17 October 2011

ಕಾಮಿನಿ Part - 5


ಮಾರನೇ ದಿನಾ.. ನಾನಂತೂ.. ಎಂದಿನೆಂಗ ಆಫೀಸಿಗೆ ಹೋದೆ.. ಆದ್ರ.. ನನ್ನ ಪ್ರೀತೀ, ನಳಿನೀ, ಸ್ವೀಟೀ (ನನ್ನ ನಾಲ್ಕು ವರ್ಷದ ಮಗಳು) ಮತ್ತ ಆಕೀ ಗಂಡಾ ಎಲ್ಲಾರೂ ಸೇರೀ.. ಸಾಲಾರ್ ಜಂಗ ಮ್ಯೂಜಿಯಮ್ ನೋಡಾಕಂತ ಹೋದ್ರು. ಅವ್ರೆಲ್ಲಾ ಮ್ಯೂಜಿಯಮ್ ವಗೈರೆ ನೋಡೀ.. ಪೂರಾ ಸಾಕಾಗೀ ಬಹುಶಃ.. ಐದು ಘಂಟೆಗೆ ಫ್ಲ್ಯಾಟಿಗೆ ವಾಪಸ ಬಂದಿರ ಬೇಕ.. ನಾ ಆವತ್ತ.. ಸಂಜೀಗೇ ಸುಮಾರು 7.30 ಘಂಟೆಗೆ ಮನೆಗೆ ಬಂದೆ. ನಾ ಎಲ್ಲಾ.. ಫ್ರೆಶ್ ಆಗೀ ನಮ್ಮ ಸಡಕನ ಸಂಗಡಾ ಮಾತಾಡ್ತಾ ಕುಂತಾಗ.. ಆಂವಾ.. ತನಗ.. ರಾಮೋಜೀ ಫಿಲ್ಮ್ ಸಿಟೀ.. ನೋಡೂ ಮನಸ್ಸ ಐತೀ ಅಂತ ಅಂದಾ.. ಆಂವಾ ಅಂದಿದ್ದ.. ರಾಮೋಜೀ ಫಿಲ್ಮ್ ಸಿಟೀ.. ಮಾತ ಕೇಳೀ.. ಪ್ರೀತೀನೂ.. ತನಗೂ ಅದನ್ನ ನೋಡೂ ಮನಸ್ಸ ಐತೀ ಅಂದ್ಳು.. ಯಾಕಂದ್ರ.. ನನ್ನ ರಾಣೀಗೇ.. ಸ್ವಲ್ಪ ಪಿಲ್ಮಿನ ಹುಚ್ಚು ಇತ್ತ.. ಏನ್ರೆಪಾ.. ಮತ್ತ ನನಗ ಗೊತ್ತ ಇದ್ಹಾಂಗ.. ರಾಮೋಜೀ ಫಿಲ್ಮ್ ಸಿಟೀ.. ಏಶಿಯಾದಾಗ ದೊಡ್ಡ ಫಿಲ್ಮ್ ಸಿಟೀ ಅನ್ನೂದು ಗೊತ್ತಿತ್ತು.. ಅದೂ ಅಲ್ದಾ.. ಅಲ್ಲೆ.. ಒಂದಿಲ್ಲಾ ಅಂದ್ರ ಒಂದ ಫಿಲ್ಮ ಶೂಟಿಂಗ ನಡೀತಾನ ಇರ್ತಿದ್ವು.. ಮತ.. ಸಣ್ಣ ಮಕ್ಕಳಿಗೆ ಅಲ್ಲೆ ಡಿಸ್ನೀ ವರ್ಲ್ಡ್ ಥರಾ ಒಂದ ಪಾರ್ಕ ಐತಿ.. ಏನ್ರೆಪಾ. ಆದ್ರ.. ಅಲ್ಲೆ.. ಸ್ವಲ್ಪ ಯಾರದಾರ ವಶೀಲೀ ಹಚ್ಚಿಕೊಂಡ ಹೋಗಿದ್ರ.. ಚ್ಹೊಲೋ ಮಜ್ಯಾ ಬರೂವಾಂಗ ಇತ್ತ.. ಅದ್ಕ ನನ್ನ ಸಡಕಾ.. ನನಗ ಯಾರದಾರ ಗೊತ್ತೈತೀ ಏನ ಅಂತ ಕೇಳ್ದಾ. ನನ್ನ ನಶೀಬಕ್ಕ.. ನನ್ನ ಆಫೀಸಿನ್ಯಾಗ ಕೆಲ್ಸಾ ಮಾಡೂ ಒಂದ ಆಫೀಸರನ ಮಗಾ.. ಅಲ್ಲೆ ಕೆಲಸಕ್ಕ ಇದ್ದಾ.. ಹಿಂಗಾಗೀ.. ನಾ ಅವ್ನ ವಶೀಲೀ ಹಚ್ಚಿ.. ಇವ್ರಿಗೆಲ್ಲಾ ಅಲ್ಲೆ ವಿಜಿಟ್ಟಿಗೆ ವ್ಯವಸ್ಥಾ ಮಾಡಿಸ್ದೆ. ನನ್ನ ರಾಣೀ ಮತ್ತ ಸ್ವೀಟೀ ಅಂತೂ ಅದ್ರ ಸುದ್ದೀ ಕೇಳೀ ಭ್ಹಾಳ ಖುಶ್ ಆಗಿದ್ರು.. ನನ್ನ ಸಡಕಾಗೂ ಇದ್ರಾಗ ಇಂಟ್ರಸ್ಟ ಇದ್ದಿದ್ಕ.. ಅವ್ನಿಗೂ ಖುಶೀ ಆಗಿತ್ತು.
