12 October 2011

ಕಾಮಿನಿ Part - 4


ಆವಾಗ.. ಪ್ರೀತೀಗೆ ನನ್ನ ಆಲಿಂಗನದೊಳ್ಗ ತೊಗೊಂತ, ‘ನಳಿನೀಗೇ ನಿನ್ನ ವೈಬ್ರೇಟರ್ ತೋರಿಸ್ದಿ.. ಏನ..?’ ನಾ ಕೇಳಿದೆ. ‘ಹ್ಞೂಂ..ನ್ರೀ.!’ ಪ್ರೀತೀ ಉತ್ತರಿಸಿದ್ಳು. ‘ಹ್ಮೂಂ.. ಏನ ಅಂದ್ಳ..?’ ನಾ ಕೇಳಿದೆ. ‘ಆಕೀ ಇಂಥಾ ಸಾಮಾನಿನ ಬಗ್ಗೆ ಓದಿದ್ಳಂತ.. ಆದ್ರ ಮೊದಲ್ನೇ ಸಲಾ ನೋಡ್ದೆ..ಅಂದ್ಳ..’ ‘ಹೌದ~?’ ‘ಹ್ಞೂಂ..!’ ಪ್ರೀತಿ ಅಂದ್ಳು. ‘ಮತ್ತ.. ಟ್ರೈ ಮಾಡಾಕ್ಕ ಹೇಳ ಬೇಕಾಗಿತ್ತ..?’ ನಾ ನನ್ನ ಹೆಂಡ್ತೀ ಬೆತ್ತಲೇ ಮೈ ಮ್ಯಾಲೆ ಕೈ ಸಾವರಿಸ್ತಾ ಕೇಳಿದೆ. ‘ಹ್ಞೂಂ.. ಆದೂ ಮಾಡಿದ್ಳು..!’ ನನ್ನ ರಾಣೀ ಮುಗುಳ್ನಗ್ತಾ ಉತ್ತರಿಸಿದ್ಳು. ‘ಓಹ್..! ಹೌದ..? ಹ್ಯಾಂಗ ಅನ್ನಿಸ್ತಂತ..?’ ನಾ ಕೇಳಿದೆ.. ‘ಹ್ಞೂಂ...! ನೀವ ಬಿಡ್ರೀ.. ಎಲ್ಲಾ ಕೇಳ್ತೀರಿ..! ಹ್ಞೂಂ... ಚ್ಹೋಲೋ ಅನ್ನಿಸ್ತು.. ಅಂದ್ಳು..’  ‘ರೀ.. ನಾ ಅದನ್ನ ಆಕೀಗೇ ಕೊಟ್ಟ ಬಿಡ್ಲಿ ಏನ..?’ ನಾ ಏನೂ ಉತ್ತರಾ ಕೊಡೂಕಿಂತಾ ಮುಂಚೇನ ಆವ್ಳು ಕೇಳಿದ್ಳು. ನನಗ ಮೆಲ್ಲಕ.. ನಿದ್ದೀ ಮಂಪು ಬರ್ತಾ ಇತ್ತ.. ಆದ್ರ ಆಕೀ ಕೇಳಿದ್ದ ಪ್ರಶ್ನೆ ಕೇಳಿ, ‘ಏ.. ಆದ ಯಾಕ ಕೊಡ್ತೀಯ..? ನಿನಗ ಬ್ಯಾಡಾ ಏನ..?’ ನಾ ಅಂದೆ. ‘ಹ್ಞೂಂ... ನನ್ನ ಕಡೇ ಈದ ಐತ್ಯೆಲ್ಲಾ..!’ ನನ್ನ ರಾಣೀ ನನ್ನ ತುಣ್ಣೀ ತನ್ನ ಕೈಯೊಳ್ಗ ಹಿಡ್ಕೊಂಡ ಉತ್ತರಿಸಿದ್ಳು.. ಆ ನಿದ್ದೀ.. ಮಂಪನ್ಯಾಗನೂ ನನಗ  ನಗೂ ಬಂತು.. ‘ಹ್ಞೂಂ... ಐತೀ ಬೀಡು.. ಆದ್ರ.. ಅದೂ ಯಾವಾಗ್ಲೂ ಹಿಂಗ ಇರತೇತಿ.. ಅಂತ ಏನ ಗ್ಯಾರಂಟೀ..?’ ನಾನೂ ಅಕೀಗೇ ಚುಡಾಯಿಸ್ತಾ ಅಂದೆ. ‘ಯಾಕ್ರೀ.. ಹಾಂಗ ಅಂತೀರಿ..? ನಿಮಗ ಏನ ಆಗೂದೈತಿ.. ಹಾಂಗೆಲ್ಲಾ ಅನ್ನಬ್ಯಾಡ್ರೀ.. ನನ್ನ ಆಣೀ.. ಪ್ಚು..!ಪ್ಚು..!’ ಪ್ರೀತೀ ನನಗ ಚುಂಬಿಸ್ತಾ ಅಂದ್ಳು. ‘ಅಲ್ಲ.. ಪ್ರೀತೀ.. ಅದು ನಿನಗ ಸೇರೂದಿಲ್ಲಾ ಏನ..?’ ನಾ ಕೇಳಿದೆ. ‘ಹ್ಞೂಂ..ನ್ರೀ..! ಸೇರತೈತಿ..! ನೀವ ಯಾವಾಗ ಯಾವಾಗ್ಯೇರಾ.. ಅದ್ರ ಸಂಗ್ತೀ ಮಾಡ್ತೀರೆಲ್ಲ.. ಚ್ಹೋಲೋ ಅನ್ನಸ್ತೈತಿ..!’ ‘ಮತ್ತ.. ನೀ ಅದ್ನ ಕೊಡಾಕ್ಕ ತೈಯಾರ ಆಗೀಯಲ್ಲಾ..?’ ನಾ ನನ್ನ ರಾಣೀಗೇ ಕೇಳಿದೆ. ‘ಹೌದ್ರೀ..! ನನ್ನಕಿಂತಾ.. ಆಕೀಗೇ.. ಅದ್ರ ಜರೂರತ್ತ ಐತಿ..ಅದ್ಕ..!’ ನನ್ನ ಪ್ರೀತೀ ತನ್ನ ಸ್ಪಷ್ಟೀಕರಣ ಕೊಟ್ಳು. ಆದ್ರ.. ನನಗೇನೋ ಅದನ್ನ ನಳಿನೀಗ ಕೂಡೂ ಮನಸ್ಸ ಇದ್ದಿದ್ದಿಲ್ಲಾ. ಯಾಕಂದ್ರ.. ನಾ ಯಾವಾಗ-ಯಾವಾಗ್ಯೇರಾ ಅದ್ರ ಉಪಯೋಗ ಮಾಡೀ.. ಪ್ರೀತೀಗೇ ಸೆಕ್ಸಿನ ಸುಖಾ ಪೂರಾ ಸಿಗೂವ್ಹಾಂಗ ಮಾಡ್ತಿದ್ದೆ.. ನಾ ನನ್ನ ಹೆಂಡ್ತೀ.. ಸೆಕ್ಸಿನ ಹಸಿವು ಇಂಗಿಸಾಕ್ಕ ಏನೆಲ್ಲಾ ಮಾಡ್ತೀನೀ ಅಂತ ಆಕೀಗೂ ನನ್ನ ಮ್ಯಾಲೆ ಭ್ಹಾಳ ಪ್ರೀತೀ.. ಅದಕ್ಕಂತ.. ನಾ ಪ್ರೀತೀಗೇ ಇನ್ನೊಂದ ಐಡಿಯಾ ಕೊಟ್ಟೆ. ‘ಅಲ್ಲ.. ಪ್ರೀತೀ.. ಆಕೀಗೆ ಅಂಥಾ ವೈಬ್ರೇಟರ್ ಬೇಕಂದ್ರ.. ನಾ ಬ್ಯಾರೇದ ತಂದ ಕೊಟ್ತೇನ್ಯೆಲ್ಲಾ.. ಈದ ಯಾಕ ಕೊಡ್ತೀ..? ನಾ ಅಂದೆ. ‘ಹೌದ..? ಅಷ್ಟ ಮಾಡ್ರೀ.. ನಿಮಗ ಪುಣ್ಯಾ ಬರ್ತೈತಿ..!’ ನನ್ನ ರಾಣೀ ನನ್ನ ಮಾತಿಗೆ ಒಪ್ಪಿದ್ಳು. ಆವಾಗ..ಆಕೀಗೇ ಏನೋ ಒಂದ ಪವಾಡಾ ಪಾರ ಮಾಡಿದ್ಯಾಂಗ ಅನ್ನಿಸ್ತ ಅಂತ ಕಾಣಸ್ತೈತಿ. ಅದ್ಕ.. ಆಕೀ ನನಗ ‘ಪ್ಚು..!ಪ್ಚು..!’ ಚುಂಬಿಸ್ತಾ ಮಲ್ಕೊಂಡ್ಳು. ಆವಾಗ ನಾನೂ ನನ್ನ ರಾಣೀಗೇ ಗಟ್ಟಿ ಅಪ್ಪಿಗೊಂಡ ಮಲ್ಕೊಂಡೆ.
