24 September 2011

ಕಾಮಿನಿ Part - 2


ನಾ ಏನೋ ನನ್ನ ಪ್ರೀತೀಗೇ ಹೀಂಗ ಅಂದ~ ಮಲ್ಕೊಳ್ಳಾಕ ಹೇಳಿದೆ.. ಆದ್ರ ನನ್ನ ಮೆದುಳು ಈ ವಿಷಯದ ಬಗ್ಗೆ ಸರ-ಸರಾ ವಿಚಾರಾ ಮಾಡಾಕತ್ತು.. ಇಷ್ಟ ಸೆಕ್ಸೀ ಇರೂ ತನ್ನ ಹೆಂಡತೀಗೇ.. ಸಮಾ ಮಾಡೀ ಸುಖಾ ಕೊಡದೇ ಇರಾಕ್ಕ.. ಏನ ಕಾರಣಾ ಇರಬೇಕ..? ಆಂವಾ ಷಂಡ ಅಂದ್ರ ಇಂಪೋಟೆಂಟ್ ಏನಾರೇ ಅದಾನೋ ಹ್ಯಾಂಗೋ..? ಇಲ್ಲಾ ಅವ್ನಿಗೇ ಲಗೂನೇ ಧಾತೂ ಹರಿಸೂ ಬ್ಯಾನೀ ಏನಾರೇ ಐತ್ಯೋ ಹ್ಯಾಂಗ..? ಮತ್ತ ಆಂವಾ.. ಇಂಥಾ ಬ್ಯಾನೀ ಏನಾರೇ ಇದ್ರ.. ಡಾಕ್ಟರ್ ಕಡೇ ತೋರಿಸಾಕ್ಕ ಯಾಕ ಬ್ಯಾಡಾ ಅಂತಾನ ಆಂವಾ..? ಅಂತ ನನ್ನ ಮೆದುಳಿನ್ಯಾಗ ಕೊರಿಯಾಕ್ಕ ಶುರೂ ಆತು.. ಇದೂ ಅಲ್ದಾ.. ಈ ಪ್ರಾಬ್ಲಮ್ ಹ್ಯಾಂಗ ಬಗೀ ಹರಿಸೂದೂ.. ನನ್ನ ಮನಸ್ಸಿನ್ಯಾಗ ಗೊಂದಲಾ ಹರೀತು.. ಅದ್ರ ಸಲುವಾಗೀ.. ಆವತ್ತಿನ ರಾತ್ರಿ.. ನನಗ ಲಗೂನೇ ನಿದ್ದೀನ ಬರಲಿಲ್ಲಾ..
ಆದ್ರ.. ನಾ ಬೆಳಗಿನ್ಯಾಗ ಕಣ್ಣ ಬಿಟ್ಟಾಗ.. ನನ್ನ ಪ್ರೀತೀ ಬೆಡ್ ಮ್ಯಾಲಿಂದ ಎದ್ದ ಆಗ್ಲೇ ಜಳ್ಕಾ-ಗಿಳ್ಕಾ ಮಾಡೀ ತೈಯಾರ ಆಗೀ.. ಅಡಗೀ ಮನೀಗೇ ಹೋಗಾಕ್ಕ ರೆಡೀ ಆಗಿದ್ಳು.. ಆವಾಗ್ಗ ನಾ, ‘ಏ.. ಪ್ರೀತೀ.. ಮಸ್ತ ಕಾಣಸಾಕತ್ತಿ.. ಬಾರ~ ಇಲ್ಲೇ..!’ ಕರದೆ. ‘ಹ್ಞೂಂ..! ರಾತ್ರೀ ಸಮಾಧಾನ ಆಗಿಲ್ಲ ಏನ..? ಮತ್ತ ಕರಿಯಾಕತ್ತೀರಿ..?’ ಸ್ವಲ್ಪ ಮುಗಳ್ನಗ್ತಾ ಅಂದ್ಳು. ‘ರಾತ್ರೀದು.. ರಾತ್ರೀ ಆತು.. ನಿನಗ ಹೀಂಗ ನೋಡೀ.. ಮತ್ತ ಮನಸ್ಸ ಬಂತ ನೋಡ.. ಬಾ.. ಹತ್ರಾ..!’ ನಾ ಕರದೆ. ‘ಉಹ್ಞೂಂ..! ಇಲ್ರೀ.. ನಾ ಈಗ ಜಳ್ಕಾ ಮಾಡೀ ತೈಯಾರ ಆಗೇನೀ.. ಮತ್ತ ಈಗ ಲೇಟನೂ ಆಗೇತೀ..! ನಳಿನೀ ಮತ್ತ ಭಾವಾ ಆಗ್ಲೇ ಎದ್ದಬಿಟ್ಟಿರ ಬೇಕ.. ಅವ್ರಿಗೇ ಚಹಾ ಮಾಡಾಕ್ಕ ಹೋಗ್ತೇನೀ..!’ ಅಂತ ಅನ್ತಾ ರೂಮಿನ್ಯಾಂದ ಹೋಗಾಕ್ಕ ರೆಡೀ ಆದ್ಳು. ‘ಏ..! ಪ್ರೀತೀ..! ಬಾ ಇಲ್ಲೇ..! ನೀ ನಳಿನೀ ಸುದ್ದೀ ಹೇಳಿದೆಲ್ಲಾ.. ಅದ್ಕ ಒಂದ ಉಪಾಯಾ ಐತಿ..!’ ನಾ ಆಕೀಗೆ ದಬ್ಬಿದ್ದ ಧ್ವನಿಯೊಳ್ಗ ಅಂದೆ. ‘ಏನ್ರೀ.. ಅದೂ..?’ ಅನ್ತಾ ನನ್ನ ಪ್ರೀತೀ ನನ್ನ ಬಾಜೂ ಬಂದ ಕುಂತ್ಕೊಂಡ್ಳು.. ಆವಾಗ ನಾ ಅವ್ಳಿಗೇ ಅಪ್ಪಿಗೊಂತ ‘ಪ್ಚು..ಪ್ಚು..’ ಚುಂಬಿಸ್ದೆ. ‘ಹ್ಞೂಂ.. ಬಿಡ್ರೀ.. ನನಗ ಸುಳ್ಳ ಹೇಳಿ ಕರದ್ರೇನ ನೀವ..?’ ಅನ್ಕೊಂತ ಆಕೀ ನನ್ನ ಕೈಯಾಂದ ಕೊಸರಿಕೊಳ್ಳಾಕ ಟ್ರೈ ಮಾಡಿದ್ಳು. ‘ಏ..! ಇಲ್ಲಾನ~.. ನಾ ಸುಳ್ಳ ಯಾಕ ಹೇಳ್ಲೀ..? ನನ್ನ ಕಡೇ ಒಂದ ಐಡಿಯಾ ಐತಿ..!’ ನಾ ಆಕೀ ಮನಸ್ಸು ನನ್ನ ಕಡೇ ಆಕರ್ಷಿಸಿ ಅಂದೆ. ‘ಏನದ ಐಡಿಯಾ..?’ ಪ್ರೀತೀ ಕೇಳಿದ್ಳು. ‘ಏ.. ಪ್ರೀತೀ.. ಅಕಸ್ಮಾತ ನಳಿನೀಗೆ.. ತನ್ನ ಗಂಡಗ ಡಾಕ್ಟರ ಕಡೇ ಒಯ್ಯಾಕ ಆಗದಿದ್ರ.. ತನಗ ಸುಖಾ ಬೇಕಂದ್ರ.. ಆಕೀ ಒಂದ ಕೆಲಸಾ ಮಾಡ ಬಹುದು..!’ ನನ್ನ ಐಡಿಯಾ ತಿಳಿಸಾಕತ್ತಿದೆ. ‘ಏನದೂ..?’ ಪ್ರೀತೀ ನಡಕ ಕೇಳಿದ್ಳು. ‘ಅರೇ.. ನಾ ಹೇಳೂದು.. ಪೂರಾ ಕೇಳ.. ನಡಕ ಯಾಕ ಅಡ್ಡ ಬಾಯ ಹಾಕ್ತೀ..?’ ‘ಹ್ಞೂಂ.. ಹೇಳ್ರೀ..!’ ಪ್ರೀತೀ ನಾ ಹೇಳೂದನ್ನ ಒಳ್ಳೇ ಧ್ಯಾನಾ ಕೊಟ್ಟೂ ಕೇಳಾಕತ್ಳು. ‘ನೋಡ.. ಇಲ್ಲೆ.. ಅವರ ಇಬ್ಬರ್ದೂ ಮ್ಯಾರೀಡ ಲೈಫ್.. ಡೈವರ್ಸ ಆಗೂ ಮಾತಿಗೆ ಬಂದೇತೀ ಅಂದ್ರ.. ವಿಷಯಾ ಭ್ಹಾಳ ಸೀರಿಯಸ್ ಅನ್ನಸ್ತೈತಿ..! ಅದ್ಕ.. ನಳಿನೀಗ ಸ್ವಲ್ಪ ಶಾಂತ ಇರಾಕ್ಕ ಹೇಳ..!  