24 January 2011

" ಚೆಂದುಳ್ಳಿ ಹೆಂಡ್ತಿ " ಅಧ್ಯಾಯ - 2

ನಾ ಆವಾಗ.. ಡೆಬೋನೇರ್, ಫ್ಯಾಂಟಾಸೀ ಇಂಥಾ ಮ್ಯಾಗಜೀನ ಖರೀದಿಸಿ ಅದ್ರಾಗ ಬ್ಯಾರೆ-ಬ್ಯಾರೆ ಮಾಡೆಲ್ಸೂ ಹ್ಯಾಂಗ ಪೋಜ್ ಕೊಡ್ತಿದ್ರೋ ಹಾಂಗ ಪರೀಗೂ ಪೋಜ ಕೊಡಾಕ್ಕ ಹೇಳೀ.. ಪರೀ ಫೋಟೋ ತೆಗೀತಿದ್ದೆ.. ಆಕೀನೂ.. ನನ್ನ ಮನಸ್ಸ ಇಡಾಕ.. ಯಾ ಭಿಡೇ ಇಲ್ದಾ.. ಅದೇ ಥರಾ ಪೋಜ್ ಎಲ್ಲಾ ಕೊಡಾಕಿ.. ನನ್ನ ಕಡೇ ಆವಾಗ ಎರಡು ನಾರ್ಮಲ್ ಫಿಲ್ಮ್ ಕ್ಯಾಮೆರಾನೇ ಇದ್ವು... ಅದ್ರಾಗ.. ಒಂದು.. ಆಟೋಮ್ಯಾಟಿಕ್ ಟೈಪು... ಇನ್ನೊಂದು... SLR ಕ್ಯಾಮೆರಾ.. ಮೊದ-ಮೊದಲಿಗೆ.. ನಾ ಪರೀ ಫೋಟೋ.. ನಾರ್ಮಲ್ ಫಿಲ್ಮ್ ಕ್ಯಾಮೆರಾದಾಗ ತಿಗದ.. ಅವನ್ನ ಫೋಟೋ ಲ್ಯಾಬನ್ಯಾಗ ಪ್ರಿಂಟ ಮಾಡಿಸ್ತಿದ್ದೆ... ಹಿಂಗಾಗೀ.. ಒಂದೊಂದ ಸಾರೇ.. ನಾ ಪರೀ ಸೆಕ್ಸೀ ಟೈಪ್ ಫೋಟೋ ಪ್ರಿಂಟ್ ಮಾಡಸಾಕ ಭ್ಹಾಳ ಕಷ್ಟಾ ಬಿಡತಿದ್ದೆ.. ಯಾಕಂದ್ರ.. ಅಂಥಾ ಫೋಟೋ ಎಲ್ಲೇರಾ.. ಹೊರಗ ಬಿದ್ದ.. ನಮ್ಮ ಲೈಫ್ ಏನಾರೇ ಕೆಡಿಸೀತೂ.. ಅನ್ನೂ ಹೆದ್ರಿಕೀ ಇತ್ತ.. ಏನ್ರೆಪಾ. ಆದ್ರ.. ನನಗ ಲೈಫನ್ಯಾಗ ಹುಚ್ಚು ಧೈರ್ಯಾ ಮಾಡೀ ಏನಾರೇ ಹೊಸ-ಹೊಸಾ ಚಟುವಟಿಕೀ ಮಾಡೂದು ಒಂದ ಥರಾ ಚ್ಹೋಲೋ ಅನ್ನಸ್ತಿತ್ತು.. ಮತ್ತ ಅದ್ರಾಗ ಬ್ಯಾರೇ.. ನಾ ಮಾಡಿದ್ದ ಕೆಲಸಾ ಸಕ್ಸೆಸ್ ಆತ ಅಂದ್ರ.. ಅದೂ ಇನ್ನೂ ದೊಡ್ಡ ರಿಸ್ಕ ತೊಗೊಳ್ಳಾಕ ನನಗ ಮೋಟೀವೇಟ್ ಮಾಡ್ತಿತ್ತು. ಹಾಂಗಂತ~.. ನಾ ಮೊದ-ಮೊದಲಿಗೇ.. ಪರೀ ಫೋಟೋ ಪ್ರಿಂಟ್ ಮಾಡಸಾಕ... ಸ್ವಲ್ಪ ಬೀಜೀ.. ಇರೂ ಫೋಟೋ ಲ್ಯಾಬ ಹುಡುಕತಿದ್ದೆ.. ಅದಕ್ಕ ನಾ ತಿಳಕೊಂಡ್ಹಾಂಗ.. ಒಂದ ಕಾರಣಾ.. ಲ್ಯಾಬ ಬೀಜೀ ಇದ್ರ.. ಅದ್ರಾಗ ಕೆಲಸಾ ಮಾಡವ್ರಿಗೆ ಇಂಥಾ ಪೋಟೋ ನೋಡಾಕ ಟೈಮ ಇರೂದಿಲ್ಲಾ.. ಮತ್ತ ಅಂಥಾ ಲ್ಯಾಬನ್ಯಾನ ಹುಡುಗ್ರೂ… ಇಂಥಾ ಫೋಟೋಗಳ ಎಕ್ಸಟ್ರಾ ಕಾಪೀ-ಗೀಪೀ ಮಾಡ್ಕೊಂಡ ಇಟ್ಕೊಳ್ಳೂದಿಲ್ಲಾ ಅನ್ನೂ ಹುಚ್ಚು ನಂಬಿಗೀ ನನಗ ಇತ್ತ.. ಮತ್ತ ಖರೇ ಹೇಳ ಬೇಕಂದ್ರ.. ನನಗ ಎಂದಿಗೂ ಇಂಥಾ ಪ್ರಾಬ್ಲಮ್ ನಾ ಪ್ರಿಂಟ ಮಾಡಿಸಿರೂ ಲ್ಯಾಬಿನ್ಯಾಂದ ಬಂದಿರಲಿಲ್ಲಾ ಆಗಿತ್ತ.

ನಾ ಹೀಂಗ ಮಾಡಾಕ್ಕ... ಇನ್ನೂ ಒಂದ ಕಾರಣಾನೂ ಇತ್ತ.. ಏನ್ರೆಪಾ. ನನಗ… ನನ್ನ.. ಇಷ್ಟ ಚೆಂದ ಮತ್ತ ಸೆಕ್ಸೀ ಇರೂ ಹೆಂಡ್ತೀಗೆ.. ಆದಷ್ಟ ಜನಾ ನೋಡ್ತಾರಲ್ಲಾ ಅನ್ನೂ ಒಂದ ಭಾವನಾ... ನನಗ ಒಂದ ಥರಾ ’ಕಿಕ್’ ಕೊಡ್ತಿತ್ತು... ಅದಕ್ಕ ಒಂದೊಂದ ಸಲಾ.. ಫೋಟೋ ಲ್ಯಾಬಿನ್ಯಾಗ ಕೆಲಸಾ ಮಾಡವ್ರು.. ನೋಡಿದ್ರ ನೋಡ್ಲೀ.. ಅಂತ ಅನ್ನುಕೊಂಡೇನೇ.. ನಾ ಫೋಟೋ ಪ್ರಿಂಟ ಮಾಡಸಾಕ ಕೊಡ್ತಿದ್ದೆ... ಇದಕ್ಕಿಂತಾ ಹೆಚ್ಚಿಗೆ.. ಒಂದ ನಶಾ ನನಗ ಯಾವಾಗ್ ಬರ್ತಿತ್ತು ಅಂದ್ರ... ನಾ ಒಂದೊಂದ್ ಸಲಾ... ನಾರ್ಮಲ್ ಫೋಟೋ ಸಂಗ್ತೀ.. ಪರೀಗೆ ಹೇಳದ.. ಆಕೀ ಅರೆ ಬೆತ್ತಲೆ.. ಇಲ್ಲಾ ಬೆತ್ತಲೇ ಟೈಪ್ ಫೋಟೋ ತಿಗಿದಿದ್ದ ರೋಲ್... ನಾ ಡೆವೆಲಪ್ ಮತ್ತ ಪ್ರಿಂಟ್ ಮಾಡಾಕ ಕೊಡಾಂವಾ.. ಆದ್ರ ಫೋಟೋ ಡೆಲಿವರೀ ತೊಗೊಳ್ಳಾಕ ಅಂತ.. ಪರೀಗೆ ಕಳಸಾಂವಾ.. ನನಗ ಆ ಫೋಟೋ ಲ್ಯಾಬಿನ ಹುಡುಗ್ರೂ.. ಪರೀದು ಬೆತ್ತಲೆ ಫೋಟೋ... ಪ್ರಿಂಟ್ ಮಾಡೂ ಟೈಮಿನ್ಯಾಗ ನೋಡಿ.. ಮಜ್ಯಾ ಅನುಭವಿಸಿರ್ತಾರು.. ಮತ್ತ ಆಮ್ಯಾಲೆ.. ಆಕೀಗೆ.. ಸಾಕ್ಷಾತ್ ಆಗಿ.. ನೋಡಿದ್ರ ಅವ್ರ.. ಬಿಹೇವಿಯರ್ ಬ್ಯಾರೇನ ಇರ್ತೈತಿ ಅಂತ ಅನ್ನಸೂದು.. ಖರೇ ಹೇಳ ಬೇಕಂದ್ರ.. ಇದನ್ನ.. ನಾ ಒಂದೆರಡ ಸಾರೆ.. ಫೋಟೋ ಲ್ಯಾಬಿನ ಹೊರಗ ನಿಂತ.. ಪಾರದರ್ಶಕ ಗ್ಲಾಸಿನ್ಯಾಂದ… ಕಳ್ಳ ದೃಷ್ಟೀಯಿಂದ ನೋಡಿ ಅನುಭವಿಸಿದ್ದೆ... ಪರೀ.. ಫೋಟೋ ಡೆಲಿವರಿ ತೊಗೊಳ್ಳಾಕ ಅಂತ.. ಡೆಲಿವರಿ ಕೌಂಟರಿನ್ಯಾಗ ನಿಂತಾಗ.. ಹಿಂದ.. ಫೋಟೋ ಪ್ರಿಂಟ ಮಾಡೂ ಹುಡುಗ್ರೂ.. ಪರೀಗೆ.. ನೋಡಿ ತಮ್ಮಷ್ಟಕ್ಕ ತಾಂವ.. ಏನೋ ಸನ್ನೆ ಮಾಡಿ.. ನಗೂದನ್ನ ನಾ ನೋಡಿದ್ದೆ.. ಅವ್ರ ಹಾಂಗ ಮಾಡೂದನ್ನ ನೋಡಿದಾಗ... ನನ್ನ ಮನಸ್ಸಿನ್ಯಾಗ ಏನೋ ಒಂದ ಥರಾ ಖುಷೀ ಅನ್ನಿಸೀ… ನನ್ನ ತುಣ್ಣೀ.. ಸರಕ್ ಅಂತ ಎದ್ದ ಬಿಡೂದೂ... ನಾ ಈ ವಿಷಯಾ ಪರೀಗೆ ಮಾತ್ರ ಹೇಳಿದ್ದಿಲ್ಲಾ.. ಇಲ್ಲಾಂದ್ರ ಆಕಿ.. ಎಲ್ಲಿ ತಪ್ಪ ತಿಳ್ಕೊಂಡ ನನಗ ಇಂಥಾ ಫೋಟೋ ತೆಗಿಯಾಕ ಮನಾ-ಗಿನಾ ಮಾಡ್ಯಾಳೂ ಅಂತ ನನ್ನ ಮನಸ್ಸಿನ್ಯಾಗ ಹೆದ್ರಿಕೀ ಇತ್ತು.

