21 January 2011

" ಚೆಂದುಳ್ಳಿ ಹೆಂಡ್ತಿ " ಹೊಸ ಕಥೆ... **NEW** ಅಧ್ಯಾಯ - 1

ನನ್ನ ಹೆಸರು ರವಿಶಂಕರ ಆದ್ರ ಎಲ್ಲಾರೂ ನನಗ ರವಿ ಅಂತಾನೇ ಜಾಸ್ತಿ ಕರಿಯೂದು. ನಾ ಬೆಂಗಳೂರಿನ್ಯಾಗ ಒಂದ ಪ್ರೈವೇಟ್ ಕಂಪನೀಯೊಳ್ಗ ವೈಸ್ ಪ್ರೆಸಿಡೆಂಟ್ ಪೋಸ್ಟ್ ನ್ಯಾಗ ಅದೇನಿ. ನಾವು ಬೆಂಗಳೂರಿಗೆ ಬಂದ.. ಸುಮಾರು ನಾಲ್ಕೈದು ವರ್ಷಾ ಆಗೇತಿ. ನಾವು ಇಲ್ಲೆ ಬರೂಕಿಂತಾ ಮುಂಚೆ... ಒಂದ ಐದಾರ ವರ್ಷಾ.. ದಿಲ್ಲೀಯೊಳಗ ಇದ್ವಿ. ನನಗ ಈಗ 48 ವರ್ಷಾ ವಯಸ್ಸು. ನನ್ನ ಹೆಂಡ್ತೀ, ಆಕೀ ಹೆಸ್ರು ಪರಿಮಳಾ.. ಆದ್ರ ನಾ ಪ್ರೀತಿಯಿಂದ ಆಕೀಗೆ ಯಾವಾಗ್ಲೂ ಪರೀ ಅಂತಾನೇ ಕರಿಯೂದು. ಆಕೀಗೆ.. ಈಗ 42 ವರ್ಷಾ ವಯಸ್ಸು.. ಆಕೀ ಉಡುಪಿ ಊರಿನ್ಯಾಕಿ. ನೋಡಾಕ ಬೆಳ್ಳಗ.. ಮತ್ತ ಭ್ಹಾಳ್ ಚೆಂದ ಇದ್ದಾಳ… ಎಂಟ್ಹತ್ತ ವರ್ಷದ್ದ ಹಿಂದ.. ಆಕೀ ಇನ್ನೂ ಚೆಂದ ಇದ್ಳು.. ಬೆಳ್ಳಗ ಕೆಂಪ ಬಣ್ಣದ ಸುಂದರ ಮುಖಾ.. ಒಳ್ಳೇ ಸುದೃಢ ನಿಲುವು.. ಅದಕ್ಕ ತಕ್ಹಾಂಗ.. ಮಸ್ತ ಫಿಗರ್ರು ಆಕೀದು.. ನೋಡಿದ್ರ.. ಯಾ ಸಿನಿಮಾ ಆಕ್ಟ್ರೆಸ್ಸಿಗೂ ಕಮ್ಮಿ ಇದ್ದಿದ್ದಿಲ್ಲಾ.. ಅದ್ಕ.. ದಿಲ್ಲಿಯೊಳಗ ಇದ್ದಾಗ.. ಆಕೀಗೇ ನೋಡಿದವ್ರೆಲ್ಲಾ..ಭ್ಹಾಳ್ ಅಪ್ರಿಶಿಯೇಟ್ ಮಾಡವ್ರು.. ಮತ್ತ ನೀ ಇಷ್ಟ ಚೆಂದ ಇದ್ದೀ.. ಯಾಕ ಮಾಡೆಲ್ಲಿಂಗ ಮಾಡಬಾರದೂ.. ಅಂತ ಕೂಡಾ ಕೇಳವ್ರು.. ಅಷ್ಟ ಚೆಂದ ನನ್ನ ಪರೀ.... ಆವಾಗ.. ಜನರೆಲ್ಲಾ ಹೀಂಗ ಹೊಗಳೂದು ಕೇಳಿ ನನಗ ಭ್ಹಾಳ ಖುಷೀ ಆಗೂದು.. ಏನ್ರೆಪಾ... ನನಗ ಇಂಥಾ ಚೆಂದ ಹೆಂಡ್ತೀ ಸಿಕ್ಕಾಳ ಅಂತ ನನಗ ಆಕೀ ಮ್ಯಾಲೆ ಭ್ಹಾಳ ಪ್ರೀತಿ ಮತ್ತ ಹೆಮ್ಮಿ..

ಮೂಲತಃ ನಾನು ಹಾವೇರಿ ಸೈಡಿಗೆ ಸೇರಿದಾಂವಾ.. ಅಲ್ಲಿ ನಮ್ಮ ಹೊಲಾ-ಮನೀ ಎಲ್ಲಾ ಅದಾವು. ನಾ ನಮ್ಮಪ್ಪಗ ಒಬ್ಬನ ಮಗಾ.. ಹಿಂಗಾಗಿ.. ನಮ್ಮಪ್ಪಾ ನನಗ ಚ್ಹೊಲೋ ಮಾಡಿ ಕಲಿಸಿದಾ.. ನಾ ಹುಬ್ಬಳ್ಳ್ಯಾಗ ಇಂಜಿನೀಯರಿಂಗ ಮಾಡೀ.. ಆಮ್ಯಾಲೆ MBAನೂ ಮಾಡ್ದೆ. ಅದ್ರ ಮ್ಯಾಲೆ ನನಗ ದಿಲ್ಲೀಯೊಳ್ಗ.. ಪ್ರೈವೇಟ್ ಕಂಪನೀಯೊಳ್ಗ ನೌಕರೀ ಸಿಗ್ತು. ನನಗ ನೌಕರೀ ಸಿಕ್ಕ ತಕ್ಷಣಾ ನಮ್ಮಪ್ಪಾ ನನ್ನ ಮದವೀನೂ ಮಾಡ್ದಾ. ನಂದು ಪ್ರೈವೇಟ್ ನೌಕರೀ ಇದ್ರೂ.. ನಮ್ಮಪ್ಪಾ.. ನನಗೇನ್ ಒಂದ ದಿವ್ಸಾ.. ‘ಮಗನ~.. ನಿನ್ನ ಪಗಾರಾ ಏಷ್ಟು’ ಅಂತ ಕೇಳ್ದಾಂವಾ ಅಲ್ಲಾ.. ಅದ್ರ.. ವಿರುದ್ಧಾ ಅವ್ನ~ ನಮಗ ಯಾವಾಗ ಯಾವಾಗೆರಾ ಸಾಕಷ್ಟ ರೊಕ್ಕಾ ಕಳಸ್ತಾ ಇರ್ತಾನ.. ಆಂವಾ.. ತನ್ನ ಸೊಸೀ ಅಂದ್ರ.. ಪರೀಗೆ ಸಾಕಷ್ಟ ಬಂಗಾರದ ಒಡ್ವೀ-ಗಿಡವೀ ಎಲ್ಲಾ.. ತೆಗಿಸಿ ಕೊಟ್ಟಾನ. ನನ್ನ ಪರೀ… ಸಾಧಾರಣ ಮನೆತನದಿಂದ ಬಂದವ್ಳು.. ಹಿಂಗಾಗಿ ಅವ್ರ ಅಪ್ಪಾ ಆಕೀಗೆ ಜಾಸ್ತಿ ಕಲಸಾಕ ಆಗಿದ್ದಿಲ್ಲಾ.. ಅಂದ್ರೂ ಆಕಿ.. PUC ಪಾಸ ಆಗ್ಯಾಳ ಏನ್ರೆಪಾ. ಆಕೀ.. ಚೆಂದ ಇರೂದ ಅಲ್ದ.. ಭ್ಹಾಳ ಹುಶಾರು. ಹಿಂಗಾಗಿ.. ಆಕೀ.. ನಾವು ದಿಲ್ಲೀಗೆ ಹೋದ 3-4 ತಿಂಗಳಿನ್ಯಾಗನ.. ಹಿಂದೀಯೊಳ್ಗ ಮಾತಾಡೂದು-ಗೀತಾಡೂದು ಚ್ಹೋಲೋ ಕಲ್ಕೊಂಡ ಬಿಟ್ಟಿದ್ಳು. ಅದಕ್ಕಂತ... ಎಷ್ಟೋ ಮಂದಿ ಆಕೀ ಉತ್ತರ ಭಾರತದಾಕೀ ಇರಬೇಕ ಅಂತ ತಿಳ್ಕೊಂಡಿದ್ರು.. ಎಷ್ಟೋ ಸಲಾ ನಮ್ಮ ಆಜೂ-ಬಾಜೂ ಇದ್ದವ್ರು.. ಅಕೀಗೆ ನೋಡಿ ನಮ್ದು ಇಂಟರ್ ಕಾಸ್ಟ ಮದ್ವೀ ಏನು ಅಂತ ಕೂಡಾ ಕೇಳ್ತಿದ್ರು.. ಅದ್ಕ ಕಾರಣಾ.. ನನ್ನ ಕಾಂಪ್ಲೆಕ್ಶನ್.. ಅದು ಸ್ವಲ್ಪ ಸಾದಗಪ್ಪ ಏನ್ರೆಪಾ. ಅದ್ಕ.. ನಾವು ‘ಇಲ್ಲಾ.. ನಾವು ಸೌಥ್ ಇಂಡಿಯನ್ಸು..’ ಅಂತ ಅಂದ್ರ ‘ಆಪ್ ಕೀ ಬೀವೀ ತೋ ಐಸೀ ನಹೀಂ ಲಗ್ತೀ..’ (ಅಂದ್ರ.. ನಿಮ್ಮ ಹೆಂಡ್ತೀ ಹೀಂಗ ಅನ್ನಸೂದಿಲ್ಲಾ) ಅಂತ ಅನ್ನವ್ರು. ನನಗ ಅವ್ರ ಮಾತು ಕೇಳಿ ಭ್ಹಾಳ್ ಖುಷೀ ಅನ್ನಸೂದು.. ನಮ್ಮಿಬ್ಬರದೂ ಮದಿವಿ ಆಗಿ ಈಗ 10-12 ವರ್ಷಾ ಆಗೇತಿ. ನಮಗ ಒಂದ ಮಗಳು ಇದ್ದಾಳ.. ಆಕೀ ಹೆಸ್ರು ಸುಷ್ಮಾ ಆಕೀಗೆ ಈಗ… 4 ತುಂಬಿ 5 ವರ್ಷ ನಡಿಯಾಕತ್ತೈತಿ... ನನ್ನದು ಲೇಟ ಮ್ಯಾರೇಜ್ ಆಗಿದ್ದಕ್ಕೋ ಏನೋ.. ಸುಷ್ಮಾ ಹುಟ್ಟೂ ವ್ಯಾಳೇದಾಗ.. ಏನೋ ಒಂದ ಮೆಡಿಕಲ್ ಪ್ರಾಬ್ಲಮ್ ಆಗಿದ್ಕ.. ಡಾಕ್ಟರ್ ಎಲ್ಲಾ ಭ್ಹಾಳ ಕಷ್ಟ ಬಿಟ್ಟ.. ಪರೀ ಮತ್ತ ಸುಷ್ಮಾ ಇಬ್ರೀಗೂ ಉಳಿಸಿಕೊಂಡಿದ್ರು.. ಆದ್ರ.. ಅದರ ಪರಿಣಾಮಕ್ಕ.. ನಮಗ ಮತ್ತ ಮಕ್ಕಳು ಆಗೂದಿಲ್ಲಾ.. ಆದ್ರ.. ಅದು ನಮ್ಮ ಸೆಕ್ಸ ಲೈಫಿಗೆ ಏನೂ ತೊಂದರೆ ಆಗೂದಿಲ್ಲಾ ಅಂತಾ ಅಂದಿದ್ರು.. ಅದಕ್ಕಂತನ~… ಪರೀ ಮ್ಯಾಲೇ ನನಗ ಭ್ಹಾಳ ಪ್ರೀತಿ.. ಅದ್ಕ.. ನಾ ಆಕೀಗೇ ಯಾವಾಗ್ಲೂ ಖುಶೀಯೊಳಗ ಇಡಾಕ್ಕ ಟ್ರೈ ಮಾಡ್ತಾ ಇರ್ತೇನಿ. ಅದ್ಕಂತ~ನ~.. ಪರೀ.. ಪೂರಾ ನಾರ್ಮಲ್ ಆದ ಬಳಕ.. ನಾವಿಬ್ರೂ ಭ್ಹಾಳ ಮಜ್ಯಾದಾಗ ಇರತಿದ್ವಿ.. ಆವಾಗ ನಮ್ಮ ಸೆಕ್ಸ್ ಲೈಫ್.. ಭ್ಹಾಳ್ ಚ್ಹೋಲೋ ಆಗೀ ನಡೀತ.. ಏನ್ರೆಪಾ. ಆವಾಗ ನಾನೂ ಮತ್ತ ಪರೀ ಯಾ ಭಿಡೇ ಇಲ್ದಾ.. ಸೆಕ್ಸ್ ಎಲ್ಲಾ ಮಾಡ್ತಾ ಇದ್ವಿ.... ನಮಗ ಮತ್ತ ಮಕ್ಕಳು ಆಗ್ಲಿಲ್ಲಾ.. ಅನ್ನೂ ಕಾರಣಕ್ಕ.. ಒಂದೊಂದ ಸಲಾ.. ಪರೀ ನೊಂದಕೊಳ್ಳಾಕೀ.. ಅದಕ್ಕಂತ~ನ~ ನಾ ಆಕೀಗೆ ಯಾವಾಗ್ಲೂ ಖುಷೀಯಿಂದ ಇಡಾಕ ಟ್ರೈ ಮಾಡ್ತಾ ಇರಾಂವಾ...
