13 July 2011

"ಆಫೀಸಿನ ಶೋ-ಪೀಸ್" ಅಧ್ಯಾಯ - 14

ಆವಾಗ.. ನಮಗ ಸಿಕ್ಕ ಚ್ಹೋಲೋ ಪ್ರೈವಸೀ ಲಾಭ ಹೋಡೀತಾ ನಾ.. ಸಂಗೀತಾಗ ಅಪ್ಪಿಕೊಂಡ ಮುದ್ದಾಡ್ತಿದ್ಹಾಂಗ.. ಹಗುರ್ಕ.. ಆಕೀ ಬ್ಲೌಜಿನ ಹುಕ್ಸ್ ಬಿಚ್ಚಾಕಂತ ಕೈ ಹಾಕ್ದೆ..! ಆದ್ರ.. ಆಕೀ ಆಂಹ್ಹ..! ಯಾರೇರಾ ಬಂದ್ರ..?’ ನನ್ನ ಕೈ ತಡೀತಾ ಅಂದ್ಳು.. ‘ಅರೇ..! ಇಲ್ಲೆ ಇಂಥಾ ಜಾಗದಾಗ ಯಾರ ಬರೌರು ಅದಾರ~? ನೋಡ್ದೀ ಇಲ್ಲೋ..! ಇಲ್ಲೇ ಒಂದ ನರ ಪಿಳ್ಳೇನೂ ಇಲ್ಲಾ.. ಯಾಕ ಹೆದ್ರತೀ..ನೀ..!’ ನಾ ಆಕೀಗೇ ಧೈರ್ಯಾ ಬರೂವ್ಹಾಂಗ ಅಂದೆ.. ಆದ್ರೂ ಎಲ್ಲಾ ಹೆಂಗಸ್ರಾಂಗ ಅಕೀಗೇ.. ಯಾರೇರಾ ಬಂದಾರೂ ಅನ್ನೂ ಸಂಶಯ ಇತ್ತು.. ಆಕೀ ನನ್ನ ತೋಳಿನ್ಯೊಳ್ಗ ಇದ್ದ~.. ಆಕಾಡೇ-ಈಕಾಡೇ ನೋಡಿದ್ಳು.. ಅಲ್ಲಿ ನಮಗ ಬಿಟ್ರ ಯಾರೂ ಇಲ್ಲಾಗಿದ್ರು. ಅದ್ಕ ನಾ.. ‘ಅರೇ..! ಹೆದರಬ್ಯಾಡಾ..! ಇಲ್ಲೆ ಯಾರೂ ಬರಾಂಗಿಲ್ಲಾ..!’ ಅನ್ತಾ ನಾ ಪ್ಚು..!ಪ್ಚು..!ಪ್ಚು..!’ ಆಕೀ ತುಟೀಗೇ ಮುದ್ದಿಸ್ದೆ.. ‘ಅಂದ್ರೂನೂ..! ಯಾ..ಕೋ.. ನನಗ ಹೆದ್ರಿಕೀ..!’ ಅಕೀ ಹೆಣ್ಣಿನ ಸ್ವಾಭಾವಿಕ ವರ್ತನೆ ತೋರಿಸಿದ್ಳು..! ನಾ ಆಕೀ ಮನಸ್ಸಿನ್ಯಾಗ ಧೈರ್ಯಾ ಬರೂವ್ಹಾಂಗ ಮಾಡಾಕ್ಕ.. ನಾ ಆಕೀಗೇ.. ಅಲ್ಲೇ.. ಹತ್ರಾ ಇದ್ದ ಇನ್ನಷ್ಟ ಎಕಾಂತವಾದ ಸ್ಪಾಟಿಗೆ ಕರಕೊಂಡು ಹೋದೆ... ಅಲ್ಲಿ ಅಕ್ಕಾ-ಪಕ್ಕಾ ದೊಡ್ಡ-ದೊಡ್ಡ ಬಂಡೆ ಕಲ್ಲು ಇದ್ದಿದ್ಕ.. ಒಂದು ವೇಳೇ ಯಾರಾದ್ರೂ ವಾಟರ್ ಫಾಲ್ಸ್ ನೋಡಾಕ್ಕಂತ ಬಂದ್ರೂ.. ನಾವಿದ್ದ ಕಡೇ.. ಸರಳ್ ಆಗಿ ಬರೂವಾಂಗ ಇಲ್ಲಾಗಿತ್ತು. ಅದ್ರಾಗ ಬ್ಯಾರೆ.. ನಾವು ಇದ್ದ ಕಡೆಯಿಂದ ಕೆಳಗ ನಾವು ಕಾರು ನಿಲ್ಲಿಸಿದ್ದ ಜಾಗೆ ಕಾಣಿಸೂವ್ಹಾಂಗ ಇತ್ತು.. ಅದ್ಕ.. ಅಕಸ್ಮಾತ್ ಅಲ್ಲಿಗೆ ಯಾರೆರಾ ಬಂದ್ರ.. ನಮಗ ಸರಳ್ ಆಗೀ ಕಾಣಿಸೂವ್ಹಾಂಗ ಇತ್ತು.. ನಾ ಇದನ್ನ ಅವ್ಳಿಗೆ ತೋರಿಸಿದಾಗ.. ಆಕೀಗೇ ಕಾನ್ಫಿಡೆನ್ಸ ಬಂತು.. ಇಷ್ಟೆಲ್ಲಾ ಮಾಡಿದ್ದ ಬಳ್ಕ.. ಆಕೀ ಮೈಂಡ್ ಫ್ರೀ ಆಗೀ.. ಅವ್ಳು ನಮ್ಮ ಏಕಾಂತದ ಸುಖಾ ಅನುಭವಿಸಲಿಕ್ಕೆ ತೈಯಾರು ಆದ್ಳು..