ಮಾರನೇ ದಿನಾ.. ನಾ ಆಫೀಸಿಗೆ ಹೋಗೂ ಟೈಮಿನ್ಯಾಗ ನನ್ನ ಪ್ರೀತೀ.. ನನ್ನ ಕಿವಿಯೊಳ್ಗ ವೈಬ್ರೇಟರಿನ ಸುದ್ದಿ ಹೇಳಿ ವಾಪಸ ಬರೂವಾಗ ತರಲಿಕ್ಕೆ ನೆನಪು ಮಾಡಿದ್ಳು. ನನ್ನ ರಾಣೀ ನನಗ ಅದ್ರ ಬಗ್ಗೆ ನೆನಪು ಮಾಡೂದ್ಕಿಂತಾ ಮೊದಲ.. ನನ್ನ ಮೆದುಳುನೂ ಅದ್ರ ಬಗ್ಗೆ ವಿಚಾರಿಸ್ತಾ ಇತ್ತು.. ಅದು ಹ್ಯಾಂಗಪ್ಪಾ ಟ್ರೈ ಮಾಡೂದೂ..? ನಾನಂತೂ.. ನನ್ನ ರಾಣೀ ಸಲುವಾಗಿ.. ವೈಬ್ರೇಟರ್.. ಒಂದ ನಾಲ್ಕೈದ ವರ್ಷದ ಹಿಂದ.. ಮುಂಬಯಿಗೆ ಹೋದಾಗ ತಂದಿದ್ದೆ.. ಆದ್ರ.. ಆದ್ರ ಇಲ್ಲೆ ಹೈದ್ರಾಬಾದಿನ್ಯಾಗ ಸಿಗ್ತೇತ್ಯೋ ಇಲ್ಲೋ ಗೊತ್ತಿಲ್ಲಾಗಿತ್ತು. ಆದ್ರೂ.. ನನ್ನ ಹೆಂಡ್ತೀ ಹೇಳ್ಯಾಳ ಅಂದ್ರ.. ಏನಾರೇ ಮಾಡೀ ತಂದು ಕೊಡೂ ವಿಚಾರಾ ನಾ ಮಾಡಿದೆ. ಅದಕ್ಕಂತ.. ಆವತ್ತ ಸಂಜೀಕ ಅಫೀಸಿನ ಕೆಲಸಾ ಲಗೂನ ಮುಗಿಸಿ.. ನಾ ಚೈನಾ ಬಜಾರಿಗೆ ಹೋದೆ.. ಅಲ್ಲಿ ಭ್ಹಾಳಷ್ಟ ಇಂಪೋರ್ಟೆಡ್ ಸಾಮಾನೆಲ್ಲಾ ಇದ್ವು.. ಆದ್ರ.. ನನಗ ಬೇಕಾದ ಐಟಮ್ ಎಲ್ಲಿನೂ ಕಾಣಸ್ಲಿಲ್ಲಾ. ನನಗ ಇಂಥಾ ಐಟಮ್ ಅಲ್ಲಿ ಸಿಗತೈತ್ಯೋ ಇಲ್ಲೋ ಅಂತ ಡೌಟ ಬಂತು. ಅದ್ಕ.. ನಾ.. ಒಂದ ಸಣ್ಣ ಅಂಗಡೀಯೊಳ್ಗ ನುಗ್ಗಿ.. ಒಬ್ಬನಿಗೆ ಇಂಥಾ ಐಟಮ್ಸ್ ಎಲ್ಲಿ ಸಿಗತಾವ ಅಂತ ಕೇಳಿದೆ. ಆಂವಾ ‘ಸಾಬ್.. ಯಹಾಂ ಐಸಿ ಚೀಜ್ ಮಿಲ್ನಾ ಮುಶ್ಕಿಲ್ ಹೈ.. ಫಿರ್ ಭೀ ಇಸ್ ದುಕಾನ್ ಮೇಂ ಟ್ರೈ ಕರೋ..’ ಅಂತ ಹೇಳಿ.. ನನಗ ಇನ್ನೊಂದ ಅಂಗಡೀ ನಂಬರ್ ಕೊಟ್ಟಾ. ನಾ ಆ ಅಂಗಡೀಗೇ ಹೋದೇ.. ನಾ ಅಲ್ಲೆ.. ಹೋಗೂಕ್ಕ ಮುಂಚೇನ.. ನಾ ಮೊದಲ ಕೇಳಿದೆವನ ಕಡೇಯಿಂದ ಮೋಬೈಲ್ ಬಂದಿತ್ತ.. ಅದ್ಕ.. ಆ ಅಂಗಡೀಯಾಂವಾ.. ನನಗ ಬಾಜೂಕ್ಕ ಕರಕೊಂಡ ಹೋಗೀ ತನ್ನ ಕಡೇ ಇಂಥಾ ಐಟಮ್ಸ ಸಿಗತಾವ ಅಂತ ಹೇಳೀ.. ನನಗ ಎಂಥಾ ಐಟಮ್ ಬೇಕು