ಖರೇ ಹೇಳ ಬೇಕಂದ್ರ.. ನಮ್ಮ ಮದವೀ ಆದ ತಕ್ಷನಾ.. ನಾ ಪರೀಗೆ ದಿಲ್ಲೀಗೆ ಕರಕೊಂಡ ಬಂದಿದ್ದೆ.. ಸ್ವಲ್ಪ ದಿವ್ಸಾ.. ಪರೀಗೆ ಇಲ್ಲೀ ಲೈಫ್ ಸ್ಟೈಲಿಗೆ ಅಡ್ಜಸ್ಟ್ ಆಗಾಕ್ ಟೈಮ್ ಹಿಡೀತು.. ಆದ್ರ.. ಆಕೀ ಹುಶಾರ ಇದ್ದಿದ್ಕ ಭ್ಹಾಳ ಲಗೂನೆ ಹೊಂದಕೊಂಡ ಬಿಟ್ಟಳು..ಅದೂ ನನಗೂ ಭ್ಹಾಳ ಚ್ಹೋಲೋ ಅನ್ನಿಸ್ತು.. ಹಿಂಗಾಗಿ.. ನಮ್ಮ ಮ್ಯಾರೀಡ್ ಲೈಫು ದಿಲ್ಲೀಯಂಥಾ ಮಹಾನಗರದಾಗ ಭ್ಹಾಳ ಖುಶೀಯೊಳ್ಗ ನಡೀತು. ಪರೀ ಚೆಂದ ಇದ್ದಿದ್ಕ.. ನಾ ಆಕೀಗೆ ಫುಲ್ ಫ್ರೀಡಮ್ ಕೊಟ್ಟಿದ್ದೆ.. ಅಂದ್ರ.. ನಾ ಆಕೀಗೆ ಉಣ್ಣೂದ್ರಾಗ-ತಿನ್ನೂದ್ರಾಗ ಇಲ್ಲಾ ಫ್ಯಾಶನ್ ಮಾಡೂದ್ರಾಗ ಯಾ ತರಹದ ಅಡಚಣಿ ಒಡ್ಡಲಿಲ್ಲಾ. ಖರೇ ಹೇಳ ಬೇಕಂದ್ರ.. ಆಕೀ ಚ್ಹೋಲೋ-ಚ್ಹೋಲೋ ಡ್ರೆಸ್ಸು, ಸೀರಿ ಉಟ್ಕೊಂಡಿದ್ದು ನೋಡಿ ನನಗ ಭ್ಹಾಳ ಖುಶೀ ಅನ್ನಸೂದು. ಇದಕ್ಕ ಒಂದ ಕಾರಣಾ… ಅಂದ್ರ.. ಅಲ್ಲೀ ಹೆಂಗಸೂರು, ಹುಡಿಗೀರು ಬೆಳ್ಳಗ ಮತ್ತ ನೋಡಾಕ ಚೆಂದ ಇದ್ರೂನೂ.. ನನ್ನ ಪರೀಗೆ ಜನಾ ಪಿಳಿ-ಪಿಳಿ ನೋಡ್ತಿದ್ರಲ್ಲಾ ಅದ್ನ ನೋಡಿ ನನ್ನ ಮನಸ್ಸಿನ್ಯಾಗ ಒಂದ ಥರಾ ಹೆಮ್ಮಿ ಹುಟ್ಟೂದು. ಅದಕ್ಕಂತನ.. ನಾನೂ ಆಕೀಗೆ.. ಹೊಸಾ-ಹೊಸಾ ಸ್ಟೈಲಿನ್ಯಾಗ ಡ್ರೆಸ್ಸು ಅರಿವಿ ತೆಗಿಸಿಕೊಡಾಂವಾ. ಪರೀ.. ಸ್ಲಿಮ್ ಆಗಿ ಇರೂದ್ಕ.. ನಾವು ದಿಲ್ಲೀಗೆ ಹೋದ ಬಳಕ.. ನಾ ಪರೀಗೆ.. ಜೀನ್ಸ, ಪ್ಯಾಂಟ ಮತ್ತ ಮಿಡೀ ಅಂಥಾ ಡ್ರೆಸ್ ಕೂಡಾ ಉಟ್ಕೊಳ್ಳಾಕ ಸುತಾ ಎನ್ಕರೇಜ್ ಮಾಡ್ದೆ... ಆಕೀಗೆ ಇಂಥಾ ಡ್ರೆಸ್ ಕೂಡಾ ಭ್ಹಾಳ ಸೂಟ್ ಆಗೂವು.. ಅದಕ್ಕಂತನ.. ಪರೀನೂ.. ಯಾ ನಾಚಿಗೀ ಇಲ್ದ.. ಹಿಂತಾ ಡ್ರೆಸ್ ಎಲ್ಲಾ ಉಟ್ಕೊಳ್ಳಾಕ ಶುರೂ ಮಾಡಿದ್ಳು..