ಮತ್ತ ಆಕೀಗೇ.. ತನಗ ಸುಖಾ ಬೇಕಂದ್ರ.. ಒಂದ ವೈಬ್ರೇಟರ್ ಇಲ್ಲಾ.. ಡಿಲ್ಡೋ ಕೊಂಡ್ಕೋ ಅಂತ ಹೇಳ..! ಅದ್ರಿಂದ.. ಆಕೀನೂ ಖುಷೀಯೊಳ್ಗ ಇರ್ತಾಳೂ.. ಮತ್ತ ಆಕೀ ಗಂಡಾನೂ ಭ್ಹಾಳ ಚಿಂತೀ ಮಾಡೂದಿಲ್ಲಾ..!’ ನಾ ನನ್ನ ಮನಸ್ಸಿನ್ಯಾನ ಐಡಿಯಾ ಹೇಳಿ ಕೊಟ್ಟೆ. ‘ಏನ್ರೀ..! ನೀವ ಹೀಂಗ ಅಂತೀರೀ..?’ ಪ್ರೀತೀ ತನ್ನ ಡೌಟ ತೋರಿಸಿದ್ಳು. ‘ಅರೇ.. ಇದ್ರಾಗ ಏನ ತೊಂದರೀ ಐತಿ..? ತನ್ನ ಚಟಾ ತೀರಸ್ಕೊಳ್ಳಬೇಕಂದ್ರ.. ಇದ್ರಕಿಂತಾ ಚ್ಹೋಲೋ ಐಡಿಯಾ ಏನ ಐತಿ.. ಹೇಳ ನೀನ..?’ ನಾ ನನ್ನ ಐಡಿಯಾ ಇನ್ನಷ್ಟ ಒತ್ತಿ ಹೇಳಿದೆ. ‘ಹೌದ್ರೀ..! ನೀವ ಹೇಳೂದ ಸೇಫ್ ಐತೀ..! ಆದ್ರ..ಇಂಥಾ ಐಡಿಯಾ ಆಕೀಗೇ ಹ್ಯಾಂಗ ಹೇಳೂದ..?’ ನನ್ನ ಡಾರ್ಲಿಂಗ ಕೇಳಿದ್ಳ. ‘ಅರೇ.. ಇದ್ಕ.. ಇಷ್ಟ ಚಿಂತೀ.. ನೀ ಯಾಕ ಮಾಡ್ತೀ..! ನೀ ಆಕೀಗೇ ನಿನ್ನ ಹತ್ರಾ ಕರಕೊಂಡ.. ನಿನ್ನ ಕಡೇ ಐತೆಲ್ಲಾ.. ನಾ ತಂದ ಕೊಟ್ಟಿದ್ದ ವೈಬ್ರೇಟರ್ ತೋರಿಸು.. ಆಕೀಗೇ.. ಮನಸ್ಸಿಗೆ ಬಂದ್ರ.. ಟ್ರೈ ಮಾಡಾಕುನೂ ಹೇಳ..!’ ನಾ ಆಕೀ ಮನಸ್ಸಿಗೆ ನಾಟೂವ್ಹಾಂಗ ಅಂದೆ. ನನ್ನ ಮಾತ ಕೇಳೀ.. ಪ್ರೀತೀ ಮುಗುಳ್ನಕ್ಳು.. ‘ಹ್ಞೂಂ..! ನೋಡ್ತೇಣಿ..! ಗೊತ್ತಿಲ್ಲಾ ಆಕೀ ಏನ ರಿಸ್ಪಾನ್ಸ್ ಕೊಡ್ತಾಳೋ.. ಗೊತ್ತಿಲ್ಲಾ..! ಪ್ಚು..!’ ಅಂತ ಅನ್ತಾ ನನ್ನ ಡಾರ್ಲಿಂಗ ನನಗ ಚುಂಬಿಸಿ ನನ್ನ ಕಡೇಯಿಂದ ನುಸಿಳಿಕೊಂಡ್ಳು. ಆವ್ಳು ನನಗ ಬಿಟ್ಟ ಹೋದ ಮ್ಯಾಲೆ.. ಗಾದೀ ಮ್ಯಾಲೆ ಇನ್ನೊಂದ ಸ್ವಲ್ಪ ಹೊತ್ತ ಉಳ್ಳ್ಯಾಡ್ತಾ ಮಲ್ಕೊಂಡ.. ನಂತರಾ ನಾ ಎದ್ದ.. ಬೆಡ್ ಟೀ ಕುಡದ ಮ್ಯಾಲೇ ರೆಡೀ ಆದೆ.
