21 February 2011

" ಚೆಂದುಳ್ಳಿ ಹೆಂಡ್ತಿ " ಅಧ್ಯಾಯ - 5

ಹೀಂಗ... ನಮ್ಮ ಲೈಫ್ ನಡೀತಿದ್ಹಾಂಗ... ಬಲ್ಜಿತ್ ಮತ್ತ ನಾ ಒಂದ ಸಲಾ.. ಮೋಬೈಲ್ ನ್ಯಾಗ ಮಾತಾಡೂ ಟೈಮಿನ್ಯಾಗ.. ನಾ ಅವ್ನಿಗೇ ನನ್ನ ಸೆಕ್ಸ್ ನ್ಯಾಗಿನ ವೀಕನೆಸ್ ಬಗ್ಗೆ ಹೇಳಿದೆ... ಆಂವಾ.. ನನಗ ಡಾಕ್ಟರಿಗೆ ಕನ್ಸಲ್ಟ ಮಾಡೂ ಬಗ್ಗೆ ಹೇಳಿದಾ.. ನಾ ಆದೆಲ್ಲಾ ಮಾಡೀ ಆಗೇತೀ ಅಂದ ಬಳಕ ಆಂವಾ.. ‘ಅರೇ.. ರವೀ ಭೈ.. ಇತನಾ ಉದಾಸ್.. ಕ್ಯೊಂ ಹೋತೇ ಹೋ... ಮೈಂ ಹೂಂ ನಾ...? ಭಾಭೀಜೀಕೋ ಏಕ್ ಬಾರ ಸೈರ್ ಕೇ ಲಿಯೇ.. ಯಹಾಂ ಲೇ ಆವೋ.. ಹಮ್ ಚಾರೋ ಮಿಲ್ ಕೆ.. ಮೌಜ್ ಮಸ್ತಿ ಕರೇಂಗೆ... ತುಮ್ ಚಾಹೋ ತೋ.. ಗೀತೂ ಕೇ ಸಾಥ್ ಕರೋ.. ಔರ್ ಮೈಂ... ಭಾಭೀಜೀಕೋ ಖೂಬ ಮಜಾ ದೂಂಗಾ...!’ ಅಂತ ಅಂದಿದ್ದಾ.. ಆಂವಾ.. ಹಾಂಗ ಅಂದಿದ್ದ ಕೇಳೀ ನನಗ ಒಮ್ಮೇಲೇ ಶಾಕ್ ಆದ್ಹಾಂಗ ಆತು.. ಅರೇ.. ನಾ ಇವ್ನಿಗೇ ಎಷ್ಟ ನಂಬಿದ್ದೆ.. ಆದ್ರ.. ಈಂವಾ ನನ್ನ ಹೆಂಡ್ತೀಗೇ ಹಡಾಕ್ಕ ತೈಯಾರ ಆಗ್ಯಾನಲ್ಲಪಾ..! ಅಂತ ಅನ್ನಿಸ್ತು. ಅದ್ಕ.. ನಾ ಅವ್ನಿಗೆ ಏನೂ ಅನ್ನಲಿಲ್ಲಾ.. ಆದ್ರ.. ಆಂವಾ ಅಂದಿದ್ದ ಮಾತು ನನ್ನ ಮನಸ್ಸಿನ್ಯಾಗ.. ಒಂದ ಹುಳಾ ಕೊರದ್ಹಾಂಗ ಕೊರಿಯಾಕತ್ತು. ಒಂದೊಂದ್ ಸಲಾ.. ಆಂವಾ ಏನೋ ಹಾಂಗ ಜೋಕಿಗೆ ಅಂದಿರ ಬೇಕ... ಅಂತೂ ಅನ್ನಿಸ್ತು.. ಆದ್ರ.. ನಾ ಒಬ್ಬನ ಕುಂತ.. ವಿಚಾರಾ ಮಾಡ್ತಿದ್ದಾಗ.. ಆಂವಾ ಹೇಳಿದ್ಹಾಂಗ… ಯಾಕ ಪರೀಗೆ ಅವ್ನ ಕಡೇಯಿಂದ ಹಡಿಸೂವ್ಹಾಂಗ ಮಾಡಬಾರದೂ ಅಂತ ನನಗ ಅನ್ನಿಸಾಕ ಶುರೂ ಆತು.. ಕೆಲವು ದಿವ್ಸಾ.. ಆಂವಾ ಅಂದಿದ್ದನ್ನ ನಾ ನನ್ನ ಮನಸ್ಸಿನ್ಯಾಗ ಇಟ್ಕೊಂಡಿದ್ದೆ. ಆದ್ರ... ದಿನಾ ಹೋದ್ಹಾಂಗ.. ನನ್ನ ವೀಕನೆಸ್ ಜಾಸ್ತೀ ಆಗೂದನ್ನ ನೋಡಿ.. ಯಾಕ ನಾ ಬಲ್ಜಿತ್ ಹೇಳಿದ್ಹಾಂಗ ಒಂದ ಸತೆ ಟ್ರೈ ಮಾಡಬಾರದೂ ಅಂತ ಅನ್ನಿಸ್ತು.. ಆದ್ರ.. ನಾ ಪರೀಗೆ ಈಗ್ಲೇ ಅದ್ರ ಸುದ್ದಿ ಎತ್ತದೇ.. ಒಂದ ಸ್ವಲ್ಪ ದಿನಾ ಪ್ಲೆಜರ್ ಟ್ರಿಪ್ಪಿಗೆ ಅಂತ ಅಮೃತಸರಿಗೆ ಹೋಗಿ... ವಾಪಸು ಬರೂ ಟೈಮಿನ್ಯಾಗ ಬಲ್ಜಿತ್-ಗೀತಾರ ಮನ್ಯಾಗ ಉಳಿಯೂ ಪ್ಲ್ಯಾನ ಮಾಡಿದೆ.. ಪರೀ ಮತ್ತ ಸುಷ್ಮಾಗೂ ಭ್ಹಾಳ ದಿವ್ಸದಿಂದ ಎಲ್ಲೀನೂ ಹೊರಗ ಕರಕೊಂಡ ಹೋಗಿದ್ದಿಲ್ಲಾ.. ಮತ್ತ ಅದ್ರಾಗ ಭ್ಯಾರೇ.. ಪರೀಗೆ.. ಅವ್ರಿಬ್ಬರ ಪರಿಚಯ ಇದ್ದಿದ್ಕ... ಆಕೀನೂ ’ಹ್ಞೂಂ..!’ ಅಂತ ತನ್ನ ಒಪ್ಪಿಗಿ ತೋರಿಸಿದ್ಳು.. ನಾ ಒಂದ ಸಲಾ ವೀಕ ಎಂಡಿಗೆ ಕೂಡಿ ಬಂದಿರೂ ಸೂಟಿ ನೋಡಿ.. ಒಂದೆರಡ ದಿವಸಾ ರಜಾನೂ ಹಾಕಿ... ಒಟ್ಟ ಎಂಟ್ ದಿವಸಾ ಬರೂವ್ಹಾಂಗ ನಾ ರಜಾ ತೊಗೊಂಡೆ.
