31 January 2011

" ಚೆಂದುಳ್ಳಿ ಹೆಂಡ್ತಿ " ಅಧ್ಯಾಯ - 3

ಹೀಂಗ.. ಪರೀ... ನನಗ.. ತನ್ನ ಫೋಟೋ ತೆಗಿಯಾಕ್ಕ ಸಲಗೀ ಕೊಟ್ಟಿದ್ಕ.. ನನ್ನ ಆಶೆಗೆ ಏನೂ ಲಂಗು-ಲಗಾಮ ಇಲ್ದ್ಹಾಂಗ.. ಆಗಿತ್ತ ಏನ್ರೆಪಾ... ದಿನಾ ಹೋದ್ಹಾಂಗ.. ನಾ ಹೊಸ-ಹೊಸಾ ಕಲ್ಪನೆ ಮಾಡಾಂವಾ... ಮತ್ತ ನನ್ನ ಕಲ್ಪನೆಗಳ್ನ.. ಖರೇ ಆಗೂವ್ಹಾಂಗ ಮಾಡಾಕ ಟ್ರೈ ಮಾಡಾಂವಾ. ಆದ್ರ.. ಪರೀ ಮನಸ್ಸಿಗೆ.. ಸ್ವಲ್ಪ ಕಸಿ-ವಿಸಿ ಆಗಿದ್ಕ.. ಇನ್ನ ಮ್ಯಾಲೆ.. ಫೋಟೋ ಸ್ಟುಡಿಯೋದಾಗ... ಫೋಟೋ ಪ್ರಿಂಟ್ ಮಾಡಸೂ ಬದಲಿ.. ಒಂದ ಡಿಜಿಟಲ್ ಕ್ಯಾಮೆರಾನ ತೊಗೊಳ್ಳೋದ ಸರಿ ಅಂತ ನನಗ ಅನ್ನಿಸ್ತು.. ಆವಾಗ.. ಡಿಜಿಟಲ್ ಕ್ಯಾಮೆರಾ... ಆಗಷ್ಟ ಮಾರ್ಕೆಟ್ ನ್ಯಾಗ ಬಂದಿದ್ವು... ನಾ ನನಗ ಗೊತ್ತಿದ್ದಿದ್ದ.. ಫ್ರೆಂಡ್ ಗೆ ಹೇಳಿ.. ಸಿಂಗಾಪೂರಿನಿಂದ ಒಂದ ಡಿಜಿಟಲ್ ಕ್ಯಾಮೆರಾ.. ಸುಮಾರು 35,000 ರೂಪಾಯಿ ಕೊಟ್ಟ ತರಿಸಿಕೊಂಡೆ.. ನನ್ನ ಕಡೇ ಆಗ್ಲೇ.. ಕಂಪ್ಯೂಟರ್ ಇತ್ತ ಏನ್ರೆಪಾ... ಅದ್ಕ ನಾ ಪರೀಗೆ.. ಇನ್ನ ಮ್ಯಾಲೆ.. ಸ್ಟುಡಿಯೋದಾಗ ಫೋಟೋ ಪ್ರಿಂಟ್ ಮಾಡಸೂ ಜರೂರತ್ತನ ಇಲ್ಲಾ.. ನಾವು ಅವನ್ನ ಕಂಪ್ಯೂಟರಿನ್ಯಾಗನ ನೋಡಬಹುದು ಅಂತ ಆಕೀಗೆ.. ಡಿಜಿಟಲ್ ಕ್ಯಾಮೆರಾದ ಅಡ್ವಾಂಟೇಜ್ ಎಲ್ಲಾ ತಿಳಿಸಿ ಹೇಳ್ದೆ.. ನನ್ನ ಮಾತ.. ನನ್ನ ಭೋಳ್ಯಾ ಹೆಂಡ್ತಿ ನಂಬಿ ಬಿಟ್ಳು ಏನ್ರೆಪಾ. ನಾ ಕೊಟ್ಟಿರೂ.. ಸಲಹಾ ಆಕೀಗೂ ಅದು ಚ್ಹೋಲೋ ಅನ್ನಿಸ್ತು.. ಆಕೀನೂ.. ನನಗ ಡಿಜಿಟಲ್ ಕ್ಯಾಮೆರಾ ತೊಗೊಳ್ಳಾಕ ಯಾ ಅಡಚಣಿ ಒಡ್ಡಲಿಲ್ಲಾ... ನಾ ಡಿಜಿಟಲ್ ಕ್ಯಾಮೆರಾ ತೊಗೊಂಡ ಬಳಕ.. ನಾ ನನ್ನ ಪರೀದ್ದು.. ಇನ್ನೂ ಚ್ಹೋಲೋ-ಚ್ಹೋಲೋ.. ಸೆಕ್ಸೀ ಮತ್ತ ಹಾಟ್ ಟೈಪ್ ಫೋಟೋ ತೆಗೆಯಾಕ ಶುರೂ ಮಾಡ್ದೆ.. ನಾ ಆಕೀ.. ಫೋಟೋ ತೆಗಿಯೂ ಸಲುವಾಗಿ ಅಂತ~ನ~… ನಾ ಆಕೀಗೆ.. ಕರಕೊಂಡ ಮಾರ್ಕೆಟ್ ನ್ಯಾಗ ಹೋಗಾಂವಾ.. ಮತ್ತ ಹೊಸ-ಹೊಸಾ ಸೆಕ್ಸೀ ಟೈಪ್ ಬ್ರಾ-ಪ್ಯಾಂಟೀ, ಗಿಡ್ಡ-ಗಿಡ್ಡನ್ನು ಡ್ರೆಸ್ಸು.. ಮತ್ತ ಆರ್ಟೀಫೀಶಿಯಲ್ ಒಡವೀ-ಗಿಡವೀ.. ಹೈ ಹೀಲ್ಸ್, ಸ್ಯಾಂಡಲ್ಲೂ.. ವಗೈರೆ ಖರೀದಿಸಾಂವಾ... ಮತ್ತ ಅವನ್ನೆಲ್ಲಾ.. ನನ್ನ ’ಚೆಂದುಳ್ಳಿ ಹೆಂಡ್ತಿ’.. ಪರೀಗೇ... ಉಡಿಸಿ.. ಮೇಕ-ಅಪ್ ವಗೈರೆ ಮಾಡಿಸಿ.. ಒಳ್ಳೇ ಮಾಡೆಲ್ಲಿನ್ಯಾಂಗ ಆಕೀಗೆ ಪೋಜ್ ಕೊಡಾಕ್ಕ ಹೇಳೀ.. ಆಕೀ ಫೋಟೋ ತೆಗ್ಯಾಂವಾ.. ಆಕೀ ಫೋಟೋ.. ಸೆಕ್ಸೀ ಮತ್ತ ಹಾಟ್ ಅನ್ನಸಾಕ್ಕ.. ನಾ ಪರೀಗೇ ಮೊದ-ಮೊದ್ಲಿಗೆ.. ಫುಲ್ ಸೀರೀ ಮತ್ತ ಬ್ಲೌಜ್ ಉಡಿಸಿ.. ಆಕೀ ಬ್ಯಾರೇ-ಬ್ಯಾರೇ ಪೋಜಿನ್ಯಾಗ ಫೋಟೋ ತೆಗ್ಯಾಂವಾ.. ಆಮ್ಯಾಲೆ.. ಆಕೀಗೇ ಒಂದೊಂದ ತನ್ನ ಅರಿವೀ ಕಳಿಯಾಕ್ಕ ಹೇಳೀ ಆಕೀ.. ಸೆಕ್ಸೀ-ಸೆಕ್ಸೀ.. ಹಾಟ್ ಫೋಟೋ ತೆಗ್ಯಾಂವಾ. ಹೀಂಗ.. ಆಕೀ ಗ್ರ್ಯಾಜುವಲ್ ಅನ್ಡ್ರೆಸಿಂಗ (ಅಂದ್ರ.. ಒಂದರ್ ಮ್ಯಾಲೆ ಒಂದ ಅರಿವಿ ಕಳಚೂ) ಫೋಟೋ ಭ್ಹಾಳ ಎರೋಟಿಕ್ ಮತ್ತ ಹಾಟ್ ಅನ್ನಿಸ್ತಿದ್ವು. ಮೊದಲ~.. ಬೆಳ್ಳಗ ಹಾಲಿನ್ಯಾಂಗ ಇರೂ ಆಕೀ ಸುಂದರ ದೇಹಾ.. ಈ ರೀತೀ ಸೆಕ್ಸೀಯಾಗೀ.. ತನ್ನ ಅರಿವೀ ಕಳಚಿ.. ಬೆತ್ತಲೇ ಆಗೂ.. ಫೋಟೋ ಸೀರೀಜ್.. ನೋಡಾಕ್ಕ ಮಸ್ತ ಹಾಟ್ ಇರತಿದ್ವು. ಮೊದಲಿಗೆ ನಾ ತೆಗಿದಿದ್ದ ಫೋಟೋ ಕಂಪ್ಯೂಟರಿನ್ಯಾಗ ಟ್ರಾನ್ಸಫರ್ ಮಾಡಿ.. ಪರೀಗೆ ತೋರಿಸಾಂವಾ... ಮತ್ತ ಆಕೀ ಎಂತೆಂಥಾ ಫೇಮಸ್ ಮಾಡೆಲ್ಸಿಗಿಂತಾ ಎಷ್ಟ ಚೆಂದ ಮತ್ತ ಸೆಕ್ಸೀ ಕಾಣತಾಳ ಅಂತ ಹೇಳೀ.. ಆಕೀಗೆ ಹುರಿದುಂಬಿಸಾಂವಾ.. ನನ್ನ ’ಚೆಂದುಳ್ಳಿ ಹೆಂಡ್ತಿ’.. ತನ್ನ ಫೋಟೋ ನೋಡೀ ಭ್ಹಾಳ ಹೆಮ್ಮಿ ಪಟ್ಟಕೊಳ್ಳೂವಾಕೀ.. ನನ್ನ ಮಾತ ಪೂರಾ ನಂಬಿ.. ಆಕೀ ನಾ ಕೇಳಿದ್ಹಾಂಗ.. ನನ್ನ ಕಡೇಯಿಂದ ಫೋಟೋ ತೆಗಿಸಿಕೊಳ್ಳಾಕ.. ಮತ್ತ ತೈಯಾರ ಆಗಾಕೀ.