ಅಂತ ಎಲ್ಲಾ ಕೇಳಿದಾ. ನಾ ಮೊದಲ ಖರೀದಿಸಿದ್ದ ಐಟಮ್ಮು.. ನಾಲ್ಕೈದ ವರ್ಷದ ಹಿಂದ ಆಗಿತ್ತ.. ಆದ್ರ.. ಈಗ ಅದ್ರಾಗ ಭ್ಹಾಳ ವೆರೈಟೀ ಮಾಲು ಬಂದಾವ ಅಂತ ಹೇಳೀ.. ಅಂವಾ.. ನನಗ ಒಂದ ಸಣ್ಣ ಬುಕ್ ಲೆಟ್ ತೋರಿಸ್ದಾ. ಅದ್ರಾಗ.. ಬ್ಯಾರೇ-ಬ್ಯಾರೇ ಸ್ಟೈಲಿನ್ನು ವೈಬ್ರೇಟರ್ಸು.. ಡಿಲ್ಡೋ.. ಮತ್ತು ಏನೆಲ್ಲ ಇದ್ವು. ನಾ ಆದೆಲ್ಲಾ ನೋಡೀ ಒಂದ ಸರತೆ ದಂಗ ಆದೆ.. ಯಾಕಂದ್ರ.. ಅದ್ರೊಳ್ಗ.. ಥೇಟ್ ತುಣ್ಣೀ ಹಾಂಗ ಇರೂ ಡಿಲ್ಡೋನೂ ಇದ್ವು.. ಅದ್ರೊಳ್ಗ.. ಜಾಸ್ತೀ.. ಬ್ಯಾಟರೀ ಆಪರೇಟೆಡ್ ಇದ್ರ.. ಕೆಲವು.. ಡೈರೆಕ್ಟ್ ಇಲೆಕ್ಟ್ರಿಕ್ ಸಾಕೆಟ್ಟಿಗೆ ಹಾಕಿ ಉಪಯೋಗಿಸೂವಂಥಾವು ಇದ್ವು.. ಆದ್ರೂ.. ನಾ ಆ ಅಂಗಡೀಯವ್ನಿಗೇ.. ಯಾವದು ಭಾಳ ಡಿಮಾಂಡಿನ್ಯಾಗ ಇರೂದೂ ಮತ್ತ ಭಾಳ ತುಟ್ಟೀ ಇರದಂಥಾ ಐಟಮ್ ತೋರಿಸೂ ಅಂದೆ. ಆಂವಾ.. ನನಗ ಒಂದ ಡಿಲ್ಡೋದ ಚಿತ್ರಾ ತೋರಿಸಿದಾ. ಅದು ನ್ಯಾಚುರಲ್ ಕಲರಿನ  ಸಾಫ್ಟ ಲ್ಯಾಟೆಕ್ಸ್ ದಿಂದ ಮಾಡಿರೂದು.. ಮತ್ತು ಮಲ್ಟೀ ಸ್ಪೀಡ್ ಇದ್ದು.. ಡಬಲ್ ಸೆಲ್ಲಿನಿಂದ ಕೆಲ್ಸಾ ಮಾಡೂ ಐಟಮ್ ಅಂತ ಅಂದಾ. ನಾ ಅವ್ನಿಗೇ.. ಐಟಮ್ ತೋರಿಸ್ಲಿಕ್ಕೆ ಹೇಳಿದೆ.. ಆಂವಾ ನನಗ ಒಂದ ಹತ್ತು ಮಿನಿಟು ಕಾಯಲಿಕ್ಕೆ ಹೇಳೀ.. ಅವನು ಐಟಮ ತಂದು ತೋರಿಸಿದಾ. ಅದೂ ನೋಡಾಕ..ನಾರ್ಮಲ್ ತುಣ್ಣೀ ಥರಾನೇ ಕಾಣಸ್ತು... ಅದು ಮುಟ್ಟಿದಾಗ.. ಹೊರಗಿಂದ ಸಾಫ್ಟ ಅನ್ನಿಸಿದ್ರೂ ಒಳಗಿನಿಂದ ಗಟ್ಟಿಯಾಗಿ.. ಥೇಟ್ ನಿಗರಿದ್ದ ತುಣ್ಣೀಯಂಗ ಇತ್ತು.. ನನಗ ಆ ಐಟಮ್ಮು ಸೇರತು.. ನಾ ಅದ್ರ ರೇಟ ಕೇಳಿದ್ಯಾಗ ಆಂವಾ ಅದ್ರ ರೇಟು 1000 ರೂಪಾಯಿ ಅಂದಾ.. ನಾ ಕೊನೆಗೇ.. ಚೌಕಾಸೀ ಮಾಡೀ ಅವ್ನಿಗೇ 750 ರೂಪಾಯಿ ಕೊಟ್ಟ ಐಟಮ ತೊಗೊಂಡ ಮನೆಗೆ ಬಂದೆ.