ನಾ ರೆಡೀ.. ಆಗೂದ್ರಾಗ ನನ್ನ ಸಡಕ ಪ್ರವೀಣನೂ ಜಳಕಾ-ಗಿಳಕಾ ಮಾಡೀ ತೈಯಾರ ಆಗಿದ್ದಾ. ನನಗಂತೂ.. ಆಫೀಸಿಗೆ ಹೋಗೂದಿತ್ತು.. ಆದ್ರ ಆಂವಾ ರೆಡೀ ಆಗಿದ್ದ ನೋಡೀ ನಾ.. ಅವರು ಗಂಡಾ-ಹೆಂಡ್ತೀ ಎಲ್ಲ್ಯಾರೇ ಸೈಟ್ ಸೀಯಿಂಗಿಗೆ ಹೋಗತಿರಬೇಕ ಅಂತ ತಿಳ್ಕೊಂಡೆ. ಆದ್ರ.. ನಳಿನೀ ಏನೂ ರೆಡೀ ಆಗಿದ್ದಿಲ್ಲಾ.. ನನಗ ಡೌಟ ಬಂದಿದ್ಕ ಆಕೀ ಗಂಡಾ.. ತನಗ ಏನೋ ಸ್ವಲ್ಪ ಕೆಲಸಾ ಐತಿ.. ಅದ್ಕ ಅವನೂ ನನ್ನ ಕೂಡ ಬರತೇನೀ.. ನನಗ  ರಸ್ತೆಯೊಳ್ಗ ಡ್ರಾಪ್ ಕೊಡಾಕ್ಕ ಹೇಳಿದಾ. ಆಂವಾ ಹೋಗೂ ಜಾಗೇ ನನ್ನ ಆಫೀಸಿನ ರಾಸ್ತಾದೊಳ್ಗ ಇದ್ದಿದ್ಕ.. ನಾ ಅವ್ನಿಗೇ ನನ್ನ ಕಾರಿನ್ಯಾಗ ಕರಕೊಂಡ ಹೋದೆ. ಪ್ರವೀಣ.. ಒಂದ ಸ್ವಲ್ಪ ಮೃದು ಸ್ವಭಾವದಾಂವಾ.. ಮತ್ತ ಜಾಸ್ತೀ ಮಾತಾಡೂವಾಂವಾನೂ ಇಲ್ಲಾಗಿದ್ದಾ. ಹಿಂಗಾಗೀ.. ನಾನೂ ಅವ್ನ ಮುಂದ.. ಪ್ರೀತೀ ಎತ್ತಿದ್ದ ಸುದ್ದೀ ಒಡೀಲಿಲ್ಲಾ. ಆ ಸುದ್ದೀ.. ಅವ್ನಿಗೇ ಸೇರೂದಿಲ್ಲಾ ಅನ್ನೂದು ಆಗಲೇ ಗೊತ್ತಾಗಿತ್ತ ನನಗ. ಹಿಂಗಿದ್ದಿದ್ಕ.. ನಾನೂ ಜಾಸ್ತೀ ಮಾತಾಡ್ದೇ.. ಅವ್ನಿಗೇ ಬೇಕಾದಲ್ಲಿ ಡ್ರಾಪ ಕೊಟ್ಟ ನಾ ಆಫೀಸಿಗೆ ಹೋದೆ. ಆವ್ನಿಗೇ.. ಡ್ರಾಪ್ ಕೊಡೂ ಟೈಮಿನ್ಯಾಗ.. ನಾ ‘ಎಷ್ಟ ಟೈಮ್ ಹಿಡಿತೈತಿ.. ನಿಮ್ಮ ಕೆಲಸಕ್ಕ..?’ ಅಂತೂನೂ ಕೇಳಿದೆ. ಆದ್ಕ ಆಂವಾ.. ಇಲ್ಲಾ ಏನಿಲ್ಲಾಂದ್ರೂ.. ಒಂದೆರಡ ತಾಸ ಹಿಡೀತೈತಿ.. ಆದ್ರ.. ನಾ ಏನೂ ಅವ್ನ ಬಗ್ಗೆ ಚಿಂತೀ ಮಾಡೂದು ಬ್ಯಾಡಾ.. ತಾ ಕೆಲಸಾ ಮುಗದ ಬಳ್ಕ.. ಆಟೋ ಇಲ್ಲಾ ಬಸ್ ತೊಗೊಂಡ ನಮ್ಮ ಫ್ಲ್ಯಾಟಿಗೆ ವಾಪಸ್ ಹೋಗ್ತೇಣಿ ಅಂತ ಅಂದಾ. ಹಾಂಗಿದ್ದಾಗ.. ನಾ ಭ್ಹಾಳ ಚಿಂತೀ.. ಮಾಡೂದು ಬ್ಯಾಡಾ ಅಂತ ಅನ್ಕೊಂಡ ನಾ ನನ್ನ ಆಫೀಸಿನ ದಾರೀ ಹಿಡದೆ. ನಾ ಆಫೀಸ ಮುಟ್ಟಿದ ಮ್ಯಾಲೆ.. ಪ್ರೀತೀಗೆ ಫೋನ ಮಾಡೀ.. ನಾ ಪ್ರವೀಣಗ ಎಲ್ಲಿ ಬಿಟ್ಟೆ.. ಆಂವಾ ವಾಪಸ ಬರಾಕ್ಕ ಎಷ್ಟ ಟೈಮ್ ಹಿಡೀತೈತಿ ಎಲ್ಲಾ ತಿಳಿಸಿದೆ. ಆಂವಾ ವಾಪಸ ಬರಾಕ್ಕ ಟೈಮ ಹಿಡೀತೈತಿ ಅಂದಿದ್ಕ.. ಪ್ರೀತೀಗೇ.. ನಾ ಬೆಳಿಗ್ಗೆ ಹೇಳಿಕೊಟ್ಟಿದ್ದ ಐಡಿಯಾ ಬಗ್ಗೆ ನಳಿನೀನ ಕೂಡ ಡಿಸ್ಕಸ್ ಮಾಡಾಕ್ಕ ಅಂದೆ. ಆವಾಗ ಪ್ರೀತಿ.. ‘ಹ್ಞೂಂ..! ನೋಡ್ತೇಣಿ..’ ಅಂತ ಉತ್ತರಾ ಕೊಟ್ಟಿದ್ಳ. ನಾ ಈ ಸುದ್ದಿ ಮಾತಾಡಿದ್ದ ಬಳ್ಕ ಆಫೀಸಿನ ಕೆಲಸದಾಗ ಮಗ್ನ ಆದೆ. ನನ್ನ ಆಪೀಸಿನ ಟೈಮು ಯಾವಾಗ ಮುಗೀತೋ ಗೊತ್ತ ಆಗಲಿಲ್ಲಾ. ಸಂಜೀಕ..ನಾ ನಾರ್ಮಲ್ ಬರೂ ಟೈಮಿಗೆ ಫ್ಲ್ಯಾಟಿಗೆ ವಾಪಸ್ ಬಂದೆ. ನನ್ನ ಸಡಕ ಪ್ರವೀಣಾ ಆಗಲೇ ವಾಪಸ ಬಂದಿದ್ದಾ.. ಅವನೂ.. ನಾ ಬರೂಕಿಂತಾ ಒಂದ-ಒಂದೂವರೀ ತಾಸ ಮೊದಲಿಗೆ ಅಷ್ಟ ವಾಪಸ ಬಂದಿದ್ನಂತ ಗೊತ್ತಾತು. ಏನ.. ಇರಲೀ.. ರಾತ್ರೀ.. ನಾವೆಲ್ಲಾ ಊಟಾ-ಗೀಟಾ ಮಾಡಿದ್ದ ಬಳ್ಕ ನಮ್ಮ-ನಮ್ಮ ರೂಮಿಗೆ ಮಲಗಾಕ್ಕ ತೆರಳಿದ್ವಿ.
*****
"ಕಾಮಿನಿ" ಮುಂದುವರೀತದ..
ಕಥೀ ಹ್ಯಾಂಗ್ ಅನ್ನಸಾಕತ್ತೈತಿ..? ಮಜ್ಯಾ ಬರಾಕತ್ತೈತೀ.. ಇಲ್ಲೋ..  ಬರದ ತಿಳಸ್ರೆಲ್ಲಾ..?
ಆನಂದ   

2 comments:

sumalatha said...

super agidai munduvaresiri

Unknown said...

ಸುಪರ್ ಅಗೈತಿ ಮುಂದ ಓಡಸ್ರಿ

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