ಖರೇ ಹೇಳ ಬೇಕಂದ್ರ, ನನ್ನ ಈ ಹೊಸಾ ಹಾಬೀ.. ಪರೀಗೂ ಒಂದ ರೀತಿ... ಚ್ಹೋಲೋ ಅನ್ನಸ್ತಿತ್ತು.... ಯಾಕಂದ್ರ.. ನಾ ಯಾವಾಗ-ಯಾವಾಗ ಆಕೀಗೆ ಸೆಕ್ಸೀ ಕಾಣೂವ್ಹಾಂಗ ಡ್ರೆಸಿಂಗ ಮತ್ತ ಮೇಕ ಅಪ್ ಎಲ್ಲಾ ಮಾಡಿಸಿ.. ಫೋಟೋ ತೆಗೀತಿದ್ದೆ.. ಆವಾಗ.. ಆಕೀಗೂ ಒಂದ ಥರಾ ಮೈ ಬಿಸಿ ಆಗೂದು.. ನನಗೂ.. ಆಕೀಗೆ ಅಂಥಾ ಸೆಕ್ಸೀ-ಸೆಕ್ಸೀ ಡ್ರೆಸ್ ನ್ಯಾಗ ನೋಡಿ.. ಫೋಟೋ ತೆಗೀತಿದ್ಹಾಂಗ.. ನನ್ನ ತುಣ್ಣೀನೂ ಸಖತ್ ಟೈಟ್ ಆಗೂದೂ.. ಅದ್ಕ.. ನಮ್ಮ.. ಫೋಟೋ ತಿಗಿಯೂ ಶೆಶನ್ ಆದ ಬಳಕ... ನಾ.. ಆಕೀಗೆ ಚ್ಹೋಲೋತ್ಹಾಂಗ ಹಡಾಂವಾ.. ಪರೀಗೆ.. ನಾ ಹೀಂಗ ನನ್ನ ಫೋಟೋ ಶೆಶನ್ ಮುಗದ ಬಳಕ.. ನನ್ನ ಕಡೇಯಿಂದ ಹಡಿಸಿಕೊಳ್ಳೂದು ಭ್ಹಾಳ ಸೇರತಿತ್ತು.. ಆಕೀ ಫೋಟೋ ತೆಗಿಯೂ ಟೈಮಿನ್ಯಾಗ.. ಇಷ್ಟ ಗರಮ್ ಆಗಿರ್ತಿದ್ಳಲ್ಲಾ..! ಎಷ್ಟೋ ಸಾರಿ.. ನಾ ಆಕೀಗೆ ಸಮಾಧಾನ ಆಗೂವ್ಹಾಂಗ.. ಹಡಾಕ ಸುತಾ ಆಗ್ತಿದ್ದಿಲ್ಲಾ. ನಾ ಏನೆಲ್ಲಾ ಮಾಡಿ.. ಆಕೀಗೆ.. ತೃಪ್ತಿ ಬರೂವ್ಹಾಂಗ ಮಾಡಾಕ ಟ್ರೈ ಮಾಡ್ತಿದ್ದೆ.. ಆದ್ರ ಅದೂ ಯಾವಾಗ್ಲೂ ಸಾಧ್ಯ ಆಗತಿದ್ದಿದ್ದಿಲ್ಲಾ. ನನಗ ಅನ್ನಿಸಿದ ಮಟ್ಟಿಗೆ.. ಆಕೀ ಆಪರೇಶನ್ ಆದ ಬಳಕ.. ಪರೀಗೆ ಸೆಕ್ಸಿನ್ಯಾಗ ಇಂಟ್ರಸ್ಟ ಜಾಸ್ತೀ ಆಗಿತ್ತ.. ಆವಾಗ ನನಗೇನೋ.. ಸೆಕ್ಸನ್ಯಾಗ ಇಂಟ್ರಸ್ಟ ಭ್ಹಾಳ ಬರತಿತ್ತ.. ಆದ್ರ ಆಕೀಗೇ.. ಹಡೂವಾಗ.. ಆಕೀಗೇ ಸಮಾಧಾನ ಬರೂವ್ಹಾಂಗ ಹಡೂವಷ್ಟ ಶಕ್ತಿ ಇರತಿದ್ದಿಲ್ಲಾ.. ಹೀಂಗ.. ದಿನಾ ಹೋದ್ಹಾಂಗ.. ನನ್ನ ತುಣ್ಣೀಯೊಳಗ ಶಕ್ತಿ ಕಡಿಮೀ ಆಗಾಕ್ಕ.. ಶುರೂ ಆತ.. ಏನ್ರೆಪಾ..