ನಾ ಮನೇಗೇ ಬರೂದ್ಕಿಂತಾ ಮೊದ್ಲ.. ಪ್ರೀತೀ ಮತ್ತ ನಳಿನೀ ಕೂಡಾ ಶಾಪಿಂಗ ಎಲ್ಲಾ ಮಾಡೀ ಬಂದಿದ್ರು. ಅವ್ರಿಬ್ಬರೂ ಶಾಪಿಂಗಿಗೆ ಹೋದಾಗ.. ಪ್ರವೀಣ ನಮ್ಮ ಫ್ಲ್ಯಾಟಿನ್ಯಾಗ ಇದ್ದಾ.. ಅದ್ಕ. ಸ್ವಲ್ಪ ಹೊತ್ತ ನಾ ಪ್ರವೀಣನ ಸಂಗಡಾ ಮಾತಾಡ್ತಾ.. ಟೀವೀ ಎಲ್ಲಾ ನೋಡೀ.. ರಾತ್ರೀ ಊಟಾ ಮಾಡೀ ಮಲಗಲಿಕ್ಕೆ ತೆರಳಿದ್ವಿ.. ಎಂದಿನೆಂಗ.. ನನ್ನ ಪ್ರೀತೀ ರಾತ್ರೀ 10.30-11ಕ್ಕ ಮಲಗಾಕ್ಕ ಬಂದಳು. ಅವ್ಳು.. ರೆಡೀ ಆಗೀ ನನ್ನ ಕಡೇ ಮಲಗೂ ಟೈಮಿನ್ಯಾಗ, ‘ಏ.. ಪ್ರೀತೀ.. ನೀ ಅಂದಿದ್ಯೆಲ್ಲಾ.. ನಳಿನೀ ಸಲುವಾಗಿ.. ವೈಬ್ರೇಟರ್ ತರಾಕ್ಕ.. ಇಗೋ.. ಇಲ್ಲಿ ನೋಡ ಈದು.. ಹ್ಯಾಂಗ ಐತಿ..!’ ಅಂತ ನನ್ನ ತಲೆ ದಿಂಬಿನ ಬುಡದಾಂದ ನಾ ತಂದಿದ್ದ ಐಟಮ್ ಹೊರಗ ತಿಗದ ತೋರಿಸ್ದೆ. ‘ಅರೇ..! ಥೇಟ್ ಹಾಂಗ~ ಐತೆಲ್ರೀ.. ಈದೂ..!’ ಅವ್ಳು ನನ್ನ ಕೈಯಾಂದ ನಾ ತಂದಿದ್ದ ಡಿಲ್ಡೋ ತೊಗೊಂಡ ನೋಡ್ತಾ.. ಆಶ್ಚರ್ಯದಿಂದ ಅಂದ್ಳು.. ಅವ್ಳು.. ಅದ್ನಮುಟ್ಟಿ.. ‘ಮತ್ತ ಎಷ್ಟ..ಸಾಫ್ಟನೂ ಐತೀ.. ಅನ್ನಸೂದ ಇಲ್ಲಾ.. ಇದೂ ಪ್ಲ್ಯಾಸ್ಟಿಕ್ಕಿಂದ ಐತೀ..!’ ಅವ್ಳು ತನ್ನ ಅನ್ನಿಸಿಕೀ ತೋರಿಸಿದ್ಳು.. ‘ಏ.. ಪ್ರೀತೀ.. ಈದೂ ಪ್ಲ್ಯಾಸ್ಟಿಕ್ ಅಲ್ಲಾನೇ.. ಲ್ಯಾಟೆಕ್ಸಿಂದು.. ಹ್ಯಾಂಗೈತಿ..? ಮಸ್ತ ಐತೀ ಹೌದೋ ಇಲ್ಲೋ..?’ ನಾ ಮುಗುಳ್ನಗ್ತಾ ಕೇಳಿದೆ. ‘ಹ್ಞೂಂ.. ಮಸ್ತ ಐತಿ ಬಿಡ್ರಿ..’ ಪ್ರೀತೀನೂ ಮುಗುಳ್ನಗ್ತಾ ಉತ್ತರಿಸಿದ್ಳು. ‘ಇಗೋ.. ತಾ ಇಲ್ಲೆ.. ಇದ್ರಾಗ ಸೆಲ್ ಹಾಕೀ ತೋರಸ್ತೀನಿ.. ನಿನಗ..!’ ಅನ್ತಾ.. ನಾ ನನ್ನ ರಾಣೀ ಕೈಯಾಂದ ಆ ಡಿಲ್ಡೋ ತೊಗೊಂಡ.. ಅದ್ರೊಳ್ಗ ಎರಡ ಸೆಲ್ ಹಾಕಿ.. ಅದನ್ನ ಚಾಲೂ ಮಾಡಿದೆ. ಅದೂ ಸಣ್ಣಗ ‘ಜುಂಯ್’ ಅಂತ ಶಬ್ದಾ ಮಾಡ್ತಾ ಚಾಲೂ ಆತು.. ನಾ ನನ್ನ ಪ್ರೀತೀ.. ನೈಟೀ.. ಅವ್ಳ ಭುಜದ ಮ್ಯಾಲಿಂದ ಕೆಳಗ ಸರಿಸಿ.. ಅವ್ಳ ಮೊಲೆ ತೊಟ್ಟಿನ ಮ್ಯಾಲೆ.. ಅದನ್ನ ಓಡ್ಯಾಡಿಸ್ದೆ.. ನಾ ಹೀಂಗ ಮಾಡಿದ್ಕ.. ಅವ್ಳು ‘ಆಂಹ್ಞ...!’ ಮುಲುಗಿದ್ಳು.. ’ತೆಗೀ.. ನಿನ್ನ ನೈಟೀ.. ಇದ್ರ ಮಜ್ಯಾ ತೋರಸ್ತೀನಿ.. ನಿನಗ..!’ ನಾ ಅಂದೆ. ‘ಏನ್ರೀ..ನಳಿನೀ ಸಲುವಾಗಿ ಅಂತ ತಂದಿದ್ದ.. ನಾನ~ ಇನ್ಯಾಗ್ಯುರೇಟ್ ಮಾಡ್ಲೀ ಏನ..?’ ಅವ್ಳು ಅಂದ್ಳು. ಆದ್ರ.. ನನಗ.. ನನ್ನ ರಾಣೀಗೂ ಅದ್ರ ಸುಖಾ ತೋರಿಸೂ ವಿಚಾರಾ ಇತ್ತು. ಅದ್ಕ..’ಅರೇ.. ನಿನ್ನ ವೈಬ್ರೇಟರ್ ಆಕೀ.. ನೋಡ್ಲಿಲ್ಲಾ ಏನ..? ಇರಲೀ ಬಾ.. ನೋಡ ಈದ ಅದ್ರಕಿಂತಾ ಎಷ್ಟ ಚ್ಹೊಲೋ ಐತಿ.. ನೀನ~ ನೋಡೂವಂತಿ..!’ ಅನ್ತಾ ನಾ ನನ್ನ ರಾಣೀಗೇ ಒತ್ತಾಯಿಸ್ದೆ.. ಪ್ರೀತೀಗೂ ಆ ಡಿಲ್ಡೋ ನೋಡೀ.. ಅದ್ರ ಸುಖಾ ಅನುಭವಿಸೂ ಇಚ್ಛಾ ಆತು.. ಅದ್ಕ.. ನನ್ನ ರಾಣೀ ಪೂರಾ ಬೆತ್ತಲೇ ಆಗೀ..ನನ್ನ ಎದ್ರಿಗೀ ಬೆಡ್ ಮ್ಯಾಲೆ ಬಿದ್ಕೊಂಡ್ಳು.. ನಾ ಸ್ವಲ್ಪ ಹೊತ್ತು.. ಆ ಡಿಲ್ಡೋದಿಂದ ಆಕೀ ಮೊಲೀಮ್ಯಾಲೇ.. ವೈಬ್ರೇಟ್ ಮಾಡ್ತಾ-ಮಾಡ್ತಾ ಅವ್ಳ ತುಲ್ಲಿನ ಮ್ಯಾಲೆ ಕೈ ಆಡಿಸಿ.. ಆಕೀಗೆ ತೈಯಾರ ಮಾಡ್ದೆ.. ನನ್ನ ರಾಣೀ.. ನಾ ಕೊಡೂ ಸುಖಾ..ಕಣ್ಣು ಮುಚ್ಚಿಕೊಂಡು ಅನುಭವಿಸ್ತಾ ಇದ್ಳು.. ಬಹುಶಃ ಅವಳೂ ಅದ್ರ ಸುಖಾ ಅನುಭವಿಸ್ತಾ ಇದ್ಳು.. ನಾ ಆ ಡಿಲ್ಡೋನ ಅವ್ಳ ಮೈ-ಮೊಲೀ ಮ್ಯಾಲೇ ಆಡಿಸ್ತಾ ಇದ್ಹಾಂಗ.. ಅವ್ಳ ತುಲ್ಲು ಬೇಗನೇ ಹಸೀ ಆತು.. ಅದೂ ಹಸೀ ಆದ ಕೂಡ್ಲೇ.. ನಾ ಅದನ್ನ ಅವ್ಳ ತುಲ್ಲಿನ ಮ್ಯಾಲೇ ಆಡಿಸೀ ಅದ್ರಿಂದ ಸುಖಾ ಕೊಟ್ಟೆ.. ಥೇಟ್ ತುಣ್ಣೀಹಾಂಗ ಕಾಣಸ್ತಾ ಇರೂ ಡಿಲ್ಡೋ.. ನನ್ನ ರಾಣೀ ತುಲ್ಲಿನ ರಂಧ್ರದಾಗ.. ಇಟ್ಟಾಗ ಬೇರೇ ಯಾವ್ನದೋ ತುಣ್ಣೀ ನನ್ನ ರಾಣೀ ತುಲ್ಲಿನ್ಯಾಗ ಸೇರತಾ ಇರೂವಾಂಗ ಅನ್ನಿಸ್ತು.. ನನಗೂ ನನ್ನ ಪ್ರೀತೀ..ತನ್ನ ಕಣ್ಣು ಮುಚ್ಚಿಕೊಂಡು.. ತನ್ನ ಎರಡೂ ತೊಡೀ ಅಗಲು ಮಾಡೀ.. ಆ ತುಣ್ಣೀಗೇ ತನ್ನೊಳ್ಗ ಬರಲಿಕ್ಕೆ ಅನುವು ಮಾಡಿಕೊಡ್ತಾ ಇರೂದನ್ನ ನೋಡಿದಾಗ ನನ್ನ ತುಣ್ಣೀನೂ ನಿಗರ್ತು.. ಅದ್ಕ.. ನಾ ನನ್ನ ಪ್ರೀತೀಗೇ ನೋಡೀ ಮುಗುಳ್ನಗ್ತಾ, ‘ಹ್ಯಾಂಗ ಐತೀ..? ಚ್ಹೋಲೋ ಅನ್ನಸ್ತೈತಿ ಇಲ್ಲೋ..?’ ಕೇಳಿದೆ. ‘ಆಂಹ್ಞ..ಆಹ್ಹ್..! ಹ್ಞೂಂ..!’ ನನ್ನ ರಾಣೀ ಮುಲುಗಿದ್ಳು. ಅವ್ಳು ಡಿಲ್ಡೋದ ಸುಖಾ ಅನುಭವಿಸ್ತಾ ಇದ್ಹಾಂಗ.. ಅವ್ಳಿಗೇ ನನ್ನ ಪೈಜಾಮಾ ಬಿಚ್ಚಿ ನನ್ನ ತುಣ್ಣೀ ನೆಕ್ಕೂ ಸಣ್ಣೆ ಮಾಡ್ದೆ.. ಬಹುಶಃ ಅವ್ಳಿಗೂ ಅದೇ ಬೇಕಿತ್ತು.. ಅವ್ಳು.. ನನ್ನ ಪೈಜಾಮಾ ಬಿಚ್ಚಿ.. ನನ್ನ ತುಣ್ಣಿ ತನ್ನ ಬಾಯೊಳ್ಗ ಹಾಕ್ಕೊಂಡ್ಳು.. ನಾ ಅವ್ಳ ಮ್ಯಾಲೆ ಏರೀ.. ನನ್ನ ತುಣ್ಣಿ ಅವ್ಳ ಬಾಯಾಗ ಕೊಟ್ಟ.. ಆ ಡಿಲ್ಡೋದಿಂದ ಅವ್ಳ ತುಲ್ಲಿನ ಮರ್ದನೆ ಮಾಡಾಕ ಹತ್ತಿದೆ.. ಆ ಡಿಲ್ಡೋ.. ಭ್ಹಾಳ ಸಾಫ್ಟ ಲ್ಯಾಟೆಕ್ಸದಿಂದ ಮಾಡಿದ್ಕ.. ನನ್ನ ರಾಣೀಗೇ ಅದನ್ನ ತನ್ನೊಳ್ಗ ತೊಗೊಂಡ ಅದ್ರ.. ಸುಖಾ ಅನುಭವಿಸಾಕ್ಕ ಭ್ಹಾಳ ಮಜ್ಯಾ ಬರ್ತಾ ಇತ್ತು..ನಾ ಡಿಲ್ಡೋದ ಸ್ಪೀಡೂ.. ಮೆಲ್ಲ-ಮೆಲ್ಲಕ ಜಾಸ್ತೀ.. ಮಾಡ್ತಾ ನಾ ಅವ್ಳಿಗೇ ಅದ್ರ.. ಸುಖಾ ತೋರಿಸಿ ಕೊಟ್ಟೆ.. ತುಣ್ಣೀ ಥರಾ ಇರೂ ಡಿಲ್ಡೋ.. ತನ್ನ ತುಲ್ಲಿನ್ಯೊಳ್ಗ.. ಹೈ ಸ್ಪೀಡಿನ್ಯಾಗ ನಡಿಗಿದಾಗ.. ನನ್ನ ರಾಣೀ..’ಆಂಹ್ಞ..!ಆಹ್ಹ್..! ಆಂಹ್ಞ..!ಹ್ಞಮ್..!’ ಮುಲುಗಿ ತನ್ನ ಹಾಟು ಸುರಿಸಿದ್ಳು.. ಆವಾಗ.. ನಾ.. ಅವ್ಳ ತುಲ್ಲಿನ್ಯೊಳ್ಗಿಂದ ಸುರೀತಾ ಇರೂ.. ಹಾಟನ್ನ ನಾ ನೆಕ್ಕೀ ಅವ್ಳ ತುಲ್ಲು ಹೀರಿದೆ.. ಪ್ರೀತೀ ‘ಆಂಹ್ಞ..!ಆಂಹ್ಞ..!ಮ್ಮ..!’ ಮುಲುಗೀ ತನಗ ಸಿಕ್ಕ ಸುಖಾ ತೋರಿಸಿ ಕೊಟ್ಳು. ಆ ಹೊತ್ತಿಗೆ.. ಇಷ್ಟ ಹೊತ್ತು.. ಲ್ಯಾಟೆಕ್ಸಿನ ತುಣ್ಣೀ ಸುಖಾ ಕಂಡ ನನ್ನ ಹೆಂಡತೀಗೆ.. ನನ್ನ ತುಣ್ಣೀ ಸುಖಾ ತೋರಿಸೂ ಇಷ್ಟಾ ಆತು.. ಅದ್ಕ.. ನಾ.. ನಮ್ಮ ಪೊಜಿಶನ್.. ಬದಲೀ ಮಾಡೀ.. ಅವ್ಳ ಮಾಲೆ ಏರಿದೆ.. ನಾ ನನ್ನ ರಾಣೀಗೆ.. ‘ಪ್ಚು..!ಪ್ಚು..!ಪ್ಚು..!’ ಚುಂಬಿಸ್ತಾ ಇದ್ಹಾಂಗ.. ನನ್ನ ರಾಣೀ.. ನನ್ನ ಸಾಲಿಡ್ ತುಣ್ಣೀ ತನ್ನ ತುಲ್ಲಿನ ಒಳಗ ಇಟ್ಕೊಂಡ್ಳು.. ಇದ್ರ ನಂತರ.. ಕೇಳೂದ ಏನ ಐತಿ.. ನಾ ಒಂದ ಸವನೇ ‘ಗಚ್..!