ನಾ ನಮ್ಮ ಟ್ರಿಪ್ಪಿನ ರೈಲು ಟಿಕೆಟ ಎಲ್ಲಾ ಬುಕ್ ಮಾಡಿ, ಮೊದ್ಲಿಗೇ ಪರೀ, ಸುಷ್ಮಾ ಮತ್ತ ನಾ ಸೀದಾ ಅಮೃತಸರಿಗೆ ಹೋಗಿ.. ಅಲ್ಲಿ ಗೋಲ್ಡನ್ ಟೆಂಪಲ್ ವಗೈರೆ ಸುತ್ತಾಡಿದ್ವಿ... ಅಮ್ಯಾಲೆ ಅಲ್ಲಿಂದ ನಾವು ಅಟಾರಿಗೆ (ಪಾಕಿಸ್ತಾನ ಬಾರ್ಡರ್) ಹೋಗಿ ಅಲ್ಲೆ ಭಾರತ-ಪಾಕಿಸ್ತಾನದ ಸೈನಿಕರು ಮಾಡು ’ಗಾರ್ಡ್ ಆಫ್ ಆನರ್’ ನೋಡಿದ್ವಿ. ಅದ್ನೆಲ್ಲಾ ನೋಡಾಕ ನಮಗೆಲ್ಲಾ ಭ್ಹಾಳ್ ಮಜ್ಯಾ ಬಂತು. ಆದೆಲ್ಲಾ ನೋಡಿ, ನಾವು ಅಲ್ಲಿಂದ ಹೊಂಟು ನೆಕ್ಟ ಡೇ ಲುಧಿಯಾನಾಕ್ಕ ಬಂದ್ವಿ. ನಾ ಬಲ್ಜಿತನಿಗೆ ಮೋಬೈಲನ್ಯಾಗ.. ನಾವು ಬರೂ ಸುದ್ದಿ ಮೊದಲ ತಿಳಿಸಿದ್ದೆ.. ಹಿಂಗಾಗಿ.. ಆಂವಾ ನಮಗ ಸ್ಟೇಶನ್ ನ್ಯಾಂದ ಪಿಕ್ ಅಪ್ ಮಾಡಿ ತಮ್ಮ ಮನೀಗೆ ಕರಕೊಂಡ ಹೋದಾ. ಮನ್ಯಾಗ ಅವ್ನ ಹೆಂಡತಿ ಗೀತಾ ಮತ್ತ ಮಗಾ ಅಭಿಜಿತ್ ಇದ್ರು. ಅವ್ನ ಮಗಾ ಅಭಿಜಿತ್ ಬರೇ 5-6 ವರ್ಷದ್ಹಾಂವಾ ಇದ್ದಿದ್ಕ ಆಂವಾ ಸುಷ್ಮಾಗ ಚ್ಹೋಲೋ ಕಂಪನಿ ಆದಾ.. ಅವ್ನ ಮನೆಗೆ ಹೋದಮ್ಯಾಲೆ ನಾವೆಲ್ಲಾ ಫ್ರೆಶ್ ಆಗಿ ನಾಶ್ತಾ ಎಲ್ಲಾ ಮಾಡಿದ್ವಿ... ಬಲ್ಜಿತ್ ಪರೀಗೆ ನೋಡಿ ಭ್ಹಾಳ ಖುಶ್ ಆಗಿದ್ದಾ.. ಆಂವಾ ಆಕೀಗೆ.. ‘ಭಾಭೀಜೀ.. ಆಪ್ ತೋ.. ಫೋಟೋ ಮೇಂ ಸೇ ಭೀ.. ಬಹುತ್ ಸುಂದರ್ ಹೋ..’ (ನೀವು ಫೋಟೋದಾನಕಿಂತಾನೂ ಭ್ಹಾಳ್ ಚೆಂದ ಕಾಣಸ್ತೀರಿ..) ಅಂತ ಹೇಳಿ ಆಕೀಗೆ ಭ್ಹಾಳ ಹೊಗಳಿದಾ.. ಅವ್ನ ಹೆಂಡತೀನು.. ಭ್ಹಾಳ ಫ್ರೀ ಮತ್ತ ಹಾಸ್ಪಿಟೇಬಲ್ ಇದ್ಳು.. ಆಕೀ.. ನಮಗೆಲ್ಲಾ ಚ್ಹೋಲೋ ಚ್ಹೋಲೋ ಪಂಜಾಬಿ ಡಿಶ್ ಮಾಡಿ ತಿನ್ನಸಿದ್ಳು.. ಗೀತಾ ಖರೇ ಅಂದ್ರ.. ಅಡಿಗೀ ಭ್ಹಾಳ ರುಚಿ-ರುಚಿ ಮಾಡಾಕಿ... ನನಗ ಆಕೀ ಮಾಡಿದ್ದ ಬ್ಯಾರೇ-ಭ್ಯಾರೇ ಟೈಪ್ ಡಿಶ್ ಭ್ಹಾಳ ಸೇರ್ತು.. ನಾನೂ ಗೀತಾಗೂ ಆಕೀ ಅಡಿಗೀ ಮಾಡೂ ಕಲೆ ಬಗ್ಗೆ ಹೊಗಳಿದೆ... ನಾ ಆಕೀಗೆ ಪರೀಗೂ ಒಂದೆರಡು ಡಿಶ್ ಮಾಡೂದನ್ನ ಕಲಿಸಿಕೊಡು ಅಂದೆ... ಆಕೀನೂ.. ಯಾ ಹೆಜಿಟೇಶನ್ ಇಲ್ದ.. ‘ಭಾಯೀ.. ಸಾಬ್.. ಯಹ ತೋ.. ಮೇರೀ.. ಬಹನ್ ಜೈಸೀ ಹೈ.. ಮೈ ತೋ ಇಸೆ ಸಬ್ ಸಿಖಾ ದೂಂಗೀ..’(ಪರೀ ನನಗ ನನ್ನ ತಂಗೀಯ್ಹಾಂಗ... ನಾ ಆಕೀಗೆ ಎಲ್ಲಾ ಹೇಳಿ ಕೋಡ್ತೇಣಿ..) ಅಂತ ಹೇಳಿ ಆಕೀಗೆ ಪಂಜಾಬೀ ಡಿಶ್ ಮಾಡೂದನ್ನ ಹೇಳಿ ಕೊಟ್ಟಳು..