ಈ ಥರಾ.. ನಮ್ಮ ಲೈಫ ನಡೀತಾ ಇದ್ದಾಗ... ಅಕಸ್ಮಾತ್ ಒಂದ ಸಲಾ.. ನಾ ಇಂಟರ್ನೆಟ್ಟಿ ನ್ಯೊಳಗ... ಒಂದ.. ಇಂಡಿಯನ್ ಪೋರ್ನ್ ಸೈಟಿನ್ಯಾಗ.. ಕೆಲವ್ರು ತಮ್ಮ ಹೆಂಡಂದಿರ ಫೋಟೋ ಪೋಸ್ಟ ಮಾಡಿದ್ದನ್ನ ನೋಡಿದೆ... ಅವ್ರು ಮಾಡಿದ್ದನ್ನ ನೋಡಿ... ನಾನೂ ನನ್ನ ಹೆಂಡತೀ ಫೋಟೋನೂ ಒಂದ ಹೊಸಾ ಅಡ್ರೆಸ್ ತೈಯಾರು ಮಾಡಿ... ನನ್ನ ಪರೀ ಮುಖಾ ಗೊತ್ತಾಗದ್ಹಾಂಗ.. ಸ್ವಲ್ಪ ಮಾರ್ಫಿಂಗ ಮಾಡಿ.. ಅದ್ರಾಗ ಪೋಸ್ಟ ಮಾಡಿದೆ.. ನಾ ಈ ರೀತೀ ಆಕೀ ಫೋಟೋ ಪೋಸ್ಟ ಮಾಡಿದ ಬಳಕ ಕೇಳೂದೇನ ಐತಿ... ನನ್ನ ಇಷ್ಟ ಸೆಕ್ಸೀ ಮತ್ತ ನೋಡಾಕ ಚೆಂದ ಇರೂ ಹೆಂಡತೀ ಫೋಟೋ ನೋಡಿ... ಎಷ್ಟೆಲ್ಲಾ ಜನಾ.. ಲೈಕ್ ಮಾಡಿ... ಆಕಿ ಎಷ್ಟ ಚೆಂದ ಇದ್ದಾಳ... ಆಕೀ ಎಷ್ಟ ಸೆಕ್ಸೀ ಕಾಣಸ್ತಾಳ... ಫಿಗರ್ ಎಷ್ಟ ಮಸ್ತ ಐತಿ.. ಆಕೀ ಮೊಲೀ ಮತ್ತ.. ಆಕೀ ಕುಂಡೀ ಎಷ್ಟ ಸೆಕ್ಸೀ ಇದ್ದಾವ ವಗೈರೆ.. ವಗೈರೆ ಆಕೀಗೆ ಹೊಗಳೀ ಬರೀತಿದ್ರು... ನನ್ನ ಚೆಂದುಳ್ಳಿ.. ಸೆಕ್ಸೀ ಹೆಂಡ್ತೀ ಫೋಟೋ ನೋಡೀ.. ಹೊಗಳೀ ಬರಿಯೂ ಕಮೆಂಟ್ಸ ಎಲ್ಲಾ ಓದೀ.. ನನಗ ಭ್ಹಾಳ ಖುಷೀ ಆಗ್ತಿತ್ತು... ಮ್ಯಾಲಿಂದ ಮ್ಯಾಲೆ.. ನಾ ಅವ್ರ ಹೊಗಳ್ಕೀ ಓದೀ.. ಮತ್ತೂ ಜಾಸ್ತಿ ಫೋಟೋ ಪೋಸ್ಟ್ ಮಾಡಾಕ್ಕ ಹತ್ತಿದೆ... ಕೆಲವ್ರಂತೂ.. ಆಕೀಗೇ ಹೊಗಳೀ ಆಕೀ ಹೊಸ-ಹೊಸಾ ಸ್ಟೈಲಿನ್ಯಾಗ ಆಕೀ ಫೋಟೋ ತೆಗೆದ ಪೋಸ್ಟ ಮಾಡ್ರೀ.. ಅಂತ ಆ ವೆಬ್ ಸೈಟಿನ್ಯಾಗ ಕೇಳವ್ರು.. ಅವ್ರು ಕೇಳಿದ್ಹಾಂಗ.. ನಾ ಪರೀ ಫೋಟೋ ಕ್ಲಿಕ್ ಮಾಡಿ.. ಆಕೀ ಸೈಟ್ ನ್ಯಾಗ ಪೋಸ್ಟ್ ಮಾಡಾಕ ಶುರೂ ಮಾಡಿದೆ.. ನಾ ಸ್ವಲ್ಪ ದಿನಾ... ಪರೀಗೆ… ಆಕೀ ಫೋಟೋ ಇಂಥಾ ವೆಬ್ ಸೈಟ್ ನ್ಯಾಗ ಪೋಸ್ಟ್ ಮಾಡಿದ್ದನ್ನ ಹೇಳಲಿಲ್ಲಾಗಿದ್ದೆ.. ಯಾಕಂದ್ರ.. ಎಲ್ಲಿ ಪರೀ ತಪ್ಪ ತಿಳ್ಕೊಳ್ತಾಳೋ ಅನ್ನೂ ಹೆದ್ರಿಕೀ.. ಇತ್ತ. ಆದ್ರ.. ದಿನೇ-ದಿನೇ ಆಕೀ ಸೆಕ್ಸೀ ಫೋಟೋ ನೋಡಿ.. ಆಕೀ ಹೊಸ-ಹೊಸಾ ಫೋಟೋ ಡಿಮಾಂಡ ಮಾಡೂ... ಆಕೀ ಫ್ಯಾನ್ಸು ಜಾಸ್ತಿ ಆದ್ರು.. ನನಗ ಇದನ್ನೆಲ್ಲಾ ಓದೀ.. ಅನುಭವಿಸಿ.. ಭ್ಹಾಳ ಖುಶೀ ಅನ್ನಸೂದು... ನನ್ನ ಪರೀ.. ಆ ವೆಬ್ ಸೈಟ್ ನ್ಯಾಗ ಇಷ್ಟ ಪಾಪ್ಯುಲರ್ ಆಗಿದ್ದನ್ನ ನೋಡಿ, ಒಂದ ದಿವ್ಸಾ ನಾ ಪರೀಗೆ... ಆಕೀ ಫೋಟೋ ವೆಬ್ ಸೈಟ್ ನ್ಯಾಗ ಪೋಸ್ಟ ಮಾಡಿದ್ದನ್ನ ಹೇಳಿದೆ.. ಮತ್ತ ಆಕೀಗೆ ಹೊಗಳಿ... ಜನಾ ಬರದಿರೂ ತಮ್ಮ ಅನ್ನಿಸಿಕೆಗಳ್ನ ನಾ ಆಕೀಗೂ ಓದಿ ಹೇಳಿದೆ. ನಾ ಹಾಂಗ ಮಾಡಿದ್ದನ್ನ ಕೇಳೀ ಪರೀಗೇ ಶಾಕ್ ಆದ್ಹಂಗ ಆತು.. ಆಕೀಗೇ.. ಮೊದ್ಲಿಗೇ.. ಈದೆಲ್ಲಾ ಚ್ಹೋಲೋ ಅನ್ನಿಸ್ಲಿಲ್ಲಾ... ಆದ್ರ... ನಾ.. ಹೀಂಗ ಆಕೀ ಅರೆ-ಬೆತ್ತಲೇ ಇಲ್ಲಾ ಬೆತ್ತಲೇ ಫೋಟೋ ಪೋಸ್ಟ ಮಾಡೂಕಿಂತಾ ಮುಂಚೆ ಅಕೀ ಮುಖಾ ಪೂರಾ ಕಾಣದ್ಹಾಂಗ ಬ್ಲ್ಯಾಕ್-ಔಟ್ ಮಾಡಿದ್ರಿಂದ.. ಯಾರೂ ಆಕೀಗೇ ಈಜೀಲೀ ಗೊತ್ತ ಹಿಡಿಯೂದೂ ಸಾಧ್ಯಾ ಇಲ್ಲಾ ಅನ್ನೂದೂ ಮನವರಿಕಿ ಮಾಡಿದ ಬಳಿಕ.. ಪರೀಗೂ ನಾ ಹೀಂಗ ವೆಬ್ ಸೈಟಿನ್ಯಾಗ ಆಕೀ ಸೆಕ್ಸೀ ಫೋಟೋ ಪೋಸ್ಟ್ ಮಾಡೂದ್ರಾಗ ಏನೂ ರಿಸ್ಕ್ ಇಲ್ಲಾ ಅಂತ ಅನ್ನಿಸ್ತು. ಆವಾಗ.. ಪರೀಗೂ ತನ್ನ ಬಗ್ಗೆ ಬೇರೇಯವ್ರು ಬರಿದಿರೂ ಕಮೆಂಟ್ಸ ಕೇಳಾಕ್ಕ ಇಂಟ್ರಸ್ಟ್ ಬರಾಕ್ಕಶುರೂ ಆತ... ಹಿಂಗಾಗೀ.. ಪರೀನೂ ಯಾರು.. ಏನೇನ ಕಮೆಂಟ್ಸ ಬರದಾರೂ ಅಂತ ಕೇಳವ್ಳು... ಆವಾಗ ಏನ್ ಕೇಳೂದೈತಿ... ನಾ ನನ್ನ ಸೆಕ್ಸೀ ಹೆಂಡತೀಗೆ ಹೊಗಳೀ ಬರ್ದಿರೂ ಕಮೆಂಟ್ಸ ಎಲ್ಲಾ.. ಪರೀಗೆ ಓದಿ ಹೇಳಾಕ್ಕ ಶುರೂ ಮಾಡ್ದೆ... ಸ್ವಲ್ಪ ದಿನದಾಗ.. ಪರೀಗೆ ಇದರ ರುಚೀನು ಚ್ಹೋಲೋ ತಾಗ್ತು.. ಆಕೀನೂ.. ತನ್ನ ಫ್ಯಾನ್ಸ್ ಕೇಳಿದ್ಹಾಂಗ… ಪೋಜ್ ಕೊಟ್ಟು ನನ್ನ ಕಡೆಯಿಂದ ಫೋಟೋ ತೆಗಿಸಿಕೊಳ್ಳೂವಾಕಿ... ಮತ್ತ ನನಗ ಸೈಟಿನ್ಯಾಗ ಪೋಸ್ಟ ಮಾಡಾಕ್ಕ ಹೇಳೂ~ವಾಕ್ಕಿ.. ನನಗ ಈ ಹೊಸಾ.. ಚಟಾ ಭ್ಹಾಳ ಚ್ಹೋಲೋ ಅನ್ನಿಸಾಕ ಶುರೂ ಆತು.
*****
"ಚೆಂದುಳ್ಳಿ ಹೆಂಡ್ತಿ" ಮುಂದುವರೀತದ..
ನನ್ನ ಈ ಕಥೀ ಹ್ಯಾಂಗ ಅನ್ನಿಸ್ತೈತಿ... ನಿಮ್ಮ ಕಮೆಂಟ್ಸ್ ಬರೀರಿ.
ಆನಂದ


24 January 2011

" ಚೆಂದುಳ್ಳಿ ಹೆಂಡ್ತಿ " ಅಧ್ಯಾಯ - 2

ನಾ ಆವಾಗ.. ಡೆಬೋನೇರ್, ಫ್ಯಾಂಟಾಸೀ ಇಂಥಾ ಮ್ಯಾಗಜೀನ ಖರೀದಿಸಿ ಅದ್ರಾಗ ಬ್ಯಾರೆ-ಬ್ಯಾರೆ ಮಾಡೆಲ್ಸೂ ಹ್ಯಾಂಗ ಪೋಜ್ ಕೊಡ್ತಿದ್ರೋ ಹಾಂಗ ಪರೀಗೂ ಪೋಜ ಕೊಡಾಕ್ಕ ಹೇಳೀ.. ಪರೀ ಫೋಟೋ ತೆಗೀತಿದ್ದೆ.. ಆಕೀನೂ.. ನನ್ನ ಮನಸ್ಸ ಇಡಾಕ.. ಯಾ ಭಿಡೇ ಇಲ್ದಾ.. ಅದೇ ಥರಾ ಪೋಜ್ ಎಲ್ಲಾ ಕೊಡಾಕಿ.. ನನ್ನ ಕಡೇ ಆವಾಗ ಎರಡು ನಾರ್ಮಲ್ ಫಿಲ್ಮ್ ಕ್ಯಾಮೆರಾನೇ ಇದ್ವು... ಅದ್ರಾಗ.. ಒಂದು.. ಆಟೋಮ್ಯಾಟಿಕ್ ಟೈಪು... ಇನ್ನೊಂದು... SLR ಕ್ಯಾಮೆರಾ.. ಮೊದ-ಮೊದಲಿಗೆ.. ನಾ ಪರೀ ಫೋಟೋ.. ನಾರ್ಮಲ್ ಫಿಲ್ಮ್ ಕ್ಯಾಮೆರಾದಾಗ ತಿಗದ.. ಅವನ್ನ ಫೋಟೋ ಲ್ಯಾಬನ್ಯಾಗ ಪ್ರಿಂಟ ಮಾಡಿಸ್ತಿದ್ದೆ... ಹಿಂಗಾಗೀ.. ಒಂದೊಂದ ಸಾರೇ.. ನಾ ಪರೀ ಸೆಕ್ಸೀ ಟೈಪ್ ಫೋಟೋ ಪ್ರಿಂಟ್ ಮಾಡಸಾಕ ಭ್ಹಾಳ ಕಷ್ಟಾ ಬಿಡತಿದ್ದೆ.. ಯಾಕಂದ್ರ.. ಅಂಥಾ ಫೋಟೋ ಎಲ್ಲೇರಾ.. ಹೊರಗ ಬಿದ್ದ.. ನಮ್ಮ ಲೈಫ್ ಏನಾರೇ ಕೆಡಿಸೀತೂ.. ಅನ್ನೂ ಹೆದ್ರಿಕೀ ಇತ್ತ.. ಏನ್ರೆಪಾ. ಆದ್ರ.. ನನಗ ಲೈಫನ್ಯಾಗ ಹುಚ್ಚು ಧೈರ್ಯಾ ಮಾಡೀ ಏನಾರೇ ಹೊಸ-ಹೊಸಾ ಚಟುವಟಿಕೀ ಮಾಡೂದು ಒಂದ ಥರಾ ಚ್ಹೋಲೋ ಅನ್ನಸ್ತಿತ್ತು.. ಮತ್ತ ಅದ್ರಾಗ ಬ್ಯಾರೇ.. ನಾ ಮಾಡಿದ್ದ ಕೆಲಸಾ ಸಕ್ಸೆಸ್ ಆತ ಅಂದ್ರ.. ಅದೂ ಇನ್ನೂ ದೊಡ್ಡ ರಿಸ್ಕ ತೊಗೊಳ್ಳಾಕ ನನಗ ಮೋಟೀವೇಟ್ ಮಾಡ್ತಿತ್ತು. ಹಾಂಗಂತ~.. ನಾ ಮೊದ-ಮೊದಲಿಗೇ.. ಪರೀ ಫೋಟೋ ಪ್ರಿಂಟ್ ಮಾಡಸಾಕ... ಸ್ವಲ್ಪ ಬೀಜೀ.. ಇರೂ ಫೋಟೋ ಲ್ಯಾಬ ಹುಡುಕತಿದ್ದೆ.. ಅದಕ್ಕ ನಾ ತಿಳಕೊಂಡ್ಹಾಂಗ.. ಒಂದ ಕಾರಣಾ.. ಲ್ಯಾಬ ಬೀಜೀ ಇದ್ರ.. ಅದ್ರಾಗ ಕೆಲಸಾ ಮಾಡವ್ರಿಗೆ ಇಂಥಾ ಪೋಟೋ ನೋಡಾಕ ಟೈಮ ಇರೂದಿಲ್ಲಾ.. ಮತ್ತ ಅಂಥಾ ಲ್ಯಾಬನ್ಯಾನ ಹುಡುಗ್ರೂ… ಇಂಥಾ ಫೋಟೋಗಳ ಎಕ್ಸಟ್ರಾ ಕಾಪೀ-ಗೀಪೀ ಮಾಡ್ಕೊಂಡ ಇಟ್ಕೊಳ್ಳೂದಿಲ್ಲಾ ಅನ್ನೂ ಹುಚ್ಚು ನಂಬಿಗೀ ನನಗ ಇತ್ತ.. ಮತ್ತ ಖರೇ ಹೇಳ ಬೇಕಂದ್ರ.. ನನಗ ಎಂದಿಗೂ ಇಂಥಾ ಪ್ರಾಬ್ಲಮ್ ನಾ ಪ್ರಿಂಟ ಮಾಡಿಸಿರೂ ಲ್ಯಾಬಿನ್ಯಾಂದ ಬಂದಿರಲಿಲ್ಲಾ ಆಗಿತ್ತ.

