16 June 2011

"ಆಫೀಸಿನ ಶೋ-ಪೀಸ್" ಅಧ್ಯಾಯ - 5


ಮಾಧುರೀ.. ನನ್ನ ರೂಮಿನ್ಯಾಂದ ಹೋದ ಸ್ವಲ್ಪ ಹೊತ್ತಿನ ಮ್ಯಾಲೆ... ನಾ MDಗೆ ಹೋಗಿ ಭೆಟ್ಟಿ ಆದೆ. ಅವ್ನ ಕಡೆ ಬ್ಯಾರೇ ಆಪೀಸರ್ಸು ಕುಂತಿದ್ರು. ಸುಮಾರು ಹೊತ್ತು ನಾವು ಯಾವ್ದೋ ಪ್ರೊಜೆಕ್ಟ ಬಗ್ಗೆ ಎಲ್ಲಾ ಡಿಸ್ಕಸ್ ಮಾಡಿದ್ವಿ. ನಮ್ಮ ಡಿಸ್ಕಶನ್ ಮುಗಿದ ತಕ್ಷಣಾ.. ನನಗ ಬಿಟ್ಟ ಉಳಿದ ಆಫೀಸರ್ಸು ಹೋದರು. ನಂತರಾ, ನಮ್ಮ MD ಕಾಕ ಟೈಲ್ ಪಾರ್ಟೀ ಬಗ್ಗೇ ಮತ್ತ ಅದ್ರ ಅರೇಂಜಮೆಂಟ್ ಬಗ್ಗೆ ಕೇಳಾಕಂತ ನಮ್ಮ POಗ ಕರಸಿದ್ರು. ಆಂವಾ ಬಂದು ಅವ್ರಿಗೇ ತಾ ಏನೇನೆಲ್ಲಾ ಅರೇಂಜಮೆಂಟ್ ಮಾಡೇಣಿ ಅಂತ ತಿಳಿಸಿದಾ. ಆದ್ರ.. ಆಂವಾ ಪೂರಾ ಡಿಟೇಲ್ಸ ನಮ್ಮ MDಗೇ ಸಮಾಧಾನ ಆಗೂವ್ಹಾಂಗ ಕೊಡ್ಲಿಲ್ಲಾ. ಅದ್ಕ.. ಅವ್ರಿಗೇ.. ಸ್ವಲ್ಪ ಸಿಟ್ಟ ಬಂತು. ಅವ್ನಿಗೇ ಸ್ವಲ್ಪ ಝಾಡಿಸಿ ನಿನ್ನ ಕೆಲಸದಾಗ ಇಂಟ್ರಸ್ಟ ಕಡಿಮೀ ಆಗಾಕತ್ತೈತಿ.. ಅಂತೆಲ್ಲಾ ಅಂದೂ.. ಅವ್ನಿಗೇ ಪೂರಾ ಡಿಟೇಲ್ಸ ಎಲ್ಲಾ ತೊಗೊಂಡ ಬರಾಕ್ಕ ಹೇಳಿದ್ರ.. ಆಂವಾ ಹೋದ ಬಳಕ.. ಅವ್ರು ನನಗ.. ಆಂವಾ ಕೆಲಸದಾಗ ಅಷ್ಟ ಇಂಟ್ರಸ್ಟ ತೊಗೊಳ್ತಾ ಇಲ್ಲಾ.. ಅದ್ಕ ಅವ್ನಿಗೇ ತಿಗದ ಹಾಕೀ.. ಬ್ಯಾರೇ ಯಾರೇರಾ ಚ್ಹೋಲೋ ಆಫೀಸರಿಗೆ ಆ ಪೋಸ್ಟ ಕೊಡೂ ವಿಚಾರ ಎತ್ತಿದಾ. ಆವಾಗ ನಾ, ಸರ್.. ನನಗ ಅನ್ನಿಸಿದ ಮಟ್ಟಿಗೆ.. ಸಧ್ಯ ನಾವು ಅವ್ನ ಕೂಡ ಒಂದ ಚ್ಹೋಲೋ ಸೀನಿಯರ್ ಸ್ಟಾಫ್ ಪೋಸ್ಟ ಮಾಡೂಣು.. ಮತ್ತ..