ಆವತ್ತ ಸಂಜೀ ಟೈಮಿನ್ಯಾಗ.. ಬಲ್ಜೀತ್.. ಮತ್ತ ನಾ.. ಅವ್ನ ಕಾರಿನ್ಯಾಗ ಹೊರಗ ಮಾರ್ಕೆಟ್ಟಿಗೆ ಹೋದ್ವಿ.. ಬಲ್ಜಿತ್.. ನಮ್ಮ ಸಲುವಾಗಿ ಅಂತ ಪನೀರ, ಚಿಕನ್ ವಗೈರೆ ತೊಗೊಂಡಾ.. ಮತ್ತ ನಾ ಡ್ರಿಂಕ್ಸ ಮಾಡ್ತೇನಿ ಅನ್ನೂದು ಗೊತ್ತ ಆದ ಬಳಿಕ.. ಅಂವಾ ಚ್ಹೋಲೋ ಕ್ವಾಲಿಟಿ ವಿಸ್ಕಿ ಮತ್ತ ಅದ್ರ ಸಂಗ್ತೀ ಬೇಕಾಗೂ ಸೋಡಾ-ಗೀಡಾ ಎಲ್ಲಾ ಖರೀದಿಸಿದಾ.. ನಾವು ವಾಪಸು ಬರೂ ಟೈಮಿನ್ಯಾಗ ಆಂವಾ ನನಗ, ‘ಫಿರ್.. ಬತಾ.. ದೋಸ್ತ.. ಆಜ್ ಹಮ್ ದೋನೋ ರಾತ್ ಕೋ.. ಎಕ್ಸ್ ಚೇಂಜ್ ಕರ್ ಲೇಂ..?’ (ಅಂದ್ರ.. ಏನು ದೋಸ್ತ.. ಈವತ್ತ ರಾತ್ರೀ.. ನಾವಿಬ್ರೂ ಎಕ್ಸ್ ಚೇಂಜ್ ಮಾಡೋನೇನು..) ಅಂತ ಕೇಳಿದಾ. ಅದ್ಕ.. ನಾ, ‘ಅರೇ.. ಯಾರ್.. ಮೈನೆ.. ಅಬೀ ತಕ್.. ಪರೀ ಕೋ ಇಸಕೆ ಬಾರೇ ಮೇಂ.. ಬಾತ್ ನಹೀಂ ಕೀ ಹೈ... ಪತಾ ನಹೀಂ ಉಸೆ.. ಯಹ ಸಬ್ ಅಚ್ಛಾ ಲಗೇಗಾ.. ಯಾ ನಹೀಂ..’ (ಅರೇ.. ದೋಸ್ತ.. ನಾ ಇದ್ರ ಬಗ್ಗೆ.. ಪರೀ ಸಂಗ್ತೀ.. ಇನ್ನೂ ಮಾತಾಡಿಲ್ಲಾ.. ಗೊತ್ತಿಲ್ಲಾ ಆಕೀಗೆ.. ಈದೆಲ್ಲಾ ಸೇರತೈತೋ ಇಲ್ಲೋ..) ಅಂತ ಅವ್ನಿಗೆ ಉತ್ತರಿಸಿದೆ. ಆವಾಗ ಆಂವಾ, ‘ರವೀ.. ತೂ.. ಪಹಲೇ ಬತಾ.. ತೇರಾ ಇಂಟ್ರಸ್ಟ ಹೈ ಕೀ ನಹೀಂ... ಅಗರ್ ತೇರಾ ಇಂಟ್ರಸ್ಟ ಹೈ.. ತೋ ಮೈ.. ಉಸೆ ಮನಾ ಲೂಂಗಾ... ಓ ಮೇರೇ ಊಪರ್ ಚ್ಹೋಡ್ ದೇ...’ (ರವೀ.. ಮೊದ್ಲು.. ನಿನಗ ಈದು ಸೇರತೈತೋ ಇಲ್ಲೋ ಹೇಳು.. ಒಂದ ವ್ಯಾಳೇ ನಿನಗ ಇಂಟ್ರಸ್ಟ ಐತೀ ಅಂದ್ರ... ನಾ ಆಕೀಗೆ ಒಪ್ಪಿಸ್ಕೊಳ್ತೀನಿ.. ನೀ ಅದ್ರ ಚಿಂತಿ ನನಗ ಬೀಡು..) ಅಂತ ಅಂದಾ. ಆದ್ರೂ.. ನಾ ಪರೀಗೆ.. ಇದರ ಬಗ್ಗೆ ಮೊದ್ಲಿಗೇ ತಿಳಿಸೂದೂ ಚ್ಹೋಲೋ ಅಂತ ನಾ ಅವ್ನಿಗೆ ಅಂದೆ.. ನನ್ನ ಸಲಹೆಗೆ ಅವ್ನೂ ಒಪ್ಪಿದಾ.. ಅವ್ನೂ.. ಯಾವದಕ್ಕೂ ಜೋರ್-ಜಬರದಸ್ತೀ ಮಾಡೂದು ಬ್ಯಾಡಾ.. ಆದ್ರ.. ಆಂವಾ ತನ್ನ ಹೆಂಡ್ತೀ, ಗೀತಾಗ ನನ್ನ ಕಡೇಯಿಂದ ಹಡಿಸಿಕೊಳ್ಳಾಕ ಒಪ್ಪಿಸಿಕೊಂಡೇನಿ.. ಅಂತ ನನಗ ಹೇಳಿದಾ. ಆಂವಾ.. ಇದಕ್ಕೂ ಒಂದ ಸ್ಟೆಪ್ ಮುಂದ ಹೋಗಿ, ಪರೀ ಅಕಸ್ಮಾತ್ ಒಪ್ಪದಿದ್ರೂ.. ನಿನಗ ಇಷ್ಟಾ ಇದ್ರ.. ಗೀತಾಳ ಕೂಡ ಸೆಕ್ಸ್ ಮಾಡು ನನಗೇನೂ ಚಿಂತೀ ಇಲ್ಲಾ ಅಂತಾನೂ ಹೇಳಿದಾ.. ನಾ ಆಂವಾ ಹಾಂಗ ಹೇಳಿದ್ದ ಕೇಳಿ ನನಗ.. ಒಂದ ಥರಾ ಅನ್ನಿಸ್ತು. ಆಂವಾ.. ನನ್ನ ಮುಂದ ಪರೀಗೇ ಹಡೂ ಮಾತ ಇಟ್ಟಾಗ.. ನಾ ಏನೋ.. ಬಲ್ಜಿತ್.. ನನ್ನ ಸಂಭಾಯತನದ್ದ ಫಾಯದಾ ಹೊಡಿಯಾಕತ್ತಾನೂ ಅನ್ನಸಿತ್ತು.. ಆದ್ರ ಈವತ್ತ... ಆಂವಾ.. ಪರೀ ಒಪ್ಪಲ್ಲಿಲ್ಲಾ ಅಂದ್ರ.. ಏನ ತಕರಾರ ಇಲ್ಲಾ.. ನೀ ಬೇಕಂದ್ರ.. ಗೀತಾಗ ಹಡೂ ಅನ್ನೂ.. ಅವ್ನ ಆಫರ್ ಕೇಳೀ.. ಅವ್ನ ಮನಸ್ಸಿನ್ಯಾಗ ಹಂತಾ ಕೆಟ್ಟ ಭಾವನೆ ಏನೂ ಇಲ್ಲಾ ಅಂತ ಅನ್ನಿಸ್ತು.
ಆವತ್ತಿನ ದಿನಾ.. ಸಂಜೆ ತನಕಾ ಪರೀ ಮತ್ತ ಗೀತಾ ಒಬ್ಬರಿಗೊಬ್ಬರು ಭ್ಹಾಳ್ ಹೊಂದಿಕೊಂಡ ಬಿಟ್ಟಿದ್ರು.. ಅದ್ಕ ಒಂದ ಕಾರಣಾ ಅಂದ್ರ.. ಅವ್ರಿಬ್ಬರ್ಗೂ ಬಲ್ಜಿತ್ ಮತ್ತ ನಾ.. ನಮ್ಮ-ನಮ್ಮ ಹೆಂಡತೀಯರ ಬೆತ್ತಲೇ ಫೋಟೋ ಎಲ್ಲಾ ಎಕ್ಸ್ ಚೇಂಜ್ ಮಾಡಿ.. ನೋಡಿ ಆಗಿದ್ದ ಐತಿ ಅಂತ ಗೊತ್ತಿತ್ತು.. ಅದ್ಕ ಪರೀನೂ ಅವ್ರಿಬ್ಬರ ಸಂಗ್ತೀ.. ಭ್ಹಾಳ ನಾಚಿಗೀ-ಗೀಚಿಗೀ ತೋರಿಸಿರಲಿಲ್ಲಾ.. ಸಂಜೆ 8 - 8.30 ಸುಮಾರಿಗೆ.. ನಾನೂ ಮತ್ತ ಬಲ್ಜಿತ್.. ಅವ್ರ ಬೆಡ್ ರೂಮಿನ್ಯಾಗ ಸಣ್ಣ ಸೆಂಟರ್ ಟೇಬಲ್ ಇಟ್ಟು ನಮ್ಮ ಡ್ರಿಂಕ್ಸ ಸೆಶನ್ ಸ್ಟಾರ್ಟ ಮಾಡಿದ್ವಿ.. ಆಕಾಡೆ.. ಗೀತಾ ಮತ್ತ ಪರೀ ಇಬ್ಬರೂ ಸೇರಿ... ಎಲ್ಲಾರ ಸಲುವಾಗಿ ಅಡಿಗೀ-ಗಿಡಿಗೀ ಮಾಡಾಕ ಶುರೂ ಮಾಡಿದ್ರು.. ಸುಮಾರು 9 ಗಂಟೆಗೆ.. ನಾ ಪರೀಗೆ ಕರದು.. ಸುಷ್ಮಾ ಮತ್ತ ಅಭಿಜಿತ್ ಗೆ ಊಟಕ್ಕ ಕೊಟ್ಟ ಮಲಗಿಸಾಕ ಹೇಳಿದೆ.. ನಾ ಹೇಳಿದ್ಹಾಂಗ.. ಅವ್ರಿಬ್ಬರಿಗೂ ಊಟಕ್ಕ ಕೊಟ್ಟ ಅವ್ರಿಗೆ ಇನ್ನೊಂದ ಕೋಣೆಯೊಳ್ಗ ಮಲಗಾಕ ಅರೇಂಜಮೆಂಟ್ ಮಾಡಿದ್ರು.. ನಮ್ಮ ಎರಡನೇ ಪೆಗ್ ನಡಿದ ಟೈಮಿಗೆ ಪರೀ ನಮ್ಮ ಕಡೆ ಬಂದಳು.. ಅವ್ಳಿಗೆ ನೋಡಿ ಬಲ್ಜಿತ್, ‘ಅರೇ.. ಪರೀ ಭಾಭೀ.. ಆವೋ.. ಆಪ್ ಬಿಲ್ಕುಲ್ ಪರೀ ಜೈಸೀ ಹೈಂ.. ಮೈಂ ತೋ ಆಪ್ ಕೇ ಊಪರ್ ಫಿದಾ ಹೋ ಗಯಾ ಹೂಂ...’ (ಏ.. ಪರೀ ವೈನೀ.. ನೀನಂತೂ ಖರೇ.. ಅಪ್ಸರಾ ಇದ್ಹಾಂಗ ಇದ್ದೀ.. ನಾನಂತೂ ನಿನ್ಗ ಪೂರಾ ಮನಸ್ಸು ಸೋತ ಹೋಗೇನಿ..) ಅಂತ ಅಂದಾ. ಅವ್ನ ಮಾತ ಕೇಳಿ ಪರೀ ನಕ್ಕಳು.. ಆಕೀನು, ‘ಓಹ್.. ಐಸಾ ಹೈ ಕ್ಯಾ..? ಮುಝೆ ಅಭೀ ಪತಾ ಚಲಾ..’ (ಓಹ್.. ಹೀಂಗೇನು..? ನನಗಂತೂ ಈಗ ಗೊತ್ತಾತು..) ಅಂತ ನಗ್ತಾ ಉತ್ತರಾ ಕೊಟ್ಟಳು.. ಅವ್ರಿಬ್ಬರ ಮಾತು ಹೀಂಗ ನಡೀತಾ ಇತ್ತು.. ಪರೀ ನನ್ನ ಬಾಜೂ ಬೆಡ್ ಮ್ಯಾಲೆ ಕುಂತಿದ್ಳು.. ಆಕೀ ಆವಾಗ ಚೂಡಿದಾರ ಉಟ್ಕೊಂಡಿದ್ಳು.. ಆಕೀ ಕಾಲಿಗೆ-ಕೈಯಿಗೆ ತಿಳಿ ನೀಲೀ ಬಣ್ಣದ ನೇಲ್ ಪಾಲಿಶ್ ಹಚ್ಚಿಕೊಂಡು... ಕಾಲಿನ್ಯಾಗೆ ಬೆಳ್ಳೀ ಚೈನು ಹಾಕ್ಕೊಂಡಿದ್ಕ ಆಕೀ ಕಾಲು ಚೆಂದ ಕಾಣಸ್ತಾ ಇದ್ವು.. ಆಂವಾ ಅದನ್ನ ನೋಡಿ, ಆಕೀಗೆ, ’ಭಾಭೀ.. ಯೇ.. ಪಾಯಲ್ ಪೆಹನೇ ಹುವೆ.. ಪೈರ್.. ಬಹುತ್ ಸುಂದರ್ ಲಗ್ ರಹೇ ಹೈಂ..’ (ವೈನೀ.. ನೀ ಕಾಲುಚೈನು ಹಾಕ್ಕೊಂಡಿದ್ದ.. ಕಾಲು ಭ್ಹಾಳ್ ಚೆಂದ ಕಾಣಸ್ತಾ ಇದ್ದಾವು..) ಅಂತ ಹೇಳಿ ಹೊಗಳಿದಾ. ಅವ್ನ ಮಾತ ಕೇಳಿ ಪರೀ ಸ್ವಲ್ಪ ನಾಚಿಕೊಂಡ್ಳು.. ಆದ ಟೈಮಿಗೆ.. ಅವ್ನ ಹೆಂಡತೀ ಗೀತಾ.. ಅಡಿಗೀ ಮನೀಯಿಂದ ಫ್ರೀ ಆಗಿ ನಮ್ಮ ಕಡೆ ಬಂದ್ಳು.. ಆವಾಗ ಆಕೀನು.. ನೀವೆಲ್ಲಾ ಏನ ಮಾತಾಡಿ ನಗಾಕತ್ತೀರಿ ಅಂತ ಕೇಳಿದ್ಳು.. ಬಲ್ಜಿತ್ ತನ್ನ ಹೆಂಡತೀಗೆ ತಾ ಅಂದಿದ್ದನ್ನ ಅವ್ಳಿಗೆ ಹೇಳಿದಾ.. ಅವ್ನ ಮಾತು ಕೇಳಿ ಅವ್ಳೂ ಆಂವಾ ಅಂದಿದ್ದ ಖರೇನ ಐತಿ.. ಪರೀ ಕಾಲ ಅಷ್ಟ ಯಾಕ.. ಆಕೀ.. ಭ್ಹಾಳ ಚೆಂದ ಅದಾಳ ಅಂತ ನಗ್ತಾ ಹೇಳಿದ್ಳು.. ಆಕೀ ಮಾತ ಕೇಳಿ ಪರೀಗೂ ಚ್ಹೋಲೋ ಅನ್ನಿಸ್ತು... ಅವಾಗ ಪರೀ.. ಅವ್ನಿಗೇ ಉತ್ತರಾ ಕೊಡ್ತಾ.. ಅವ್ನ ಹೆಂಡತೀ ಗೀತಾಳೂ ಚೆಂದ ಇದ್ದಾಳು.. ಅಂತ ಹೊಗಳಿದ್ಳು... ಅವಾಗ ಬಲ್ಜಿತ್, ’ಅರೇ.. ಪರೀ ಭಾಭೀ.. ಮೈಂನೆ.. ಫೋಟೋ ಮೇ.. ದೇಖಾ ಹೈ ನಾ.. ಆಪ್ ಕೇ.. ಟಾಂಗೋಂ ಕೇ ಸಾಮನೇ ಉಸಕೆ ಕುಛ್ ಭೀ ನಹೀಂ..’ (ಪರೀ.. ವೈನೀ.. ನಾ ಫೋಟೋದಾಗ ನೋಡೇನೆಲ್ಲಾ.. ನಿಮ್ಮ ಕಾಲಿನ ಮುಂದ.. ಆಕೀದು ಏನೂ ಅಲ್ಲಾ...) ಅಂತ ನಕ್ಕೊಂತ ಹೇಳ್ತಾ ಆಂವಾ.. ತನ್ನ ಹೆಂಡ್ತೀ ಕಡೆ ತಿರಗೀ.. ‘ಡಾರ್ಲಿಂಗ.. ಅಬ ಆಪ್ ನಹಾನೇ.. ಜಾ ರಹೀ ಹೈ.. ನಾ..?’ (ಡಾರ್ಲಿಂಗ್.. ನೀ.. ಈಗ ಜಳಕಾ ಮಾಡಾಕ ಹೊಂಟೀಯಲ್ಲಾ..?) ಅಂತ ಕೇಳಿದಾ. ಆವಾಗ ಆಕೀ ಅವ್ನ ಮಾತಿಗೆ ‘ಹ್ಞೂಂ..!’ ಗುಟ್ಟಿದ್ಳು.. ’ತೋ.. ನಹಾನೇಕೇ ಬಾದ್.. ಆಪ್.. ವೋ ಅಪನೀ.. ಟೂ ಪೀಸ್ ನೈಟೀ.. ವಹೀ ಜೋ ನೀಚೇ ವಾಲಾ.. ಛೋಟಾ ಹೈ ನಾ.. ವೋ.. ಪೆಹನ್ಕೇ ಆ.. ಜಾವೋ..’ (ಹಾಂಗಿದ್ರ.. ನೀ ಜಳಕಾ ಮಾಡಿ.. ನಿನ್ನ ಆ ಟೂ-ಪೀಸ್ ನೈಟೀ.. ಎದ್ರ ಒಳ್ಗಿಂದು ಗಿಡ್ಡ ಆಗಿ ಐತ್ಯೆಲ್ಲಾ.. ಅದ್ನ ಉಟ್ಕೊಂಡ ಬಾ..) ಅಂತ ತನ್ನ ಹೆಂಡತೀಗೆ ಅಂದಾ.. ಅವ್ನ ಹೆಂಡತೀ ನಕ್ಕೊಂತ ‘ಹಾಂ..ಜೀ..’ ಅನ್ನಕೊಂತ ಜಳ್ಕಕ್ಕ ಅಂತ ಹೊರಗ ಹೋದಳು..
