02 July 2011

"ಆಫೀಸಿನ ಶೋ-ಪೀಸ್" ಅಧ್ಯಾಯ - 12


ಹೀಂಗ.. ನಮ್ಮ ಲಾಂಗ್ ಡ್ರೈವ್ ಮಸ್ತ ಮಜ್ಯಾದಾಗ ನಡೀತು. ನಾ ಡ್ರೈವಿಂಗ ಮಾಡ್ತಾ ಇದ್ಹಾಂಗ.. ಐಸ್ ಬಾಕ್ಸನ್ಯಾಂದ ಬೀಯರ್ ಕ್ಯಾನ ತಿಗದ ಅದನ್ನ ಒಪನ್ ಮಾಡೀ.. ಸಂಗೀತಾಗ.. ಆಫರ್ ಮಾಡ್ದೆ. ‘..! ನೋ..! ನನಗ ಬೀಯರ್ ಸೇರೂದಿಲ್ಲಾ.. ನನಗ ಅದ್ರ ವಾಸನೀ ಅಂದ್ರ ಆಗೂದಿಲ್ಲಾ..! ನೀವ ಕುಡೀರೀ..!’ ಆಕೀ ಅಂದ್ಳ. ‘ಅರೇ..! ಒಂದ ಸಿಪ್ ತೊಗೊಂಡ ನೋಡ..! ನಿನ್ಗ ಗೊತ್ತ ಆಗ್ತೈತಿ.. ಲಾಂಗ್ ಡ್ರೈವಿನ್ಯಾಗ.. ಅದ್ರ ಮಜ್ಯಾ..!’ ನಾ ಅಂದೆ. ಆಕೀ.. ಬೀಯರ್ ಕುಡಿಯಾಕ್ಕ ತೈಯಾರ ಇದ್ದಿದ್ದಿಲ್ಲಾ.. ಆದ್ರೂ ನಾ ಆಕೀಗೇ ಇನ್ನೂ ಒಂದೆರಡ ಸಲಾ ಒತ್ತಾಯ ಮಾಡ್ತಾ ಆಕೀಗೇ ಬೀಯರ್ ಆಫರ್ ಮಾಡ್ದೆ.. ಆದ್ರ.. ನಾ ಎಷ್ಟ ಅಂದ್ರೂ.. ಆಕೀ ಕುಡಿಯಾಕ ತೈಯಾರ ಆಗವಾಗಿದ್ಳು. ಅದ್ಕ.. ನಾ, ‘ಸಂಗೀತಾ.. ಇದು.. ಲೇಡೀಸ್ ಡ್ರಿಂಕ್.. ಅಂತ ನಿನ್ನ ಸಲುವಾಗಿ ತಂದ್ರ.. ನೀ ನನ್ನ ಲಾಂಗ ಡ್ರೈವ್ ಇಂಟ್ರಸ್ಟ್ ಎಲ್ಲಾ.. ಹಾಳ ಮಾಡ್ದೀ.. ನೋಡ..!’ ಸ್ವಲ್ಪ ನನ್ನ ಸಿಟ್ಟ ತೋರಸ್ತಾ ಅಂದೆ. ಆಕೀಗೇ ನಾ ಅಂದಿದ್ದು.. ಮನಸ್ಸಿಗೆ ನಾಟ್ತು.. ಆವಾಗ.. ಆಕೀ ನನ್ನ ಹತ್ತರಾ ಸರದು.. ನನ್ನ ತೋಳನ್ಯಾಗ ತನ್ನ ಬಲಗೈಯಾಗ ಹಾಕಿ, ‘..! ಸಾರೀ..! ನಾ ಹೀಂಗ ಅಂದೆ ಅಂತ ನನ್ನ ಮ್ಯಾಲೆ ಸಿಟ್ಟ ಮಾಡ್ಕೋ ಬ್ಯಾಡ್ರೀ.. ಯಾಕೋ ಅದರ ವಾಸನೀ ಸೇರೂದಿಲ್ಲಾ.. ಅದ್ಕ ಹಾಂಗ ಅಂದೆ.. ಆದ್ರ.. ನಿಮ್ಮ ಸಲುವಾಗಿ.. ಒಂದ ಸಿಪ್ ತೊಗೋತೇಣಿ.. ಆತಿಲ್ಲೋ..!’ ಅನ್ಕೊಂತ ನನ್ನ ಕೈಯಾನ ಕ್ಯಾನ ತೊಗೊಂಡ ಒಂದ ಸಿಪ್ ತೊಗೊಂಡ್ಳ.. ನನ್ನ ಒಂದ ಕೈ ಸ್ಟೀಯರಿಂಗ ಮ್ಯಾಲೆ ಇದ್ರ.. ಇನ್ನೊಂದ ಆಕೀ ಸೊಂಟದ ಸುತ್ತ ಹಾಕೀ.. ಆಕೀಗೇ ಗಟ್ಟಿ ಹಿಡ್ಕೊಂಡೆ.. ನಾ ಆಕೀಗೆ ಗಟ್ಟಿ ಹಿಡ್ಕೊಂಡು.. ಆಕೀ ಮೆತ್ತನೇ ಮೈ ಸುಖಾ ಅನುಭವಿಸಾಕ್ಕ ಶುರೂ ಮಾಡ್ದೆ.. ಆಕೀ ಬೀಯರ ಕ್ಯಾನನ್ಯಾಂದ ಒಂದ ಸಿಪ್ ತೊಗೊಂಡ.. ‘ಆಹ್ಗ್..! ಗರ್ರ್..ರ್ರ್.. ಆಹ್ಗ್....! ಎಷ್ಟ ಒಗರ-ಒಗರ್ ಐತೀ.. ಶ್ಶೀ..!’ ಅನ್ತಾ ಆಕೀ ಕ್ಯಾನ ನನ್ನ ಬಾಯಿಗೆ ಹಿಡಿದ್ಳು.. ಆವಾಗ.. ನಾ ಅದ್ರಾಂದ ಒಂದೆರಡ ಸಿಪ್ ತೊಗೊಂಡೆ. ಐಸ್ ಬಾಕ್ಸನ್ಯಾಗ ಇಟ್ಟಿದ್ದ.. ಬೀಯರ್ ಕ್ಯಾನ್ ಚಿಲ್ ಇದ್ದಿದ್ಕ.. ಅದ್ರಾನ ಬೀರ ಗಂಟಲ್ದಾಂದ ಇಳ್ದು ಹೋಗೂದೂ ಭ್ಹಾಳ ಚ್ಹೋಲೋ ಅನ್ನಿಸ್ತು.. ‘ಹ್ಞೂಂ..! ವಾಹ್..! ಎಷ್ಟ ಚಿಲ್ ಐತಿ.. ನೋಡ್ದೇನ..! ಬೀರ ಇದ್ರ ಹಿಂಗ ಇರಬೇಕ..! ನಿನ್ಗ ಹ್ಯಾಂಗ ಅನ್ನಿಸ್ತ.. ಇದ್ರ ಟೇಸ್ಟ್..?’ ನಾ ಆಕೀಗೇ ನೋಡ್ತಾ ಕೇಳ್ದೆ. ‘ಹ್ಞೂಂ..! ಚಿಲ್ ಏನೋ ಐತೀ.. ಆದ್ರ.. ಅದ್ರ ಟೇಸ್ಟ.. ಸ್ವಲ್ಪ ವಿಚಿತ್ರಾ ಐತಿ..!’ ಆಕೀ ಉತ್ತರಿಸಿದ್ಳ. ’ವಿಚಿತ್ರಾ.. ಅಂದ್ರ..?’ ನಾ ನನ್ನ ಕೈ ಆಕೀ ಸೊಂಟದ್ ಮ್ಯಾಲೆ ಆಡಿಸ್ತಾ ಕೇಳ್ದೆ. ‘ವಿಚಿತ್ರಾ.. ಅಂದ್ರ.. ಒಂದ್ ಥರಾ.. ಒಗರ- ಒಗರ್ ಐತಿ..!’ ಸಂಗೀತಾ ಉತ್ತರಿಸಿದ್ಳು.. ಆಕೀ.. ಇನ್ನೂ ನನಗ ಹಿಡ್ಕೊಂಡೇನೇ ಇದ್ಳು.. ಬಹುಶಃ ನನ್ನ ಸಾಮಿಪ್ಯ.. ಆಕೀಗೇ ಸೇರತಾ ಇತ್ತ.. ಬೀರ ಕ್ಯಾನ ಆಕೀ ಕೈಯಾಗ~~ ಇತ್ತ. ಅದ್ಕ.. ನಾ ಆಕೀಗೆ, ‘ಹ್ಞೂಂ..! ಮತ್ತೊಂದ ಸಿಪ್ ತೊಗೊಂಡ್ ನೋಡ.. ಈ ಸಲಾ.. ಅದ್ರ ಟೇಸ್ಟ್ ನಿನಗ ಚ್ಹೊಲೋ ಅನ್ನಿಸ್ತೈತಿ..!’ ನನ್ನ ಕೈ ಆಕೀ ಬ್ಲೌಜಿನ ಮ್ಯಾಲಿಂದ.. ಆಕೀ ಎಡ ಮೊಲೀ ಮ್ಯಾಲೆ ಆಡಿಸ್ತಾ ಅಂದೆ. ಆಕೀ ಬಹುಶಃ ಬ್ಲೌಜಿನ್ಯೊಳ್ಗ ಇಂಪೋರ್ಟೆಡ್ ಬ್ರಾ ಹಾಕ್ಕೊಂಡಿರ ಬೇಕ.. ಯಾಕಂದ್ರ.. ಅದು ಸ್ವಲ್ಪ ನನಗ ಹಾರ್ಡ್ ಅನ್ನಿಸ್ತು.. ಅದ್ರೂ ನಾ ನನ್ನ ಕೈ ಆಡಿಸೂದೇನೂ ನಿಲ್ಲಸ್ಲಿಲ್ಲಾ.. ಸಂಗೀತಾನ ಧ್ಯಾನ.. ಬೀರ ಕ್ಯಾನ ಮ್ಯಾಲೇನ ಇತ್ತ.. ಹಿಂಗಾಗೀ.. ನನ್ನ ಕೈ ಆಕೀ ಬ್ಲೌಜಿನ ಮ್ಯಾಲೆ ಓಡ್ಯಾಡೂದರ ಕಡೇ ಅಷ್ಟ ಲಕ್ಷ್ಯ ಹೋಗ್ಲಿಲ್ಲಾ..! ನಾ ಆಕೀ ಕಣ್ಣಾಗ ಕಣ್ಣ ಇಟ್ಟ ಮತ್ತ  ಒತ್ತಾಯಿಸಿದೆ.. ‘ನನಗ ಗೊತ್ತ ಐತಿ..! ನೀವ ನನಗ ಬಿಡವ್ರು ಅಲ್ಲಾ..! ಅನ್ಕೊಂತ ಆಕೀ ತನ್ನ ಎರಡನೇ ಸಿಪ್ ತೊಗೊಂಡ್ಳು.. ಆಕೀ ಎರಡನೇ ಸಿಪ್.. ಮೊದಲಿನಕಿಂತಾ ಸ್ವಲ್ಪ ದೊಡ್ಡದ ಅನ್ನಿಸ್ತ..! ಎರಡನೇ ಸಿಪ್.. ಆಕೀಗೇ.. ಮೊದಲ್ನೇದಕಿಂತಾ ಚ್ಹೋಲೋ ಅನ್ನಿಸಿರಬೇಕ.. ಅದ್ಕ ಅವ್ಳು, ‘ಆಹ್..! ನೀವ ಅಂದಿದ್ದ ಖರೇ.. ಐತಿ.. ಈಗ ಅದು.. ಅಷ್ಟ ಒಗರ ಅನ್ನಿಸ್ಲಿಲ್ಲಾ..!’ ಅನ್ತಾ ಆಕೀ ಬೀರ ಕ್ಯಾನ ನನ್ನ ಬಾಯಿಗೆ ಹಿಡಿದ್ಳು.. ನಾ ಅದ್ರಾಂದ ಮತ್ತ ಒಂದೆರಡ ಸಿಪ್ ತೊಗೊಂಡೆ. ಹೀಂಗ ಸ್ಲೋ ಡ್ರೈವಿಂಗನ್ಯಾಗ.. ಬೀಯರ್ ಕ್ಯಾನ್ ನನ್ನ ತುಟಿಯಿಂದ ಆಕೀ ತುಟೀಗೇ.. ಮತ್ತ ಆಕೀ ತುಟಿಯಿಂದ ನನ್ನ ತುಟೀಗೇ ಹೊಯ್ದಾಡ್ತಾ.. ಅದೂ ಯಾವಾಗ ಖಾಲೀ ಆತೋ ಗೊತ್ತಾಗ್ಲಿಲ್ಲಾ.. ಮೊದಲ್ನೇ ಬೀಯರ್ ಕ್ಯಾನನ್ಯಾಂದ.. ಮುಕ್ಕಾಲು ಪಾಲು ಬೀಯರ್ ನಾ ಕುಡದ್ರ.. ಉಳಿದದ್ದನ್ನ ಆಕೀ ಕುಡಿದಿರಬೇಕ..! ಈ ನಡಕ ನಾವು