ಆಗಿತ್ತ.. ಆದ್ರ..’ ‘ಆದ್ರ.. ಏನ..?’ ನಾ ಆಕೀ ಮಾತ ಮುಗಸೂದ್ರಾಗ ಕೇಳಿದೆ. ‘ಏನಿಲ್ಲಾ..! ಆದ್ರ.... ನೀವ ಭ್ಹಾಳ ಬೋಲ್ಡ.. ಅದೀರಿ..! ನನ್ಗ~.. ನಿಮ್ಮ.. ಬೊಲ್ಡನೆಸ್ ಸೇರತು..! ಹ್ಹ..ಹ್ಹ..ಹ್ಹಾ..!’ ಅಂತ ಆಕೀ ಕಿಲಿ-ಕಿಲಿ ನಗ್ತಾ ಉತ್ತರಿಸಿದ್ಳು. ‘ನನ್ನ ಬೋಲ್ಡನೆಸ್ ಅಷ್ಟ ಸೇರತೋ.. ಇಲ್ಲಾ.. ನಾನೂ ಸೇರಿದ್ನೋ..?’ ನಾ ಸಂಗೀತಾಗ ಕೇಳಿದೆ.’ ‘ಊಂಹ್..! ಹ್ಞೂಂ..! ನೀವೂ.. ನನಗ ಸೇರಿದ್ರೀ..! ನೀವ.. ಮಾತಾಡಾಕ-ಗೀತಾಡಾಕ.. ಚ್ಹೋಲೋ ಅನ್ನಿಸಿದ್ರಿ.. ಅದೂ ಅಲ್ದ.. ನೀವು ಭ್ಹಾಳ್ ಹ್ಯಾಡ್ಸಮ್ನೂ ಅದೀರಿ.. ಆವತ್ತ ಸೂಟಿನ್ಯಾಗ ಮಸ್ತ ಸ್ಮಾರ್ಟ್ ಕಾಣ್ಸಾಕತ್ತಿದ್ರೀ..!’ ಸಂಗೀತಾ ಉತ್ತರಿಸಿದ್ಳು. ಆವಾಗ ಆಕೀ.. ಹಾಂಗ ಹೇಳೂದ ಕೇಳೀ ನನಗ.. ಆಕೀಗೂ ನಾ ಸೇರೇನೀ ಅನ್ನೂದು ಖಾತ್ರೀ ಆತು.  ನಾವಿಬ್ರೂ ಹೀಂಗ.. ಸ್ವಲ್ಪ ಹೊತ್ತ ಮಾತಾಡ್ತಾ ಫ್ಲರ್ಟ್ ಮಾಡಿದ್ವಿ.
ಆ ದಿವಸದ ಮ್ಯಾಲೆ.. ನಮ್ಮ ಈ ಫ್ಲರ್ಟಿಂಗ ಹೆಚ್ಚೂ-ಕಡಿಮಿ ರೆಗ್ಯುಲರ್ ಆತು. ಆಕೀ.. ನನ್ನ ಲಂಚ್ ಟೈಮಿನ್ಯಾಗ.. ನನಗ ಮಿಸ್ ಕಾಲ್ ಕೊಡಾಕ್ಕೀ.. ಮತ್ತ ನಾ ಆಕೀಗೇ ವಾಪಸ ಕಾಲ್ ಮಾಡೀ.. ನಾವಿಬ್ರೂ ಬಿಂದಾಸ್ ಆಗೀ ಮಾತಾಡತಿದ್ವಿ. ದಿನಾ ಹೋದ್ಹಂಗ.. ನಾವಿಬ್ರೂ ಕ್ಲೋಸ್ ಆದಿವಿ. ಆಕೀ ತನ್ನ ಲೈಫ್ ಬಗ್ಗೆ ಎಲ್ಲಾ ಹೇಳ್ಕೊಂತಿದ್ಳು. ನಾನೂ.. ನನ್ನ ಶಾರ್ಟ್ ಮ್ಯಾರೀಡ್ ಲೈಫ್ ಬಗ್ಗೇನೂ ಹೇಳ್ತಿದ್ದೆ... ನನಗ ಅನ್ನಿಸಿದ್ ಮಟ್ಟಿಗೆ.. ಸಂಗೀತಾ ಮತ್ತ ಸಮೀರನ ನಡಕ ಅಷ್ಟ ಹೊಂದಾನಿಕಿ ಇಲ್ಲಾಗಿತ್ತು ಅನ್ನಸ್ತು.. ಯಾವದೋ ವಿಷಯ ಅವ್ರಿಬ್ಬರ ನಡಕ ಒಂದ ಅಡಚಣಕಿ ಬಂದ್ಹಾಂಗ ಅನ್ನಸ್ತಿತ್ತು.. ನಾ ಅದ್ರ ಬಗ್ಗೆ.. ಕೇಳಾಕ ಹೋದ್ರ.. ಅವ್ಳು ನನ್ನ ಮಾತ ಹಾರಿಸಿ.. ಅದ್ರ ಬಗ್ಗೆ ಜಾಸ್ತೀ ಏನೂ ಹೇಳ್ಲಿಲ್ಲಾಗಿದ್ಳುಹಿಂಗಾಗೀ.. ನಾನೂ.. ಜಾಸ್ತೀ ಆಕೀಗೇನೂ ಒತ್ತಾಯ ಮಾಡಿಲ್ಲಾಗಿದ್ದೆ.. ನಾ ಆಕೀ ಸಂಗ್ಡಾ ಹೀಂಗ ಫ್ಲರ್ಟಿಂಗ ಮಾಡೂದು.. ಆಕೀ ಗಂಡ.. ಸಮೀರಗ ಗೊತ್ತಿಲ್ಲಾಗಿತ್ತು. ಸಂಗೀತಾನೂ ನಾ ಹೇಳಿದ್ಹಾಂಗ ನಮ್ಮ ಸುದ್ದೀ ಅವ್ನಿಗೇ ಏನೂ ಹೇಳಿಲ್ಲಾಗಿದ್ಳು. ಯಾಕಂದ್ರ.. ಸಮೀರ ನನ್ನ ಡಿಪಾರ್ಟಮೆಂಟಿನ್ಯಾಗ ಇದ್ರೂ.. ಆಂವಾ ಒಂದ ದಿನಾನೂ ನನಗ ನಮ್ಮ ಬಗ್ಗೆ ಏನೂ ಕೇಳ್ಲಿಲ್ಲಾ ಆಗಿದ್ದಾ. ಅದ್ರಿಂದ.. ಒಂದ ರೀತೀ.. ನಮ್ಮ ಸಂಬಂಧಾ ಇನ್ನೂ ಕ್ಲೋಸ್ ಆಗಾಕ್ಕ ಚ್ಹೋಲೋ ಆತು.
ಹೀಂಗ~.. ನಮ್ಮಿಬ್ರ ಫ್ಲರ್ಟಿಂಗ ನಡೀತಿದ್ಹಾಂಗ.. ಒಂದ ದಿನಾ ನಾ, ‘.. ಸಂಗೀತಾ.. ನಾಡದು.. ಶನಿವಾರಾ.. ವ್ಹೈ ಡೊಂಟ್ ವೀ.. ಬೋಥ್ ಗೋ ಆನ್ ಸಮ್ ಲಾಂಗ್ ಡ್ರೈವ್?’ ನಾ ಆಕೀಗೇ ಕೇಳ್ದೆ. ‘ಲಾಂಗ್ ಡ್ರೈವ್..! ಅದೂ ಶನಿವಾರ..? ವೀ ಬೋಥ್ ಒನ್ಲೀ..? ಆದ ಹ್ಯಾಂಗ ಆಗ್ತೈತಿ..? ಸಮೀರ ಇಲ್ಲೇ ಇದ್ದಾಗ..?’ ಆಕೀ ತನ್ನ ಸಹಜ ಸಂಶಯ ವ್ಯಕ್ತ ಮಾಡಿದ್ಳು. ‘ಅರೇ.. ನೀ ಅದ್ರ ಬಗ್ಗೆ.. ಯಾಕ ಚಿಂತೀ ಮಾಡ್ತೀ.. ಸಮೀರಗ ನಾ.. ಟೂರ ಮ್ಯಾಲೆ.. ಕಳಸ್ತೇನಿ..!’ ನಾ ಆಕೀ ಸಂಶಯಾ ದೂರ ಮಾಡ್ದೆ. ‘ಅಲ್ಲಾ.. ನಾ ಇನ್ನೂ ತನ್ಕಾ.. ಯಾರ ಕೂಡನೂ.. ಲಾಂಗ್ ಡ್ರೈವ್ಗೆ ಹೋಗಿಲ್ಲಾ.. ಬೈ ದ ವೇ.. ಯಾ ಕಡೇ ಲಾಂಗ ಡ್ರೈವ್ಗೆ ಹೋಗೂ ವಿಚಾರಾ ಐತಿ.. ನಿಮಗ~?’ ಸಂಗೀತಾ ಕೇಳಿದ್ಳು. ನಾ.. ‘ಕೃಷ್ಣಾಗಿರೀ ಲೇಕ್ಗೆ ಹೋಗೀ.. ಬೋಟಿಂಗ್-ಗೀಟಿಂಗ ಮಾಡ್ಕೊಂಡ ಬರೂಣಂತೆ..!’ ನಾನು ಅಂದೆ. ‘ಒಹ್..! ಹೌದ..? ಆ ಲೇಕ್ ಚ್ಹೋಲೋ ಐತಿ.. ಅಂತ ಕೇಳಿದ್ದೆ.. ಆದ್ರ ಒಂದ ಸಲಾನೂ ಹೋಗಾಕ್ಕ ಅಗಿಲ್ಲಾ..!’ ಸಂಗೀತಾ ಅಂದ್ಳು. ‘ಹ್ಞೂಂ..! ಅದ್ಕ ನಾ ಹೇಳಿದ್ದು.. ಅದೂ ಮಸ್ತ ರೋಮ್ಯಾಂಟಿಕ್ನೂ ಐತಿ..! ಅಲ್ಲೀ ಸನ್ಸೆಟ್ ನೋಡಾಕ್ಕ ಮಸ್ತ ಮಜ್ಯಾ ಬರ್ತೈತಿ..!’ ನಾ ಆಕೀಗೆ ಉತ್ತರಿಸಿ.. ಅಕೀಗೆ ಇಂಟ್ರಸ್ಟ ಜಾಸ್ತೀ ಆಗೂವ್ಹಾಂಗ ಮಾಡ್ದೆ.. ‘ಯಾವಾಗ ಹೋಗೀ ಯಾವಾಗ ಬರೂದೂ..?’ ಆಕೀ ತಿರಗೀ ಕೇಳಿದ್ಳು. ’ಅರೇ... ಯಾವಾಗ ಅಂದ್ರ.. ಮುಂಜಾನೆ 8-10 ಘಂಟೆಗೆ ಹೋಗೀ.. ರಾತ್ರೀ ಅನ್ನೂದ್ರಾಗ ಬಂದರಾತು..!’ ನಾ ಉತ್ತರಿಸ್ದೆ. ‘ಮತ್ತ ನಮಗ ಯಾರೇರಾ ನೋಡಿದ್ರ..?’ ಆಕೀ ತನ್ನ ಸಂಶಯ ತೋರಿಸಿದ್ಳು. ನಾ ಆಕೀಗೆ ಸ್ವಲ್ಪ ನನ್ನ ಸಿಟ್ಟ ತೋರಿಸ್ತಾ, ‘ಅರೇ.. ನೀ ಹೀಂಗ.. ಕೇಳ್ತಾ ಇದ್ರ.. ನಾಳೆ ಪ್ರಳಯಾನೂ ಆಗ್ಕೇತಿ.. ನೋಡ.. ಅದ್ನ ಯಾರೇರಾ ನೋಡ್ಯಾರೇಣ?’ ನಾ ಅಂದೆ. ‘ಓಹ್..! ಅರೇ.. ನಾ ಹಾಂಗ ಅನ್ನಲಿಲ್ಲಾ.. ಜಸ್ಟ ಡೌಟ್.. ಬಂತು.. ಅದ್ಕ..!’ ಆಕೀ ಅಂದ್ಳ. ಬಹುಶಃ ನಾ ಸಿಟ್ಟಲೇ ಅಂದಿದ್ದ ಆಕೀಗೇ ಅರ್ಥಾ ಆಗಿತ್ತ. ‘ಯೂ ಜಸ್ಟ ಡೋಂಟ್ ವರ್ರೀ.. ನಾ ನಿನಗ ನನ್ನ ಸ್ವಂತ್ ಕಾರಿನ್ಯಾಗ ಕರಕೊಂಡ ಹೋಗ್ತೀನಿ.. ನಂದು ಹೊಂಡಾ ಸಿಟೀ ಕಾರ ಐತಿ... ಅದ್ಕ ಟಿಂಟೆಡ್ ಗ್ಲಾಸ್ ಎಲ್ಲಾ ಅದಾವೂ... ಅದ್ರಾಗ ಯಾರಿಗೂ ಏನೂ ಕಾಣಸಾಂಗಿಲ್ಲಾ.. ಗೊತ್ತಾತಿಲ್ಲೋ..?’ ನಾ ಆಕೀ ಮನಸ್ಸಿನ್ಯಾಗ ಕಾನ್ಫಿಡೆನ್ಸ್ ಬರೂವ್ಹಾಂಗ ಅಂದೆ.. ‘ಅರೇ..! ಅಷ್ಟ ಯಾಕ ಸಿಟ್ಟ ಮಾಡ್ಕೊಂತೀರೀ..? ಹಾಂಗಿದ್ರ.. ಆತು.. ಆಲ್ ರೈಟ್..!’ ಆಕೀ ತನ್ನ ಒಪ್ಪಿಗೀ ಸಲ್ಲಿಸಿದ್ಳು. ಆಕೀ ಹಾಂಗ ಹೇಳಿದ್ದ ತಡಾ.. ಸಂಗೀತಾ ನನ್ನ ಬಲಿಯೊಳ್ಗ ಪೂರಾ ಬಿದ್ದಿರೂ ಆಭಾಸ ನನಗ ಆತು. ಅದ್ಕ.. ನಾ ಈ ಡ್ರೈವಿನ ಪೂರಾ ಫಾಯದಾ ಹೊಡಿಯೂ ಪ್ಲ್ಯಾನ ಮಾಡಿದೆ. ಸಂಗೀತಾಗ ಹೇಳಿದ್ಹಾಂಗ ನಾ ಸಮೀರಗ ಒಂದ ಅರ್ಜೆಂಟ್ ಕೆಲಸಾ ಪ್ಲ್ಯಾನಿಂಗ ಮಾಡಿ ಆಂವಾ ಶನಿವಾರ ಮುಂಜಾನೇನ~ ಹೈದರಾಬಾದಿಗೆ ಹೋಗೂವ್ಹಾಂಗ ಮಾಡಿದೆ. ಸಮೀರ ಟೂರ್ಮ್ಯಾಲೆ ಹೋಗೂ ಸುದ್ದೀ ಕೇಳಿ.. ಸಂಗೀತಾಗ ಖುಷೀ ಆಗಿತ್ತ. ಆಕೀ ನನಗ ಮೋಬೈಲ್ ಮಾಡೀ ಸಮೀರ ಹೈದರಾಬಾದಿಗೆ ಹೋಗೂ ಸುದ್ದೀ ಕೇಳೀ.. ನಮ್ಮಿಬರ ಲಾಂಗ್ ಡ್ರೈವ್ ಡೇಟ್ ಕನ್ಫರ್ಮ್ ಮಾಡಿದ್ಳು. ಆಕೀ ನನ್ನ ಸಂಗ್ತೀ.. ತನ್ನ ಮೊದ್ಲನೇ ಡೇಟ್  ಕನ್ಫರ್ಮ್ ಮಾಡಿದ್ಕ ನನಗೂ ಭ್ಹಾಳ ಖುಷೀ ಆತು.
*****
"ಆಫೀಸಿನ ಶೋ-ಪೀಸ್" ಮುಂದುವರೀತದ..

ಕಥೀ ಹ್ಯಾಂಗ್ ಅನ್ನಸಾಕತ್ತೈತಿ..? ಬರದ ತಿಳಸ್ರೆಲ್ಲಾ..?
ಆನಂದ


1 comment:

samanth said...

super story plz contine

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