ಇದ್ರ ಮಾರನೇ.. ದಿನಾ.. ನಾನಂತೂ ಆಫೀಸಿಗೆ ಹೋಗಾಕ್ಕ ತೈಯಾರ ಆದೆ. ನನ್ನ ರಾಣೀ.. ನನಗೂ ತಮ್ಮ ಸಂಗ್ಡಾ ಫಿಲ್ಮ್ ಸಿಟೀ.. ನೋಡಾಕ್ಕ ಬರ್ರೀ ಅಂತ ಒತ್ತಾಯಿಸಿದ್ಳು.. ಆದ್ರ.. ನನಗ ಆವತ್ತ.. ಆಫೀಸಿನ್ಯಾಗ ಒಂದ ಇಂಪಾರ್ಟಂಟ್ ಮೀಟಿಂಗ ಇತ್ತ.. ಏನ್ರೆಪಾ.. ಅದ್ಕ.. ನನ್ನ ರಾಣೀಗೇ.. ನನಗ  ಬರಾಕ್ಕ ಆಗೂದಿಲ್ಲಾ.. ಆದ್ರ.. ನೀವ ನಾಲ್ಕೂ ಜನರು ಹೋಗೀ ಎಂಜಾಯ ಮಾಡಿ ಬರ್ರೀ.. ಅಂದೆ. ನನ್ನ ರಾಣೀ ಮತ್ತ ಸ್ವೀಟೀಗಂತೂ ಅಲ್ಲೆ ಹೋಗಾಕ್ಕ ಭ್ಹಾಳ ಇಂಟ್ರಸ್ಟ ಇತ್ತ.. ಅದ್ಕ.. ನಾ ಯಾಕ ಅವ್ರ ಎಂಜಾಯಮೆಂಟ್ ಹಾಳ ಮಾಡೂದೂ.. ನೀವ ಹೋಗಿ ಬರ್ರೀ ಅಂದೆ. ಅವ್ರೆಲ್ಲಾ.. ಅಲ್ಲಿಗೆ ಹೋಗಾಕ್ಕ ರೆಡೀ ಆಗಾಕ ಹತ್ತಿದ್ರು.. ಆದ್ರ.. ಸ್ವಲ್ಪ ಹೊತ್ತಿನ ಮ್ಯಾಲೆ.. ನನ್ನ ಪ್ರೀತೀ.. ‘ರೀ.. ನಳಿನೀಗೆ.. ಯಾಕೋ ಸ್ವಲ್ಪ ಹೊಟ್ಟೆ ನೋವ ಅಂತ.. ಅದ್ಕ ಅವ್ಳು.. ಫಿಲ್ಮ್ ಸಿಟೀಗೆ ತಾ ಬರೂದಿಲ್ಲಾ ಅನ್ನಾಕತ್ತಾಳ’ ಅಂದ್ಳು. ನಾನೂ ಹೋಗೀ ನಳಿನೀಗೆ ವಿಚಾರಿಸ್ದೆ. ಅವ್ಳು.. ಯಾಕೋ ತನಗ ಸ್ವಲ್ಪ ಹುಷಾರ ಇಲ್ಲಾ.. ಆದ್ರ.. ತನ್ನ ಗಂಡಾ.. ಅಕ್ಕಾ.. ಸ್ವೀಟೀ ಎಲ್ಲಾರೂ ಹೋಗೀ.. ಫಿಲ್ಮ್ ಸಿಟೀ ನೋಡಿ ಬರ್ಲೀ.. ನಾ  ಪ್ಲ್ಯಾಟಿನ್ಯಾಗ ಇರತೇನಿ.. ಅಂದ್ಳು.. ಹ್ಯಾಂಗೋ.. ನಾ ಇವ್ರಿಗೆಲ್ಲಾ ಫಿಲ್ಮ್ ಸಿಟೀ ನೋಡಾಕ್ಕ ವ್ಯವಸ್ಥಾ ಮಾಡಿದ್ದೆ.. ಅದ್ರಾಗ ಬ್ಯಾರೆ.. ನನ್ನ ಸಡಕಗೂ ಅಲ್ಲೆ ಹೋಗೂದೂ ಭ್ಹಾಳ ಇಷ್ಟಾ ಇತ್ತು. ಅದ್ಕ.. ನಾ ಪ್ರೀತೀ ಮತ್ತ ನನ್ನ ಸಡಕನಿಗೇ.. ಫಿಲ್ಮ್ ಸಿಟೀ ನೋಡಾಕ್ಕ ಹೋಗ್ರೀ.. ನಳಿನೀ.. ಮನ್ಯಾಗ ರೆಸ್ಟ ತೊಗೋಳ್ಲೀ.. ಅಂದೆ. ನನ್ನ ಸಜೆಶನ್ ಎಲ್ಲಾರಿಗೂ ಸೇರಿತು. ಈದ ಆದ ಬಳಕ.. ನಾ ಆಫೀಸಿನ ದಾರೀ ಹಿಡದೆ. ನಾ ಮನೀ ಬಿಟ್ಟ.. ಸುಮಾರು ಅರ್ಧಾ ತಾಸಿನ ಮ್ಯಾಲೇ.. ಪ್ರೀತೀ, ಸ್ವೀಟೀ ಮತ್ತ ನನ್ನ ಸಡಕಾ ಪ್ರವೀಣ ಮೂರೂ ಜನಾ ಫಿಲ್ಮ ಸಿಟೀ ನೋಡಾಕ್ಕ ಅಂತ ಹೊಂಟ್ರೂ ಅಂತ ಕಾಣಸ್ತೈತಿ.