ಯಾವಾಗ ಆಕೀ ಸ್ವಲ್ಪ ಫ್ರೀ ಅನ್ನಿಸಿದ್ಳೋ.. ಆವಾಗ ನಾ ಆಕೀಗೆ.. ಚುಂಬಿಸ್ತಾ ಇದ್ಹಾಂಗ.. ಆಕೀ ಹಾಕ್ಕೊಂಡಿದ್ದ ಬ್ಲೌಜಿನ ಬಗ್ಗೆ ಹೊಗಳ್ತಾ ಅದನ್ನ ಬಿಚ್ಚಾಕ ಹತ್ತಿದೆ. ‘ಹ್ಞೂಂ.. ಎಷ್ಟ ಮಸ್ತ ಐತಿ.. ಈ ನಿನ್ನ ಬ್ಲೌಜ..! ಸಣ್ಣಗ ಹಲ್ಕಾ-ಪುಲ್ಕಾ.. ಮಿಂಚೂದ್ಕ.. ಮಸ್ತ ಸೆಕ್ಸೀ.. ಕಾಣಸ್ತೀ.. ನೋಡ ಇದ್ರಾಗ..!’ ನಾ ಅಂದೆ. ‘ಹ್ಞೂಂ.. ಹೌದ..?’ ಅಕೀ ನನಗ ತಿರಗಿ ಕೇಳಿದ್ಳು.. ‘ಹ್ಞೂಂ.. ಮತ್ತ.. ನಿನಗ ಹಿಂಗ~ ನೋಡ್ತಾ ಇರಬೇಕ ಅನ್ನಸ್ತೈತಿ..!’ ನಾ ಅನ್ತಾ.. ಆಕೀ ಬ್ಲೌಜಿನ ಹುಕ್ಸು.. ಒಂದೊಂದಾಗಿ ಬಿಚ್ಚಿದೆ..! ‘ಆಂಹ್ಞ್..!! ಇದೇನ ಮಾ..ಡಾ..ಕತ್ತೀರಿ..?’ ಸಂಗೀತಾ ಮುಲುಗಿ ಕೇಳ್ತಿದ್ರೂ.. ಎರಡ ಸೆಕೆಂಡಿನ್ಯಾಗ.. ನನ್ನ ಚುರುಕು ಕೈ ಬೆರಳು.. ಆಕೀ ಬ್ಲೌಜಿನ.. ಎಲ್ಲಾ ಹುಕ್ಸು ಬಿಚ್ಚಿದ್ವು.. ‘ಆಂಹ್ಞ್..! ಶ್ಶೀ..ಶ್ಶೀ..ಶ್ಶೀ.. ಭ್ಹಾಳ್ ನಾಟೀ ಅದೀರೀ ನೀ..ವ..! ಏನ ಅಂದ್ರೂ.. ಕೇಳೂದಿಲ್ಲಾ..!’ ಅವ್ಳು ಅನ್ತಾ ಇದ್ರೂ.. ನಾ ಆಕೀ ಮೈ ಮ್ಯಾಲಿಂದ ಬ್ಲೌಜು ಸಡ್ಲಿಸಿ ಕಳಚಿದೆ.. ಆವಾಗ.. ಆಕೀ.. ಬ್ಲೌಜಿನ ಸಂಗ್ತೀ.. ಆಕೀ ಸೀರೀ ಸೆರಗು.. ಎದೀ ಮ್ಯಾಲಿಂದ ಜರದ ಬಿಡ್ತು.. ಆಕೀ ಸೀರೀ ಎದೀ ಮ್ಯಾಲಿಂದ ಸರದ ಕೂಡ್ಲೇ.. ಸಂಗೀತಾನ್ನ ಮಾರೀ.. ನಾಚಿಗೀಯಿಂದ.. ಕೆಂಪ-ಕೆಂಪ್ ಆಗಿತ್ತ... ಆವಾಗ.. ನನ್ನ ಕಣ್ಣಿಗೆ ಆಕೀ ಬ್ರಾ ನಜರ್ ಬಿತ್ತು. ‘ಅರೇ..ವಾಹ್..! ನಿನ್ನ ಬ್ಲೌಜಿಗಿಂತಾ.. ಈ ಬ್ರಾ ನೂ ಮಸ್ತ ಸೆಕ್ಸೀ ಐತ್ಯೆಲ್ಲಾ..?’ ನಾ ಆಕೀ ಬ್ರಾ ನೋಡೀ ನಲಿದಾಡ್ತಾ ಅಂದೆ. ಅವ್ಳ.. ಬ್ರಾ.. ಆಕೀ ಉಟ್ಕೊಂಡಿದ್ದ ರಾಣೀ ಕಲರಿನ ಸಾರೀಗೇ.. ಹೆಚ್ಚೂ ಕಡಿಮಿ ಮ್ಯಾಚ್ ಆಗೂವ್ಹಾಂಗ ಇತ್ತು. ಅದ್ಕ.. ನಾ, ‘ನೀ ಈ.. ಸಾರೀಗೇ ಮ್ಯಾಚ್ ಆಗೂ.. ಬ್ರಾದೊಳ್ಗ.. ಮಸ್ತ ಹಾಟ್ ಕಾಣಸ್ತೀ ನೋಡ..’ ಅನ್ತಾ ನಾ ಆಕೀಗೇ ಗಟ್ಟಿ ಹಿಡಿದು ಅಪ್ಪಿಕೊಂಡಪ್ಚು..!ಪ್ಚು..!ಪ್ಚು..!’ ಚುಂಬಿಸ್ದೆ. ಆವಾಗ.. ಸಂಗೀತಾನ್ನ.. ನಾಚಿಗೀ ಸ್ವಲ್ಪ-ಸ್ವಲ್ಪ ಕಮ್ಮೀ.. ಆತು... ಅದ್ಕ ಆಕೀನೂ..... ಯಾ ನಾಚಿಗೆ ಇಲ್ದೇ ನನ್ನ ಚುಂಬನ ತೊಗೊಂಡು, ‘ಸೇರತಾ.. ನಿಮಗ..?’ ಅಂತ ಮುಗುಳ್ನಗ್ತಾ ಕೇಳಿದ್ಳು. ‘ಓಹ್.. ಸೇರೂದೇನೂ.. ನೀ ಇದ್ರಾಗ ಮಸ್ತ ಹಾಟ್ ಅನ್ನಸ್ತಿ..’ ನಾ ನಗ್ತಾ ಅಂದೆ. ‘ಹ್ಮ್..! ಹ್ಞೂಂ..! ಹೌದ..?’ ಅವ್ಳೂ ಮುಗುಳ್ನಗ್ತಾ ಕೇಳೀ ನನಗ ಅಪ್ಪಿಕೊಂಡು.. ‘ಪ್ಚು..!ಪ್ಚು..!’ ನನಗ ಮುದ್ದಿಸಿದ್ಳು.. ನಾ ಅವ್ಳಿಗೇ ಅಪ್ಪಿಕೊಂಡ ಮುದ್ದಾಡ್ತಾ ಇದ್ಹಾಂಗ.. ಅವ್ಳ ರಾಣೀ ಕಲರ್ ಬ್ರಾದ ಹುಕ್ಸು ಬಿಚ್ಚಿ.. ಅವ್ಳ ಮೈಯಿಂದ ಸಡ್ಲಿಸಿದೆ. ‘ಆಹ್..! ಯೂ ನಾಟೀ..!’ ಅನ್ತಾ ಸಂಗೀತಾ ತನ್ನ ಎದೆ ಮುಚ್ಚಿಕೊಳ್ಳಾಕ ಟ್ರೈ ಮಾಡಿದ್ಳು.. ಆದ್ರ.. ಅವ್ಳ ಬ್ರಾ ನನ್ನ ಕೈಯಾಗ ಬಂದ ಬಿಟ್ಟಿತ್ತು.. ಸಂಗೀತಾ.. ತನ್ನ ಮೊಲೀ ನನ್ನ ಕಣ್ಣಿನಿಂದ ಮರೆ ಮಾಡಾಕ್ಕ.. ಸರಕ್ಕ ಅಂತ ತಿರಗೀ ತನ್ನ ಬೆನ್ನು ನನ್ನ ಕಡೇ ತಿರಗಿಸಿದ್ಳು.. ನನಗೂ ಅಷ್ಟ ಬೇಕಾಗಿತ್ತು.. ನಾ ಅವ್ಳ ಬ್ರಾ ಬಜೂಕ ಇದ್ದ ಬಂಡೆ ಕಲ್ಲ ಮ್ಯಾಲೆ ಚೆಲ್ಲಿ.. ಅವ್ಳಿಗೇ ಹಿಂದಿನಿಂದ ಅಪ್ಪಿಕೊಂಡೆ.. ‘ಆಹ್ಹ್..! ಆಂಹ್ಞ್..! ಒಹ್..!’ ಸಂಗೀತಾ ನರಳಿದ್ಳು..ನನ್ನ ಬಲಿಷ್ಟ ತೋಳು ಆವ್ಳ ಸುತ್ತಲೂ ಸುತ್ತಕೊಂಡಿದ್ವು.. ನಾ ಅವ್ಳಿಗೇ ಅಪ್ಪಿಕೊಂಡ ಇದ್ಹಾಂಗ ಅವ್ಳ ಗಲ್ಲ.. ತುಟೀ.. ಕುತ್ತಿಗೆ ಮ್ಯಾಲೆ ಲಗೂ-ಲಗೂನೇ ಚುಂಬಿಸ್ದೆ.. ನನ್ನ ಚುಂಬನದ ಗತೀ ಹೆಚ್ಚಾದ್ಹಾಂಗ.. ಅವ್ಳು ತನ್ನ ಎದೀಗೆ ಒತ್ತಿಕೊಂಡಿದ್ದ.. ಕೈಗಳನ್ನ ಸಡಿಲಿಸಿದ್ಳು.. ನನಗ ಅಷ್ಟ ಬೇಕಾಗಿತ್ತು.. ಅವಳಿಗೆ ಅಪ್ಪಿ ಹಿಡಿದಿದ್ದ ಕೈಗಳು.. ಅವಳ ಮೊಲಿ ಮ್ಯಾಲೆ ಹರಿದಾಡಿದ್ವು.. ‘ವಾಹ್..! ಎಂಥಾ ಮಸ್ತ ಹೈ ಕ್ಲಾಸ ಮೊಲೀ.. ಆಕೀವೂ..!’ ಅವಳ ಮೊಲಿ.. ಹಿಚಿಕಿದಾಗ.. ನನ್ನ ಕೈಯೊಳ್ಗ.. ಅವು.. ನುಣ್ಣಗೆ.. ದುಂಡಗೆ.. ಅನ್ನಿಸಿದ್ವು.. ನಾ ಅವಳ ಮೊಲೆಗಳ್ನ ಮೆಲ್ಲ ಮೆಲ್ಲಗೇ ಹಿಚುಗಿ ಮರ್ದಿಸುತ್ತಿದ್ಹಾಂಗ.. ಸಂಗೀತಾ ನನ್ನ ಕಡೇ ತಿರುಗಿ.. ನನಗ ಗಟ್ಟಿ ಅಪ್ಪಿಕೊಂಡ್ಳು. ನಾ ಅವ್ಳಿಗೇ ಗಟ್ಟಿ ಅಪ್ಪಿಕೊಂಡಪ್ಚು..!ಪ್ಚು..!ಪ್ಚು..!’ ಚುಂಬಿಸ್ದೆ.. ಅವಳೂ ತನ್ನ ತುಟಿ ದುಂಡಗೇ ಮಾಡಿ ನಾನು ಕೊಟ್ಟ ಎಲ್ಲ ಚುಂಬನಗಳ ಸವಿ ಅನುಭವಿಸಿದಳು.