ಆ ಸ್ಟಾಫಿಗೆ ಪೂರಾ ಎಕ್ಸಪೀರಿಯನ್ಸ್ ಆದ ಕೂಡ್ಲೇ.. ಆ ಸೀನಿಯರ್ ಸ್ಟಾಫಿಗೆ ಪ್ರೋಮೋಶನ್ ಕೊಟ್ರ ಆತು. ಅಂದೆ. ಅವ್ರಿಗೇ ನನ್ನ ಸಜೇಶನ್ ಸೇರಿತು. ಅದ್ಕ ಅವ್ರು ನನಗ ಗೊತ್ತಿದ್ಹಾಂಗ ಯಾರೇರಾ ಈ ಪೋಸ್ಟಗೆ ಲೈಕ್ ಆಗೂವಂತವ್ರೂ ಇದ್ದಾರೇನು ಅಂತ ಕೇಳಿದಾ. ಆವಾಗ ನಾ ಮಾಧುರೀ ಮಾತ ಎತ್ತಿ.. ಆಕೀ ಈ ಪೋಸ್ಟಿಗೆ ಭ್ಹಾಳ್ ಸರಿಯಾದ ಕ್ಯಾಂಡೀಡೇಟ ಅಂತ ಇಂಪ್ರೆಸ್ ಮಾಡ್ದೆ. ಅವ್ರಿಗೇ.. ಅವ್ಳು ಲೇಡೀ ಇದ್ದಿದ್ಕ ಆಕೀ ಆಫೀಸಿನ್ಯಾಗ ಲೇಟ್ ಕುಂಡ್ರಾಕ ಆಗ್ಕೇತ್ಯೋ ಇಲ್ಲೋ ಮತ್ತ ಆಕೀ ಇಂಥಾ ಪೋಸ್ಟ ಹ್ಯಾಂಡಲ್ ಮಾಡ್ತಾಳೋ ಇಲ್ಲೋ ಅಂತ ಎಲ್ಲಾ ಕೇಳಿದ್ರು.. ಅದ್ಕ.. ನಾ ಆಕೀ ಎಷ್ಟ ಎಫೀಶೀಯಂಟ ಇದ್ದಾಳೂ ವಗೈರೆ ವಗೈರೆ.. ಒಂದ ಸ್ವಲ್ಪ ಉಪ್ಪು-ಖಾರಾ ಹಚ್ಚೀ.. ಮಾಧುರೀ ಈ ಪೋಸ್ಟಿಗೆ ಸರಿ ಹೊಂದತಾಳ ಅಂತ ಅವ್ರಿಗೆ ಹೇಳಿ ಆಕೀ ಬಗ್ಗೆ ಅವ್ರಿಗೇ ಇಂಪ್ರೆಸ್ ಮಾಡಿದೆ. ನನ್ನ ಮಾತ ಕೇಳಿ ಅವ್ರು, ಅರೇ.. ನೀವು ಇಷ್ಟ ಹೊಗಳ್ತೀರಿ ಅಂದ್ರ.. ಅವ್ಳು ಖರೇನ ಚ್ಹೋಲೋ ಇರಬೇಕ.. ನಾ ಆಕೀಗೆ ಭೇಟಿ ಆಗೂ ಮನಸ್ಸ ಐತಿ ಅಂದ್ರು. .. ಸರ್..! ಅದೇನಂತೆ.. ಅವ್ಳು ನಮ್ಮ ಡಿಪಾರ್ಟಮೆಂಟಿನ್ಯಾಗ ಕುಂತಾಳ.. ಅಕೀಗೆ ನಾ ಒಂದ ಇಂಪಾರ್ಟಂಟ ಕೆಲಸಾ ಕೊಟ್ಟೇಣಿ.. ಬೇಕಂದ್ರ ನೀವ ಅಕೀಗೆ ಈ~~ ನೋಡ ಬಹುದು ಅಂದೆ. .. ಹೌದಾ..? ಲೇಡೀ ಆಗೀ ಇಷ್ಟ ಲೇಟ ಆದ್ರೂ.. ಕುಂತಾಳ..? ವೆರೀ.. ಗುಡ್..! ನೋಡೂಣ ಕರೀರಿ.. ಆಕೀಗೆ. ಅಂದ್ರು. ಆಮ್ಯಾಲೆ.. ಅವ್ರು ತಮ್ಮ PAಗ ಹೇಳಿ ಆಕೀಗೆ ಕರಸಿದ್ರು.