ನಾ ಹೀಂಗ ಮಾಡಾಕ್ಕ... ಇನ್ನೂ ಒಂದ ಕಾರಣಾನೂ ಇತ್ತ.. ಏನ್ರೆಪಾ. ನನಗ… ನನ್ನ.. ಇಷ್ಟ ಚೆಂದ ಮತ್ತ ಸೆಕ್ಸೀ ಇರೂ ಹೆಂಡ್ತೀಗೆ.. ಆದಷ್ಟ ಜನಾ ನೋಡ್ತಾರಲ್ಲಾ ಅನ್ನೂ ಒಂದ ಭಾವನಾ... ನನಗ ಒಂದ ಥರಾ ’ಕಿಕ್’ ಕೊಡ್ತಿತ್ತು... ಅದಕ್ಕ ಒಂದೊಂದ ಸಲಾ.. ಫೋಟೋ ಲ್ಯಾಬಿನ್ಯಾಗ ಕೆಲಸಾ ಮಾಡವ್ರು.. ನೋಡಿದ್ರ ನೋಡ್ಲೀ.. ಅಂತ ಅನ್ನುಕೊಂಡೇನೇ.. ನಾ ಫೋಟೋ ಪ್ರಿಂಟ ಮಾಡಸಾಕ ಕೊಡ್ತಿದ್ದೆ... ಇದಕ್ಕಿಂತಾ ಹೆಚ್ಚಿಗೆ.. ಒಂದ ನಶಾ ನನಗ ಯಾವಾಗ್ ಬರ್ತಿತ್ತು ಅಂದ್ರ... ನಾ ಒಂದೊಂದ್ ಸಲಾ... ನಾರ್ಮಲ್ ಫೋಟೋ ಸಂಗ್ತೀ.. ಪರೀಗೆ ಹೇಳದ.. ಆಕೀ ಅರೆ ಬೆತ್ತಲೆ.. ಇಲ್ಲಾ ಬೆತ್ತಲೇ ಟೈಪ್ ಫೋಟೋ ತಿಗಿದಿದ್ದ ರೋಲ್... ನಾ ಡೆವೆಲಪ್ ಮತ್ತ ಪ್ರಿಂಟ್ ಮಾಡಾಕ ಕೊಡಾಂವಾ.. ಆದ್ರ ಫೋಟೋ ಡೆಲಿವರೀ ತೊಗೊಳ್ಳಾಕ ಅಂತ.. ಪರೀಗೆ ಕಳಸಾಂವಾ.. ನನಗ ಆ ಫೋಟೋ ಲ್ಯಾಬಿನ ಹುಡುಗ್ರೂ.. ಪರೀದು ಬೆತ್ತಲೆ ಫೋಟೋ... ಪ್ರಿಂಟ್ ಮಾಡೂ ಟೈಮಿನ್ಯಾಗ ನೋಡಿ.. ಮಜ್ಯಾ ಅನುಭವಿಸಿರ್ತಾರು.. ಮತ್ತ ಆಮ್ಯಾಲೆ.. ಆಕೀಗೆ.. ಸಾಕ್ಷಾತ್ ಆಗಿ.. ನೋಡಿದ್ರ ಅವ್ರ.. ಬಿಹೇವಿಯರ್ ಬ್ಯಾರೇನ ಇರ್ತೈತಿ ಅಂತ ಅನ್ನಸೂದು.. ಖರೇ ಹೇಳ ಬೇಕಂದ್ರ.. ಇದನ್ನ.. ನಾ ಒಂದೆರಡ ಸಾರೆ.. ಫೋಟೋ ಲ್ಯಾಬಿನ ಹೊರಗ ನಿಂತ.. ಪಾರದರ್ಶಕ ಗ್ಲಾಸಿನ್ಯಾಂದ… ಕಳ್ಳ ದೃಷ್ಟೀಯಿಂದ ನೋಡಿ ಅನುಭವಿಸಿದ್ದೆ... ಪರೀ.. ಫೋಟೋ ಡೆಲಿವರಿ ತೊಗೊಳ್ಳಾಕ ಅಂತ.. ಡೆಲಿವರಿ ಕೌಂಟರಿನ್ಯಾಗ ನಿಂತಾಗ.. ಹಿಂದ.. ಫೋಟೋ ಪ್ರಿಂಟ ಮಾಡೂ ಹುಡುಗ್ರೂ.. ಪರೀಗೆ.. ನೋಡಿ ತಮ್ಮಷ್ಟಕ್ಕ ತಾಂವ.. ಏನೋ ಸನ್ನೆ ಮಾಡಿ.. ನಗೂದನ್ನ ನಾ ನೋಡಿದ್ದೆ.. ಅವ್ರ ಹಾಂಗ ಮಾಡೂದನ್ನ ನೋಡಿದಾಗ... ನನ್ನ ಮನಸ್ಸಿನ್ಯಾಗ ಏನೋ ಒಂದ ಥರಾ ಖುಷೀ ಅನ್ನಿಸೀ… ನನ್ನ ತುಣ್ಣೀ.. ಸರಕ್ ಅಂತ ಎದ್ದ ಬಿಡೂದೂ... ನಾ ಈ ವಿಷಯಾ ಪರೀಗೆ ಮಾತ್ರ ಹೇಳಿದ್ದಿಲ್ಲಾ.. ಇಲ್ಲಾಂದ್ರ ಆಕಿ.. ಎಲ್ಲಿ ತಪ್ಪ ತಿಳ್ಕೊಂಡ ನನಗ ಇಂಥಾ ಫೋಟೋ ತೆಗಿಯಾಕ ಮನಾ-ಗಿನಾ ಮಾಡ್ಯಾಳೂ ಅಂತ ನನ್ನ ಮನಸ್ಸಿನ್ಯಾಗ ಹೆದ್ರಿಕೀ ಇತ್ತು.