ನಾ ಆಕೀಗೇ.. ಹೀಂಗ~ ಮುದ್ದಾಡ್ತಿದ್ಹಾಂಗ.. ನಡ-ನಡಕ ನಾ ಆಕೀ ಸೌಂದರ್ಯ ನೋಡೀ ನಲಿದೆ... ವಾಹ್..! ಏನ.. ಸುಂದರ ದೇಹ ಅವ್ಳದೂ..! ಎತ್ತರವಾಗಿ ಬೆಳದಿದ್ದ ಗಿಡಗಳ ಮಧ್ಯದಾಂದ.. ಆವಾಗ-ಈವಾಗ.. ಕಾಣಿಸ್ತಾ ಇರೂ ಮಧ್ಯಾಹ್ನದ ಚುರುಕು ಬಿಸಿಲಿನ್ಯೊಳಗ.. ಬೆಳ್ಳಗ ಬೆಳದಿಂಗಳ್ಹಾಂಗ ಹೊಳೀತಾ ಇರೂ.. ಆಕೀ ಮೈ ನೋಡಿ ಮನಸ್ಸಿಗೆ ತೃಪ್ತಿ ಅನ್ನಿಸ್ತು..! ಆಕೀ ತುಳ-ತುಳೀ.. ಮೈ ತುಂಬಿದ ದೇಹ.. ನೋಡೀ.. ನನ್ನ ಮನಸ್ಸ ಭ್ಹಾಳ ಖುಶ್ ಆತು..! ಏನ ಸೆಕ್ಸೀ ಐತಲೇ.. ಈಕೀ ಮೈ..! ನಾ ನನ್ನೊಳ್ಗ ಅಂದ್ಕೊಂಡೆ.. ಆಕೀ ಸೊಂಟದ್ ಮ್ಯಾಲಿಂದ ಬೆತ್ತಲೇ ಮೈ ನೋಡಿ ನನ್ನ ಮೈಯಾಗ ಕಾವು ಏರತು.. ಅದಕ್ಕಂತ~.. ನಾ ಆಕೀ ಮೊಲೀ ನನ್ನ ಎರಡೂ ಕೈಯೊಳ್ಗ ಹಿಡಿದು.. ಅವುಗಳ ತೊಟ್ಟಿಗೆಪ್ಚು..!ಪ್ಚು..!ಪ್ಚು..!’ ಚುಂಬಿಸ್ದೆ.. ಹಾಂಗ ಚುಂಬಿಸಿತಿದ್ಹಾಂಗ.. ಅವಳ ಎರಡೂ ಮೊಲೆಗಳ್ನ ನನ್ನ ಕೈಯೊಳ್ಗ ಹಿಡಿದು..ಮೆಲ್ಲಗೆ ಹಿಚುಕಿ ಅವುಗಳ ಸುಖಾ ಕೂಡಾ ಅನುಭವಿಸಿದೆ.. ವಾಹ್..! ಏನ್ ಮಸ್ತ ಮೊಲೀ ಆಕೀವೂ..! ಒಳ್ಳೇ ರಸತುಂಬಿದ ಕಿತ್ತಳೇ ಹಣ್ಣಿನ್ಯಾಂಗ ತುಂಬಿರೂ ಆಕೀ ಮೊಲೀ.. ನನ್ನ ಕೈ ತುಂಬಾ ತುಂಬಿಕೊಂಡಿದ್ವು.. ಆಕೀ ತುಂಬಿರೂ ಮೊಲೀ ಮ್ಯಾಲೆ.. ಕಂದು ಬಣ್ಣದ್ದ ತೊಟ್ಟು.. ನಿಮಿರಿ ನಿಂತು ಅವಳ ಮೊಲೆಗಳ ಸೌಂದರ್ಯಾ ಇನ್ನೂ ಹೆಚ್ಚಿಸಿದ್ವು.. ‘ವಾಹ್..! ಎಷ್ಟ ಹೈ ಕ್ಲಾಸ್ ಐತ್ಯೆಲ್ಲಾ ನಿನ್ನ ಮೈ..! ಮಸ್ತ ಅದೀ ನೋಡ.. ನೀ..!’ ಅಂತ ಆಕೀ ಕಿವಿಯೊಳ್ಗ ಉಸರ್ತಾ.. ನಾ ಆಕೀಗೆ ಪ್ಚು..!ಪ್ಚು..!ಪ್ಚು..!’ ಚುಂಬಿಸ್ದೆ.. ‘ಶ್ಶೀ..ಶ್ಶೀ..! ಆಂಹ್ಮ್..! ಹೌದ~?’ ಮುಲುಗ್ತಾ ಅವ್ಳು ನನಗ ಕೇಳಿದ್ಳು. ‘ಅರೇ.. ಹೊರಗಿನಿಂದ ನೀ ಎಷ್ಟ ಬ್ಯೂಟಿಫುಲ್ ಅದೀ.. ಅದ್ರಕಿಂತಾ ಜಾಸ್ತೀ ನೀ.. ಒಳಗಿನಿಂದಾನೂ ಅದೀ..! ಪ್ಚು..!ಪ್ಚು..!ಪ್ಚು..!’ ಅನ್ತಾ ನನ್ನ ಚುಂಬಿಸೂ ಕಾರ್ಯ ಹೆಚ್ಚಿಸ್ದೆ.. ಹೀಂಗ ಆಕೀಗೇ.. ಚುಂಬಿಸ್ತಾ ಇದ್ಹಾಂಗ.. ನಾ ಅವ್ಳಿಗೆ.. ಎತ್ತರದ ಬಂಡೆಗೆ ಒರಗಿಸಿ ನಿಲ್ಲಿಸಿ.. ಆಕೀ ಮೈ ಸಂಗ್ಡಾ ಆಟಾ ಆಡ್ತಾ ಇದ್ದೆ.. ಅವ್ಳ ಸೀರೀ ಸೆರಗು ಆಕೀ ಮೈ ಮ್ಯಾಲಿಂದ ಜರದು.. ಕೆಳಗ ಕಲ್ಲಿನ ಮ್ಯಾಲೆ ಹೊಳ್ಳ್ಯಾಡ್ತಾ ಇತ್ತು. ಅವ್ಳು.. ಸೊಂಟದ ಮ್ಯಾಲಿಂದ ಪೂರಾ ಬತ್ತಲೇ ಆಗಿದ್ದು.. ನಾನು ಕೊಡೂ ಸುಖಾ ಪೂರಾ ಅನುಭವಿಸ್ತಾ ಇದ್ಳು.