ಸ್ವಲ್ಪ ಟೈಮಿನ್ಯಾಗ... ಮಾಧುರೀ.. ನಮ್ಮ MD ಕ್ಯಾಬಿನ್ನಿನ್ಯೊಳಗ ಬಂದ್ಳು.. ಮಾಧುರೀ.. ಆಗ್ಲೇ.. ತನ್ನ ಮೇಕ-ಅಪ್ ಎಲ್ಲಾ ಸರೀ ಮಾಡ್ಕೊಂಡಿದ್ಕ.. ನನಗ ಅನ್ನಿಸಿದ್ ಮಟ್ಟಿಗೇ ನಮ್ಮ MDನೂ ಆಕೀಗೇ ನೋಡಿ ಇಂಪ್ರೆಸ್ ಆದಾ ಅಂತ ಕಾಣಸ್ತೈತಿ. ಆಂವಾ.. ಆಕೀಗೆ.. ಕುಂದ್ರಾಕ ಹೇಳಿ.. ಸ್ವಲ್ಪ ಹೊತ್ತ ಆಕೀ ಸಂಗ್ಡಾ.. ಆಕೀ ಯಾರು.. ಏನು.. ಆಕೀ ಕ್ವಾಲಿಫಿಕೇಶನ್ ಏನೂ ಎಲ್ಲೆಲ್ಲಿ ಕೆಲ್ಸಾ ಮಾಡ್ಯಾಳು ವಗೈರೆ ವಗೈರೆ ಕೇಳಿದ್ರು. ನಾ ಆಗ್ಲೇ.. ನನ್ನ ಕಣ್ಣ ಚಿವುಟಿ ಮಾಧುರೀಗೇ ಧೈರ್ಯಾ ಕೊಟ್ಟಿದ್ದೆ. ಆಕೀ ನನ್ನ ಸಂಜ್ಞೆ ಅರ್ಥಾ ಮಾಡ್ಕೊಂಡು.. ನಮ್ಮ MD ಕೇಳಿದ್ದಕ್ಕೆಲ್ಲಾ ಬೋಲ್ಡ ಆಗಿ ಉತ್ತರಾ ಕೊಟ್ಟಳು. ಆಕೀ.. ಕಾನ್ಫಿಡೆನ್ಸ ಬಹುಶಃ ನಮ್ಮ MDಗೆ ಭ್ಹಾಳ್ ಇಂಪ್ರೆಸ್ ಮಾಡ್ತೂ ಅಂತ ಕಾಣಸ್ತೈತಿ. ಅವ್ರು.. ಅಕೀಗೆ.. ಎದರ ಸಲುವಾಗಿ ಇದೆಲ್ಲಾ ಕೇಳಾಕತ್ತಾರೂ ಅನ್ನೂದನ್ನ ಹೇಳಲಿಲ್ಲಾ. ಆದ್ರ.. ಮಾಧುರೀಗೆ ನಾ ಆಕೀಗೆ ಹೇಳಿದ್ಹಾಂಗ.. ಅದೂ ಅಕೀ ಪ್ರೋಮೋಶನ್ ಬಗ್ಗೇನೇ ಇರಬೇಕ ಅಂತ ತಿಳಕೊಂಡಿರಬೇಕ. ನಮ್ಮ MD ಸ್ವಲ್ಪ ಹೊತ್ತ ಆಕೀಗೆ ಎಲ್ಲಾ ಕೇಳಿ ಆದ ಬಳಕ.. ಆಕೀಗೆ ಹೋಗಾಕ ಹೇಳಿದಾ. ಮಾಧುರೀ.. ಹೊರಗ ಹೋಗೂ ಟೈಮಿನ್ಯಾಗ ನನ್ನ ಕಡೇ ತಿರಗೀ, ಸರ್.. ನೀವ್ ಕೊಟ್ಟಿದ್ದ ಕೆಲಸಾ ಎಲ್ಲಾ ನಾ ಮಾಡೀ..ಆಗೈತಿ.. ನಾ.. ನಿಮ್ಮ ಸಲುವಾಗಿ ವೇಟ್ ಮಾಡಾಕತ್ತೇಣಿ.. ಅಂತ ಹೇಳಿದ್ಳು. ಆವಾಗ ನಾ ಆಕೀಗೆ, ಗುಡ್.. ನಾ ಈಗ ಬಂದೆ.. ಸ್ವಲ್ಪ ವೇಟ್ ಮಾಡೂ.. ಅಂದೆ. ಹಂಗ~.. ಆಗ್ಲೀ.. ಸರ್..! ಆಕೀ ಹೇಳ್ತಾ ನಮ್ಮ MDಗೆ ಆಕೀ ಗುಡ್ ನೈಟ್ ಹೇಳಿ ಹೊರಗ ಹೋದ್ಳು.