ಇದಕ್ಕೆಲ್ಲಾ.. ನನಗ ಅನ್ನಿಸಿದ ಮಟ್ಟಿಗೆ... ನನ್ನ ಮನಸ್ಸಿನ್ಯಾಗ... ‘ನನ್ನ ಇಷ್ಟ ಚೆಂದ… ಮತ್ತ ನೋಡಾಕ ಸೆಕ್ಸೀ ಇರೂ ಹೆಂಡತೀ ರೂಪಾನ್ನ.. ನಾನಷ್ಟ ಯಾಕ ಎಂಜಾಯ್ ಮಾಡೂದು.. ಬ್ಯಾರೇ ಜನಾನೂ ನೋಡ್ಲೀ.. ಮತ್ತ ಎಂಜಾಯ್ ಮಾಡ್ಲೀ.. ಅನ್ನೂ ಅನಿಸಿಕೆ’ ಅಂತ ಅನ್ನಸ್ತೈತಿ. ಖರೇ ಹೇಳ ಬೇಕಂದ್ರ.. ಪರೀ ಸ್ವಲ್ಪ ಭೋಳ್ಯಾ ಸ್ವಭಾವದಾಕಿ... ನಾ ಏನ ಹೇಳಿದ್ರೂ ನಂಬಾಕಿ.. ಪರೀ ನನಗ ಒಂದ ಸಲಾ, ‘ಅಲ್ರೀ.. ನೀವ್.. ಹೀಂಗ.. ನನ್ನ ಗಲೀಜ ಫೋಟೋ ಎಲ್ಲಾರಿಗೂ ಗೊತ್ತಾಗೂವ್ಹಾಂಗ.. ಫೋಟೋ ಲ್ಯಾಬ್ ನ್ಯಾಗ ಪ್ರಿಂಟ್ ಮಾಡಸಾಕ ಕೋಡ್ತೀರಲ್ಲಾ... ಅವ್ರೆಲ್ಲಾ.. ನನ್ನ ಫೋಟೋ ನೋಡೂದಿಲ್ಲಾ.. ಏನ್ರೀ..?’ ಅಂತ ತನ್ನ ಸ್ವಾಭಾವಿಕವಾಗಿ ಬರೂ ಸಂಶಯ ನನಗ ಕೇಳಿದ್ಳ.. ಆಕೀ ಕೇಳಿದ್ದು ಸರೀ~ನ ಇತ್ತು.. ಆದ್ರ.. ನಾ ಆಕೀಗೆ.. ‘ಅಲ್ಲ.. ಪರೀ.. ಇಂಥಾ.. ಬೀಜೀ ಇರೂ ಲ್ಯಾಬಿನ್ಯಾಗ... ಅವ್ರಿಗೆ ಇಷ್ಟ ಕೆಲ್ಸಾ ಇರ್ತೈತಿ.. ಅವ್ರಿಗೆ.. ನಿನ್ನದ ಯಾಕ.. ಯಾರ ಫೋಟೋನೂ ನೋಡಾಕ ಟೈಮ್ ಎಲ್ಲಿ ಇರ್ತೈತಿ...’ ಅಂತ ಹೇಳಿ ನಂಬಿಸಿ ಬಿಟ್ಟಿದ್ದೆ. ಆದ್ರೂ.. ಒಂದ ಸಾರೆ.. ಆಕೀಗೆ.. ಕೌಂಟರಿನ್ಯಾನ ಒಂದ ಹುಡುಗಾ.. ಒಂದ ಥರಾ ನೋಡೂದನ್ನ ನೋಡಿ.. ನನಗ ಅದರ ಬಗ್ಗೆ ಮತ್ತ ಕೇಳಿದ್ಳು.. ಈ ವಿಷಯದ ಸಲುವಾಗಿ.. ಸ್ವಲ್ಪ ಟೈಮ್ ನಾವಿಬ್ರೂ.. ಸ್ವಲ್ಪ ಟೆನ್ಸ ಆಗಿದ್ವಿ.. ಆದ್ರ ಕೊನೇಗೇ.. ಒಂದ ದಿವ್ಸಾ ನಾ ಪರೀಗೆ, ‘ಅಲ್ಲಾ ಪರೀ.. ಅವ್ರು ನಿನ್ನ ಇಂಥಾ ಪೋಟೋ.. ನೋಡ್ಯಾರೂ ಅಂತ ತಿಳಕೊಳ್ಳೂನು.. ಆದ್ರಿಂದ ನಿನಗ ಏನ್ಯಾರೆ ಲುಕ್ಷಾನು ಆಗ್ಯೇತೇನ..? ಯಾರೇರಾ.. ನಿನಗ ಏನರ ಕೇಳ್ಯಾರೇನ..?’ ಅಂತ ನಾ ಆಂದೆ. ಆವಾಗ ಆಕೀ, ’ಇಲ್ರೀ.. ಅಕಸ್ಮಾತ್.. ಯಾರಿಗ್ಯಾರಾ.. ಇದೆಲ್ಲಾ ಗೊತ್ತಾಗಿ.. ನಮ್ಮ ಆಜೂ-ಬಾಜೂ ಜನ್ರಿಗೆ ಏನಾರಾ ಗೊತ್ತಾಗೂವ್ಹಾಂಗ ಆದ್ರ..?’ ಅಂತ ಕೇಳಿದ್ಳು.. ನನ್ನ ಕಡೇ… ಆಕೀ ಈ ಡೌಟಿಗೆ ಉತ್ತರಾ ಇತ್ತು. ಅದ್ಕ.. ನಾ, ’ಅಲ್ಲಾ.. ಪರೀ.. ಈ ದಿಲ್ಲೀ ಅಂದ್ರ.. ನಮ್ಮ ಹಾವೇರಿಯಂಥಾ ಊರ ಅಂತ ತಿಳ್ದೀ ಏನ? ಇಲ್ಲೀ.. ಒಂದ ಫ್ಲ್ಯಾಟಿನ್ಯಾಗ ಇರವ್ರಿಗೇ.. ಬಾಜೂಕಿನ ಫ್ಲ್ಯಾಟಿನ್ಯಾಗ ಯಾರ ಇದ್ದಾರ.. ಅನ್ನೂದ ಗೊತ್ತ ಇರೂದಿಲ್ಲಾ... ಅಂಥಾದ್ರಾಗ ನಾ ಎಲ್ಲ್ಯಾರಾ ಕೊಟ್ಟ ಪ್ರಿಂಟ್ ಮಾಡಿಸಿದ್ದ ಫೋಟೋದಾಗ.. ನೀ~ನ ಅನ್ನೂದ ಗೊತ್ತಾಗಾಕ್ಕ.. ನೀ ಭ್ಹಾಳ ಫೇಮಸ್ ಇರಬೇಕ ನೋಡ... ಆವಾಗ.. ಏನಾರಾ ಗೊತ್ತಾಗೀತು..’ ಅಂದೆ. ನನ್ನ ಮಾತ ಕೇಳೀ ಪರೀ ನಗ್ತಾ, ‘ಹ್ಞೂಂ!.. ನೀವ ಹೀಂಗ~ ನನ್ನ ಫೋಟೋ ತೆಗ್ದು ಅಲ್ಲೆ-ಇಲ್ಲೆ ಪ್ರಿಂಟ್ ಮಾಡಿಸ್ತಾ ಇದ್ರ... ನಾನೂ ಒಂದ ದಿನಾ.. ಫೇಮಸ್ ಆಗ್ತೀನಿ..’ ಅಂದ್ಳು. ಆಕೀ ಮಾತ ಕೇಳೀ ನಾನೂ ನಕ್ಕೆ ಮತ್ತ ಕೇಳ್ದೆ, ‘ಇದು ಹೇಳು... ಇಲ್ಲೀ ತನ್ಕಾ... ನೀ ಎಷ್ಟೆಲ್ಲಾ..ಇಂಥಾ ಟೈಪ ಫೋಟೋ.. ತೆಗಿಯಾಕ್ ಕೊಟ್ಟೀ.. ನಾ ಅವೆಲ್ಲಾ ಬ್ಯಾರೆ-ಬ್ಯಾರೆ ಸ್ಟುಡಿಯೋದಾಗ ಪ್ರಿಂಟ್ ಸುತಾ ಮಾಡ್ಸೇನಿ... ಆದ್ರ.. ಇಲ್ಲೀ ತನ್ಕಾ... ಯಾರೇರಾ ನಿನಗ ಪಿಟ್ ಅಂತ ಕೇಳ್ಯಾರೇನ..?’ ಆಕೀಗೆ ಕೇಳಿದೆ. ನನ್ನ ಪ್ರಶ್ನೆಗೆ ಆಕೀ ಕಡೇ ಉತ್ತರಾ ಇಲ್ಲಾ ಅನ್ನೂದೂ ನನಗ ಖಾತ್ರೀ ಇತ್ತ. ಆಕಿ ಸುಮ್ಮ~ನ ಇದ್ದದ್ದನ್ನ ನೋಡೀ.. ನಾ, ‘ಪರೀ.. ಇದೂ.. ದಿಲ್ಲೀ.. ಇಂಥಾ ದೆವ್ವಿನೆಂತಾ ದೊಡ್ಡ ಶಹರನ್ಯಾಗ.. ಬರೇ ನಿನ್ನೂವ… ಇಂಥಾ ಟೈಪ್ ಫೋಟೋ ಇರ್ತಾವ ಅಂತ ತಿಳ್ಕೊಂಡೀ ಏನ..? ಎಷ್ಟ ಮಾಡೆಲ್ಸು ಎಂಥೆಂಥಾ ಹಾಟ್ ಪೋಜಿನ್ಯಾಗ ಫೋಟೋ ತೆಗಿಸಿರ್ತಾರೂ.. ಅವ್ರದೆಲ್ಲಾ ಫೋಟೋ ಹೊರಗ ಬಿಳ್ತಾವ ಏನ..?’ ನಾ ಆಕೀಗೆ ಪೂರಾ ಭರವಸೆ ಆಗೂವ್ಹಾಂಗ ಹೇಳಿದ್ದೆ.. ಖರೇ ಹೇಳ ಬೇಕಂದ್ರ.. ಪರೀ ನನ್ನ ಮಾತು ಪೂರಾ ನಂಬಿದ್ಳ ಏನ್ರೆಪಾ. ಆವಾಗ ನಮ್ಮಿಬ್ಬರ ನಡಕ ಇರೂ ಟೆನ್ಶೆನ್ ಕಡಿಮೀ ಆತು. ನಮ್ಮ ಇಬ್ಬರ ನಡಕ ಈ ಘಟಣಾ ನಡದ ಮ್ಯಾಲೇ.. ಫೋಟೋ ತಿಗಿಯೂ.. ನನ್ನ ಹುಚ್ಚು.. ಜಾಸ್ತೀನ ಆತು.. ಕಡಿಮೀ ಏನ ಆಗ್ಲಿಲ್ಲಾ. ಪರೀನೂ.. ಸ್ವಲ್ಪನನ್ನ ಸಂಗ್ತೀ ಚ್ಹೋಲೋ ಹೊಂದಿಕೊಂಡ ಇದ್ದಿದ್ಕ.. ಆಕೀನೂ ನನಗ ತನ್ನ ಫೋಟೋ ತೆಗ್ಯಾಕ ಅನುವು ಮಾಡಾಕ ಹತ್ತಿದ್ಳು. ಈ ಘಟನಾ ಆದ ಬಳಕ, ಪರೀ ಸೆಕ್ಸೀ ಫೋಟೋ ತೆಗೀತಾ ಇದ್ಹಾಂಗ, ನಾ.. ನಮ್ಮ ಇಬ್ಬರ್ದೂ ಫೋಟೋ ಕೂಡಾ ತೆಗಿಯಾಕ ಶುರೂ ಮಾಡ್ದೆ.. ಮೊದ ಮೊದ್ಲಿಗೆ.. ನಾವಿಬ್ರೂ ಅರೆ-ಬತ್ತಲ ಆಗಿ.. ಪೋಜು ಕೊಟ್ಟ... ಸೆಲ್ಫ್ ಟೈಮರಿನಿಂದ ಟ್ರೈಪಾಡ್ ಉಪಯೋಗ ಮಾಡಿ ಫೋಟೋ ತೆಕ್ಕೊಂಡ್ವಿ.. ನಂತರಾ ನಾವು ಇಬ್ಬರೂ.. ಪೂರಾ ಬತ್ತಲೇ ಆಗಿ.. ಒಳ್ಳೇ ರತಿ-ಮನ್ಮಥರಂಗ ಪೋಜಿನ್ಯಾಗ ಫೋಟೋ ತೆಕ್ಕೊಂಡ್ವಿ... ಈವೆಲ್ಲಾ.. ನಾ ಫಿಲ್ಮ್ ಕ್ಯಾಮೆರಾದಾಗ~ನ ತಿಗದಿದ್ದೆ.. ಪರೀ ನನಗ, ‘ಅಲ್ರೀ.. ನೀವರ.. ಇಂಥಾ ಹೊಲಸ-ಹೊಲಸ್ ಟೈಪ್.. ಫೋಟೋ ತೆಗೆದೀರೀ... ಮತ್ತ ಇವನ್ನ ನೀವ ಎಲ್ಲಿ.. ಪ್ರಿಂಟ್ ಮಾಡಸ್ತೀರಿ..?’ ಅಂತ ಕೇಳಿದ್ಳು.. ಅದ್ಕ ನಾ, ‘ಏ.. ಪರೀ.. ನೀ.. ಯಾಕ ಚಿಂತೀ ಮಾಡ್ತೀಯ...? ನೀ.. ನೋಡವಂತೀ.. ನಾ ಹ್ಯಾಂಗ ಫೋಟೋ ಪ್ರಿಂಟ್ ಮಾಡಸ್ಕೊಂಡ ಬರ್ತೇನಿ... ಅಂತ..’ ಹೇಳಿದ್ದೆ. ನಾ ನಮ್ಮ ಇಂಥಾ ಕಾಮ-ಕೇಳಿ ಸ್ಟೈಲ್ ನ್ಯಾಗ ತಿಗದಿರೂ ಫೋಟೋ… ಒಂದ ಸಾರೆ.. ಮುಂಬಯಿಗೆ ಟೂರ್ ಮ್ಯಾಲೆ ಹೋದಾಗ ಪ್ರಿಂಟ್ ಮಾಡಸ್ಕೊಂಡ ಬಂದಿದ್ದೆ... ಪರೀ ನಮ್ಮಿಬ್ಬರ ಕಾಮ-ಕ್ರೀಡೆ ಮಾಡ್ತಾ ಇರೂ ಪೋಜಿನ ಫೋಟೋ ನೋಡಿ.. ಗಾಬ ಹೊಡದ ಬಿಟ್ಟಿದ್ಳು...
*****
"ಚೆಂದುಳ್ಳಿ ಹೆಂಡ್ತಿ" ಮುಂದುವರೀತದ..