ಇದಕ್ಕೆಲ್ಲಾ.. ನನಗ ಅನ್ನಿಸಿದ ಮಟ್ಟಿಗೆ... ನನ್ನ ಮನಸ್ಸಿನ್ಯಾಗ... ‘ನನ್ನ ಇಷ್ಟ ಚೆಂದ… ಮತ್ತ ನೋಡಾಕ ಸೆಕ್ಸೀ ಇರೂ ಹೆಂಡತೀ ರೂಪಾನ್ನ.. ನಾನಷ್ಟ ಯಾಕ ಎಂಜಾಯ್ ಮಾಡೂದು.. ಬ್ಯಾರೇ ಜನಾನೂ ನೋಡ್ಲೀ.. ಮತ್ತ ಎಂಜಾಯ್ ಮಾಡ್ಲೀ.. ಅನ್ನೂ ಅನಿಸಿಕೆ’ ಅಂತ ಅನ್ನಸ್ತೈತಿ. ಖರೇ ಹೇಳ ಬೇಕಂದ್ರ.. ಪರೀ ಸ್ವಲ್ಪ ಭೋಳ್ಯಾ ಸ್ವಭಾವದಾಕಿ... ನಾ ಏನ ಹೇಳಿದ್ರೂ ನಂಬಾಕಿ.. ಪರೀ ನನಗ ಒಂದ ಸಲಾ, ‘ಅಲ್ರೀ.. ನೀವ್.. ಹೀಂಗ.. ನನ್ನ ಗಲೀಜ ಫೋಟೋ ಎಲ್ಲಾರಿಗೂ ಗೊತ್ತಾಗೂವ್ಹಾಂಗ.. ಫೋಟೋ ಲ್ಯಾಬ್ ನ್ಯಾಗ ಪ್ರಿಂಟ್ ಮಾಡಸಾಕ ಕೋಡ್ತೀರಲ್ಲಾ... ಅವ್ರೆಲ್ಲಾ.. ನನ್ನ ಫೋಟೋ ನೋಡೂದಿಲ್ಲಾ.. ಏನ್ರೀ..?’ ಅಂತ ತನ್ನ ಸ್ವಾಭಾವಿಕವಾಗಿ ಬರೂ ಸಂಶಯ ನನಗ ಕೇಳಿದ್ಳ.. ಆಕೀ ಕೇಳಿದ್ದು ಸರೀ~ನ ಇತ್ತು.. ಆದ್ರ.. ನಾ ಆಕೀಗೆ.. ‘ಅಲ್ಲ.. ಪರೀ.. ಇಂಥಾ.. ಬೀಜೀ ಇರೂ ಲ್ಯಾಬಿನ್ಯಾಗ... ಅವ್ರಿಗೆ ಇಷ್ಟ ಕೆಲ್ಸಾ ಇರ್ತೈತಿ.. ಅವ್ರಿಗೆ.. ನಿನ್ನದ ಯಾಕ.. ಯಾರ ಫೋಟೋನೂ ನೋಡಾಕ ಟೈಮ್ ಎಲ್ಲಿ ಇರ್ತೈತಿ...’ ಅಂತ ಹೇಳಿ ನಂಬಿಸಿ ಬಿಟ್ಟಿದ್ದೆ. ಆದ್ರೂ.. ಒಂದ ಸಾರೆ.. ಆಕೀಗೆ.. ಕೌಂಟರಿನ್ಯಾನ ಒಂದ ಹುಡುಗಾ.. ಒಂದ ಥರಾ ನೋಡೂದನ್ನ ನೋಡಿ.. ನನಗ ಅದರ ಬಗ್ಗೆ ಮತ್ತ ಕೇಳಿದ್ಳು.. ಈ ವಿಷಯದ ಸಲುವಾಗಿ.. ಸ್ವಲ್ಪ ಟೈಮ್ ನಾವಿಬ್ರೂ.. ಸ್ವಲ್ಪ ಟೆನ್ಸ ಆಗಿದ್ವಿ.. ಆದ್ರ ಕೊನೇಗೇ.. ಒಂದ ದಿವ್ಸಾ ನಾ ಪರೀಗೆ, ‘ಅಲ್ಲಾ ಪರೀ.. ಅವ್ರು ನಿನ್ನ ಇಂಥಾ ಪೋಟೋ.. ನೋಡ್ಯಾರೂ ಅಂತ ತಿಳಕೊಳ್ಳೂನು.. ಆದ್ರಿಂದ ನಿನಗ ಏನ್ಯಾರೆ ಲುಕ್ಷಾನು ಆಗ್ಯೇತೇನ..? ಯಾರೇರಾ.. ನಿನಗ ಏನರ ಕೇಳ್ಯಾರೇನ..?’ ಅಂತ ನಾ ಆಂದೆ. ಆವಾಗ ಆಕೀ, ’ಇಲ್ರೀ.. ಅಕಸ್ಮಾತ್.. ಯಾರಿಗ್ಯಾರಾ.. ಇದೆಲ್ಲಾ ಗೊತ್ತಾಗಿ.. ನಮ್ಮ ಆಜೂ-ಬಾಜೂ ಜನ್ರಿಗೆ ಏನಾರಾ ಗೊತ್ತಾಗೂವ್ಹಾಂಗ ಆದ್ರ..?’ ಅಂತ ಕೇಳಿದ್ಳು.. ನನ್ನ ಕಡೇ… ಆಕೀ ಈ ಡೌಟಿಗೆ ಉತ್ತರಾ ಇತ್ತು. ಅದ್ಕ.. ನಾ, ’ಅಲ್ಲಾ.. ಪರೀ.. ಈ ದಿಲ್ಲೀ ಅಂದ್ರ.. ನಮ್ಮ ಹಾವೇರಿಯಂಥಾ ಊರ ಅಂತ ತಿಳ್ದೀ ಏನ? ಇಲ್ಲೀ.. ಒಂದ ಫ್ಲ್ಯಾಟಿನ್ಯಾಗ ಇರವ್ರಿಗೇ.. ಬಾಜೂಕಿನ ಫ್ಲ್ಯಾಟಿನ್ಯಾಗ ಯಾರ ಇದ್ದಾರ.. ಅನ್ನೂದ ಗೊತ್ತ ಇರೂದಿಲ್ಲಾ... ಅಂಥಾದ್ರಾಗ ನಾ ಎಲ್ಲ್ಯಾರಾ ಕೊಟ್ಟ ಪ್ರಿಂಟ್ ಮಾಡಿಸಿದ್ದ ಫೋಟೋದಾಗ.. ನೀ~ನ ಅನ್ನೂದ ಗೊತ್ತಾಗಾಕ್ಕ.. ನೀ ಭ್ಹಾಳ ಫೇಮಸ್ ಇರಬೇಕ ನೋಡ... ಆವಾಗ.. ಏನಾರಾ ಗೊತ್ತಾಗೀತು..’ ಅಂದೆ. ನನ್ನ ಮಾತ ಕೇಳೀ ಪರೀ ನಗ್ತಾ, ‘ಹ್ಞೂಂ!.. ನೀವ ಹೀಂಗ~ ನನ್ನ ಫೋಟೋ ತೆಗ್ದು ಅಲ್ಲೆ-ಇಲ್ಲೆ ಪ್ರಿಂಟ್ ಮಾಡಿಸ್ತಾ ಇದ್ರ... ನಾನೂ ಒಂದ ದಿನಾ.. ಫೇಮಸ್ ಆಗ್ತೀನಿ..’ ಅಂದ್ಳು. ಆಕೀ ಮಾತ ಕೇಳೀ ನಾನೂ ನಕ್ಕೆ ಮತ್ತ ಕೇಳ್ದೆ, ‘ಇದು ಹೇಳು... ಇಲ್ಲೀ ತನ್ಕಾ... ನೀ ಎಷ್ಟೆಲ್ಲಾ..