ನಾ ಆಫೀಸ ಮುಟ್ಟಿ.. ನನ್ನ ಕೆಲಸಾದಾಗ ಮಗ್ನ ಆದೆ.. ಅದ್ರಾಗ ಬ್ಯಾರೆ.. ಮೀಟಿಂಗ ಇದ್ದಿದ್ಕ.. ಟೈಮ್ ಹೋಗಿದ್ದ ಗೊತ್ತ ಆಗ್ಲಿಲ್ಲಾ. ಆದ್ರ.. ಸುಮಾರು.. 12.30 ಘಂಟೆಗೆ.. ನನ್ನ ಮೋಬೈಲನ್ಯಾಗ ನಮ್ಮ ಮನೀಯಿಂದ ಕಾಲ್ ಬಂತು. ಅದೂ.. ನಳಿನೀ ಮಾಡಿದ್ದ ಕಾಲ್ ಆಗಿತ್ತು. ನಾ ನಳಿನೀಗೆ, ‘ಹ್ಯಾಂಗ ಐತಿ.. ಈಗ ನಳಿನೀ.. ನಿನ್ನ ಹೊಟ್ಟೆ ನೋವು..?’ ಕೇಳಿದೆ. ‘ಆಹ್ಹ..! ಇನ್ನೂ ಹಂಗೇ ಐತೀ.. ಭಾವಾ..!’ ‘ಅರೇ.. ಡಾಕ್ಟರ್ ಕಡೇ ಹೋಗೂಣೇನು..?’ ನಾ ಕೇಳ್ದೆ. ‘ಹ್ಞೂಂ.. ನನಗೂ ಹಾಂಗ ಅನ್ನಸ್ತೈತಿ..’ ಆಕೀ ಉತ್ತರಿಸಿದ್ಳು. ‘ನಾ.. ಪ್ರೀತೀಗೇ.. ಮನೀಗೆ ವಾಪಸ್ ಬರಾಕ್ಕ ಹೇಳ್ಲೀ ಏನ?’ ನಾ ಕೇಳಿದೆ. ‘ಏ.. ಏನ.. ಬ್ಯಾಡಾ.. ನೀ ಬಂದ್ರ ಸಾಕ ಅಷ್ಟ..!’ ಅವ್ಳು ಅಂದ್ಳು.. ಅಷ್ಟೊತ್ತಿಗೆ.. ನನ್ನ ಮೀಟಿಂಗ ಮುಗದಿದ್ಕ.. ನಾ ಸ್ವಲ್ಪ ಫ್ರೀ ಇದ್ದೆ. ಅದ್ಕ.. ನಾ, ‘ಹ್ಞೂಂ.. ಹಂಗ~ ಆಗ್ಲೀ.. ನಾ ಈಗ ಬರ್ತೇಣಿ.. ನೀ ಅಷ್ಟರಾಗ ರೆಡೀ ಇರು.. ಡಾಕ್ಟರ್ ಕಡೇ ಹೋಗೂಣು..’ ಅಂತ ಆವ್ಳಿಗೆ ಉತ್ತರಿಸಿ.. ಲಗೂ-ಲಗೂನೇ ಲಂಚ್ ಮುಗಿಸಿ.. ನಾ ನನ್ನ ಬಾಸ್ ಕಡೇಯಿಂದ ಪರ್ಮಿಶನ್ ತೊಗೊಂಡ ಮನೆಗೆ ನಡೆದೆ.. ನಾ ಕಾರು ಡ್ರೈವ್ ಮಾಡೂ ಟೈಮಿನ್ಯಾಗ ಮತ್ತೊಮ್ಮೆ ಮನೆಗೆ ಕಾಲ್ ಮಾಡೀ.. ‘ನೀ.. ಏನೂ ಟೆನ್ಶನ್ ತೊಗೋಬ್ಯಾಡಾ.. ಡಾಕ್ಟರ್ ಕಡೇ ಹೋಗಾಕ್ಕ ನೀ ರೆಡೀ ಆಗೀ ಇರೂ..’ ಅಂತ ನಳಿನೀಗೆ ಅಂದೆ. ‘ಹ್ಞೂಂ..! ಹಾಂಗ ಆಗ್ಲೀ.. ಭಾವಾ..!’ ಅಂತ ನಳಿನೀ ಉತ್ತರಿಸಿದ್ಳು. ನಾ ಒಂದ ಅರ್ಧಾ- ಪೌನಾ ತಾಸಿನ್ಯಾಗ.. ನಮ್ಮ ಫ್ಲ್ಯಾಟ ಮುಟ್ಟಿದೆ.. ನನ್ನ ಕಡೇ.. ಡುಪ್ಲಿಕೇಟ್ ಚಾವೀ ಇದ್ದಿದ್ಕ.. ನಾ ಚಾವೀ ತಿಗದ ಒಳಗ ಹೋದೆ.. ನಾ ಒಳಗ ಹೋಗೀ.. ನನ್ನ ಬ್ರೀಫ್ ಕೇಸ್ ಟೇಬಲ್ಲ್ ಮ್ಯಾಲೆ ಇಟ್ಟ.. ನಳಿನೀಗೆ  ‘ಏ.. ನಳಿನೀ.. ರೆಡೀ ಅದೀ ಏನ..?’ ಅಂತ ಒದ್ರಿದೆ.. ನಳಿನೀ.. ನಮ್ಮ ಕಿಚನ್ನಿನಿಂದ ಕೈಯಾಗ ಒಂದ ಟ್ರೇ ಹಿಡ್ಕೊಂಡು ಹೊರಗ ಬಂದಳು. ಆವಾಗ.. ನನಗ ಅವ್ಳಿಗೆ ನೋಡೀ.. ಆಶ್ಚರ್ಯಾ ಆತು.