ನನ್ನ ಈ ಕಥೀ ಹ್ಯಾಂಗ ಅನ್ನಿಸ್ತೈತಿ... ನಿಮ್ಮ ಕಮೆಂಟ್ಸ್ ಬರೀರಿ.

ಆನಂದ


21 January 2011

" ಚೆಂದುಳ್ಳಿ ಹೆಂಡ್ತಿ " ಹೊಸ ಕಥೆ... **NEW** ಅಧ್ಯಾಯ - 1

ನನ್ನ ಹೆಸರು ರವಿಶಂಕರ ಆದ್ರ ಎಲ್ಲಾರೂ ನನಗ ರವಿ ಅಂತಾನೇ ಜಾಸ್ತಿ ಕರಿಯೂದು. ನಾ ಬೆಂಗಳೂರಿನ್ಯಾಗ ಒಂದ ಪ್ರೈವೇಟ್ ಕಂಪನೀಯೊಳ್ಗ ವೈಸ್ ಪ್ರೆಸಿಡೆಂಟ್ ಪೋಸ್ಟ್ ನ್ಯಾಗ ಅದೇನಿ. ನಾವು ಬೆಂಗಳೂರಿಗೆ ಬಂದ.. ಸುಮಾರು ನಾಲ್ಕೈದು ವರ್ಷಾ ಆಗೇತಿ. ನಾವು ಇಲ್ಲೆ ಬರೂಕಿಂತಾ ಮುಂಚೆ... ಒಂದ ಐದಾರ ವರ್ಷಾ.. ದಿಲ್ಲೀಯೊಳಗ ಇದ್ವಿ. ನನಗ ಈಗ 48 ವರ್ಷಾ ವಯಸ್ಸು. ನನ್ನ ಹೆಂಡ್ತೀ, ಆಕೀ ಹೆಸ್ರು ಪರಿಮಳಾ.. ಆದ್ರ ನಾ ಪ್ರೀತಿಯಿಂದ ಆಕೀಗೆ ಯಾವಾಗ್ಲೂ ಪರೀ ಅಂತಾನೇ ಕರಿಯೂದು. ಆಕೀಗೆ.. ಈಗ 42 ವರ್ಷಾ ವಯಸ್ಸು.. ಆಕೀ ಉಡುಪಿ ಊರಿನ್ಯಾಕಿ. ನೋಡಾಕ ಬೆಳ್ಳಗ.. ಮತ್ತ ಭ್ಹಾಳ್ ಚೆಂದ ಇದ್ದಾಳ… ಎಂಟ್ಹತ್ತ ವರ್ಷದ್ದ ಹಿಂದ.. ಆಕೀ ಇನ್ನೂ ಚೆಂದ ಇದ್ಳು.. ಬೆಳ್ಳಗ ಕೆಂಪ ಬಣ್ಣದ ಸುಂದರ ಮುಖಾ.. ಒಳ್ಳೇ ಸುದೃಢ ನಿಲುವು.. ಅದಕ್ಕ ತಕ್ಹಾಂಗ.. ಮಸ್ತ ಫಿಗರ್ರು ಆಕೀದು.. ನೋಡಿದ್ರ.. ಯಾ ಸಿನಿಮಾ ಆಕ್ಟ್ರೆಸ್ಸಿಗೂ ಕಮ್ಮಿ ಇದ್ದಿದ್ದಿಲ್ಲಾ.. ಅದ್ಕ.. ದಿಲ್ಲಿಯೊಳಗ ಇದ್ದಾಗ.. ಆಕೀಗೇ ನೋಡಿದವ್ರೆಲ್ಲಾ..ಭ್ಹಾಳ್ ಅಪ್ರಿಶಿಯೇಟ್ ಮಾಡವ್ರು.. ಮತ್ತ ನೀ ಇಷ್ಟ ಚೆಂದ ಇದ್ದೀ.. ಯಾಕ ಮಾಡೆಲ್ಲಿಂಗ ಮಾಡಬಾರದೂ.. ಅಂತ ಕೂಡಾ ಕೇಳವ್ರು.. ಅಷ್ಟ ಚೆಂದ ನನ್ನ ಪರೀ.... ಆವಾಗ.. ಜನರೆಲ್ಲಾ ಹೀಂಗ ಹೊಗಳೂದು ಕೇಳಿ ನನಗ ಭ್ಹಾಳ ಖುಷೀ ಆಗೂದು.. ಏನ್ರೆಪಾ... ನನಗ ಇಂಥಾ ಚೆಂದ ಹೆಂಡ್ತೀ ಸಿಕ್ಕಾಳ ಅಂತ ನನಗ ಆಕೀ ಮ್ಯಾಲೆ ಭ್ಹಾಳ ಪ್ರೀತಿ ಮತ್ತ ಹೆಮ್ಮಿ..