ನಾ ಆಕೀ ತುಟೀ ಮ್ಯಾಲೆ ಕಿಸ್ ಕೊಡ್ತಾ-ಕೊಡ್ತಾ.. ಕೆಳಗಡೆ ಸರಿದೆ.. ನನ್ನ ತುಟೀ.. ಅವ್ಳ ಗಲ್ಲಾ.. ಕುತ್ತಿಗೀಯಿಂದ ಸರದೂ ಆಕೀ ಮೊಲೀ ಮುದ್ದಿಸಿ.. ಅವ್ಳ ಮೊಲೆತೊಟ್ಟು ಸೀಪಿದೆ.. ಅವ್ಳ ಮೊಲೆ ತೊಟ್ಟು.. ನಿಮಿರಿ ಗಟ್ಟಿ ಆಗಿ ಬಿಟ್ಟಿದ್ವು.. ನಾ ನನ್ನ ಮುದ್ದಿಸೂ ಕೆಲಸಾ ಮುಂದುವರೆಸ್ತಾ.. ಆಕೀ ಸೊಂಟದ ಹತ್ರಾ ಬಂದೆ.. ‘ಆಂಹ್ಮ್..! ಓಹ್..! ಶ್ಶೀ..ಶ್ಶೀ..ಶ್ಶೀ..! ....ಗು..ಳೀ..!’ ಅವ್ಳು ನರಳಿದ್ಳು.. ಅದ್ರೂ ನನ್ನ ನಾಲಿಗಿ.. ಅವ್ಳ ಹೊಂಕಳದಾಗ ಸೇರಿಸಿ.. ಮುದ್ದಿಸೋದೇನೂ ಬಿಡ್ಲಿಲ್ಲಾ..! ನಾ ಆ ರೀತೀ.. ಆಕೀಗೇ ಉನ್ಮಾದದ ಅತಿರೇಕಕ್ಕ ಏರಿಸೂದೂ.. ಆಕೀಗೂ.. ಸೇರಿರಬೇಕು.. ಅದ್ಕ ಆವಳೂ.. ನಾ ಮಾಡೂ.. ಒಂದೊಂದು ಹರಕತ್ತನ್ನೂ.. ಮನಸ್ಸು ಕೊಟ್ಟು ಅನುಭವಿಸ್ತಾ ಇದ್ಳು..! ಅವ್ಳು.. ನಾ ಕೊಡೂ ಮಜಾ.. ಮೌನದಿಂದ ಅನುಭವಿಸ್ತಾ ಇರೂದನ್ನ ನೋಡೀ.. ನನಗೂ ಇನ್ನೂ ಬೋಲ್ಡ್ ಆಗಾಕ್ಕ ಎನ್ಕರೇಜ್ ಮಾಡಿದ್ವು.. ಆವಾಗ.. ನಾ.. ನನ್ನ ಚುರುಕುತನ ತೋರಿಸ್ತಾ.. ಅವ್ಳ ಕಿಪ್ಪೊಟ್ಟೆಯೊಳ್ಗ ಸಿಕ್ಕಿಸಿಕೊಂಡ ಸೀರೀ.. ನೆರಗು ಸಡಿಲಿಸಿ.. ಹೊರಗ ಜಗ್ಗಿದೆ..! ಆಕೀ ಸೀರೀ ನೆರಿಗೀಗೆ ಏನೂ ಪಿನ್ನೂ-ಗಿನ್ನೂ ಹಚ್ಚಿಗೊಳ್ದೇ ಇದ್ದಿದ್ಕ.. ಆಕೀ ಶಿಫಾನ್ ಸೀರೀ.. ಅವ್ಳ ಸೊಂಟದಿಂದ ಸಡ್ಲ ಆಗಿಬಿಟ್ಟಿತ್ತು..! ನಾ ಮುಂದ ಏನ ಮಾಡಾಂವಾ ಅದೇನೀ... ಅನ್ನೂದ ಅವ್ಳು.. ನಿರೀಕ್ಷೆ ಮಾಡೂಕಿಂತಾ ಮುಂಚೇನೇ.. ಒಂದ ಕ್ಷಣದೊಳ್ಗ.. ನಾ ಅದನ್ನ ಸರ-ಸರಾ ಅಂತ ಕಳಚಿ ಹತ್ತರಾ ಇದ್ದ ಬಂಡೆ ಕಲ್ಲ ಮ್ಯಾಲೆ ಒಗದೆ..! ಆಕೀ ಸೀರೀ.. ತನ್ನ ಮೈಯಿಂದ ಕಳಚಿ ಸೈಡಿಗೆ ಬಿದ್ದಿದ್ದು ನೋಡೀ.. ಅವಳು.. ನಾಚೀ ನೀರ ಆಗಿ ಬಿಟ್ಳು.. ತನ್ನ ಮೈ ಮ್ಯಾಲೆ.. ಪೆಟ್ಟಿಕೋಟ್ ಒಂದ ಬಿಟ್ರ.. ಏನೂ ಇಲ್ಲಾಗಿದ್ದನ್ನ ನೋಡೀ.. ಅವ್ಳು.. ‘ಆಂಹ್ಮ್..! ಶ್ಶೀ..! ಇಲ್ಲೆಹಾಂ..ಗೆ..ಲ್ಲಾಮಾ....ಬ್ಯಾಡ್ರೀ..!’ ಅನ್ತಾ ಆಕೀ ನನ್ನ ಕೈ ತಡಿಯಾಕ ಟ್ರೈ ಮಾಡಿದ್ಳು.. ಆದ್ರ.. ಅವ್ಳು.. ತನ್ನ ನಿರೀಕ್ಷೆಗಿಂತಾ ಮುಂಚೇನೇ.. ನಾ ಅವ್ಳ ಸೀರೀ ಕಳಚಿ.. ಅವ್ಳಿಗೆ ಹೆಚ್ಚೂ ಕಡಿಮೀ ಬತ್ತಲೀ ಮಾಡಿದ್ದನ್ನ ನೋಡೀ.. ಅವ್ಳುಊಂಹ್ಞ್..! ನೀವ ಭ್ಹಾಳ.. ನಾಟೀ.. ಅದೀರಿ..!’ ಗುಣಗಿದ್ಳು..! ಆಕೀ ಮಾತ ಕೇಳಿ ನಾ ಮುಗಳ್ನಕ್ಕೆ.. ‘ಯಾಕ.. ನಾ ಮಾಡೂದು..ನಿನಗ ಸೇರೂದಿಲ್ಲಾ ಏನ.. ‘ಪ್ಚು..!ಪ್ಚು..!ಪ್ಚು..?’ ನಾ ಆಕೀ ಹೊಂಕ್ಳಾ ಚುಂಬಿಸ್ತಾ-ಚುಂಬಿಸ್ತಾ ಕೇಳಿದೆ. ಅವ್ಳೂ.. ಏನ ಕಡಿಮೀ ಹೆಣ್ಣ ಇದ್ದಿದ್ದಿಲ್ಲಾ. ಅದ್ಕ.. ಆಕೀನೂ ನನಗ, ‘ಹ್ಞೂಂ..! ಸೇರತೇತಂತ.. ನಿಮ್ಮ ಕೂಡ ಬಂದೆ.. ಆಂಹ್ಮ್ ..! ಇಲ್ಲಾಂದ್ರ.. ಯಾಕ ಬರತಿದ್ದೆ..!’ ಅವ್ಳು ಲಜ್ಜೆ ಇಲ್ಲದವ್ಳಂಗ ಉತ್ತರಾ ಕೊಟ್ಟಳು.. ಆಕೀ ಉತ್ತರಾ ನನ್ನ ಮೈಯಾಗ ಇನ್ನೂ ರೋಷಾ ಎಬ್ಬಿಸ್ತು..! ‘ಎಷ್ಟ.. ಹಲ್ಕಟ್ ಹೆಣ್ಣ ಅದಾಳ್ಲೇ.. ..ಕೀ..! ನನ್ನ ಸಲಿಗೀ ಬೇಕಿದ್ರೂ.. ಇಷ್ಟ ಕಾಡಸಾಕತ್ತಾಳಲ್ಲಲೇ.. ಈಕೀ.. ನನ್ನಷ್ಟಕ್ಕ ನಾನ ಅಂದ್ಕೊಂಡ, ‘…ಈಕೀಗೇ.. ಇಲ್ಲೇ ಚ್ಹೋಲೋತ್ಹಾಂಗ ಹಡೂದ ಸೈ..!’ ನಾ ಅಂದ್ಕೊಂಡೆ. ಆ ವ್ಯಾಳೇದಾಗ.. ಸಂಗೀತಾ ಸೊಂಟದ್ ಮ್ಯಾಲಿಂದ ಪೂರಾ ಬತ್ತಲೀ ಇದ್ದು.. ಕೆಳಗ ಪೆಟ್ಟಿಕೋಟ್ ಮತ್ತ ಕಾಲಾಗ ಸ್ಯಾಂಡಲ್ ಬಿಟ್ರ ಏನೂ ಇಲ್ಲಾಗಿತ್ತು..! ಯಾವದಕ್ಕೂ ಮುಂದಿನ ಕೆಲಸಕ್ಕ ಕೈ ಹಾಕೂಕಿಂತಾ ಮುಂಚೆ.. ನಾವು ಸುರಕ್ಷಿತ ಇದೇವೋ ಇಲ್ಲೋ ಅನ್ನೂದನ್ನ ಖಚಿತಾ ಮಾಡ್ಕೊಳ್ಳಾಕ.. ಆಕಾಡೆ-ಈಕಾಡೆ ಹಣಿಕಿ ಹಾಕ್ದೆ.. ನಾ ತಿಳ್ಕೊಂಡ್ಹಾಂಗ ಅಲ್ಲೆ ನಮಗ ಬಿಟ್ರ ಯಾರೂ ಇಲ್ಲಾಗಿದ್ರು.. ಅದೂ ಅಲ್ದೆ.. ನಮ್ಮ ಕಾರಿನ ಹತ್ರಾನೂ.. ಯಾರ ಸುಳಿವೂ ಇಲ್ಲಾಗಿತ್ತು. ಆವಾಗ.. ಮಧ್ಯಾಹ್ನದ ಸುಮಾರು.. ಒಂದು ಘಂಟೆ ಆಗಿತ್ತು..! ಬಿಯರ್ ಕುಡ್ದಿದ್ಕ.. ಹೊಟ್ಟೇಯೊಳ್ಗ ಹಸಿವು ಏರತಾ ಇತ್ತು.. ಆದ್ರ.. ಇಷ್ಟ ಮಾದಕ ಮೈ ಹೆಣ್ಣಿನ ಸುಖಾ ಅನುಭವಿಸೂ ಹಸಿವೂ ಅದ್ರಕಿಂತಾ ಜಾಸ್ತೀ ಆಗಿತ್ತು..! ಅದಕ್ಕಂತ ನಾ ವಾಪಸು.. ಅವ್ಳ ಹತ್ರಾ ಬಂದು.. ಎಲ್ಲಾ ಸಮಾ ಐತಿ.... ಯಾ ತೊಂದರೀ ಇಲ್ಲಾ ಅನ್ನೂ.. ಧೈರ್ಯಾ ಆಕೀಗೇ ಕೊಟ್ಟೆ.. ನನ್ನ ಮಾತು ಕೇಳಿ.. ಆಕೀ ಮನಸ್ಸಿನ್ಯಾಗ ಇದ್ದ.. ಕಡೇ ಹೆದ್ರಿಕೀನೂ ದೂರು ಆತು.. ಅದ್ಕ.. ಆಕೀನೂ ಎಲ್ಲಾ ನಾಚಿಗೀ ಬಿಟ್ಟ.. ನಾ ಏನು ಮಾಡಿದ್ರೂ.. ಅದಕ್ಕ ಪೂರಾ ಸಹಯೋಗ ಕೊಡಾಕ್ಕ ತೈಯಾರು ಆದ್ಳು.