ಆಕೀ ಹೊರಗ ಹೋದ ಮ್ಯಾಲೆ ನಮ್ಮ MD ನನ್ನ ಕಡೇ ತಿರಗಿ, ಅರೇ.. ಎಷ್ಟ ಬೋಲ್ಡ್ ಮತ್ತ ಕಾನ್ಫಿಡೆಂಟ್ ಇದ್ದಾಳಲ್ರೀ.. ಇವ್ಳು..? ನನಗ ಅಂದ್ರು. ಆವಾಗ ನಾ, ಹೌದು..ಸರ್..! ಅದ್ಕ ನಾ ಆಕೀಗೆ ರೆಕಮೆಂಡ ಮಾಡಿದ್ದು..! ಅಂದೆ. ಅವ್ರು ನನಗ, ಅರೇ.. ಅವ್ಳು.. ಬೋಲ್ಡ ಅಷ್ಟ ಅಲ್ಲಾ.. ಎಷ್ಟ ಸೆಕ್ಸೀನೂ ಇದ್ದಾಳ.. ಹ್ಹ..ಹ್ಹ..ಹ್ಹಾ..! ನಮ್ಮ ಆಫೀಸಿನ್ಯಾಗ~ ಇಷ್ಟ ಹೈಕ್ಲಾಸ್ ಶೋ-ಪೀಸ್ನೂ ಐತಿ.. ಅಂತ ಗೊತ್ತಿಲ್ಲಾಗಿತ್ತ.. ನೋಡ್ರೀ.. ರವೀ.. ಹ್ಹ..ಹ್ಹಾ..ಹ್ಹಾ..! ನಗತಾ ಅಂದ್ರು. ಅವ್ರ ಮಾತು ಕೇಳಿ ನಾನೂ ನಗ್ತಾ, ನೀವ.. ಹೇಳಿದ್ದ ಸೆಂಟ್ ಪರ್ಸೆಂಟ ಖರೇ ಐತಿ.. ಆಕೀ.. ನೋಡಾಕ ಎಷ್ಟ ಸೆಕ್ಸೀ ಮತ್ತ ಹಾಟ್.. ಕಾಣಸ್ತಾಳ.. PO ಇದ್ರ ಹೀಂಗ ಇರಬೇಕ.. ಸರ್..! ಹ್ಹ.. ಹ್ಹಾ.. ಹ್ಹಾ..! ಅಂದೆ. ನಮ್ಮ MDನೂ ನನ್ನ ಮಾತ ಕೇಳಿ ನಗ್ತಾ  ಹ್ಹ..ಹ್ಹ..ಹ್ಹಾ..! ನೀವ್ ಹೇಳಿದ್ದ ಸರೀ.. ನಮಗ ಇಂಥಾ PO ನ ಬೇಕು.. ಈ ಮಾಧುರೀ.. ಕೂಡ ಒಂದ ಸಲಾ ಪ್ರೈವೇಟ್ ಮೀಟಿಂಗ ಅರೇಂಜ್ ಮಾಡಿಸ್ರೆಲ್ಲಾ.. ಹ್ಹ..