ನನಗ ಮೊದಲಿನಿಂದ ಫೋಟೋಗ್ರಾಫಿಯೊಳ್ಗ ಸ್ವಲ್ಪ ಇಂಟ್ರಸ್ಟ ಇತ್ತು... ನಾ ಆವಾಗ-ಈವಾಗ ಫೋಟೋ ತೇಗೀತಾ ಇರಾಂವಾ... ಮತ್ತ ಅದ್ರಾಗ ಬ್ಯಾರೆ.. ಇಂಥಾ ಚೆಂದ ಹೆಂಡ್ತೀ ಸಿಕ್ಕರ ಕೇಳೀ~ರೀ.. ನಾ ಮ್ಯಾಲಿಂದ ಮ್ಯಾಲೆ.. ಆಕೀ ಫೋಟೋ ತೆಗೀತಾ ಇರಾಂವಾ..... ಆಕೀಗೂ ನನ್ನ ಕಡೆಯಿಂದ ಫೋಟೋ ತೆಗಿಸಿಕೊಳ್ಳೂದು ಚ್ಹೋಲೋ ಅನ್ನಿಸ್ತಿತ್ತು.. ನನಗ ಇಂಥಾ ಚೆಂದ ಹೆಂಡ್ತಿ ಸಿಕ್ಕಿದ್ಕ... ಮತ್ತ ದಿಲ್ಲಿಯಂಥಾ ದೊಡ್ಡ ಶಹರಿನ್ಯಾಗ ಇದ್ದಿದ್ಕ.. ನನ್ನ ಫೋಟೋಗ್ರಾಫೀ ಹುಚ್ಚು ಇನ್ನೂ ಜಾಸ್ತೀ ಆತು.. ಏನ್ರೆಪಾ.. ಶುರೂ-ಶುರೂನ್ಯಾಗೆ.. ನಾ ಪರೀದು.. ಸೀರಿ, ಪ್ಯಾಂಟ್, ಜೀನ್ಸ್, ಮಿಡಿ ವಗೈರೆ ಉಟ್ಕೊಂಡಿದ್ದು ಫೋಟೋ ತೇಗೀತಿದ್ದೆ... ಹೀಂಗ~ ನಾ ಫೋಟೋ ತೆಗೀತಾ-ತೆಗೀತಾ.. ಪರೀಗೆ ಮಾಡೆಲ್ಸುಗಳ ಥರಾ.. ಸ್ವಲ್ಪ ಸೆಕ್ಸೀ ಟೈಪ್ ಡ್ರೆಸಿಂಗ ಮಾಡಿ.. ಫೋಟೋ ತೆಗ್ಯಾಕ ಶುರೂ ಮಾಡಿದೆ.. ಸೆಕ್ಸೀ ಟೈಪ್ ಅಂದ್ರ.. ಅಲ್ಲೆ ಇಲ್ಲೆ ಸ್ವಲ್ಪ ಎಕ್ಸ್ ಪೋಜ್ ಆಗೂವ್ಹಾಂಗ ಇಲ್ಲಾ ಆಕೀಗೆ ಸಣ್ಣ-ಸಣ್ಣ ವಸ್ತ್ರಾ.. ಅಂದ್ರ ಹಾಫ್ ಪ್ಯಾಂಟ್, ಮಿನಿ ಸ್ಕರ್ಟ್ ಇಲ್ಲಾ ಗಿಡ್ಡ-ಗಿಡ್ಡನ ಟಾಪ್ ವಗೈರೆ ಹಾಕಿಸಿ.. ನಾ ಆಕೀಗೆ.. ಮಾಡೆಲ್ಸ್ ನ್ಯಾಂಗ.. ಪೋಜು ಕೊಡಾಕ ಹೇಳಾಂವಾ... ಪರೀಗೂ.. ನಾ ಕೇಳಿದ್ಹೆಂಗ ಸೆಕ್ಸೀ ಕಾಣೂವ್ಹಾಂಗ ಡ್ರೆಸಿಂಗ ಮಾಡಿಕೊಂಡು.. ನನ್ನ ಕಡೇಯಿಂದ ಪೋಟೋ ತೆಗಿಸಿಕೊಳ್ಳೂದು.. ಚ್ಹೋಲೋ ಅನ್ನಸೂದು.. ಅದ್ಕ… ಆಕೀನೂ ನಾ ಕೇಳಿದ್ಹೆಂಗ ನನಗ ಪೋಜ ಕೊಡಾಕಿ... ಸ್ವಲ್ಪ ದಿನಾ.. ಹೀಂ~ಗ ಮಾಡ್ತಾ-ಮಾಡ್ತಾ.. ನಾ ಆಕೀದು.. ಅರ್ಧಾ-ಮರ್ಧಾ ಬತ್ತಲೀ ಇಲ್ಲಾ.. ಪೂರಾ ಬತ್ತಲೀ ಫೋಟೋ ಸಹಿತ ತೆಗ್ಯಾಕ ಶುರೂ ಮಾಡ್ದೆ.... ಮೊದಲಿಗೆ, ಪರೀ ನನಗ ಹೀಂಗ.. ಆಕೀ ತನ್ನ ಫೋಟೋ ತೆಗ್ಯಾಕ ಕೊಡ್ತಾಳಂತ ಅನ್ನಿಸಿದ್ದಿಲ್ಲಾ ಆದ್ರ.. ಆಕೀ.. ಆ ಟೈಪ ಪೋಟೋ ತೆಗ್ಯಾಕ ಪೋಜ ಕೊಟ್ಟಿದ್ದನ್ನ ನೋಡೀ.. ನನಗೂ ಆಶ್ಚರ್ಯಾ ಆಗಿತ್ತ.. ಏನ್ರೆಪಾ. ನನ್ನ ಚೆಂದನ್ನ ಹೆಂಡ್ತೀಗೇ.. ಆ ಥರಾ ಸೆಕ್ಸೀ ವೇಷದ ಫೋಟೋದೊಳ್ಗ ನೋಡಿದಾಗ.. ನನ್ನಾಕೀ.. ಯಾ ಮಾಡೆಲ್ಲಿಗೂ ಕಡಿಮಿ ಇಲ್ಲಾ ಅಂತ ಅನ್ನಿಸಿ ನನಗೂ.. ಭ್ಹಾಳ ಹೆಮ್ಮೀ ಅನ್ನಸ್ತಿತ್ತು.. ಪರೀಗೇ ನಾ ತೆಗ್ದಿರೂ ಫೋಟೋ ತೋರಿಸಿ.. ಆಕೀ ರೂಪಾ ವರ್ಣಿಸಿದಾಗ.. ತಾನೂ.. ನೋಡಾಕ.. ಎಷ್ಟ ಬ್ಯೂಟಿಫುಲ್ ಅದೇನೀ ಅಂತ ಅನ್ನಕೊಳ್ಳಾಕೀ... ಹಾಂಗಂತ~ ಪರೀನೂ.. ನನ್ನ ಈ ಹಾಬೀಗೆ ಅಭ್ಯಂತರಾ ಏನೂ ಮಾಡ್ಲಿಲ್ಲಾ.. ದಿನಾ ಹೊಂದ್ಹಾಂಗ.. ಆಕೀನೂ.. ನನಗ ಫೋಟೋ ತೆಗಿಯಾಕ ಚ್ಹೋಲೋ-ಚ್ಹೋಲೋ ಪೋಜು ಕೊಡಾಕ್ಕ ಶುರೂ ಮಾಡಿದ್ಳು.
*****
"ಚೆಂದುಳ್ಳಿ ಹೆಂಡ್ತಿ" ಮುಂದುವರೀತದ..