ಡ್ರೈವ್ ಮಾಡೂವತ್ತಿನ್ಯಾಗ ಹೊಸೂರು ಕ್ರಾಸ್ ಮಾಡೀ.. ಕೃಷ್ಣಾಗಿರೀ ರೋಡು ಹಿಡಿದ್ವಿ. ನಮ್ಮ ಕಾರು ಸ್ವಲ್ಪ ಬ್ಯೂಜೀ ಟ್ರಾಫಿಕ್ನ್ಯಾಂದ ಹೊಂಟಿದ್ಕ.. ಸಂಗೀತಾ.. ಸ್ವಲ್ಪ ಹೊತ್ತು ತನ್ನ ಸೀಟಿನ ಮ್ಯಾಲೆ ಸರದ ಕುಂತ್ಳು.. ನಾ ಆಕೀ ಬ್ಯೂಟೀ ಎಂಜಾಯ್ ಮಾಡ್ತಾ.. ಡ್ರೈವ್ ಮಾಡಾಕತ್ತೆ.. ಸ್ವಲ್ಪ ಹೊತ್ತಿನ್ಯಾಗ.. ನಮ್ಮ ಕಾರು ಮೇನ ರೋಡಮ್ಯಾಲೆ ಬಂದ ಬಳ್ಕ.. ಮತ್ತ ಟ್ರಾಫಿಕ್ ವಿರಳ ಆತು.. ಹಾಂಗ ಆದ ಕೂಡ್ಲೇ.. ನಾ ನನ್ನ ಎಡಗೈ ಎಕ್ಸಟೆಂಡ್ ಮಾಡೀ.. ಸಂಗೀತಾಗ್ಗ ನನ್ನ ಹತ್ರಾ ಸರಿಯಾಕ್ಕ ಸನ್ನೆ ಮಾಡ್ದೆ.. ಸಂಗೀತಾಗೂ.. ನನ್ನ ಸಾಮಿಪ್ಯಾ ಬೇಕಾಗಿತ್ತ ಅಂತ ಕಾಣಿಸ್ತೈತಿ.. ಅದ್ಕ.. ನಾ ಸನ್ನೆ ಮಾಡೂದ ತಡಾ.. ಆಕೀ ನನ್ನ ಹತ್ರಾ ಸರದ.. ನಮ್ಮೆರಡೂ ಸೀಟಿನ ಮಧ್ಯದಾಗ ತನ್ನಷ್ಟಕ್ಕ ತಾನ~ ಅಡ್ಜಸ್ಟ ಮಾಡ್ಕೊಂಡ.. ನನ್ನ ಭುಜದ ಮ್ಯಾಲೆ ತನ್ನ ತಲೀ ಇಟ್ಟ.. ನನಗ ಅಪ್ಪಿಕೊಂಡ್ಳ.. ಆಕೀ ಹಾಂಗ ಮಾಡೂದು ನನಗೂ ಬೇಕಾಗಿತ್ತ.. ನಾ ನನಗ ಸಿಕ್ಕ ಚಾನ್ಸ ಬಿಡದಾ.. ನನ್ನ ಎಡಗೈ.. ಆಕೀ ಸೊಂಟದ್ ಸುತ್ತಾ ಹಾಕೀ ಗಟ್ಟಿ ಹಿಡ್ಕೊಂಡ.. ಆಕೀ ತುಟೀ ಮ್ಯಾಲೆ ತುಟೀ ಇಟ್ಟ.. ಕಿಸ್ ಮಾಡ್ದೆ.. ನನ್ನ ಚುಂಬನ.. ಆಕೀಗೇ ಮೊದ್ಲಿಗೇ.. ಸ್ವಲ್ಪ ಸರ್ಪ್ರೈಜ್ ಮಾಡಿದ್ರೂ.. ಅದು ಸ್ವಲ್ಪ ದೊಡ್ಡದ ಆಗಿ ಇದ್ದಿದ್ಕ.. ಅದರ ಸವಿ ಆಕೀನೂ ಅನುಭವಿಸಿದ್ಳು. ಆಕೀ ತಿಳೀ ಗುಲಾಬೀ ಲಿಪ್ಸ್ಟಿಕ್ ಹಚ್ಚಿದ್ದ.. ತುಟೀ ಸವಿಯಾಕ್ಕ ನನಗ ಮಸ್ತ ಮಜ್ಯಾ ಅನ್ನಿಸ್ತು., ಅದ್ಕ.. ನಾ ಎಡ-ಬಿಡದೇ.. ‘ಪ್ಚು..! ಪ್ಚು..! ಪ್ಚು..!’ ಆಕೀಗೆ ಚುಂಬಿಸ್ದೆ.. ನನ್ನ ಕಿಸ್.. ಅವ್ಳು ಮುಗುಳ್ನಗ್ತಾ ತೊಗೊಂಡ್ಳು.. ನನ್ನ ಮೂರನಾಲ್ಕು ಚುಂಬನಕ್ಕ ಉತ್ತರಾ ಆಗೀ.. ಆಕೀನೂಪ್ಚು..!’ ಒಂದ ಸಲಾ ನನ್ನ ತುಟೀ ಚುಂಬಿಸಿದ್ಳು.. ಆದ್ರ.. ಇಷ್ಟ ಸರಳ್ ಆಗಿ ಬಲಿಯೊಳ್ಗ ಬಿದ್ದಾಕೀಗೇ.. ಹ್ಯಾಂಗ ಪೂರಾ ಒಲಿಸಿಕೊಳ್ಳೂ.. ಕಲಾ ನನ್ಗ ಗೊತ್ತಿತ್ತು.. ಹಾಂಗಂತ~ ನಾ ಆಕೀಗೇ ಚುಂಬಿಸೂ ಕೆಲಸಾ ಕಂಟಿನ್ಯೂ ಇಟ್ಟೆ.. ನನ್ನ ತುಟೀ ಆಕೀ ತುಟೀ ಮ್ಯಾಲೆ ನೆಟ್ಟಿದ್ರ.. ನನ್ನ ಎಡಗೈ ಆಕೀ ಉಬ್ಬಿದ್ದ ಬ್ಲೌಜಿನ ಮ್ಯಾಲೆ ಇಟ್ಟ.. ಅದ್ನ.. ಹಿಚಿಕಿ-ಹಿಚಿಕಿ.. ನಾ ಆಕೀಗೇ ಚುಂಬಿಸಾಕತ್ತೆ.. ನನ್ನ ತುಟೀ ಆಕೀ ತುಟೀಗೇ ಎಷ್ಟ ಹೊತ್ತು.. ಲಾಕ್ ಆಗಿರತಿತ್ತೋ.. ಅಷ್ಟ~ ಹೊತ್ತು.. ನನ್ನ ಕೈ ಆಕೀ ಉಬ್ಬಿದ್ ಬ್ಲೌಜು ಮರ್ದಿಸ್ತಿತ್ತು.. ನನ್ನ ಚುಂಬನದ ಸುರಿಮಳೆ.. ಆಕೀ ಮೈಯಾಗ ಬಿಸಿ ಏರಸ್ತಾ ಇತ್ತು.. ಅದೂ.. ನನಗ ಅಕೀ ಬಿಸಿ ಉಸಿರಿನಿಂದ ಗೊತ್ತಾಗ್ತಾ ಇತ್ತು.. ಸ್ವಲ್ಪ ಹೊತ್ತು.. ನಾವಿಬ್ರೂ ಹೀಂಗ ಒಬ್ಬರಿಗೊಬ್ಬರೂ ಹಿಡ್ಕೊಂಡ್ ಮುತ್ತಾಡ್ತಿದ್ಹಾಂಗ.. ನಮ್ಮ ಕಾರು.. ಒಂದ ಊರಿನ್ಯಾಂದ ಕ್ರಾಸ್ ಆಗ್ತಾ ಇತ್ತು.. ಆವಾಗ.. ಆಕಾಡೇ-ಈಕಾಡೆ ಜನಾ ಕಾಣೂದ್ಕ.. ಸಂಗೀತಾ.. ಸರದು ತನ್ನ ಸೀಟಿನ ಮ್ಯಾಲೆ ಕುಂತ್ಕೊಂಡ್ಳು.. ಆಕೀ ತನ್ನ ಸೀಟಿನ ಮ್ಯಾಲೆ ಕುಂತ್ರೂ.. ನಾ ಆಕೀ ಕೈ ಹಿಡ್ಕೊಂಡ ಇದ್ದೆ.. ನನ್ನ ಕಾರಿಗೆ.. ಆಟೋಮ್ಯಾಟಿಕ್ ಗೇರ್ ಇದ್ದಿದ್ಕ.. ನಾ ಆಕೀ ಕೈಯೊಳ್ಗ ಕೈ ಹಿಡ್ಕೊಂಡ ಕಾರು ಹೊಡೀತಾ ಇರೂದ್ಕ ಏನೂ ತೊಂದರೆ ಇಲ್ಲಾಗಿತ್ತು.. ಸ್ವಲ್ಪ ಹೊತ್ತ ಹಿಂಗ~ ಡ್ರೈವ್ ಮಾಡ್ತಿದ್ಹಾಂಗ.. ನಾ ಇನ್ನೊಂದ ಬಿಯರ್ ಕ್ಯಾನ ಓಪನ್ ಮಾಡ್ದೆ.. ನಾ ಒಂದೆರಡ ಸಿಪ್ ತೊಗೊಂಡ.. ಕ್ಯಾನ ಸಂಗೀತಾಗ್ಗ ಕೊಟ್ಟೆ.. ಆವಾಗ ಸಂಗೀತಾ, ‘ಅಂತೂ.. ನೀವ ನನ್ಗ.. ಬಿಯರ್ ಚಟಾ ಹಚ್ಚೇ ಬಿಟ್ರೀ..! ಹ್ಹ..!ಹ್ಹಾ..!’ ಅನ್ಕೊಂತ ಬಿಯರ್ ಕ್ಯಾನಿನ್ಯಾಂದ ಬಿಯರ್ ಸಿಪ್ ಮಾಡಿದ್ಳು.. ‘..! ಯಾಕ ಹಾಂಗ ಅಂತೀ..? ಬಿಯರ್ ಸೇರಲಿಲ್ಲಾ ಏನ ನಿನಗ..?’ ನಾ ಕೇಳಿದೆ.. ‘ಹ್ಞೂಂ..! ಮೊದಲಿಗೇ ಏನೋ ಅದ್ರ ಟೇಸ್ಟ್ ಚ್ಹೋಲೋ ಅನ್ನಿಸ್ಲಿಲ್ಲಾ.. ಆದ್ರ.. ಈಗ ಚ್ಹೋಲೋ ಅನ್ನಸ್ತೈತಿ..! ಹ್ಹ..!ಹ್ಹಾ..!’ ಸಂಗೀತಾ ನಕ್ಕಳು.. ‘ಮತ್ತ.. ನಾ ಹೇಳ್ಲಿಲ್ಲಾ ಏನ ನಿನಗ..? ಇದೂ.. ಲೇಡೀಸ್ ಡ್ರಿಂಕ್..! ಅದ್ರಾಗೂ.. ಹಗಲ ಹೊತ್ತಿನ್ಯಾಗ... ಆದೂ.. ಹೀಂಗ~.. ಲಾಂಗ್ ಡ್ರೈವಿನ್ಯಾಗ.. ಮಸ್ತ ಅನ್ನಿಸ್ತೈತಿ..!’ ನಾ ಬಿಯರಿನ ರುಚಿ ಆಕೀಗೆ ತಿಳಿಸ್ದೆ.. ನಾವಿಬ್ರೂ ಹೀಂಗ~ ಸರಸ-ಸಲ್ಲಾಪ ಮಾಡ್ತಾ.. ಲಾಂಗ್ ಡ್ರೈವ್ ಎಂಜಾಯ್ ಮಾಡ್ತಾ ಇದ್ವಿ.. ನಮ್ಮ ಕಾರು.. ಹ್ಯಾಂಗ ಮತ್ತ ಮೇನ್ ರೋಡ್ ಸೇರತೋ.. ಹಾಂಗ ಸಂಗೀತಾ ಸರದು ನನ್ನ ಅಪ್ಪಿಗೆಯೊಳ್ಗ ಬಂದ.. ‘ಯಾಕೋ.. ನನಗ ತಲೆ ಸುತ್ತಿದ್ಹಾಂಗ ಅನ್ನಿಸಾಕತ್ತೈತಿ..!’ ಅಂದ್ಳು.. ನನಗ ಅನ್ನಿಸಿದ್ದ ಮಟ್ಟಿಗೆ.. ಅಕೀ ಎರಡನೇ ಕ್ಯಾನನ್ಯಾಂದ.. ಅರ್ಧಾಕಿಂತಾ ಹೆಚ್ಚು ಬಿಯರ್ ಕುಡಿದಿರಬೇಕ.. ಅದ್ಕ ಆಕೀಗೆ ಅದೂ ಸ್ವಲ್ಪ ಕಿಕ್ ಕೊಟ್ಟಿರಬೇಕ.. ಅದ್ಕ ನಾ, ‘ಓಹ್..! ಡೋಂಟ್ ವರ್ರೀ..! ಈಗ ನೀ ಸರೀ ಹೋಗ್ತೀ..! ನೀ ಮೊದಲ್ನೇ ಸಲಾ ಬಿಯರ್ ಕುಡದೀ ಅಲ್ಲಾ.. ಅದ್ಕ ನಿನಗ ಹಾಂಗ ಅನ್ನಿಸಾಕತ್ತೈತಿ..!’ ಅನ್ಕೊಂತ ನಾ ಆಕೀಗೇ.. ನನ್ನ ಎಡಗೈಯೊಳ್ಗ ಗಟ್ಟಿ ಹಿಡಿದು ಅಪ್ಪಿಕೊಂತ.. ಅಕೀ ತುಟೀ ಮ್ಯಾಲೆ ಚುಂಬಿಸ್ತಾ ಅಂದೆ. ಸ್ವಲ್ಪ ನಶೆ ಏರಿದ್ಕ.. ಸಂಗೀತಾನೂ.. ಬಿಂದಾಸ್ ಆಗೀ ನನ್ನ ಕೊರಳ ಸುತ್ತಲೂ ಕೈ ಹಾಕೀ.. ನನಗ ಚ್ಹೋಲೋ ಚುಂಬಿಸಿದ್ಳು.. ಅವ್ಳ ಮಾದಕ ಚುಂಬನ ಸವಿಯಾಕ್ಕ ಮಸ್ತ ಚ್ಹೋಲೋ ಅನ್ನಿಸ್ತು.. ಸಂಗೀತಾ ಪೂರಾ ನನ್ನ ಹಿಡಿತದಾಗ್ಗ ಇದ್ದಿದ್ಕ.. ನಾ ಆಕೀ ಮೈ ಸಂಗ್ಡಾ.. ಫ್ರೀ ಆಗೀ ಆಟಾ ಆಡ್ದೆ.. ನನ್ನ ಕೈ.. ಆಕೀ ಉಬ್ಬಿದ ಬ್ಲೌಜಿನ ಮ್ಯಾಲೆ.. ಓಡ್ಯಾಡಿಸ್ತಾ-ಓಡ್ಯಾಡಿಸ್ತಾ.. ಆಕೀ ಬ್ಲೌಜಿನ ಮ್ಯಾಲಿನ ಎರಡ ಹುಕ್ ಬಿಚ್ಚಿ.. ನನ್ನ ಕೈ ಆಕೀ ಬ್ರಾದೊಳ್ಗ ತೂರಿಸ್ದೆ..! ‘ಆಹ್..! ನೀ.... ..ದೇ..ನ್.. ಮಾ..ಡಾ..ಕತ್ತೀ..ರೀ..?’ ಆಕೀ ಮುಲುಗಿ ಅನ್ನತಿದ್ರೂ.. ನನ್ನ ಕೈ.. ಆಕೀ ಕಿತ್ತಳೇ ಹಣ್ಣಿನೆಂತಾ.. ಮೊಲೀ ಹಿಡಿದು ಅನುಭವಿಸಿದುವು.. ಸಂಗೀತಾ.. ನನ್ನ ಭುಜದೊಳ್ಗ ಟೈಟ್ ಆಗೀ ಇದ್ದಿದ್ಕ.. ಆಕೀಗೇ ಏನೂ ಮಾಡಾದೇ ಇರೂವಂಥಾ ಸ್ಥಿತಿಯೊಳ್ಗ ಇದ್ಳು.. ಅದ್ಕ.. ಸ್ವಲ್ಪ ಹೊತ್ತಿನ್ಯಾಗ.. ನನ್ನ ಪಳಗಿದ ಕೈ.. ಆಕೀ ಮೊಲೀ ಸುಖಾ ಅನುಭವಿಸಿ.. ಆಕೀ ನಿಪ್ಪಲ್ಸು ಬಿರುಸು ಆಗೂವ್ಹಾಂಗ ಮಾಡ್ತು.. ಆಕೀ ಬಿರುಸಾದ ನಿಪ್ಪಲ್ಲು.. ಆಕೀ ಮೈಯೊಳ್ಗ ಬಿಸಿ ಏರಿಸಿರೂ ಲಕ್ಷಣಾ ತೋರಿಸ್ತು.. ನಾ ಒಂದ ಕೈಯಿಂದ.. ಸ್ಟೀಯರಿಂಗ ಕಂಟ್ರೋಲ್ ಮಾಡ್ತಿದ್ರ.. ಇನ್ನೊಂದ ಕೈಯಿಂದ.. ಆಕೀ ಮೊಲೀ ಅನುಭವಿಸಿ.. ಅಕೀಗೇ ಎಕ್ಸೈಟ್ ಆಗೂವ್ಹಾಂಗ ಮಾಡ್ತಾ ಇದ್ದೆ.. ಅದ್ರೂ.. ಸಂಗೀತಾ.. ‘..