ಹ್ಹಾ.. ಹ್ಹಾ!! ಅಂತ ನಮ್ಮ MD ಅಂದಾ. ಅವ್ರೇನೋ.. ಜೋಕ್ ಮಾಡ್ತಾ ಹಾಂಗ.. ಅಂದಿರಬೇಕ.. ಆದ್ರ.. ಆಕೀ ಸಂಗ್ಡಾ ಪ್ರೈವೇಟ್ ಮೀಟೀಂಗ.. ಅಂದ್ರ ಫ್ಲರ್ಟಿಂಗ.. ಅವ್ರ ಮನಸ್ಸಿನ್ಯಾಗ ಇರೂ ಆಶೆ ಅಂತ ನನಗ ಅನ್ನಿಸ್ತು. ನಮ್ಮ MD ಹಾಂಗ ಅಂದಿದ್ದ ಕೇಳಿ.. ಅವ್ರ ಮನಸ್ಸಿನ್ಯಾಗ ಏನ ಐತಿ ಅಂತ ಒಮ್ಮೇಲೇ ಗೊತ್ತಾತ.. ನನಗ.. ಅದ್ಕ ನಾ, ಹ್ಹ..ಹ್ಹಾ..! ..! ಆಗ್ಲೀ.. ಸರ್..! ನಾ ಎಲ್ಲಾ ಅರೇಂಜ್ ಮಾಡ್ತೀನೀ... ಡೋಂಟ್ ವರೀ..! ಅಂದೆ. ನಮ್ಮ MD ನನ್ನ ಮಾತ ಕೇಳೀ ಭ್ಹಾಳ್ ಖುಶ್ ಆದ್ರು.. ಅದ್ರ ನಂತರಾ ಸ್ವಲ್ಪ ಹೊತ್ತ ಬ್ಯಾರೆ ವಿಷಯಾ ಮಾತಾಡಿದ್ದ ಬಳ್ಕ.. ನಾ ಅವ್ರ ರೂಮಿನ್ಯಾಂದ ಹೊರಗ ಬೀಳೂ ಟೈಮಿನ್ಯಾಗ.. ಮತ್ತ ಮಾಧುರೀ ಸಂಗ್ತೀ ಪ್ರೈವೇಟ ಮೀಟಿಂಗ ಮಾತ ಎತ್ತಿ.. ಅದು ನಮ್ಮಿಬ್ಬರ ನಡಕ ಅಷ್ಟ ಇರೂವಂಗ ಇರಾಕ್ಕ ಹೇಳಿದ್ರು. ಅವ್ರ ಮಾತ ಕೇಳಿ ನಾ, ಏನ್ರೀ.. ಸರ್.. ನನಗ ಅಷ್ಟೂ ಗೊತ್ತಿಲ್ಲಾ ಏನ..? ಅಂತ ಹೇಳಿ ನಾ ಅವ್ರಿಗೆ ಕಾನ್ಫಿಡೆನ್ಸ ಕೊಟ್ಟೆ.