ಆಕೀ ಹೋದದ್ದ ತಡಾ ಆಂವಾ, ‘ಪರೀ.. ಭಾಭೀ.. ಗೀತೂ ತೋ.. ಸೆಕ್ಸೀ ನೈಟೀ ಪೆಹನ್ಕೇ ಆಯೇಗಿ... ಆಪ್ ಭೀ.. ಐಸಾ ಕುಛ್ ಪೆಹನ್ ಲೋ ನಾ.. ಮುಝೆ.. ಆಪ್ ಕೇ ಸೆಕ್ಸಿ.. ಟಾಂಗೋಂ ಕೋ ದೇಖನೇ ಕಾ ಮನ್ ಕರ್ ರಹಾ ಹೈ..’ (ಪರೀ.. ವೈನೀ.. ಗೀತಾ ಆಂತೂ.. ಸೆಕ್ಸೀ ನೈಟೀ ಹಾಕ್ಕೊಂಡ ಬರಾಕಿ ಇದ್ದಾಳು.. ನೀವೂ.. ಹಂತಾದ್ದು ಏನಾರಾ ಉಟ್ಕೊಳ್ರೀ... ನನಗ ನಿಮ್ಮ ಸೆಕ್ಸೀ ಕಾಲು ನೋಡೂ ಮನಸ್ಸ ಆಗೇತಿ..) ಅಂತ ಯಾ ಹೆದ್ರಿಕೀ ಇಲ್ದಾ ಅಂದಾ.. ಆಂವಾ ಹಾಂಗ ಅಂದಿದ್ದ ಕೇಳಿ ನನಗ ಒಂದ ಸ್ವಲ್ಪ ಶಾಕ್ ಆದ್ಹಾಂಗ ಆತು.. ನಾ ಅದನ್ನ ತೋರಿಸ್ಕೊಳ್ದೇ... ಪರೀ ಮುಖಾ ನೋಡ್ದೆ.. ಪರೀ ನನ್ನ ಮುಖಾ ನೋಡಿ ಮುಗುಳ್ನಗ್ತಾ, ‘ಏನ್ರೀ.. ಇವ್ರ ಹೀಂಗ ಅಂತಾರಲ್ಲಾ..?’ ನನಗ ಮೆಲ್ಲಕ ಕೇಳಿದ್ಳು. ಆಕೀ ಹಾಂಗ ಕೇಳೂದು ನೋಡಿ.. ನನಗ ಆಕೀಗೆ.. ಬಲ್ಜಿತ್ ಹಾಂಗ ಅಂದಿದ್ಕ ಏನೂ ಕೆಟ್ಟ ಅನ್ನಿಸಿಲ್ಲಾ ಅಂತ ಖಾತ್ರೀ ಆತು.. ಅದ್ಕ.. ನಾ ಆಕೀಗೆ ಎನ್ಕರೇಜ್ ಮಾಡ್ತಾ, ‘ಹ್ಞೂಂ.. ಹೌದಲ್ಲಾ.. ಆಕೀ ಹಾಕ್ಕೊಳ್ತಾಳ ಅಂದ್ರ.. ನೀನೂ ಹಾಕ್ಕೊಂಡ ಬಾ..’ ಅಂತ ಅಂದೆ. ಅವಾಗ ಆಕಿ, ‘ಎನೋ.. ಸ್ವಲ್ಪ ನಾಚಿಗೀ ಅನ್ನಸ್ತೈತ್ರೀ..’ ಅಂತ ಹಿಂದ-ಮುಂದ ನೋಡಾಕತ್ಳು.. ಆವಾಗ ನಾ ಆಕೀಗೆ ಕಾನ್ಫಿಡೆನ್ಸ್ ಬರೂವ್ಹಾಂಗ, ‘ಏ.. ಯಾಕ ನಾಚಿಕೊಳ್ತೀ.. ನಾ ಅದೇನ್ಯೆಲ್ಲಾ..!’ ಅಂದೆ. ಆವಾಗ ಬಲ್ಜಿತ ನಮ್ಮಿಬ್ಬರ ನಡಕ ಏನ ನಡದೈತೀ ಅಂತ ಕೇಳಾಕ ಟ್ರೈ ಮಾಡದಾ.. ಆದ್ರ ನಾ ಅಂಥಾದ್ದ ಏನೂ ಪ್ರಾಬ್ಲಮ್ ಇಲ್ಲಾ.. ಅಂದೆ. ಅಷ್ಟರೊಳ್ಗ.. ಪರೀ ಬೆಡ್ ರೂಮಿನ್ಯಾಂದ ಹೊರಗ ನಡೀತಾ.. ನನಗ ರೂಮಿನ್ಯಾಂದ ಹೊರಗ ಬರೂ ಸನ್ನೆ ಮಾಡಿದ್ಳು.. ನಾ ಆಕೀ ಸನ್ನೆ ನೋಡಿ.. ಆಕೀ ಹಿಂದಿಂದಾ ಹೋದೆ.. ಪರೀ ನನ್ಗ, ‘ಅಲ್ರೀ.. ನನ್ನ ಕಡೆ ಅಂಥಾ ನೈಟೀ-ಗೀಟೀ ಇಲ್ಲಲ್ರೀ..’ ಅಂದ್ಳು... ನನಗ ಆವಾಗ.. ನಮ್ಮ ಸೂಟ್ ಕೇಸಿನ್ಯಾಗ ಆಕೀದು ಒಂದ ಗಿಡ್ಡನ್ನ ಬೀಳೀ ಬಣ್ಣದ ಫ್ರಾಕ್ ಇರೂ ನೆನಪ ಬಂತು. ನಾ ಆಕೀಗೆ ಅದನ್ನ ಹಾಕ್ಕೊಳ್ಳಾಕ ಹೇಳಿದೆ. ಅವಾಗ ಆಕಿ.. ‘ಅಲ್ರೀ.. ಆದೂ.. ಮಲಗೂ ಟೈಮಿನ್ಯಾಗ ಹಾಕ್ಕೊಳ್ಳಾಕ ಅಂತ ತಂದೇನ್ಯೆಲ್ಲಾ.. ಏನ ಅದ.. ಅಸಹ್ಯ ಅನ್ಸೂದಿಲ್ಲಾ ಏನ..?’ ಆಕೀ ಕೇಳಿದ್ಳು.. ‘ಏ.. ಪರೀ.. ಇರ್ಲೀ..ಆದ ಹಾಕ್ಕೋ.. ಆದ ನಿನಗ ಚ್ಹೋಲೋ ಕಾಣಸ್ತೈತಿ.. ಒಳಗ ಕರೀ ಪ್ಯಾಂಟೀ.. ಹಾಕೋ.. ಅಂದ್ರ ನಿನ್ನ ಕಾಲು ಮಸ್ತ ಕಾಣಸ್ತಾವು... ಏನ ನಾಚಿಗೀ ಮಾಡ್ಕೋ ಬ್ಯಾಡಾ.. ನಾ ಅದೇನ್ಯೆಲ್ಲಾ..?’ ಅಂತ ಹೇಳಿ ನಾ ಆಕೀಗೆ ಒಂದ ಮೆಲ್ಲಕ ಕಿಸ್ ಮಾಡಿ ನಾ ಆಕೀಗೆ ಹೇಳಿ ಹುರುದುಂಬಿಸ್ದೆ. ಆವಾಗ.. ನನ್ನ ಪರೀ.. ನನಗ ನೋಡಿ.. 'ನೀವ.. ಭ್ಹಾಳ ನಾಟೀ ಇದ್ದೀರೀ.. ನೋಡ್ರೀ..!’ ಅಂತ ಮೆಲ್ಲಕ ಮುಗುಳ್ನಗ್ತಾ ಅಂದೂ… ಡ್ರೆಸ್ ಚೇಂಜ್ ಮಾಡಾಕ ಅಂತ ಇನ್ನೊಂದ ರೂಮಿಗೆ ಹೋದಳು. ನಾ ಆಕೀ ಹೋದ ಬಳಕ ಮತ್ತ ವಾಪಸ್ ಬಲ್ಜಿತ ಕುಂತಲ್ಲೆ ವಾಪಸ ಬಂದೆ. ಆಂವಾ, ‘ಕ್ಯೂಂ ದೋಸ್ತ.. ಕುಛ್ ಭಾಭೀ ಕೋ ಪ್ರಾಬ್ಲಮ್ ತೋ ನಹೀಂ ನಾ..? (ಏನ.. ದೋಸ್ತ.. ವೈನೀಗೆ ಪ್ರಾಬ್ಲಮ್ ಏನೂ ಇಲ್ಲಾ.. ಹೌದಿಲ್ಲೋ..?) ಅಂತ ಕೇಳಿದಾ. ‘ಅರೇ... ನಹೀಂ ಯಾರ್.. ಸಬ್ ಠೀಕ್ ಹೈ.. ಬಸ್ ವೋ.. ಥೋಡಾ ಶರಮಾ ರಹೀ ಥೀ.. (ಅರೇ.. ಇಲ್ಲಾ ಗೆಳೆಯಾ.. ಎಲ್ಲಾ ಸರಿಯಾಗೇನೇ ಐತಿ.. ಸ್ವಲ್ಪ ಆಕೀ ನಾಚಿಕೊಳ್ಳಾಕತ್ತಿದ್ಳು.. ಅಷ್ಟ..) ನಾ ಅವ್ನಿಗೇ ಅಂದೆ.. ಆಂವಾ.. ಮೆಲ್ಲಕ, ‘ಔರ್.. ರಾತ್ ಕೇ.. ಎಕ್ಸಚೇಂಜ್ ಕೇ ಬಾರೇ ಮೇ.. ಬಾತ್ ಕಿಯಾ ಕೀ ನಹೀಂ..? (ಮತ್ತ.. ರಾತ್ರಿ.. ಎಕ್ಸಚೇಂಜ್ ಮಾಡೂದರ ಬಗ್ಗೆ ಮಾತಾಡಿದ್ಯೋ ಇಲ್ಲೋ..?) ಅಂವಾ ನನಗ ಕೇಳಿದಾ. ‘ನಹೀಂ.. ಯಾರ್.. ಮೈಂ ನೇ ಉಸೆ.. ಉಸಕೆ ಬಾರೇ ಮೇ.. ಬಾತ್ ನಹೀಂ ಕೀ.. (ಇಲ್ಲಾ.. ದೋಸ್ತ.. ನಾ ಆಕೀಗೆ ಅದ್ರ ಬಗ್ಗೆ ಮಾತಾಡಿಲ್ಲಾ..) ಅಂತ ಅಂದೆ. ಆವಾಗ ಆಂವಾ, ‘ಕೋಯೀ ಬಾತ್ ನಹೀಂ.. ತೂ ದೇಖ್.. ಮೈ.. ಉಸೆ ಕೈಸೇ ಮನಾತಾ ಹೂಂ.. (ಇರಲೀ ಬೀಡ.. ನಾ ಹ್ಯಾಂಗ ಆಕೀಗೆ.. ಒಲಿಸಿಕೊಳ್ತೇನಿ.. ನೀ ನೋಡ್ತಾ ಇರು..) ಅಂತ ನನಗ ಅಂದಾ. ನನಗೂ ಆಂವಾ.. ಹ್ಯಾಂಗರ ಮಾಡಿ.. ನನ್ನ ಪರೀಗೆ ಒಲಿಸಿಕೊಂಡ್ರ… ಚ್ಹೋಲೋ ಇತ್ತು ಅಂತ ಅನ್ನಿಸ್ತು.
*****
"ಚೆಂದುಳ್ಳಿ ಹೆಂಡ್ತಿ" ಮುಂದುವರೀತದ..