ಆವಾಗ.. ಮಧ್ಯಾಹ್ನದ ಟೈಮ ಆಗಿದ್ರೂ.. ಸುತ್ತಾ-ಮುತ್ತಾ ಎತ್ತರಾ ಇದ್ದ.. ಅಚ್ಚ ಹಸಿರು ಗಿಡಗಳು.. ಸಾಕಷ್ಟ ತಂಪ ನೆರಳ ಬಿಟ್ಟಿದ್ವು.. ಅಂಥಾದ್ರಾಗ ಬಿಸಿ-ಬಿಸಿ ಆಗಿರೂ ಸಂಗೀತಾನ ಮೈ ಮುಟ್ಟಿ ಅನುಭವಿಸಾಕ ಚ್ಹೋಲೋ ಸುಖಾ ಅನ್ನಿಸ್ತು.. ನಾ ಜಾಸ್ತೀ ಟೈಮ್ ವೇಸ್ಟ ಮಾಡದೇ.. ಆಕೀ ಮೆತ್ತ-ಮೆತ್ತನ್ನಾ ಮೈ-ಮೊಲೀ ಮ್ಯಾಲೆ ಕೈ ಆಡಿಸಿ ಆಕೀಗೇ ಚುಂಬಿಸ್ದೆ.. ಸಂಗೀತಾ.. ಹತ್ತಿರಾ ಇದ್ದ ಬಂಡೆ ಕಲ್ಲಿಗೆ ಒರಗೀ.. ನನ್ನ ಕುತ್ತಿಗೀ ಸುತ್ತಾ ಕೈ ಹಾಕೀ ನನಗ ಅಪ್ಪಿಗೊಂಡ್ಳು.. ಆಕೀ ನನ್ನ ಕುತ್ತಿಗೀ ಸುತ್ತಾ ಕೈ ಹಾಕಿದ್ಕ.. ಆಕೀ ಕೊಬ್ಬಿದ್ದ ಮೊಲೀ.. ಎದ್ದ ನಿಂತ.. ಆಕೀ ಸೌಂದರ್ಯಾ ಇನ್ನೂ ಹೆಚ್ಚಿಸಿದ್ವು.. ನಾ ಸಂಗೀತಾನ ತುಟೀಪ್ಚು..!ಪ್ಚು..! ಪ್ಚು..!’ ಚುಂಬಿಸಿ.. ಆಕೀ ಉಬ್ಬಿ ನಿಂತ ಮೊಲೀ ಹಿಡದ ಹಿಚಿಕ್ಯಾಡಿದೆ... ನಾ ಹೀಂಗ~ ಮಾಡೂದ್ರಿಂದ.. ಅಕೀ ಮೈಯಾಗ ಕಾವು ಏರತ.. ‘ಆಂಹ್ಞ್..! ಆಹ್ಹ್..! ಶ್ಶೀ.!’ ಆಕೀ ಮುಲುಗಿ.. ‘ಪ್ಚು..!ಪ್ಚು..! ಪ್ಚು..!’ ನನಗ ವಾಪಸ್ ಚುಂಬಿಸಿದ್ಳು.. ಆಕೀ ಹಾಂಗ ಚುಂಬಿಸಿದ್ಕ ನನಗ ಮೈಯಾಗ ಇನ್ನೂ ಕಾವು ಏರತು.. ನಾ ಆಕೀಗೇ ಬಂಡೆಗಲ್ಲಿಗೇ ಒರಗಿಸಿ ನಿಂತಂಗ.. ನನ್ನ ಎಡಗೈ ಆಕೀ ಸೊಂಟದ್ದ ಸುತ್ತಾ ಹಾಕೀ.. ಆಕೀ ಮೊಲೀಗೇ ಬಾಯಿ ಇಟ್ಟ.. ಅಕೀ ನಿಗರಿ ನಿಂತಿದ್ದ ನಿಪ್ಪಲ್ಸ ಸೀಪಿದೆ.. ಸಂಗೀತಾ.. ತನ್ನ ಎರಡೂ ಮೊಲೀ ಮುಂದ ಒತ್ತೀ.. ನನ್ನ ಬಾಯಾಗ ತನ್ನ ಮೊಲೆತೊಟ್ಟು ಕೊಟ್ಳು.. ಆಕೀ ಹಾಂಗ ಮಾಡಿದ್ಕ.. ಸುಮಾರ ದೊಡ್ಡ ಇದ್ದ ಆಕೀ ಮೊಲೀ.. ಹಿಂಡಿ-ಹಿಂಡೀ ಸೀಪಾಕ್ಕ ಮಸ್ತ ಮಜ್ಯಾ ಬಂತ.. ನಾ ಆಕೀ ಮೊಲೀ ಹಿಂಡೀ.. ಆಕೀ ಕಂದು ಬಣ್ಣದ ತೊಟ್ಟು ಸೀಪಿತಿದ್ಹಾಂಗ ಆಕೀ.. ‘ಆಹ್ಹ್..! ಆಂಹ್ಞ್..! ಶ್ಶೀ..!ಶ್ಶೀ..!ಆಹ್ಹ್..!’ ಮುಲುಗೀ ನನ್ನ ಮೈಯಾಗ ಇನ್ನಷ್ಟ ರೋಷಾ ಎಬ್ಬಿಸಿದ್ಳು.. ನಾ ಆಕೀಗೇ ಆದ~ ಪೊಜಿಶನ್ನನ್ಯಾಗ ನಿಂತ್ಹಾಂಗ.. ಆಕೀ ಪೆಟ್ಟಿಕೋಟ್ ಬುಡದಾಗ ನನ್ನ ಬಲಗೈ ಹಾಕೀ ಆಕೀ ಕುಂಡೀ ಹಿಚಿಕ್ಯಾಡಿದೆ.. ನಾ ಹಾಂಗ ಮಾಡಿದ್ಕ.. ‘ಶ್ಶೀ..!