ಆಮ್ಯಾಲೆ, ನಾ ನನ್ನ ರೂಮಿಗೆ ಬಂದೆ. ನಾ ಗಡಿಯಾರದಾಗ ಟೈಮ್ ನೋಡ್ದೆ. ಆವಾಗ ಆಗ್ಲೇ.. ಸಂಜೆ 7.00 ಆಗಿತ್ತ. ಅಷ್ಟೊತ್ತಿಗೆ ನಮ್ಮ ಆಫೀಸಿನ್ಯಾನ ಸ್ಟಾಪೂ-ಗೀಫೂ ಎಲ್ಲಾ ಹೋಗಿ ಬಿಟ್ಟಿದ್ರ. ಬರೇ.. ನನ್ನ ಪ್ಯೂನ, ಶಂಕರ ನನ್ನ ದಾರೀ ಕಾಯಾಕತ್ತಿದ್ದಾ. ಮಾಧುರೀ.. ತನ್ನ ಸೀಟಿನ್ಯಾಗ ಕುಂತ್ಕೊಂಡ.. ನಾ ಬರೂ ದಾರೀನ ಕಾಯಾಕತ್ತಾಳ ಅಂತ ನನಗ ಗೊತ್ತಿದ್ರೂ.. ನಾ ಅವ್ನಿಗೇ ನೋಡಿ, .. ಶಂಕ್ರಾ.. ಮಾಧುರೀ.. ಹೋದ್ಳೇನೋ.. ಆಕೀಗೆ ಒಂದ ಇಂಪಾರ್ಟಂಟ ಕೆಲಸಾ ಕೊಟ್ಟಿದ್ದೆ...? ಅಂದೆ. ಶಂಕ್ರಾ ಹೋಗಿ ನೋಡಿ ಬಂದು, ಮಾಧುರೀ.. ಹೋಗಿಲ್ಲಾ.. ಸರ್.. ನೀವ ಬರೂ ದಾರೀ ಕಾಯಾಕತ್ತಾಳ ಅಂತ ಹೇಳಿದಾ. ಆವಾಗ ನಾ ಅವ್ನಿಗೆ, ಹೌದ.. ಚ್ಹೋಲೋ ಆತ.. MD ಮತ್ತೂ ಏನೋ ಕೆಲಸಾ.. ಕೊಟ್ಟಾರ.. ಆಕೀಗೆ ಕರೀ ಇಲ್ಲೆ.. ಮತ್ತ.. ನಮಗ ಎಲ್ಲಾ ಕೆಲಸಾ ಮುಗಿಸಾಕ... ಇನ್ನೂ ಸ್ವಲ್ಪ ಲೇಟ ಆಗ್ಕೇತಿ.. ನಾ ಅಂದೆ. ಆದ್ರ.. ಆಂವಾ.. ಸರ್.. ನನ್ನ ಮನಿಯಾಕೀಗೇ ಡಾಕ್ಟರ್ ಕಡೇ ಅಪಾಂಯ್ಟಮೆಂಟ್ ಐತಿ..ಅದ್ಕ ನಾ.. ಮನೀಗೆ ಲಗೂನ ಹೋಗಬೇಕಾಗೇತಿ.. ಅಂದಾ. ನನಗೂ ಅ~~ ಬೇಕಾಗಿತ್ತ. ಅದ್ಕ ನಾಹೌದ~? ಹಾಂಗಿದ್ರ.. ನೀ ಹೋಗ.. ನಾ ನನ್ನ ರೂಮ ಎಲ್ಲಾ ಬಂದ ಮಾಡ್ಕೊಂಡ ಹೋಗ್ತೇನಿ ಅಂತ ಅಂದೆ. ಆವಾಗ, ಶಂಕ್ರಾ ನನಗ ಥ್ಯಾಂಕ್ಸ ಹೇಳೀ ಮಾಧುರೀಗೆ ನನ್ನ ಕಡೇ ಬರಾಕ್ಕ ಹೇಳಿ ಹೋದಾ..