ಗಚ್..!ಗಚ್..!ಗಚ್..!’ ಅವ್ಳ ತುಲ್ಲಿನ ಒಳಗೆ ಕುಟ್ಟಿದೆ.. ನನ್ನ ಒಂದೊಂದ ಹೊಡ್ತಕ್ಕೂ.. ನನ್ನ ರಾಣೀ.. ‘ಶ್ಶೀ..!ಆಹ್..! ಶ್ಶೀ..! ಆಂಹ್ಞ..!’ ನರಳೀ.. ತನ್ನ ಹಾಟು ಸಿಡಿಸಿದ್ಳು.. ಲ್ಯಾಟೆಕ್ಸ್ ತುಣ್ಣೀ ಸುಖಾ.. ಸಖತ್ತ ಆಗೀ ಉಂಡ ಆಕೀ ತುಲ್ಲು.. ಬೇಗನೇ ತನ್ನ ರಸಾ ಸುರಿಸ್ತು..! ‘ಹ್ಮ..! ಹ್ಯಾಂಗ ಅನ್ನಿಸ್ತ.. ರಾಣೀ..?’ ನಾ ಕೇಳ್ತಾ ಕುಟ್ಟಿದ್ಯಾಂಗ ‘ಹ್ಮ..! ಚ್ಹೊಲೋ ಐತಿ..! ಆಹ್ಹ..!’ ನನ್ನ ಪ್ರೀತೀ ಮುಲುಗಿದ್ಳು. ‘ನಿನಗ ಡಿಲ್ಡೋ ಚ್ಹೋಲೋ ಅನ್ನಿಸ್ತೋ ಇಲ್ಲೋ ನಂದ ಚ್ಹೋಲೋ ಅನ್ನಿಸ್ತೋ..?’ ನಾ ಕೇಳಿದೆ. ಅವಳ ಉತ್ತರಾ ನನಗ ಗೊತ್ತಿತ್ತು.. ‘ನನಗಂತೂ.. ನಿಮ್ಮದ~ ಚ್ಹೋಲೋ ಅನ್ನಸ್ತೈತಿ..! ಪ್ಚು.! ಪ್ಚು!’ ಚುಂಬಿಸ್ತಾ ಉತ್ತರಿಸಿದ್ಳು. ‘ಹ್ಮ..! ಆದ ಅಂದೆ..!’ ಅನ್ತಾ ನಾ ನನ್ನ ರಾಣೀಗೇ ಇನ್ನೊಂದ ಸ್ವಲ್ಪ ಹೊತ್ತು ಹಟ್ಟು ನನ್ನ ವೀರ್ಯಾ ಸ್ಖಲಿಸಿದೆ. ಇದ್ರ ನಂತರಾ.. ನಾವಿಬ್ರೂ ಎದ್ದು.. ಟಾಯ್ಲಿಟ್ಟಿಗೆ ಹೋಗಿ ಕ್ಲೀನ ಎಲ್ಲಾ ಮಾಡ್ಕೊಂಡ ಬಂದ್ವಿ. ನನ್ನ ರಾಣೀಗೇ.. ನಾ ತಂದಿದ್ದ ಡಿಲ್ಡೋ ಸೇರಿತ್ತು.. ಅವ್ಳಿಗೇ ಅದೂ ತನ್ನ ತಂಗೀಗೂ ಸೇರತೈತಿ ಅಂತ ಗ್ಯಾರಂಟೀ ಇತ್ತು.. ಪ್ರೀತೀ ನಾ ತಂದ ಡಿಲ್ಡೋಕ್ಕ ಎಷ್ಟ ರೇಟ ಅಂತ ಕೇಳಿದ್ಳು.. ಆವಾಗ.. ನಾ ಪ್ರೀತೀ ಕೇಳಿದ್ರೂ.. ನಾ ಅದ್ರ ರೇಟು ಆಕೀಗೇ ಹೇಳದೇ.. ಅದೂ ನಳಿನೀಗೆ ನನ್ನ ಕಡೇಯಿಂದ ಗಿಫ್ಟ ಅಂತ ಹೇಳಿದೆ. ನನ್ನ ರಾಣೀ ಆ ರೀತೀ ನಳಿನೀಗೆ ಹೇಳ್ದಾ ಇದ್ರೂ.. ಅದೂ ಯಾರು ತಂದು ಕೊಟ್ಟಿದ್ದೂ ಅನ್ನೂದೂ ಅಕೀಗೇ ಗೊತ್ತಾಗೂದೂ ಗ್ಯಾರಂಟೀ ಇತ್ತು.
*****
"ಕಾಮಿನಿ" ಮುಂದುವರೀತದ..
ಕಥೀ ಹ್ಯಾಂಗ್ ಅನ್ನಸಾಕತ್ತೈತಿ..? ಮಜ್ಯಾ ಬರಾಕತ್ತೈತೀ.. ಇಲ್ಲೋ..  ಬರದ ತಿಳಸ್ರೆಲ್ಲಾ..?
ಆನಂದ   

No comments:

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