13 March 2010

"ಸೆಕ್ಸೀ ಬ್ಲೌಜು".... ಭಾಗ...5

‘ಓ..ಕೆ.. ಈಗ... ಈ ಬ್ಲೌಜು.. ಹಾಕ್ಕೊಳ್ರೀ... ನೋಡೋಣ...’ ಅಂತ್ ಹೇಳ್ತಾ... ರಫೀಕ ನನಗ.. ಆಂವಾ ಹೊಲ್ಕೊಂಡ ತಂದಿರೂ ಗೋಲ್ಡ್ ಕಲರ್ ಬ್ಲೌಜ್ ತೋರಿಸ್ದಾ. ನಾ ಅವ್ನ ಎದ್ರಿಗೇನೇ.. ನಾ ಹಾಕ್ಕೊಂಡಿರು... ಬ್ಲ್ಯಾಕ್ ಬ್ಲೌಜ್ ಬಿಚ್ಚಿ... ಗೋಲ್ಡ್ ಕಲರ್ ಬ್ಲೌಜ್ ಹಾಕ್ಕೊಂಡೆ. ರಫೀಕ, ನನ್ನ ಬ್ಲೌಜು.. ಹಿಂದಿನಿಂದ ಸೆಟ್ ಮಾಡಿ... ನನ್ನ ಎದ್ರಿಗೆ ಬಂದು... ನನ್ನ ಮುಂದಿನ ಸೈಡ್ ಕೂಡ ಸೆಟ್ ಮಾಡ್ದ. ರಫೀಕ ಹೊಲ್ದಿರೂ ಬ್ಲೌಜು...ನನ್ಗ ಫಸ್ಟ್ ಕ್ಲಾಸ್ ಸೆಟ್ ಆಗಿತ್ತು. ಆಗ ನಾ, ‘ವಾಹ್.. ಈ ಬ್ಲೌಜು... ನನ್ನ ಮೈಗೆ...ಎಷ್ಟ್.. ಚ್ಹೊಲೋ ಫಿಟಿಂಗ್ ಬಂತಲ್ಲೋ.. ರಫೀಕ್...’ ಅಂದೆ. ‘ಅರೇ.. ಏನ್.. ಮೇಡಮ್... ನಿಮ್ಮ ಮೈ.. ಮೆಜರ್~ಮೆಂಟ್ ನನಗ...ಪೂರಾ ಬೈ ಹಾರ್ಟ್ ಇದೆ... ಮತ್ತೇ.. ಬ್ಲೌಜು.. ಈ ರೀತಿ ಫಿಟಿಂಗ್ ಆಗ್ದೇ ಇರುತ್ತಾ... ಇದು ನೋಡಿ...’ ಅವನು ಹೇಳುತ್ತಾ ನನ್ನ ಬ್ಯಾಕ ಸೈಡ್ ಬ್ಲೌಜು ಸೆಟ್ ಮಾಡಿ ನನಗೆ ಮತ್ತೆ ಡ್ರೆಸಿಂಗ ಟೇಬಲ್ಲಿನ ಕನ್ನಡಿಯೊಳ್ಗೆ ನನ್ನ ಬ್ಯಾಕ್ ವ್ಯೂ... ಕೈಗನ್ನಡಿಯೊಳ್ಗೆ... ತೋರಿಸ್ತಾ.. ನನ್ನ ಫ್ರಂಟ್ ಸೈಡ್ ಸೆಟ್ ಮಾಡ್ದ. ಈ ಬ್ಲೌಜಿನಲ್ಲಿ, ನನ್ನ ಬ್ಯಾಕ ಸೈಡ್ ಪೂರ್ತಿ ಎಕ್ಸ್~ಪೋಜ್ ಆಗಿ... ನನ್ನ ತುಂಬಿದ ಬಿನ್ನು ಬಹಳ ಚೆನ್ನಾಗಿ ಕಾಣಿಸ್ತು. ‘ನೋಡಿದ್ರಾ.. ನಿಮ್ಮ ಬ್ಯಾಕ್ ಎಷ್ಟ ಚೆನ್ನಾಗಿ.. ಈ ಬ್ಲೌಜಿನಲ್ಲಿ ಎದ್ದ ಕಾಣಿಸ್ತಾ ಇದೆ..’ ರಫೀಕ ಆಂದ. ‘ಹ್ಞೂ... ನೀ ಹೇಳೂದ ಖರೇ... ಐತಿ.. ನೋಡ..’ ನಾ ಅವ್ನಿಗೆ ಅಂದೆ. ಅದೇ ಟೈಮಿಗೆ.. ಅವ್ನು ನನ್ನ ಬ್ಲೌಜಿನ ಫ್ರಂಟ್ ಕೂಡ ಸೆಟ್ ಮಾಡಿ, ‘ಅಚ್ಛಾ.. ಈಗ ಮುಂದೆ ತಿರುಗ್ರೀ.. ನೋಡಿ.. ನಿಮ್ಮ ಫ್ರಂಟ್ ವ್ಯೂ... ಹೆಂಗೆ ಕಾಣಿಸ್ತದೆ... ಇದ್ರೊಳ್ಗೆ..’ ಅವ್ನು ಅಂದ. ನಾನು ತಿರುಗಿ... ದೊಡ್ಡ ಮಿರರ್ ಫೇಸ್ ಮಾಡಿದೆ. ನನ್ನ ದೃಷ್ಯ ನೋಡಿದ್ದ ಕೂಡಲೇ ‘ಓಹ್..!’ ನನ್ನ ಬಾಯಿಂದ ಆವಾಜು ಬಂತು. ‘ಯಾಕೆ... ಮೇಡಮ್... ಏನಾಯ್ತು..?’ ರಫೀಕ್ ಕೇಳ್ದಾ. ನಾನು ಆ ಕಡೆ..ಈ ಕಡೆ ಹೊರಳಿ ನೋಡಿದೆ. ನನ್ನ ಎರಡೂ ಮೊಲೆಯ ನಡಿಕಿನ ತೆಗ್ಗು.. ಬ್ಲೌಜಿನ್ಯಾಗೆ ಪೂರಾ ಕಾಣ್ಸೂವಂಗ ಇತ್ತು. ಆದ್ನ ನೋಡಿ, ‘ಅರೇ.. ರಫೀಕ್.. ನನ್ನ ಎದೀ ಎಲ್ಲಾ ಹೊರಗ ಬಿಳ್ಳೂವಂಗ ಐತ್ಯಲ್ಲೋ... ಇದು..’ ನಾ ಅಂದೆ. ‘ಎಲ್ಲಿ.. ತೋರಿಸ್ರಿ..’ ಅಂತ ರಫೀಕ ಹೇಳ್ತಾ ನನ್ನ ಎದ್ರಿಗೆ ಬಂದು ನನ್ನ ಬ್ಲೌಜು.. ಮುಂದಿನಿಂದ ಸೆಟ್ ಮಾಡಿ... ‘ಎಲ್ಲಿ.. ಮೇಡಮ್.. ನಿಮ್ಮ ಮೊಲೆ ಹೊರಗ ಬಿದ್ದ ಹಾಗೇನೇ ಹೇಳ್ತೀರಾ..? ನೋಡಿ.. ನಿಮ್ಮ ಎರಡೂ ಮೊಲೆ.. ಎಷ್ಟ ಎದ್ದ ಕಾಣಿಸ್ತಾ ಇವೆ.. ಇದ್ರಲ್ಲಿ...’ ಆವ್ನು ಅಂದ. ‘ಅದೇನೋ.. ರಫೀಕ್.. ನನ್ನ ಎರಡೂ ಮೊಲೆ ಪೂರಾ ಕಾಣ್ಸೂವಂಗ ಹೊಲ್ದೀ~ಯಲ್ಲಾ... ಈ ಬ್ಲೌಜು...!’ ನಾ ಅಂದೆ. ‘ಏನ್ ಮೇಡಮ್... ನಿಮ್ಮ ದೊಡ್ಡ ಸೈಜಿನ ಬಸ್ಟ... ಇಷ್ಟು ಚೆನ್ನಾಗಿ ಪುಟಿದು ನಿಲ್ಲೂವಂಗೆ... ಇದ್ಕೆ ಡೀಪ್ ಕಟ್ ಕೊಟ್ಟ್ರೆ... ಹೀಗೆ ಹೇಳ್ತೀರಾ... ನೋಡಿ.. ಇಲ್ಲಿ.. ಇದ್ರ ಮೇಲೆ ನೀವು..ಸೀ ..ಥ್ರೂ.. ಸೀರೆ...ಅಂದ್ರೆ.. ಜಾರ್ಜೆಟ್ ಇಲ್ಲ್ವೇ ನೈಲಾನ್ ಸೀರೆ.. ಉಟ್ರೇ.. ಎಷ್ಟು ಸೆಕ್ಸೀ ಕಾಣಸ್ತೀರಿ ಗೊತ್ತಾ... ಬೇಕಿದ್ರೆ.. ನಿಮ್ಮ್ ಹತ್ರ ಇರೋ ಯಾವ್ದಾದ್ರೂ ಬ್ಲ್ಯಾಕ್ ಇಲ್ಲಾ ಡಾರ್ಕ್ ರೆಡ್ ಕಲರ್ ಸೀರೇ ಇದ್ರೆ ಉಟ್ಕೊಳ್ಳಿ.. ನೀವೇ ನೋಡುವಂತ್ರಿ...’ ಅಂದಾ. ‘ಹ್ಞೂ... ಹೌದಾ..? ಇರು.. ನೋಡೋಣ...’ ನಾ ಹೇಳ್ತಾ... ಕಪಾಟಿನ ಬಾಗಿಲು ತೆಗೆದು ಎರಡ್ಮೂರು ಅವ್ನು ಸಜೆಸ್ಟ ಮಾಡಿದ್ ಸೀರೆ ಹೊರಗೆ ತೆಗೆದೆ. ಅದರಲ್ಲಿ ಒಂದು ಬ್ಲ್ಯಾಕ್ ನೈಲಾನ ಸೀರೆ, ಅದ್ಕೆ ರೆಡ್ ಕಲರ್ ಬಾರ್ಡರ್ ಇತ್ತು. ಮತ್ತೆ ಇನ್ನೊಂದು ರೆಡ್ ಜಾರ್ಜೆಟ್ ಸೀರೆ ಅದ್ರ ಮ್ಯಾಲೆ ಸಣ್ಣಗೆ ಕಸೂತಿ ಡಿಜೈನ್ ಇದ್ದು ಅದ್ಕ ಗೋಲ್ಡ್ ಬಾರ್ಡರ್ ಇತ್ತು. ರಫೀಕ ಅವ್ನ ನೋಡಿ, ‘ಹ್ಞೂ.. ಈ.. ಎರಡೂ ಸೀರೆ... ಪರ್~ಫೆಕ್ಟ್ ಮ್ಯಾಚ್ ಆಗುತ್ತೆ.. ಮೇಡಮ್...ನೀವು ಉಟ್ಕೊಂಡಿರೋ ಸೀರೇ ಬಿಚ್ಚಿ ಇದ್ನ ಹಾಕ್ಕೊಳ್ಳಿ... ನೋಡೋಣ..’ ಅಂದ. ನಾನೂ ಏನೂ ಆನ್ನ~ದ~ನ... ನಾ ಉಟ್ಕೊಂಡಿರು ಸೀರಿ ಸರಾ ಸರಾ ಬಿಚ್ಚಿದೆ. ಸೀರಿ ಬಿಚ್ಚಿ... ನಾ ಬ್ಲ್ಯಾಕ್ ಸೀರೆ ಉಟ್ಕೊಳ್ಳಾಕ ಕೈಯಾಗ ತೊಗೊಂಡೆ. ‘ಅರೇ.. ಮೇಡಮ್.. ಹಸಿರು ಬಣ್ಣದ ಪೆಟ್ಟಿಕೋಟ್ ಮೇಲೆ... ಬ್ಲ್ಯಾಕ್ ಸೀರೆ ಚೆನ್ನಾಗಿ ಕಾಣಿಸ್ತದಾ... ಬ್ಲ್ಯಾಕ್ ಪೆಟ್ಟಿಕೋಟ್... ಹಾಕ್ಕೊಂಡ್ ಅದ್ರ ಮೇಲೆ.. ಸೀರೆ ಉಟ್ಕೊಳ್ಳಿ...’ ರಫೀಕ ಆಂದಾ. ಆವ್ನು ಹೇಳಿದ್ದ ಮಾತು ಸರೀನ.. ಅನ್ನಿಸ್ತು. ನಾ ನಕ್ಕೊಂತ, ‘ಹ್ಞೂ... ಹೌದ.. ನೋಡ್... ಮರತ ಬಿಟ್ಟಿದ್ದೆ...’ ಅನ್ನಕೊಂತ ನಾ ಕಪಾಟಿನ್ಯಾಂದ ಕರೀ ಕಲರಿನ ಪೆಟ್ಟಿಕೋಟ್ ತೆಗೆದು ಉಟ್ಕೊಳ್ಳಾಕ ರೆಡಿ ಆದೆ. ನಾ ಹಾಕ್ಕೊಂಡಿರೂ ಪೆಟ್ಟಿಕೋಟಿನ ಲಾಡಿ ಬಿಚ್ಚಿದ ಕೂಡ್ಲೇ ನನಗೆ ಅದರ ಓಳಗ ಏನೂ ಹಾಕ್ಕೊಳ್ದೆ ಇರು ನೆನಪ ಬಂತು. ಆಷ್ಟರಾಗ.. ನನ್ನ ಪೆಟ್ಟಿಕೋಟ ನನ್ನ ಕುಂಡಿ ಕೆಳಗ ಸರದ ಬಿಡ್ತ. ನಾ ಸರಕ್ಕನ ಗ್ವಾಡಿಕಡೆ ತಿರಗಿ... ನನ್ನ ಹಸರ ಬಣ್ಣದ ಪೆಟ್ಟಿಕೋಟ ಬಿಚ್ಚಿ... ಬ್ಲ್ಯಾಕ್ ಕಲರ ಪೆಟ್ಟಿಕೋಟ ಉಟ್ಕೊಂಡೆ. ಆಂವಾ.. ನನ್ನ ಬತ್ತಲೇ ಕಾಲು.. ತೊಡೀ.. ಮತ್ತ ಕುಂಡೀ ನೋಡಿರೂ... ಆಭಾಸ್ ಆತು. ನಾ ಬಾಜೂಕಿನ ಡ್ರೆಸಿಂಗ್ ಟೇಬಲ್ಲಿನ ಮಿರರ್ ನೋಡ್ದೆ. ರಫೀಕ ನನ~ಗ~ ನೋಡಾಕತ್ತಿದ್ದಾ. ಅಂವಾ ನನಗ ನೋಡಾಕತ್ತಿದ್ದ ನೋಡಿ ನನಗ ಸ್ವಲ್ಪ ನಗಿ ಬಂತು. ನಾ ಆಂವಂಗ, ‘ಏನಾರಾ.. ನೋಡ್ದೇನೋ.. ರಫೀಕಾ..?’ ನಾ ನಗ್ಕೊಂತ ಕೇಳ್ದೆ. ಅವ್ನೂ ಮುಗುಳ್ನಗ್ತಾ, ‘ಏನ್.. ಮೇಡಮ್... ನೀವು ಇಷ್ಟ ಚೆನ್ನಾಗಿ ನಿಮ್ಮ ಬಾಡಿ ಮೆಂಟೇನ್ ಮಾಡ್ಕೊಂಡೀರಿ...?’ ಅಂತಂದಾ. ಆಗ ನಾನು, ‘ಹೌ~ದ~.. ನನ್ನ ಬಾಡಿ ಅಷ್ಟ ಚ್ಹೋಲೋ ಐತೇನೋ.. ರಫೀಕ್..?’ ನಾ ಬ್ಲ್ಯಾಕ್ ಪೆಟ್ಟಿಕೋಟ ಉಟ್ಕೊಂತ ಕೇಳ್ದೆ. ಆಗ ಆಂವಾ, ‘ಅರೇ...ಏನ್ರೀ ಮೇಡಮ್... ಈ ರೀತಿ ಕೇಳ್ತೀರಿ... ನಿಮ್ಮ ಉದ್ದನೆ ಕಾಲು.. ಬಿಳಿ ತೊಡೆ.. ಇಷ್ಟ ಸೆಕ್ಸೀ ಇದ್ದಾವ... ಅಂತ ನನಗೂ ಅನ್ನಿಸಿರಲಿಲ್ಲಾ... ನೀವು ಮಾಡಲ್ ಆಗಾಕ್ಕೆ ಪೂರ್ತಿ ಫಿಟ್ ಇದ್ದೀರಾ...!’ ಅವ್ನು ಅಂದಾ.. ‘ಹ್ಹ..ಹ್ಹ..ಹ್ಹಾ...!’ ನಾ ನಕ್ಕೆ ಮತ್ತ ಅಂದೆ, ‘ಚ್ಹೋಲೋ ಅಂದೀ.. ಬೀಡು ನೀನು.. ನನ್ನಂಥಾಕೀ ಮಾಡಲ್ ಆದ್ರ.. ನೋಡ್ದವ್ರೆಲ್ಲಾ ಏನ್ ಅಂತಾರೇನೋ..?’ ಅಂತ ಹೇಳ್ತಾ ನಾ ಬ್ಲ್ಯಾಕ್ ಪೆಟ್ಟಿಕೋಟ ಉಟ್ಕೊಂಡೆ. ಅದನ್ನ ನನ್ನ ಹೊಕ್ಕಳಾ ಮುಚ್ಚೂ ಹಂಗ ಉಟ್ಕೊಂಡಿದ್ದನ್ನ ನೋಡಿ ರಫೀಕ್, ‘ಅರೇ.. ಮೇಡಮ್... ಪೆಟ್ಟಿಕೋಟ ಯಾವಾಗ್ಲೂ ...ಯಾಟ್~ಲೀಸ್ಟ ಮೂರ್ನಾಲ್ಕು ಇಂಚು… ಹೊಕ್ಕ್ಳದ್ ಕೆಳ್ಗೆ... ಉಟ್ಕೋ ಬೇಕು... ನಿಮ್ಗೇನೂ... ಹೊಟ್ಟೇ ಗಿಟ್ಟೇ ಏನೂ ಇಲ್ಲಾ.. ಸೀರೇ ಕೂಡಾ ನೀವು...ಕೆಳ್ಗೆ ಕಟ್ಟಿ.. ಅಂದ್ರೆ ನಿಮ್ಮ ಸೊಂಟಾ.. ಚೆನ್ನಾಗಿ ಕಾಣಿಸ್ತದೆ... ಬನ್ನಿ ಇಲ್ಲಿ ನಿಮ್ಗೆ ನಾನು ಸೀರೆ ಉಡಸ್ತೀನಿ...’ ಅಂತ ಹೇಳ್ತಾ ಅಂವಾ ಕೈಯಾಗ ಸೀರೆ ತೊಗೊಂಡಾ. ಆಂವಾ... ನನಗ ಮೊದಲ.. ಹೈ ಹೀಲ್ ಸ್ಯಾಂಡಲ್ ಹಾಕ್ಕೊಳ್ಳಾಕ ಹೇಳಿ, ಅದ್ರ ಮ್ಯಾಲೆ ನನ್ಗ ಚ್ಹೋಲೋ ಮಾಡಿ ಸೀರಿ ಉಡ್ಸಿದಾ. ಈವನ್.. ಆಂವಾ ನನಗ ನನ್ನ ಸೀರೀ ನೆರಗ ಸುತಾ ಚ್ಹೋಲೋ ತಂಗ ಕುಂಡ್ರುವಂಗ ನನ್ನ ಕಿಪ್ಪಟ್ಟಿನ್ಯೊಳ್ಗ ಸಿಗಿಸಿದಾ. ಹೀಂಗೆಲ್ಲಾ ಮಾಡೂ ಟೈಮಿನ್ಯಾಗ ಆವ್ನ ಕೈ ಎಲ್ಲಾ… ನನ್ನ ಸೊಂಟಾ, ಹೊಟ್ಟೀ ಮುಟ್ಟ ತು. ಆಮ್ಯಾಲೆ, ನನ್ನ ಎದೀ ಮ್ಯಾಲಿನ ಸೆರಗ ನಾ ಉಟ್ಕೊಂಡಿರು ಬ್ಲೌಜಿನ ಮ್ಯಾಲೆ ಹಾಕಿ ನನಗ ಸೈಡಿಗೆ ಪಿನ್ ಹಚ್ಚಿದಾ. ನಾ ಎದೀ ಮ್ಯಾಲೆ ನನ್ನ ಸೆರಗ ಸೆಟ್ ಮಾಡ್ಕೊಂಡ ಕನ್ನಡ್ಯಾಗ ನೋಡ್ದೆ. ಹ್ಮ..! ರಫೀಕ ಹೇಳಿದ್ದ ಮಾತ ಖರೇ ಇತ್ತ. ಆ ಬ್ಲ್ಯಾಕ್ ಸೀರಿ ಕೆಳಗಿಂದ ಗೋಲ್ಡ ಕಲರಿನ ಬ್ಲೌಜು ಭ್ಹಾಳ ಸೆಕ್ಸೀ ಕಾಣೂವಂಗ ಇತ್ತ. ರಫೀಕ ನನ್ನ ಕೈಯಾಗ ಕನ್ನಡೀ ಕೊಟ್ಟೂ ನನ್ನ.. ಹಿಂದಿನ ಸೈಡ್ ನೋಡಾಕ ಹೇಳ್ದಾ. ಹ್ಮ..! ಆಂವಾ ನನಗ ಎಷ್ಟ ಚ್ಹೋಲೋ ಮಾಡಿ ಸೀರಿ ಉಡ್ಸಿದ್ದಾ. ನನ್ನ ಸೊಂಟಾ, ನನ್ನ ಕುಂಡೀ ಎಲ್ಲಾ ಎದ್ದ ಹೊಡಿಯೂವಂಗ ಅನ್ನಸಾಕತ್ತಿತ್ತ. ನನ್ನ ವೇಷಾ ನೋಡಿ ನನಗ ಚ್ಹೋಲೋ ಅನ್ನಿಸ್ತ. ಹಿಂದಿನಿಂದ ದೊಡ್ಡ ಸೈಜಿನ ಸ್ಕ್ವೇರ್ ನೆಕ್ ನನ್ನ ತುಂಬಿದ್ದ ಬೆನ್ನಿಗೆ ಭ್ಹಾಳ ಸೆಕ್ಸಿ ಕಾಣಿಸ್ತಾ ಇತ್ತ. ಮತ್ತ ಮುಂದ... ನಾ ಉಟ್ಕೊಂಡಿದ್ದ ಗೋಲ್ಡ ಕಲರಿನ ಬ್ಲೌಜು... ಬ್ಲ್ಯಾಕ್ ಕಲರಿನ... ಟ್ರಾನ್ಸ್~ಪೆರಂಟ್ ನೈಲಾನ್ ಸೀರಿಯೊಳ್ಗ... ಎರಡೂ ಮೊಲಿ ನಡಕೀನ ತೆಗ್ಗು... ತೆಳ್ಳನ ಸೀರಿ ಬುಡಧ್ಹಾಂದ... ಎದ್ದ ಹೊಡಿಯೂವಂಗ ಕಾಣಸ್ತಾ ಇತ್ತ. ನಾ ಆದ್ನ ನೋಡಿ, ‘ಹ್ಞೂ..! ನೀ ಹೇಳಿದ್ದ ಮಾತ ಸೆಂಟ್ ಪರಸೆಂಟ್ ಖರೇ ನೋಡ.. ರಫೀಕ.. ಈ ಸೀರಿ.. ಈ ಬ್ಲೌಜು... ಭ್ಹಾಳ ಚ್ಹೋಲೋ ಮ್ಯಾಚ್ ಆಗ್ತೈತಿ ನೋಡ..!’ ನಾ ಆಂದೆ. ಆಗ ಆಂವಾ, ‘ಹ್ಮ..! ಕೊನೆಗೂ ಒಪ್ಪಿದ್ರಲ್ಲಾ... ನಾ ಹೊಲ್ದಿರೂ ಬ್ಲೌಜು.. ನಿಮ್ಗೆ ಇಷ್ಟ ಆಯ್ತಲ್ಲಾ.. ಆದೇ ಸಾಕು ನನ್ಗೆ ಮೇಡಮ್..!’ ಆಮ್ಯಾಲೆ.. ನಾ ಒಂದೆರಡ ನಿಮಿಷಾ ಅದ ಸೀರಿ-ಬ್ಲೌಜು ಉಟ್ಕೊಂಡ ನಾ ನನ್ನಷ್ಟಕ್ಕ ಕನ್ನಡಿಯೊಳ್ಗ ನೋಡ್ತಾ ಇದ್ದೆ. ಆವಾಗ ರಫೀಕ ನನಗ, ‘ಅಚ್ಛಾ.. ಮೇಡಮ್.. ಇದೇ ಸೀರೆ ಮೇಲೆ... ಈ ಬ್ಲೌಜು ಹಾಕ್ಕೊಳ್ಳಿ... ನೋಡಿ ಹ್ಯಾಗೆ ನಿಮ್ಗೆ ಗೆಟ್-ಅಪ್ ಬರ್ತದೆ...’ ಅಂತ ಹೇಳ್ತಾ ನನಗ ಆಂವಾ ಹೊಲ್ದಿದ್ದ ಇನ್ನೊಂದ ಬ್ಲೌಜ್ ತೋರಿಸ್ದಾ. ಅದೂ ಅವ್ನು ಮುಂಚೆ ನನ್ಗೆ ತೋರಿಸಿದ್ದ ಬ್ಯಾಕ್ ಸೈಡ್ ಜಾಲಿ ಇದ್ದ ಬ್ಲೌಜ ಆಗಿತ್ತು. ಆವಾಗ ನಾ, ‘ಹ್ಞೂ.. ಸರಿ...’ ಅಂತ ಹೇಳ್ತಾ ಸೀರಿಗೆ ಹಚ್ಚಿದ ಪಿನ್ ಬಿಚ್ಚಿ... ನಾ ಉಟ್ಕೊಂಡಿದ್ದ ಬ್ಲೌಜ್ ಬಿಚ್ಚಿದೆ.
*****
"ಸೆಕ್ಸೀ ಬ್ಲೌಜು".... ಮುಂದುವರೀತದ....

ನಿಮ್ಮ ಕಮೆಂಟ್ಸ್ ಪೋಸ್ಟ್ ಮಾಡ್ರಿ....

1 comment:

Prasad said...

ತುಂಬಾ ಚೆನ್ನಾಗಿದೆ. ಬೇಗ ಮುಂದುವರಿಸಿ.

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