ನನ್ನ ಈ ಕಥೀ ಹ್ಯಾಂಗ ಅನ್ನಿಸ್ತೈತಿ... ನಿಮ್ಮ ಕಮೆಂಟ್ಸ್ ಬರೀರಿ.

ಆನಂದ

3 comments:

Agni said...

ನಾನೂ ಈಗ ದಿಲ್ಲಿಯಲ್ಲೇ ಇದೀನ್ರಪಾ, ನಿಜ್ವಾಗ್ ಹಲ್ಬಣ್ಣದ ಹೆಣ್ಗಳ ತುಲ್ಗಳನ್ನ ಕೆಯ್ಬೇಕು ಮತ್ತು ಕೆಯ್ಸ್ಕೊಳ್ಳೋ ಸುಖಾ ಸಂಪೂರ್ಣ ಸವೀ ಬೇಕು ಅಂದ್ರೆ ಅದು ಡೆಲ್ಲಿಯಲ್ಲೇ ರೀ ಯಾಕಂದ್ರೆ ಕಾರಣ ಇಲ್ಲಿನ ದೇಶದ ವಿವಿದಹ ಭಾಗಗಳಿಂದ ಬಂದು ನೆಲೆಸಿರುವ ಹೆಣ್ಣುಗಳ ವ್ಯನಿಲ್ಲಾ ಐಸ್ ಕ್ರೀಮಿನಂತಾ ಮೈ ಮತ್ತು ತುಲ್ ಬಣ್ಣಗಳು ಹಾಗೂ ದಪ್ಪ ದಪ್ಪನೆಯ ತೊನೆದಾಡುವ ಮೊಲೆಗಳು. ನಿಮ್ಮ ಈ ಕಥೆಗಳಲ್ಲಿ ಉತ್ತರ ಮತ್ತು ದಕ್ಷಿಣದವರ ದೇಹ ಸಿರಿ ಮತ್ತು ಅವರವರ ಅನುಭವಕ್ಕೆ ತಕ್ಕಂತೆ ಭಾವನೆಗಳನ್ನು ಬಹಳ ಸೊಗಸಾಗಿ ವಿವರಿಸಿ ಬರೆದಿದ್ದೀರಿ. ಹಾಗೇ ಮುಂದುವರೆಸಿ. ಧನ್ಯವಾದಗಳು. -ಅಗ್ನಿ
ನಾನೂ ಕೂಡ ತಮ್ಮನ್ನು ನನ್ನ ಬ್ಲಾಗ್ ಗೆ ಸ್ವಾಗತಿಸುತ್ತೇನೆ. ಅದರಲ್ಲಿರುವ ಕವನಗಳು, ಕಥೆಗಳು ಮತ್ತು ಜೋಕ್ಸ್ ಗಳನ್ನು ದಯಮಾಡಿ ಓದಿ ತಮ್ಮ ಅನಿಸಿಕೆಗಳನ್ನು ಬರೆಯಿರಿ.
I welcome you to my blog also at http://kannada-sex-stories.blogspot.com; read Kannada sexy Poems, Jokes, Stories and please record your comments also.
-Agni.

SATHEESH.chitradurga@gmail.com said...

ಚೆಂದುಳ್ಳಿ ಹೆಂಡ್ತಿ ನನಗೆ ತುಂಬಾ ಹಿಡಿಸಿದೆ, ಇಂಥಹ ಕತೆ ಇನ್ನು ಕೊಡಿ

Anonymous said...

Bahala Cholo Aithri, innu continue madi please

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