ಮೂಲತಃ ನಾನು ಹಾವೇರಿ ಸೈಡಿಗೆ ಸೇರಿದಾಂವಾ.. ಅಲ್ಲಿ ನಮ್ಮ ಹೊಲಾ-ಮನೀ ಎಲ್ಲಾ ಅದಾವು. ನಾ ನಮ್ಮಪ್ಪಗ ಒಬ್ಬನ ಮಗಾ.. ಹಿಂಗಾಗಿ.. ನಮ್ಮಪ್ಪಾ ನನಗ ಚ್ಹೊಲೋ ಮಾಡಿ ಕಲಿಸಿದಾ.. ನಾ ಹುಬ್ಬಳ್ಳ್ಯಾಗ ಇಂಜಿನೀಯರಿಂಗ ಮಾಡೀ.. ಆಮ್ಯಾಲೆ MBAನೂ ಮಾಡ್ದೆ. ಅದ್ರ ಮ್ಯಾಲೆ ನನಗ ದಿಲ್ಲೀಯೊಳ್ಗ.. ಪ್ರೈವೇಟ್ ಕಂಪನೀಯೊಳ್ಗ ನೌಕರೀ ಸಿಗ್ತು. ನನಗ ನೌಕರೀ ಸಿಕ್ಕ ತಕ್ಷಣಾ ನಮ್ಮಪ್ಪಾ ನನ್ನ ಮದವೀನೂ ಮಾಡ್ದಾ. ನಂದು ಪ್ರೈವೇಟ್ ನೌಕರೀ ಇದ್ರೂ.. ನಮ್ಮಪ್ಪಾ.. ನನಗೇನ್ ಒಂದ ದಿವ್ಸಾ.. ‘ಮಗನ~.. ನಿನ್ನ ಪಗಾರಾ ಏಷ್ಟು’ ಅಂತ ಕೇಳ್ದಾಂವಾ ಅಲ್ಲಾ.. ಅದ್ರ.. ವಿರುದ್ಧಾ ಅವ್ನ~ ನಮಗ ಯಾವಾಗ ಯಾವಾಗೆರಾ ಸಾಕಷ್ಟ ರೊಕ್ಕಾ ಕಳಸ್ತಾ ಇರ್ತಾನ.. ಆಂವಾ.. ತನ್ನ ಸೊಸೀ ಅಂದ್ರ.. ಪರೀಗೆ ಸಾಕಷ್ಟ ಬಂಗಾರದ ಒಡ್ವೀ-ಗಿಡವೀ ಎಲ್ಲಾ.. ತೆಗಿಸಿ ಕೊಟ್ಟಾನ. ನನ್ನ ಪರೀ… ಸಾಧಾರಣ ಮನೆತನದಿಂದ ಬಂದವ್ಳು.. ಹಿಂಗಾಗಿ ಅವ್ರ ಅಪ್ಪಾ ಆಕೀಗೆ ಜಾಸ್ತಿ ಕಲಸಾಕ ಆಗಿದ್ದಿಲ್ಲಾ.. ಅಂದ್ರೂ ಆಕಿ.. PUC ಪಾಸ ಆಗ್ಯಾಳ ಏನ್ರೆಪಾ. ಆಕೀ.. ಚೆಂದ ಇರೂದ ಅಲ್ದ.. ಭ್ಹಾಳ ಹುಶಾರು. ಹಿಂಗಾಗಿ.. ಆಕೀ.. ನಾವು ದಿಲ್ಲೀಗೆ ಹೋದ 3-4 ತಿಂಗಳಿನ್ಯಾಗನ.. ಹಿಂದೀಯೊಳ್ಗ ಮಾತಾಡೂದು-ಗೀತಾಡೂದು ಚ್ಹೋಲೋ ಕಲ್ಕೊಂಡ ಬಿಟ್ಟಿದ್ಳು. ಅದಕ್ಕಂತ... ಎಷ್ಟೋ ಮಂದಿ ಆಕೀ ಉತ್ತರ ಭಾರತದಾಕೀ ಇರಬೇಕ ಅಂತ ತಿಳ್ಕೊಂಡಿದ್ರು.. ಎಷ್ಟೋ ಸಲಾ ನಮ್ಮ ಆಜೂ-ಬಾಜೂ ಇದ್ದವ್ರು.. ಅಕೀಗೆ ನೋಡಿ ನಮ್ದು ಇಂಟರ್ ಕಾಸ್ಟ ಮದ್ವೀ ಏನು ಅಂತ ಕೂಡಾ ಕೇಳ್ತಿದ್ರು.. ಅದ್ಕ ಕಾರಣಾ.. ನನ್ನ ಕಾಂಪ್ಲೆಕ್ಶನ್.. ಅದು ಸ್ವಲ್ಪ ಸಾದಗಪ್ಪ ಏನ್ರೆಪಾ. ಅದ್ಕ.. ನಾವು ‘ಇಲ್ಲಾ.. ನಾವು ಸೌಥ್ ಇಂಡಿಯನ್ಸು..’ ಅಂತ ಅಂದ್ರ ‘ಆಪ್ ಕೀ ಬೀವೀ ತೋ ಐಸೀ ನಹೀಂ ಲಗ್ತೀ..’ (ಅಂದ್ರ.. ನಿಮ್ಮ ಹೆಂಡ್ತೀ ಹೀಂಗ ಅನ್ನಸೂದಿಲ್ಲಾ) ಅಂತ ಅನ್ನವ್ರು. ನನಗ ಅವ್ರ ಮಾತು ಕೇಳಿ ಭ್ಹಾಳ್ ಖುಷೀ ಅನ್ನಸೂದು.. ನಮ್ಮಿಬ್ಬರದೂ ಮದಿವಿ ಆಗಿ ಈಗ 10-12 ವರ್ಷಾ ಆಗೇತಿ. ನಮಗ ಒಂದ ಮಗಳು ಇದ್ದಾಳ.. ಆಕೀ ಹೆಸ್ರು ಸುಷ್ಮಾ ಆಕೀಗೆ ಈಗ… 4 ತುಂಬಿ 5 ವರ್ಷ ನಡಿಯಾಕತ್ತೈತಿ... ನನ್ನದು ಲೇಟ ಮ್ಯಾರೇಜ್ ಆಗಿದ್ದಕ್ಕೋ ಏನೋ.. ಸುಷ್ಮಾ ಹುಟ್ಟೂ ವ್ಯಾಳೇದಾಗ.. ಏನೋ ಒಂದ ಮೆಡಿಕಲ್ ಪ್ರಾಬ್ಲಮ್ ಆಗಿದ್ಕ.. ಡಾಕ್ಟರ್ ಎಲ್ಲಾ ಭ್ಹಾಳ ಕಷ್ಟ ಬಿಟ್ಟ.. ಪರೀ ಮತ್ತ ಸುಷ್ಮಾ ಇಬ್ರೀಗೂ ಉಳಿಸಿಕೊಂಡಿದ್ರು.. ಆದ್ರ.. ಅದರ ಪರಿಣಾಮಕ್ಕ.. ನಮಗ ಮತ್ತ ಮಕ್ಕಳು ಆಗೂದಿಲ್ಲಾ.. ಆದ್ರ.. ಅದು ನಮ್ಮ ಸೆಕ್ಸ ಲೈಫಿಗೆ ಏನೂ ತೊಂದರೆ ಆಗೂದಿಲ್ಲಾ ಅಂತಾ ಅಂದಿದ್ರು.. ಅದಕ್ಕಂತನ~… ಪರೀ ಮ್ಯಾಲೇ ನನಗ ಭ್ಹಾಳ ಪ್ರೀತಿ.. ಅದ್ಕ.. ನಾ ಆಕೀಗೇ ಯಾವಾಗ್ಲೂ ಖುಶೀಯೊಳಗ ಇಡಾಕ್ಕ ಟ್ರೈ ಮಾಡ್ತಾ ಇರ್ತೇನಿ. ಅದ್ಕಂತ~ನ~.. ಪರೀ.. ಪೂರಾ ನಾರ್ಮಲ್ ಆದ ಬಳಕ.. ನಾವಿಬ್ರೂ ಭ್ಹಾಳ ಮಜ್ಯಾದಾಗ ಇರತಿದ್ವಿ.. ಆವಾಗ ನಮ್ಮ ಸೆಕ್ಸ್ ಲೈಫ್.. ಭ್ಹಾಳ್ ಚ್ಹೋಲೋ ಆಗೀ ನಡೀತ.. ಏನ್ರೆಪಾ. ಆವಾಗ ನಾನೂ ಮತ್ತ ಪರೀ ಯಾ ಭಿಡೇ ಇಲ್ದಾ.. ಸೆಕ್ಸ್ ಎಲ್ಲಾ ಮಾಡ್ತಾ ಇದ್ವಿ.... ನಮಗ ಮತ್ತ ಮಕ್ಕಳು ಆಗ್ಲಿಲ್ಲಾ.. ಅನ್ನೂ ಕಾರಣಕ್ಕ.. ಒಂದೊಂದ ಸಲಾ.. ಪರೀ ನೊಂದಕೊಳ್ಳಾಕೀ.. ಅದಕ್ಕಂತ~ನ~ ನಾ ಆಕೀಗೆ ಯಾವಾಗ್ಲೂ ಖುಷೀಯಿಂದ ಇಡಾಕ ಟ್ರೈ ಮಾಡ್ತಾ ಇರಾಂವಾ...
ಖರೇ ಹೇಳ ಬೇಕಂದ್ರ.. ನಮ್ಮ ಮದವೀ ಆದ ತಕ್ಷನಾ.. ನಾ ಪರೀಗೆ ದಿಲ್ಲೀಗೆ ಕರಕೊಂಡ ಬಂದಿದ್ದೆ.. ಸ್ವಲ್ಪ ದಿವ್ಸಾ.. ಪರೀಗೆ ಇಲ್ಲೀ ಲೈಫ್ ಸ್ಟೈಲಿಗೆ ಅಡ್ಜಸ್ಟ್ ಆಗಾಕ್ ಟೈಮ್ ಹಿಡೀತು.. ಆದ್ರ.. ಆಕೀ ಹುಶಾರ ಇದ್ದಿದ್ಕ ಭ್ಹಾಳ ಲಗೂನೆ ಹೊಂದಕೊಂಡ ಬಿಟ್ಟಳು..ಅದೂ ನನಗೂ ಭ್ಹಾಳ ಚ್ಹೋಲೋ ಅನ್ನಿಸ್ತು.. ಹಿಂಗಾಗಿ.. ನಮ್ಮ ಮ್ಯಾರೀಡ್ ಲೈಫು ದಿಲ್ಲೀಯಂಥಾ ಮಹಾನಗರದಾಗ ಭ್ಹಾಳ ಖುಶೀಯೊಳ್ಗ ನಡೀತು. ಪರೀ ಚೆಂದ ಇದ್ದಿದ್ಕ.. ನಾ ಆಕೀಗೆ ಫುಲ್ ಫ್ರೀಡಮ್ ಕೊಟ್ಟಿದ್ದೆ.. ಅಂದ್ರ.. ನಾ ಆಕೀಗೆ ಉಣ್ಣೂದ್ರಾಗ-ತಿನ್ನೂದ್ರಾಗ ಇಲ್ಲಾ ಫ್ಯಾಶನ್ ಮಾಡೂದ್ರಾಗ ಯಾ ತರಹದ ಅಡಚಣಿ ಒಡ್ಡಲಿಲ್ಲಾ. ಖರೇ ಹೇಳ ಬೇಕಂದ್ರ.. ಆಕೀ ಚ್ಹೋಲೋ-ಚ್ಹೋಲೋ ಡ್ರೆಸ್ಸು, ಸೀರಿ ಉಟ್ಕೊಂಡಿದ್ದು ನೋಡಿ ನನಗ ಭ್ಹಾಳ ಖುಶೀ ಅನ್ನಸೂದು. ಇದಕ್ಕ ಒಂದ ಕಾರಣಾ… ಅಂದ್ರ.. ಅಲ್ಲೀ ಹೆಂಗಸೂರು, ಹುಡಿಗೀರು ಬೆಳ್ಳಗ ಮತ್ತ ನೋಡಾಕ ಚೆಂದ ಇದ್ರೂನೂ.. ನನ್ನ ಪರೀಗೆ ಜನಾ ಪಿಳಿ-ಪಿಳಿ ನೋಡ್ತಿದ್ರಲ್ಲಾ ಅದ್ನ ನೋಡಿ ನನ್ನ ಮನಸ್ಸಿನ್ಯಾಗ ಒಂದ ಥರಾ ಹೆಮ್ಮಿ ಹುಟ್ಟೂದು. ಅದಕ್ಕಂತನ.. ನಾನೂ ಆಕೀಗೆ.. ಹೊಸಾ-ಹೊಸಾ ಸ್ಟೈಲಿನ್ಯಾಗ ಡ್ರೆಸ್ಸು ಅರಿವಿ ತೆಗಿಸಿಕೊಡಾಂವಾ. ಪರೀ.. ಸ್ಲಿಮ್ ಆಗಿ ಇರೂದ್ಕ.. ನಾವು ದಿಲ್ಲೀಗೆ ಹೋದ ಬಳಕ.. ನಾ ಪರೀಗೆ.. ಜೀನ್ಸ, ಪ್ಯಾಂಟ ಮತ್ತ ಮಿಡೀ ಅಂಥಾ ಡ್ರೆಸ್ ಕೂಡಾ ಉಟ್ಕೊಳ್ಳಾಕ ಸುತಾ ಎನ್ಕರೇಜ್ ಮಾಡ್ದೆ... ಆಕೀಗೆ ಇಂಥಾ ಡ್ರೆಸ್ ಕೂಡಾ ಭ್ಹಾಳ ಸೂಟ್ ಆಗೂವು.. ಅದಕ್ಕಂತನ.. ಪರೀನೂ.. ಯಾ ನಾಚಿಗೀ ಇಲ್ದ.. ಹಿಂತಾ ಡ್ರೆಸ್ ಎಲ್ಲಾ ಉಟ್ಕೊಳ್ಳಾಕ ಶುರೂ ಮಾಡಿದ್ಳು..