ಇಂಥಾ ಟೈಪ ಫೋಟೋ.. ತೆಗಿಯಾಕ್ ಕೊಟ್ಟೀ.. ನಾ ಅವೆಲ್ಲಾ ಬ್ಯಾರೆ-ಬ್ಯಾರೆ ಸ್ಟುಡಿಯೋದಾಗ ಪ್ರಿಂಟ್ ಸುತಾ ಮಾಡ್ಸೇನಿ... ಆದ್ರ.. ಇಲ್ಲೀ ತನ್ಕಾ... ಯಾರೇರಾ ನಿನಗ ಪಿಟ್ ಅಂತ ಕೇಳ್ಯಾರೇನ..?’ ಆಕೀಗೆ ಕೇಳಿದೆ. ನನ್ನ ಪ್ರಶ್ನೆಗೆ ಆಕೀ ಕಡೇ ಉತ್ತರಾ ಇಲ್ಲಾ ಅನ್ನೂದೂ ನನಗ ಖಾತ್ರೀ ಇತ್ತ. ಆಕಿ ಸುಮ್ಮ~ನ ಇದ್ದದ್ದನ್ನ ನೋಡೀ.. ನಾ, ‘ಪರೀ.. ಇದೂ.. ದಿಲ್ಲೀ.. ಇಂಥಾ ದೆವ್ವಿನೆಂತಾ ದೊಡ್ಡ ಶಹರನ್ಯಾಗ.. ಬರೇ ನಿನ್ನೂವ… ಇಂಥಾ ಟೈಪ್ ಫೋಟೋ ಇರ್ತಾವ ಅಂತ ತಿಳ್ಕೊಂಡೀ ಏನ..? ಎಷ್ಟ ಮಾಡೆಲ್ಸು ಎಂಥೆಂಥಾ ಹಾಟ್ ಪೋಜಿನ್ಯಾಗ ಫೋಟೋ ತೆಗಿಸಿರ್ತಾರೂ.. ಅವ್ರದೆಲ್ಲಾ ಫೋಟೋ ಹೊರಗ ಬಿಳ್ತಾವ ಏನ..?’ ನಾ ಆಕೀಗೆ ಪೂರಾ ಭರವಸೆ ಆಗೂವ್ಹಾಂಗ ಹೇಳಿದ್ದೆ.. ಖರೇ ಹೇಳ ಬೇಕಂದ್ರ.. ಪರೀ ನನ್ನ ಮಾತು ಪೂರಾ ನಂಬಿದ್ಳ ಏನ್ರೆಪಾ. ಆವಾಗ ನಮ್ಮಿಬ್ಬರ ನಡಕ ಇರೂ ಟೆನ್ಶೆನ್ ಕಡಿಮೀ ಆತು. ನಮ್ಮ ಇಬ್ಬರ ನಡಕ ಈ ಘಟಣಾ ನಡದ ಮ್ಯಾಲೇ.. ಫೋಟೋ ತಿಗಿಯೂ.. ನನ್ನ ಹುಚ್ಚು.. ಜಾಸ್ತೀನ ಆತು.. ಕಡಿಮೀ ಏನ ಆಗ್ಲಿಲ್ಲಾ. ಪರೀನೂ.. ಸ್ವಲ್ಪನನ್ನ ಸಂಗ್ತೀ ಚ್ಹೋಲೋ ಹೊಂದಿಕೊಂಡ ಇದ್ದಿದ್ಕ.. ಆಕೀನೂ ನನಗ ತನ್ನ ಫೋಟೋ ತೆಗ್ಯಾಕ ಅನುವು ಮಾಡಾಕ ಹತ್ತಿದ್ಳು. ಈ ಘಟನಾ ಆದ ಬಳಕ, ಪರೀ ಸೆಕ್ಸೀ ಫೋಟೋ ತೆಗೀತಾ ಇದ್ಹಾಂಗ, ನಾ.. ನಮ್ಮ ಇಬ್ಬರ್ದೂ ಫೋಟೋ ಕೂಡಾ ತೆಗಿಯಾಕ ಶುರೂ ಮಾಡ್ದೆ.. ಮೊದ ಮೊದ್ಲಿಗೆ.. ನಾವಿಬ್ರೂ ಅರೆ-ಬತ್ತಲ ಆಗಿ.. ಪೋಜು ಕೊಟ್ಟ... ಸೆಲ್ಫ್ ಟೈಮರಿನಿಂದ ಟ್ರೈಪಾಡ್ ಉಪಯೋಗ ಮಾಡಿ ಫೋಟೋ ತೆಕ್ಕೊಂಡ್ವಿ.. ನಂತರಾ ನಾವು ಇಬ್ಬರೂ.. ಪೂರಾ ಬತ್ತಲೇ ಆಗಿ.. ಒಳ್ಳೇ ರತಿ-ಮನ್ಮಥರಂಗ ಪೋಜಿನ್ಯಾಗ ಫೋಟೋ ತೆಕ್ಕೊಂಡ್ವಿ... ಈವೆಲ್ಲಾ.. ನಾ ಫಿಲ್ಮ್ ಕ್ಯಾಮೆರಾದಾಗ~ನ ತಿಗದಿದ್ದೆ.. ಪರೀ ನನಗ, ‘ಅಲ್ರೀ.. ನೀವರ.. ಇಂಥಾ ಹೊಲಸ-ಹೊಲಸ್ ಟೈಪ್.. ಫೋಟೋ ತೆಗೆದೀರೀ... ಮತ್ತ ಇವನ್ನ ನೀವ ಎಲ್ಲಿ.. ಪ್ರಿಂಟ್ ಮಾಡಸ್ತೀರಿ..?’ ಅಂತ ಕೇಳಿದ್ಳು.. ಅದ್ಕ ನಾ, ‘ಏ.. ಪರೀ.. ನೀ.. ಯಾಕ ಚಿಂತೀ ಮಾಡ್ತೀಯ...? ನೀ.. ನೋಡವಂತೀ.. ನಾ ಹ್ಯಾಂಗ ಫೋಟೋ ಪ್ರಿಂಟ್ ಮಾಡಸ್ಕೊಂಡ ಬರ್ತೇನಿ... ಅಂತ..’ ಹೇಳಿದ್ದೆ. ನಾ ನಮ್ಮ ಇಂಥಾ ಕಾಮ-ಕೇಳಿ ಸ್ಟೈಲ್ ನ್ಯಾಗ ತಿಗದಿರೂ ಫೋಟೋ… ಒಂದ ಸಾರೆ.. ಮುಂಬಯಿಗೆ ಟೂರ್ ಮ್ಯಾಲೆ ಹೋದಾಗ ಪ್ರಿಂಟ್ ಮಾಡಸ್ಕೊಂಡ ಬಂದಿದ್ದೆ... ಪರೀ ನಮ್ಮಿಬ್ಬರ ಕಾಮ-ಕ್ರೀಡೆ ಮಾಡ್ತಾ ಇರೂ ಪೋಜಿನ ಫೋಟೋ ನೋಡಿ.. ಗಾಬ ಹೊಡದ ಬಿಟ್ಟಿದ್ಳು...
*****
"ಚೆಂದುಳ್ಳಿ ಹೆಂಡ್ತಿ" ಮುಂದುವರೀತದ..

ನನ್ನ ಈ ಕಥೀ ಹ್ಯಾಂಗ ಅನ್ನಿಸ್ತೈತಿ... ನಿಮ್ಮ ಕಮೆಂಟ್ಸ್ ಬರೀರಿ.

ಆನಂದ


No comments:

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