ಸ್ವಲ್ಪ ಹೊತ್ತಿನ್ಯಾಗ.. ಮಾಧುರೀ.. ನನ್ನ ರೂಮಿಗೆ ಒಂದೆರಡ ಫೈಲ್ ಹಿಡ್ಕೊಂಡ.. ಚಟಕ್-ಮಟಕ್ ಅಂತ ತನ್ನ ಸ್ಯಾಂಡಲ್ ಸಪ್ಳಾ ಮಾಡ್ತಾ.. ಬಳ್ಳೀಹಾಂಗ ಬಳಕ್ತಾ.. ಒಳಗ ಬಂದಳು. ಆಕೀ ಒಳಗ ಬರೂದ್ಕಿಂತಾ.. ಮೊದಲ~ ನಾ ಎದ್ದ.. ಬಾಜೂಕಿನ ಸೋಫಾ ಮ್ಯಾಲೆ ಕುಂತಿದ್ದೆ. ಆಕೀ ಒಳಗ ಬಂದಾಕೀನ, ಸರ್.. ನೀವ ಹೇಳಿದ್ದ.. ಕೆಲಸಾ ಎಲ್ಲಾ ಕಂಪ್ಲೀಟ.. ಮಾಡೇಣಿ.. ನೋಡ್ರೀ..! ಅಂದ್ಳ. ನಾ ಆಕೀಗೆ ನೋಡಿ, ಓಹ್.. ಹೌದ..? ಅದ ಇರ್ಲೀ.. ಸ್ವಲ್ಪ.. ಹೊರಗ ಯಾರೆರಾ ಇದ್ದಾರೇನ ನೋಡ..? ನಾ ಅಂದೆ. ಇಲ್ರೀ.. ಸರ್..! ನಮ್ಮ ಫ್ಲೋರಿನ್ಯಾಗ ನಾವಿಬ್ರ.. ಇರೂದು..! ಶಂಕ್ರಾನೂ.. ಹೋಗೂದನ್ನ ನಾ ನೋಡ್ದೆ..! ಆಕೀ ಅಂದ್ಳ. ಹೌದ..! ಚ್ಹೋಲೋ ಆತ ನಡೀ..! ಬಾಗಿಲಿಗೇ ಬೋಲ್ಟ ಹಾಕಿ.. ಬಾ ಇಲ್ಲೇ.. ನಾ ಅಂದೆ. ನನ್ನ ಮಾತ ಕೇಳಿ ಮಾಧುರೀಗೆ ನನ್ನ ಮನಸ್ಸಿನ್ಯಾಗ ಏನ ಐತಿ ಅಂತ ಗೊತ್ತಾಗಿರಬೇಕ. ಆದ್ರೂ.. ಆಕೀ, ~ರ್.. ಬೋ~ಲ್ಟ ಯಾ~~..? ತನ್ನ ಸಂಶಯಾ ತೋರಿಸಿದ್ಳು. ಅರೇ.. ಮಾಧುರೀ.. ನಿನ್ನ ಪ್ರೋಮೋಶನ್ ಸಲುವಾಗಿ.. ನಮ್ಮ MD ಏನೆಲ್ಲಾ ಅಂದಾರ.. ~~ ನಿನಗ~ ತಿಳಿಸೀ ಹೇಳಬೇಕ... ನೀ.. ಏನೂ ಚಿಂತೀ ಮಾಡಬ್ಯಾಡಾ.. ಬಾ ಲಗೂ~~.. ನನ್ನ ಬಾಜೂ ಕುಂಡ್ರ.. ನಾ ಎಲ್ಲಾ ತಿಳಸ್ತೇಣಿ..! ಅಂತ ನನ್ನ ಸೋಫಾ ಬಾಜೂ ಕೈ ತೋರಿಸಿ ಆಕೀಗೆ.. ಕರೆದೆ. ಮಾಧುರೀ ನನ್ನ ಮಾತು ಕೇಳಿ ಸಣ್ಣಗ ನಕ್ಕಳು. ಬಹುಶಃ.. ನನ್ನ ಮನಸ್ಸಿನ್ಯಾಗ ಏನ ಐತಿ ಅಂತ ಆಕೀಗೆ ಗೊತ್ತ ಆಗಿರಬೇಕ. ಆಕೀ ನಾ ಹೇಳಿದ್ಹಾಂಗ.. ಒಂದ ಸಲಾ ಹೊರಗ ಹೋಗಿ.. ಯಾರೂ ಇಲ್ಲಾ ಅನ್ನೂದು ಖಾತ್ರಿ ಮಾಡ್ಕೊಂಡ.. ನನ್ನ ರೂಮಿನ ಬೋಲ್ಟ ಹಾಕಿ ಬಂದ.. ನನ್ನ ಬಾಜೂ ಸೋಫಾದ ತುದೀಗೇ ಕುಂತ್ಳು.
*****
"ಆಫೀಸಿನ ಶೋ-ಪೀಸ್" ಮುಂದುವರೀತದ..
ಹ್ಯಾಂಗೈತ್ರೆಪಾ... ಈ ಕಥೀ..? ಸ್ವಲ್ಪ ಬರದ ತಿಳಸ್ರೆಲ್ಲಾ...?
ಆನಂದ



No comments:

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