ನನಗ ಮೊದಲಿನಿಂದ ಫೋಟೋಗ್ರಾಫಿಯೊಳ್ಗ ಸ್ವಲ್ಪ ಇಂಟ್ರಸ್ಟ ಇತ್ತು... ನಾ ಆವಾಗ-ಈವಾಗ ಫೋಟೋ ತೇಗೀತಾ ಇರಾಂವಾ... ಮತ್ತ ಅದ್ರಾಗ ಬ್ಯಾರೆ.. ಇಂಥಾ ಚೆಂದ ಹೆಂಡ್ತೀ ಸಿಕ್ಕರ ಕೇಳೀ~ರೀ.. ನಾ ಮ್ಯಾಲಿಂದ ಮ್ಯಾಲೆ.. ಆಕೀ ಫೋಟೋ ತೆಗೀತಾ ಇರಾಂವಾ..... ಆಕೀಗೂ ನನ್ನ ಕಡೆಯಿಂದ ಫೋಟೋ ತೆಗಿಸಿಕೊಳ್ಳೂದು ಚ್ಹೋಲೋ ಅನ್ನಿಸ್ತಿತ್ತು.. ನನಗ ಇಂಥಾ ಚೆಂದ ಹೆಂಡ್ತಿ ಸಿಕ್ಕಿದ್ಕ... ಮತ್ತ ದಿಲ್ಲಿಯಂಥಾ ದೊಡ್ಡ ಶಹರಿನ್ಯಾಗ ಇದ್ದಿದ್ಕ.. ನನ್ನ ಫೋಟೋಗ್ರಾಫೀ ಹುಚ್ಚು ಇನ್ನೂ ಜಾಸ್ತೀ ಆತು.. ಏನ್ರೆಪಾ.. ಶುರೂ-ಶುರೂನ್ಯಾಗೆ.. ನಾ ಪರೀದು.. ಸೀರಿ, ಪ್ಯಾಂಟ್, ಜೀನ್ಸ್, ಮಿಡಿ ವಗೈರೆ ಉಟ್ಕೊಂಡಿದ್ದು ಫೋಟೋ ತೇಗೀತಿದ್ದೆ... ಹೀಂಗ~ ನಾ ಫೋಟೋ ತೆಗೀತಾ-ತೆಗೀತಾ.. ಪರೀಗೆ ಮಾಡೆಲ್ಸುಗಳ ಥರಾ.. ಸ್ವಲ್ಪ ಸೆಕ್ಸೀ ಟೈಪ್ ಡ್ರೆಸಿಂಗ ಮಾಡಿ.. ಫೋಟೋ ತೆಗ್ಯಾಕ ಶುರೂ ಮಾಡಿದೆ.. ಸೆಕ್ಸೀ ಟೈಪ್ ಅಂದ್ರ.. ಅಲ್ಲೆ ಇಲ್ಲೆ ಸ್ವಲ್ಪ ಎಕ್ಸ್ ಪೋಜ್ ಆಗೂವ್ಹಾಂಗ ಇಲ್ಲಾ ಆಕೀಗೆ ಸಣ್ಣ-ಸಣ್ಣ ವಸ್ತ್ರಾ.. ಅಂದ್ರ ಹಾಫ್ ಪ್ಯಾಂಟ್, ಮಿನಿ ಸ್ಕರ್ಟ್ ಇಲ್ಲಾ ಗಿಡ್ಡ-ಗಿಡ್ಡನ ಟಾಪ್ ವಗೈರೆ ಹಾಕಿಸಿ.. ನಾ ಆಕೀಗೆ.. ಮಾಡೆಲ್ಸ್ ನ್ಯಾಂಗ.. ಪೋಜು ಕೊಡಾಕ ಹೇಳಾಂವಾ... ಪರೀಗೂ.. ನಾ ಕೇಳಿದ್ಹೆಂಗ ಸೆಕ್ಸೀ ಕಾಣೂವ್ಹಾಂಗ ಡ್ರೆಸಿಂಗ ಮಾಡಿಕೊಂಡು.. ನನ್ನ ಕಡೇಯಿಂದ ಪೋಟೋ ತೆಗಿಸಿಕೊಳ್ಳೂದು.. ಚ್ಹೋಲೋ ಅನ್ನಸೂದು.. ಅದ್ಕ… ಆಕೀನೂ ನಾ ಕೇಳಿದ್ಹೆಂಗ ನನಗ ಪೋಜ ಕೊಡಾಕಿ... ಸ್ವಲ್ಪ ದಿನಾ.. ಹೀಂ~ಗ ಮಾಡ್ತಾ-ಮಾಡ್ತಾ.. ನಾ ಆಕೀದು.. ಅರ್ಧಾ-ಮರ್ಧಾ ಬತ್ತಲೀ ಇಲ್ಲಾ.. ಪೂರಾ ಬತ್ತಲೀ ಫೋಟೋ ಸಹಿತ ತೆಗ್ಯಾಕ ಶುರೂ ಮಾಡ್ದೆ.... ಮೊದಲಿಗೆ, ಪರೀ ನನಗ ಹೀಂಗ.. ಆಕೀ ತನ್ನ ಫೋಟೋ ತೆಗ್ಯಾಕ ಕೊಡ್ತಾಳಂತ ಅನ್ನಿಸಿದ್ದಿಲ್ಲಾ ಆದ್ರ.. ಆಕೀ.. ಆ ಟೈಪ ಪೋಟೋ ತೆಗ್ಯಾಕ ಪೋಜ ಕೊಟ್ಟಿದ್ದನ್ನ ನೋಡೀ.. ನನಗೂ ಆಶ್ಚರ್ಯಾ ಆಗಿತ್ತ.. ಏನ್ರೆಪಾ. ನನ್ನ ಚೆಂದನ್ನ ಹೆಂಡ್ತೀಗೇ.. ಆ ಥರಾ ಸೆಕ್ಸೀ ವೇಷದ ಫೋಟೋದೊಳ್ಗ ನೋಡಿದಾಗ.. ನನ್ನಾಕೀ.. ಯಾ ಮಾಡೆಲ್ಲಿಗೂ ಕಡಿಮಿ ಇಲ್ಲಾ ಅಂತ ಅನ್ನಿಸಿ ನನಗೂ.. ಭ್ಹಾಳ ಹೆಮ್ಮೀ ಅನ್ನಸ್ತಿತ್ತು.. ಪರೀಗೇ ನಾ ತೆಗ್ದಿರೂ ಫೋಟೋ ತೋರಿಸಿ.. ಆಕೀ ರೂಪಾ ವರ್ಣಿಸಿದಾಗ.. ತಾನೂ.. ನೋಡಾಕ.. ಎಷ್ಟ ಬ್ಯೂಟಿಫುಲ್ ಅದೇನೀ ಅಂತ ಅನ್ನಕೊಳ್ಳಾಕೀ... ಹಾಂಗಂತ~ ಪರೀನೂ.. ನನ್ನ ಈ ಹಾಬೀಗೆ ಅಭ್ಯಂತರಾ ಏನೂ ಮಾಡ್ಲಿಲ್ಲಾ.. ದಿನಾ ಹೊಂದ್ಹಾಂಗ.. ಆಕೀನೂ.. ನನಗ ಫೋಟೋ ತೆಗಿಯಾಕ ಚ್ಹೋಲೋ-ಚ್ಹೋಲೋ ಪೋಜು ಕೊಡಾಕ್ಕ ಶುರೂ ಮಾಡಿದ್ಳು.
*****
"ಚೆಂದುಳ್ಳಿ ಹೆಂಡ್ತಿ" ಮುಂದುವರೀತದ..

ನನ್ನ ಈ ಕಥೀ ಹ್ಯಾಂಗ ಅನ್ನಿಸ್ತೈತಿ... ನಿಮ್ಮ ಕಮೆಂಟ್ಸ್ ಬರೀರಿ.

ಆನಂದ

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