ನಳಿನೀ.. ಡ್ರೆಸ್ ಮಾಡ್ಕೊಂಡಿದ್ದನ್ನ ನೋಡೀ ನಾ ದಂಗ ಆಗಿ ಬಿಟ್ಟೆ.. ಅವ್ಳು.. ಕಪ್ಪು ಡಿಸೈನಿನ ಜಾರ್ಜೆಟ್ ಸೀರೆ ಮತ್ತು ಅದಕ್ಕ ಮ್ಯಾಚಿಂಗ್ ಆಗೂವ್ಹಾಂಗ ಬ್ಲ್ಯಾಕ ಶಾರ್ಟ್ ಸ್ಲೀವ್ ಬ್ಲೌಜ ಉಟ್ಟಿಕೊಂಡಿದ್ಳು..  ಅವ್ಳು.. ಉಟ್ಟಿದ್ದ.. ಸೀರೆಯ ಮೇಲೆ ಗೋಲ್ಡನ್ ಡಿಜೈನ್ ಇದ್ದು.. ಆಕೀ ಬ್ಲೌಜು ಸಹಿತಾ ಗೋಲ್ಡನ್ ಶಿಮ್ಮರಿಂಗ ಬಟ್ಟೆಯಿಂದ ಮಾಡಿದ್ದು ಇದ್ದಿದ್ಕ.. ಅವೆರಡೂ ಚಕ-ಚಕಾ ಬೆಳಕಿನ್ಯಾಗ ಹೊಳೀತಾ ಇದ್ವು.. ಅವ್ಳು ಹಾಕ್ಕೊಂಡಿದ್ದ.. ಬ್ಲೌಜಿಗೆ ಮುಂದ ಡೀಪ್ ನೆಕ್ ಇದ್ದಿದ್ಕ.. ಅವ್ಳ ತುಂಬು ಎದೆ.. ಕಣ್ಣು ಕೋರೈಸೂವಾಂಗ ಇತ್ತು. ನಳಿನೀ.. ತನ್ನ ಸೀರೀ.. ಎಂದಿನೆಂಗ.. ಸೊಂಟದ ಕೆಳಗ ಅವಳ ಹೊಂಕ್ಳಾ ಕಾಣಿಸೂವ್ಹಾಂಗ ಉಟ್ಕೊಂಡಿದ್ದಳು. ಅಕೀ.. ತನ್ನ ಕೈತುಂಬಾ ಕೆಂಪು ಮತ್ತು ಬಂಗಾರ ಬಣ್ಣ ಮಿಶ್ರಿತ ಕಾಜಿನ ಬಳೆ, ಕೊರಳಿನಲ್ಲಿ ಆರ್ಟಿಫೀಶಿಯಲ್ ನೆಕ್ಲೇಸ್ ಉಟ್ಟು, ಒಳ್ಳೆ ಸೆಕ್ಸಿಯಾಗಿ ಮೇಕ್-ಅಪ್ ಮಾಡ್ಕೊಂಡಿದ್ಳು. ಅವ್ಳು ಕಾಲಿನಲ್ಲಿ ಕಪ್ಪು ಬಣ್ಣದ ಹೀಲ್ಸ್ ಹಾಕ್ಕೊಂಡು.. ನನ್ನ ಕಡೇ.. ನಡದ ಬಂದ್ಹಾಂಗ.. ಅವಳ ಕಾಲಿನ್ಯಾಗ ಹಾಕ್ಕೊಂಡಿರೂ.. ಕಾಲ್ಚೈನಿನ ಜಿಲ್-ಜಿಲ್ ಧ್ವನೀ ನನ್ನ ಕಿವೀಗೇ.. ಭ್ಹಾಳ ಇಂಪ ಅನ್ನಿಸ್ತು... ‘ಅರೇ.. ಮೈಯಾಗ ಹುಷಾರ ಇಲ್ಲದಾಕೀ.. ಡಾಕ್ಟರ್ ಕಡೇ ಹೋಗಾಕ್ಕ.. ಹೀಂಗ ತೈಯಾರ ಆಗ್ಯಾಳಲ್ಲಾ..?’ ನಾ ನನ್ನ ಮನಸ್ಸಿನ್ಯಾಗ ಅಂದ್ಕೊಂಡೆ. ಅಂಥಾ ವೇಷದಾಗ.. ಅವಳು ತನ್ನ ಕೈಯಾಗ ಒಂದ ಟ್ರೇ ಹಿಡ್ಕೊಂಡು.. ಅದ್ರಾಗ ಸಾಫ್ಟ್ ಡ್ರಿಂಕ್ ಇಟ್ಟು ಮುಗಳ್ನಗ್ತಾ.. ನನಗ, ‘ವೆಲ್ ಕಮ್... ಭಾವ..!’ ಅನ್ತಾ  ನನ್ನ ಎದ್ರಿಗೆ ಬಂದಳು. ವಾಹ್..! ಎಂಥಾ... ಸೆಕ್ಸಿ ನಡಗೀ ಅವಳದು...! ರಾಂಪ್ ಮೇಲೆ.. ಒಂದ ಸೆಕ್ಸೀ ಮಾಡೆಲ್ ನಡದು ಬರುವ್ಹಾಂಗ.. ಆಕೀ.. ತನ್ನ ಬಳುಕೂ ದೇಹ ಮತ್ತ ತುಳುಕಾಡ್ತಾ ಇರೂ ಮೊಲೀ ಕೂಡ.. ಅವಳು ನಡದು ಬರೂ ಸ್ಟೈಲ್ ನೋಡಿ ನಾನು ಗಾಬ ಆಗಿ ಬಿಟ್ಟೆ..  ಅವಳ ಹಾಲಿನ್ಯೆಂತಾ ಬೆಳ್ಳನೇ ಚೆಂದ ಮುಖ ಬೆಳಕಿನ್ಯಾಗ ಮಿರಿ-ಮಿರಿ ಮಿಂಚ್ತಾ ಇತ್ತು. ಕಣ್ಣಿಗೆ ಧಾರಾಳವಾಗಿ ಕಾಡಿಗೆ ಹಚ್ಕೊಂಡು ಆಕರ್ಷಕವಾಗಿ.. ಮೇಕಪ್ ಮಾಡ್ಕೊಂಡಿದ್ಕ.. ಅವ್ಳ ಮುಖಾ ಮಸ್ತ ಎದ್ದ ಹೊಡೀತಾ ಇತ್ತ. ನನಗ.. ಅವ್ಳಿಗೇ ಈ ಸೆಕ್ಸೀ ರೂಪದಾಗ ನೋಡೀ ಆಶ್ಚರ್ಯಾ ಆತು.. ‘ಅರೇ.. ಹೊಟ್ಟೀ ನೂಸಾಕತ್ತೈತಿ.. ಅದ್ಕ.. ಡಾಕ್ಟರ‍ ಕಡೇ.. ಹೋಗಬೇಕ ಅನ್ನಾಕತ್ತಿದ್ದೀ..?’ ‘ಹ್ಮೂಂ..! ಆದ್ರ.. ನೀ ಬರೂದ್ರೊಳ್ಗ.. ನನ್ನ ಹೊಟ್ಟೀ ನೂವ ಎಲ್ಲಾ.. ಕಡಿಮೀ ಆತು.. ನೋಡ.. ಭಾವಾ.. ಹ್ಹ..ಹ್ಹ..ಹ್ಹಾ!’ ನನ್ನ ಮಾತ.. ಪೂರಾ ಆಗೂದ್ರಾಗ ಆಕೀ ನಗ್ತಾ.. ನನ್ನ ಎದ್ರಿಗೇ ಟ್ರೇ ಹಿಡದ್ಳು.. ನಳಿನೀ ಕೈಯಾನ ಟ್ರೇದಾಂದ.. ಸಾಫ್ಟ್ ಡ್ರಿಂಕಿನ ಗ್ಲಾಸ.. ತೊಗೊಳ್ತಾ ಇದ್ಹಾಂಗ.. ನನ್ನ ಕಣ್ಣು ಆಕೀ ವಕ್ಷ ಸ್ಥಳದ ಮ್ಯಾಲೆ ಬಿತ್ತ.. ಒಂದ ಕ್ಷಣಾ.. ನಾ ಅವ್ಳ.. ತುಳ-ತುಳೀಯಾಂಗ ಇರೂ ಮೊಲೆಗಳ ನಡಕಿನ ಕ್ಲೀವೇಜ್ ನಿಟ್ಟಿಸಿದೆ.. ವಾಹ್..! ಏನ ಸುಂದರ ಎದೀ ಆಕೀದೂ..! ದೊಡ್ಡ ಮತ್ತ ಡೀಪ್ ನೆಕ್ ಇದ್ದ ಬ್ಲೌಜಿನ್ಯಾಂದ.. ಅವ್ಳ ಮೊಲೀ.. ಭ್ಹಾಳ ಇನ್ವೈಟಿಂಗ ಅನ್ನಿಸಿದ್ವು.. ಅವ್ಳು ಆ ರೀತೀ.. ನಗ್ತಾ ನನ್ನ ಸಂಗ್ಡಾ ಮಾತಾಡೂದ ನೋಡಿದಾಗ.. ಅವ್ಳು.. ಹೊಟ್ಟೆ ನೋವು ಅಂದಿದ್ದು.. ಬಹುಶಃ ಎಲ್ಲಾ ನಾಟಕಾ ಅನ್ನಿಸ್ತು.. ಆದ್ರೂ ನಾ, ‘ಯಾಕ ಹೊಟ್ಟೀ ನೋವ ಇಲ್ಲಾಗಿತ್ತ.. ಏನ ನಿನಗ..?’ ನಾ ಸಾಫ್ಟ್ ಡ್ರಿಂಕ್ಸ್ ಕುಡೀತಾ ಕೇಳಿದೆ..