ಹ್..! ಊಂಹ್ಹ್..! ಹಾಂ..ಗೆ..ಲ್ಲಾ.. ಮಾ....ಬ್ಯಾಡ್ರೀ..! ಯಾ..ರೇ..ರಾ ನೋ..ಡ್ತಾ....! ಮುಲುಗಿ ಅನ್ನತಿದ್ಳು.. ಆದ್ರ.. ಹಿಂಗ.. ಮಸ್ತ ಸೆಕ್ಸೀ ಹೆಣ್ಣಿನ ಸಂಗ್ಡಾ.. ಡ್ರೈವ್ ಮಾಡ್ತಿದ್ಹಾಂಗ.. ಮಜ್ಯಾ ಮಾಡೂದು.. ನನಗ ಮಸ್ತ ಕಿಕ್ ಕೊಡ್ತಾ ಇತ್ತ..! ಅದ್ಕ ನಾ.. ‘..! ಡೋಂಟ್ ವರ್ರೀ..! ಕಾರಿಗೆ ಟಿಂಟೆಡ್ ಗ್ಲಾಸ್ ಅದಾವು..! ಯಾರಿಗೂ ಏನೂ ಕಾಣಸೂದಿಲ್ಲಾ..!’ ಅನ್ತಾ ನಾ ನನ್ನ ಕೈ ಕೆಲ್ಸಾ ಹೆಚ್ಚಿಸ್ತಾನೇ ಇದ್ದೆ. ಸ್ವಲ್ಪ ಹೊತ್ತ.. ನಾವು ಹಿಂಗ ಮಾಡ್ತಿದ್ಹಾಂಗ.. ಸ್ವಲ್ಪ ದೂರದಾಗ ಒಂದ ಪೋಲಿಸ್ ಚೆಕ್ ಪೋಸ್ಟ ಕಾಣಸ್ತು..! ಅದ್ಕ ನಾ ಸ್ವಲ್ಪ ಚುರುಕು ಆಗೀ ಏನೂ ಪ್ರಾಬ್ಲಮ್ ಆಗದ್ಹಾಂಗ ನೋಡಾಕ್ಕ.. ನಾ ಸಂಗೀತಾಗ್ಗ ಬಿಟ್ಟ.. ಆಕೀಗೆ.. ತನ್ನ ಬ್ಲೌಜ್ ಹುಕ್ ಹಾಕ್ಕೊಂಡ ಸೀರೀ ಸರಿ ಮಾಡ್ಕೊಳ್ಳಾಕ ಹೇಳಿದೆ.. ಸಂಗೀತಾ.. ಸರಕ್ಕನ ಎದ್ದ.. ತನ್ನ ಸೀಟಿನ್ಯಾಗ ಕುಂದ್ರತಾ ಇದ್ಹಾಂಗ ಎಲ್ಲಾ ಸರಿ ಮಾಡ್ಕೊಂಡ್ಳು.. ತನ್ನ ಕಣ್ಣಿನ ಮ್ಯಾಲೆ ಗಾಗಲ್ ಹಾಕ್ಕೊಂಡ.. ಎಲ್ಲಾ ನಾರ್ಮಲ್ ಇರೂವ್ಹಾಂಗ ಕುಂತ್ಕೊಂಡ್ಳು. ನನ್ನ ಕಾರಿಗೆ VIP ನಂಬರ್ ಇರೂದ್ಕ.. ಪೋಲೀಸ್ ಚೆಕ್ ಪೋಸ್ಟ ಕ್ರಾಸ್ ಮಾಡಾಕ್ಕ ಏನೂ ತೊಂದರೆ ಆಗ್ಲಿಲ್ಲಾ.
*****
"ಆಫೀಸಿನ ಶೋ-ಪೀಸ್" ಮುಂದುವರೀತದ..
ಕಥೀ.. ಈಗ ಹೊಸಾ ತಿರುವು ಮುಟ್ಟೇತಿ..! ಆದ.. ಹ್ಯಾಂಗ ಅನ್ನಸ್ತೈತಿ... ಬರೀರೆಲ್ಲಾ...?
ಆನಂದ 

No comments:

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