ಶ್ಶೀ..!ಆಹ್ಹ್..! ಆಂಹ್ಞ್..!’ ಸಂಗೀತಾ ನರಳಿದ್ಳು.. ಆಕೀ ಕುಂಡೀ ಬಿರುಸು ಇದ್ರೂ..ಕೈ ಆಡಿಸೀ ಹಿಚಿಕ್ಯಾಡಾಕ್ಕ ಮಸ್ತ ಅನ್ನಿಸಿದ್ವು.. ಒಂದ ಕಡೇ ನನ್ನ ತುಟೀ ಆಕೀ ಮೊಲೀ ಮ್ಯಾಲೆ ಓಡ್ಯಾಡ್ತಿದ್ರ.. ಇನ್ನೊಂದ ಕಡೆ.. ನನ್ನ ಎಕ್ಸಪರ್ಟ್ ಕೈ.. ಆಕೀ ಕುಂಡೀ ಮ್ಯಾಲೆ ಓಡ್ಯಾಡೀ.. ಆಕೀ ಮೈಯಾಗ ಬಿಸೀ ಹೆಚ್ಚಿಸ್ತಾ ಇತ್ತು.. ನಾ ಹೀಂಗ~ ಸ್ವಲ್ಪ ಹೊತ್ತ ಆಕೀಗೇ ಮುದ್ದಾಡ್ತಿದ್ಹಾಂಗ.. ನನ್ನ ಬಲಗೈ ಆಕೀ ಕುಂಡೀ ಮ್ಯಾಂದ ಸರಿಸಿ.. ಆಕೀ ತೊಡೀ ನಡಕ ತಂದೆ.. ನನ್ನ ಕೈ ಆಕೀ ಮೆತ್ತನ್ನ ಜಾಗೇದಾಗ ಬಂದ ಕೂಡ್ಲೇ..  ಅದ್ರ ಮ್ಯಾಲೆ.. ಯಾ ಕೂದ್ಲಾ ಇಲ್ಲದೇ ಇರೂ ಆಭಾಸ ಆತು..! ಅರೇ..! ವಾಹ್..! ಈಕೀ ತನ್ನ ತುಲ್ಲು ಕ್ಲೀನ್ ಶೇವ್ ಮಾಡ್ಕೊಂಡ್ ಬಂದಾಳ..! ಏನ ಚಾಲೂ ಹೆಣ್ಣ ಇದ್ದಾಳಪಾ.. ..ಕೀ..! ನನ್ನಷ್ಟಕ್ಕ ನಾ ಅಂದ್ಕೊಂಡೆ. ನಾ ಶೇರು ಅಂದ್ರ.. ಇವ್ಳೂ ನನ್ನಕಿಂತಾ ಸವ್ವಾ ಶೇರು ಅದಾಳ..! ಅನ್ನಿಸ್ತು. ಆವಾಗ.. ಇವ್ಳು.. ನನ್ನ ಕಡೇಯಿಂದ ಹಡಿಸಿಕೊಳ್ಳಾಕ ಪೂರಾ ತೈಯಾರ ಆಗೀ ಬಂದಾಳಂತ ನನಗ ಪೂರಾ ಖಚಿತ ಆತು.. ಅದ್ಕ.. ನಾ ನನಗ ಸಿಕ್ಕ ಚಾನ್ಸ್ ಕೈ ಜಾರಿ ಹೋಗಾಕ್ಕ ಬಿಡದ~ ಆಕೀ ಮೈ ರುಚೀ ಆದಷ್ಟ ಲಗೂನೇ ಕಾಣೂ ಮನಸ್ಸ ಆತು.
*****
"ಆಫೀಸಿನ ಶೋ-ಪೀಸ್" ಮುಂದುವರೀತದ..
ನಾ ಬರದಿರೂ.. ಕಥೀ ಹ್ಯಾಂಗ ಐತಿ..? ನಿಮ್ಮ ಕಮೆಂಟ್ಸ್ ಬರೀರಿ.
ಆನಂದ

1 comment:

Anonymous said...

Ahaa!!!!!!!! Super..... !!! Aki esht chand irbeku neevu viavirisod nodidra... nangoo aki bettala mai nodi, kaiyaadsi hadoo mansu agakatteti... chennagide... very sexy.... pls continue... :-)

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