‘ಹ್ಞೂಂ..! ಇತ್ತ.. ಆದ್ರ ಹೊಟ್ಟೀ ನೂವು..ಅಲ್ಲಾ..! ಬೆನ್ನ ನೋವು..!’ ಅವ್ಳು ಕಿಲಾಡೀಯಂಗ ಮುಗುಳ್ನಗ್ತಾ ಅಂದ್ಳ. ಅವ್ಳು ಹಿಂಗ ಮುಗುಳ್ನಗ್ತಾ.. ಅನ್ನೂದು ಕೇಳೀ.. ಈದೆಲ್ಲಾ.. ನನಗ ಬಲೀ ಹಾಕಾಕ್ಕ ನಾಟಕಾ ಮಾಡಾಕತ್ತಾಳ ಅಂತ ಖಾತ್ರೀ ಆತು. ಅದ್ಕ.. ಏನಾರಾ ಆಗ್ಲೀ.. ಅವ್ಳ ಮನಸ್ಸಿನ್ಯಾಗ ಏನ ಐತೀ.. ಅಂತ ತಿಳ್ಕೊಳ್ಳೂದೂ ಸರೀ.. ಅನ್ಕೊಂಡ.. ನನಗೂ ಒಂದ ಸ್ವಲ್ಪ್ ಆಕೀಗೇ ನನ್ನ ತುಂಟತನಾ ತೋರಸೂ ಮನಸ್ಸ ಆತ. ಅದ್ಕ.. ನಾ, ‘ಹೌದ..? ಎಲ್ಲೀ ತೋರಸು ನೋಡ್ತೇಣಿ..?’ ಅಂದೆ. ನಾ ಹಾಂಗ ಅಂದಿದ್ಕ.. ನಳಿನೀ ಮುಗುಳ್ನಗ್ತಾ.. ‘ಹ್ಞೂಂ..! ನೀನ~.. ನೋಡ..!’ ಅನ್ತಾ ತನ್ನ ಕೈಯಾನ ಟ್ರೇ ಬಾಜೂಕ ಟೇಬಲ್ಲ ಮ್ಯಾಲೆ ಇಟ್ಟ ನನ್ನಕಡೇ ತನ್ನ ಬೆನ್ನ ತಿರಗಿಸಿದ್ಳ.. ಅವ್ಳ ಬೆನ್ನ ಮ್ಯಾಲೇ.. U ಶೇಪಿನ್ಯಾಗ.. ಟ್ರಿಮ್ ಮಾಡಿದ್ದ ಅವ್ಳ ಗುಂಗರು ಕೂದಲಾ ಹರಡಿದ್ವು.. ಅವ್ಳ ಕೂದಲಾ ಜಾಸ್ತೀ ಉದ್ದ ಇಲ್ಲಾಗಿದ್ಕ.. ಅವ್ಳ ಹಿಂದಿನ ಸೌಂದರ್ಯಾ ನೋಡೀ.. ನಾ ಖುಶ್ ಆದೆ. ಅರೇ.. ವಾಹ್..! ಏನ ಸೆಕ್ಸೀ ಕಾಣ್ಸತಾ ಇತ್ತ ಆಕೀ ಬೆನ್ನ..! ಆಕೀ ಉಟ್ಟಕೊಂಡಿದ್ದ ಟೈಟ್ ಬ್ಲೌಜಿಗೆ.. ದೊಡ್ಡ ಬ್ಯಾಕ ಇದ್ದ.. ಹಿಂದ~ ಬರೇ ಮೂರ~ ಹುಕ್ಸ್ ಇದ್ವು.. ಮೊದಲ ಟೈಟ್ ಬ್ಲೌಜು.. ಹಿಂಗಾಗೀ.. ಅದ್ರ ಒಳಗಿಂದ.. ಆಕೀ ಉಟ್ಕೊಂಡಿದ್ದ ಕೆಂಪ ಬ್ರಾ.. ಬ್ಲೌಜಿನ ಹುಕ್ಸಿನ ಸಂದ್ಯಾಂದ ಹಣಿಕೀ ಹಾಕ್ತಾ ಇತ್ತ. ಆಕೀ ಬೆಳ್ಳನ್ನ ಮೈಬಣ್ಣಕ್ಕ ಕಾಂಟ್ರಾಸ್ಟ್ ಆಗೂವ್ಹಾಂಗ... ಆಕೀ ಚಕ-ಚಕಾ ಹೊಳೀತಾ ಇರೂ ವೈಡ್ ನೆಕ್ ಬ್ಲೌಜಿನ ಒಳ್ಗ ಇರೂ ಕೆಂಪ ಬ್ರಾ.. ಆಕೀ ರೂಪಾನ್ನ ಇನ್ನಷ್ಟ ಕೆರಳಿಸಿ ಬಿಟ್ಟಿತ್ತ.  ಆಕೀ ಅಷ್ಟ ಹತ್ರಾ.. ನನ್ನ ಮುಂದ~ ನಿಂತಿದ್ಕ.. ನನಗ ಕಂಟ್ರೋಲ ಆಗ್ಲಿಲ್ಲಾ.. ಅದ್ಕ ನಾ, ನನ್ನ ಕೈಯಾನ ಗ್ಲಾಸ ಟೇಬಲ್ಲಮ್ಯಾಲೇ ಇಟ್ಟ.. ಆಕೀ.. ಅರೆ-ಬೆತ್ತಲೇ ಬೆನ್ನ ಮ್ಯಾಲೆ ಕೈ ಆಡಿಸ್ತಾ..’ಎಲ್ಲೆ.. ಇಲ್ಲೇ.. ಏನ..?’ ಕೇಳಿದೆ.. ‘ಉಹೂಂ.. ಕೆಳಗ..!’ ಅವ್ಳು ತನ್ನ ಕಿಲಾಡೀತನ ಮುಂದವರಿಸಿದ್ಳು.. ಅವ್ಳೂ ಈ ರೀತೀ ಕಿಲಾಡಿತನ ಮಾಡೂದು.. ನನಗೂ ಸೇರಾಕ ಶುರೂ ಆಗಿತ್ತು.. ಅದ್ರಾಗ ಬ್ಯಾರೇ.. ಆಕೀ ಸ್ಮೂಥ ಬೆನ್ನ ಮ್ಯಾಲೇ.. ಕೈ ಆಡಿಸಾಕ್ಕ ಚ್ಹೋಲೋ ಅನ್ನಸಾಕತ್ತಿತ್ತ ನನಗ.. ಅದ್ಕ.. ‘ಎಲ್ಲೆ..? ಇಲ್ಲೇ ಏನ..?’ ಅನ್ಕೊಂತ ನಾ ನನ್ನ ಕೈ.. ಅಕೀ ಬೆನ್ನ ಮ್ಯಾಲಿಂದ ಸರಸ್ತಾ.. ಸೊಂಟದ ಮಧ್ಯಾ ಬಂದೆ.. ಅವ್ಳ ಸೊಂಟಾದ ಮ್ಯಾಲೇ.. ಏನೂ ಚರಬೀ (ಕೊಬ್ಬು) ಇಲ್ದಾ ಮಸ್ತ ಟೈಟ್ ಇತ್ತ..! ‘ಉಹ್ಞೂಂ.. ಅಲ್ಲೆ ಅಲ್ಲಾ.. ಒಂದ ಸ್ವಲ್ಪ ಮ್ಯಾಲೆ..!’ ಅನ್ತಾ ಅವ್ಳು ನನ್ನ ಕೈ ತನ್ನ ಬ್ಲೌಜಿನ ಹುಕ್ಸಿನ ಹತ್ರ ಬರೂ ತನ್ಕಾ ನನ್ಗ ಗೈಡ್ ಮಾಡಿದ್ಳ. ನನ್ನ ಕೈ ಬ್ಲೌಜಿನ ಹುಕ್ಸಿನ ಹತ್ರಾ ಬಂದ ಕೂಡ್ಲೇ.. ‘ಹ್ಞಾಂ..! ಅಲ್ಲೇ ನೋಡ ಭಾವಾ.. ನೋವು ಅಲ್ಲೇ ಐತೀ.. ಆಂಹ್ಮ!’ ಅಕೀ ನರಳಿದ್ಳ.. ಅವ್ಳು ಒಂದ ಥರಾ ಮಾದಕ ಧ್ವನೀ ತೆಗದ ಅನ್ನೂದ ಕೇಳೀ ನನ್ನ ಮೈಯಾಗುನೂ ನವಿರು ಎಳ್ತು.. ಆವಾಗ ಅವ್ಳು.. ನನಗ  ತನ್ನ ಬ್ಲೌಜಿನ ಹುಕ್ಸು ಬಿಚ್ಚಾಕ ಸನ್ನೆ ಮಾಡಾಕತ್ತಾಳ ಅಂತ ಖಾತ್ರೀ ಆತು.. ಆದ್ರೂ.. ಏನ~ ಆಗ್ಲೀ.. ಅವಸರಾ ಮಾಡೂದ ಬ್ಯಾಡಾ ಅನ್ಕೊಂಡ ನಾ.. ಅವ್ಳ ಬ್ಲೌಜಿನ ಬುಡದಾಗ ನನ್ನ ಕೈ ಬೆರಳ ಸೇರಿಸಿ.. ಅವ್ಳ ಉಟ್ಕೊಂಡಿದ್ದ ಬ್ರಾದ ಹುಕ್ಕಿನ ಹತ್ರಾ ನನ್ನ ಕೈ ಬೆರಳ ಆಡಿಸಿದೆ.. ಆವಾಗ ಅವ್ಳು..’ಆಂಹ್ಮ..! ಅಲ್ಲೇ.. ಸ್ವಲ್ಪ ನೋಡ.. ಏನ ಆಗೇತೀ..!’ ಮೆಲ್ಲಕ ನರಳ್ತಾ ಅಂದ್ಳು.. ಅವ್ಳ ಎರಡ್ಮೂರ ಇಂಚ ಅಗಲ ಇರೂ ಬ್ಲೌಜ್ ಸರಿಸಿ ಅದ್ರ ಬುಡದಾಗ ನೋಡೂದೇನೂ ತ್ರಾಸ ಇದ್ದಿದ್ದಿಲ್ಲಾ.. ಆದ್ರೂ.. ನಾ ಅವ್ಳಿಗೇ ಚುಡಾಯಿಸ್ತಾ.. ‘ಅರೇ.. ಇಲ್ಲೆ.. ಬ್ಲೌಜು ಮುಚ್ಕೊಂಡೇತಿ.. ಏನೂ ಕಾಣಸ್ತಾ ಇಲ್ಲಾ..!’ ಅಂದೆ. ‘ಅರೇ.. ಸ್ವಲ್ಪ ಬಿಚ್ಚಿ ನೋಡಲ್ಲ ಭಾವಾ.. ಭ್ಹಾಳ ನೋವ ಐತಿ.. ಆಂಹ್ಮ..!!’ ನಳಿನೀ.. ತನ್ನ ಕಿಲಾಡೀತನಾ ಮುಂದವರಸ್ತಾ ಅಂದ್ಳ.. ‘ಹೌದ~.. ತಡೀ ನೋಡ್ತೀನಿ..!’ ಅನ್ತಾ ನಾ.. ಒಂದೊಂದ ಆಕೀ ಬ್ಲೌಜಿನ ಹುಕ್ಸು ಬಿಚ್ಚಿದೆ..! ಹುಕ್ಸು ಬಿಚ್ಚಿದ್ದಕೂಡ್ಲೇ.. ಆಕೀ ಕರೀ ಟೈಟ್ ಬ್ಲೌಜು.. ಸಡ್ಲ ಆಗೀ ಬಾಯೀ ಕಳೀತು.. ಸೊಂಟದಿಂದ ಕುತ್ತಿಗೀ ತನ್ಕಾ.. ಬೆಳ್ಳಗ ಹೊಳೀತಾ ಇರೂ ಅವ್ಳ ಬೆನ್ನಿನ ಮ್ಯಾಲೇ.. ಬರೇ ಕೆಂಪ ಬ್ರಾ ಮ್ಯಾಲೆ ನಿಂತ ನನ್ನ ನಾದಿನೀ ಬೆನ್ನು.. ನೋಡೀ ನನ್ನ ತುಣ್ಣೀ ಗಟ್ಟಿ ಆಗ್ಲಿಕ್ಕೆ ಶುರೂ ಆತು.
*****
"ಕಾಮಿನಿ" ಮುಂದುವರೀತದ..
ಕಥೀ.. ಹ್ಯಾಂಗ ಹೊಂಟೇತಿ..? ಚ್ಹೋಲೋ ಎಕ್ಸೈಟಿಂಗ ಅನ್ಸಾಕತ್ತೈತಿ ಇಲ್ಲೋ..?
ಒಂದೀಟ ಬರದ ತಿಳಸ್ರೆಲ್ಲಾ..! ಅದೂ ನನಗೂ ಚ್ಹೋಲೋ ಅನ್ನಸ್ತೈತಿ..!
ಆನಂದ   

3 comments:

sumalatha said...

super agedai nanige nenskodu tul thumba ras bantu nan manasillai nane nadine antha thikondidini plz bega mundu varesire plz plz plz plz plz plz plz plz plz plz plz plz plz plz

namitha said...

next epsode yavaga publish madthira sir t humba chenngedai

sumalatha said...

quick fast mava kayth eadini

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