ನನ್ನ ಈ ಕಥೀ ಹ್ಯಾಂಗ ಅನ್ನಿಸ್ತೈತಿ... ನಿಮ್ಮ ಕಮೆಂಟ್ಸ್ ಬರೀರಿ.
ಆನಂದ


4 comments:

prasannangv said...

Ilike Exchange Story going is very cute continue pl

prasannangv said...

i wnt some quick story

Anonymous said...

Pari story is very hot sex story, I like it

Anonymous said...

ತುಂಬಾ ತುಂಬಾ ಇಷ್ಟ ಆಯ್ತು ರೀ

ಈ ಸ್ಟೋರಿ ಸೇರ್ತೇನ್ರೀ?

Followers

About Me

My photo
ನಾ ಹುಬ್ಬಳ್ಳ್ಯಾಗ ಹುಟ್ಟಿ ಬೆಳದಾಂವಾ. ಈಗ ಏಲ್ಲ್ಯೋ ದೂರ ಇರ್ತೇನ್ರೆಪಾ. ನಮ್ಮ ಭಾಷೆ, ನಮ್ಮ ಜನರ ನಡವಳಿಕಿ ಮರಿಯಾಕ ಆಗೂದಿಲ್ಲಾ. ಇದೂ ಅಲ್ದಾ.. ಅದ್ರಾಗ ಬ್ಯಾರೆ, ನಮ್ಮವ್ರ ಸೆಕ್ಸ ಲೈಫ್ ಹ್ಯಾಂಗ ಇರತೈತಿ ಅನ್ನೂದ ತಿಳ್ಕೋ ಬೇಕಂದ್ರ.. ಯಾವಾಗರೇ ನಿಮಗ.. ನಮ್ಮವ್ರ ಜಗಳಾ-ಗಿಗಳಾ ನೋಡಬೇಕ.. ಏನ್ರೆಪಾ..! ಅವ್ರೂ ಉಪಯೋಗಿಸೂ ಒಂದೊಂದ ಬೈಗಳಾ.. ಅದನ್ನೆಲ್ಲಾ ಪೂರಾ ವರ್ಣಿಸ್ತೈತಿ.. ನಿಮಗ.. ಅವನ್ನೆಲ್ಲಾ ಕೇಳಾಕ.. ಭ್ಹಾಳ ಹಲ್ಕಟ್ ಅನ್ನಸ ಬಹುದು.. ಆದ್ರ.. ಖರೇ ಜೀವನದಾಗ ನಮ್ಮವ್ರೂ ಸೆಕ್ಸಿನ ಮಜ್ಯಾ ತೊಗೊಳ್ಳಾಕ.. ಎಷ್ಟ ಆಕ್ಟಿವ್ ಇರತಾರು ಅನ್ನೂದ ತೋರಸ್ತೈತಿ. ಈ ನನ್ನ ಬ್ಲಾಗ "ಹುಬ್ಬಳ್ಳಿ ಮಾವ" ದೊಳಗ.. ನಿಮಗ ಇದ ಭಾಷೆಯೊಳ್ಗ ಕೆಲವು ಕಥೀ ಓದಾಗ ಸಿಗತಾವ.. ಏನ್ರೆಪಾ..! ನಿಮಗ ಇಂಥಾ ಹಲ್ಕಟ್ ಕಥೀ ಓದಾಕ ಮನಸ್ಸ ಇಲ್ಲಾಗಿದ್ರ.. ನೀವ ಈ ಸೈಟಿನ್ಯೊಳ್ಗ ಹೋಗಬ್ಯಾಡ್ರೀ..! ಮತ್ತ.. ಈದೆಲ್ಲಾ ನಡೀತೈತಿ ಅಂದ್ರ.. ಒಳಗ ಬರ್ರೀ.. ಕಥೀ ಓದ್ರೀ.. ಮತ್ತ ಕಥೀ ಹ್ಯಾಂಗ ಅನ್ನಿಸಿದ್ವು.. ಅನ್ನೂದ ಬರದ ತಿಳಸ್ರೀ. ಆನಂದ